ಶಾಲೆಯಲ್ಲಿ ಮಧ್ಯಾಹ್ನದ ಉಪಹಾರವಾಗಿ ಮಕ್ಕಳಿಗೆ ಉಪ್ಪಿಟ್ಟು ಹಾಗೂ ಬಾಳೆಹಣ್ಣು ನೀಡಲಾಗಿತ್ತು. ಆಹಾರ ಸೇವಿಸಿದ ಕೆಲವೇ ಸಮಯದಲ್ಲೇ ಮಕ್ಕಳಲ್ಲಿ ಸಡನ್ ಆಗಿ ಹೊಟ್ಟೆನೋವು ಹಾಗೂ ವಾಂತಿ ಕಾಣಿಸಿಕೊಂಡಿದೆ.
ಕುಮಟಾ ಕಡೆಯಿಂದ ಅಂಕೋಲಾದತ್ತ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಬೆಳಸೆ ಗ್ರಾಮದ ಹತ್ತಿರ ಎದುರಿನಿಂದ ಬಂದ ಲಾರಿ ರಭಸವಾಗಿ ಗುದ್ದಿದೆ. ಡಿಕ್ಕಿಯ ರಭಸ ಎಷ್ಟಿತ್ತೆಂದರೆ ಬಸ್‌ನಲ್ಲಿದ್ದ ಪ್ರಯಾಣಿಕರು ಸೀಟುಗಳಿಂದ ಎಸೆಯಲ್ಪಟ್ಟು ತೀವ್ರ ರಕ್ತಸ್ರಾವದಿಂದ ಚೀರಾಡುವಂತಾಯಿತು
Bangalore old lady Gold theft: ಬೆಂಗಳೂರಿನಲ್ಲಿ ಸರಗಳ್ಳರ ಹಾವಳಿ ಒಂದೆಡೆಯಾದ್ರೆ, ಮತ್ತೊಂದೆಡೆ ಟೀ ಕುಡಿಸಿ ವೃದ್ಧೆಯ ಚಿನ್ನಾಭರಣ ದೋಚಿರುವ ಆರೋಪ ಕೇಳಿಬಂದಿದೆ.
KPSC ನೇಮಕಾತಿ ಅಕ್ರಮದ ತನಿಖೆಗೆ ಕರ್ನಾಟಕ ಹೈಕೋರ್ಟ್ ಆದೇಶಿಸಿದ್ದ ಅಲೋಕ್ ಕುಮಾರ್ ನೇತೃತ್ವದ SIT ರಚನೆಗೆ ಸುಪ್ರೀಂಕೋರ್ಟ್ ಮಧ್ಯಂತರ ತಡೆ ನೀಡಿದೆ. ಅಧಿಕಾರಿಯ ನೇಮಕದ ಬಗ್ಗೆ ಆಕ್ಷೇಪಗಳಿದ್ದರೆ ದಾಖಲೆಗಳನ್ನ ಸಲ್ಲಿಸುವಂತೆ ಸೂಚಿಸಿರುವ ನ್ಯಾಯಪೀಠ, ಪರ್ಯಾಯ ಸಮರ್ಥ ಅಧಿಕಾರಿಗಳ ಪಟ್ಟಿಯನ್ನ ನೀಡಲು ರಾಜ್ಯ ಸರ್ಕಾರಕ್ಕೆ ಅವಕಾಶ ಕಲ್ಪಿಸಿದೆ. ಮುಂದಿನ ವಿಚಾರಣೆಯನ್ನ ಅಕ್ಟೋಬರ್ 12ಕ್ಕೆ ಮುಂದೂಡಲಾಗಿದೆ.
ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ಎಲ್ಲ ಸುಸ್ತಿದಾರರನ್ನು ಪ್ರತಿ ದಿನ 2 ಬಾರಿ ಕರೆ ಮೂಲಕ ತಲುಪಿದ್ದು, ಪಾವತಿ ಸಂಬಂಧಿಸಿದಂತೆ ವಿಷಯ ಮನದಟ್ಟು ಮಾಡಿಸಿದೆ.
ಕರ್ನಾಟಕದಲ್ಲಿ ಕಡಿಮೆ ಅವಧಿಯಲ್ಲಿ ಸಾವಿರಾರು Form 7 ಅರ್ಜಿಗಳು ಸಲ್ಲಿಕೆಯಾಗಿರುವ ಬಗ್ಗೆ ಸಿಎಂ ಡಿ.ಕೆ.ಶಿವಕುಮಾರ್ ಚುನಾವಣಾ ಆಯೋಗದ ಗಮನ ಸೆಳೆದಿದ್ದಾರೆ. ಬೆಳಗಾವಿ ಉತ್ತರ, ಮೂಡಿಗೆರೆ, ಬಬಲೇಶ್ವರ, ನರಸಿಂಹರಾಜ ಹಾಗೂ ಭಾಲ್ಕಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಲ್ಕ್ ಅರ್ಜಿಗಳು ಸಲ್ಲಿಕೆಯಾಗಿದ್ದು, ಅರ್ಹ ಮತದಾರರ ಹಕ್ಕು ರಕ್ಷಿಸಲು ತಕ್ಷಣ ತನಿಖೆ ನಡೆಸಿ, ತಪ್ಪು ಕಂಡುಬಂದರೆ FIR ದಾಖಲಿಸುವಂತೆ ಸಿಎಂ ಒತ್ತಾಯಿಸಿದ್ದಾರೆ. ಈ ಕುರಿತು ಮುಖ್ಯ ಚುನಾವಣಾಧಿಕಾರಿ ಕಚೇರಿಯಲ್ಲಿ ಸಿಎಂ ನಿಯೋಗದೊಂದಿಗೆ ಚರ್ಚೆ ನಡೆದಿದ್ದು, ಕ್ರಮದ ಭರವಸೆ ನೀಡಲಾಗಿದೆ.
Zee Entertainment Enterprises Ltd ಭಾರತದ ಮಾಧ್ಯಮ ಮತ್ತು ಮನರಂಜನಾ ಉದ್ಯಮದ ಪ್ರವರ್ತಕರು 34 ಪರಿವರ್ತನಾಶೀಲ ವರ್ಷಗಳನ್ನು ಪೂರೈಸಿದ್ದಾರೆ. ತನ್ನ 34 ವರ್ಷಗಳ ಪರಂಪರೆಯ ಆಧಾರದ ಮೇಲೆ, ಮನರಂಜನೆಯ ಮುಂದಿನ ಯುಗವನ್ನು ರೂಪಿಸುವ ತನ್ನ ಬೆಳವಣಿಗೆಯ ಆಕಾಂಕ್ಷೆಗಳತ್ತ ‘Z’ ಮುನ್ನಡೆಯುತ್ತಿದೆ.
ನಾನೇ ಮುಂದಿನ ಮುಖ್ಯಮಂತ್ರಿಯಾಗುತ್ತೇನೆ ಎಂಬ ಹುಮ್ಮಸ್ಸಿನಲ್ಲಿರುವ ಡಿಕೆಶಿ, ಯಾರು ಏನೇ ಬೇಡಿಕೆ ಇಟ್ಟರೂ ಎಸ್ ಎನ್ನುತ್ತಿದ್ದಾರೆ. ಆದರೆ ರಾಜ್ಯದ ಗುತ್ತಿಗೆದಾರರ ಸಂಘದವರು 38 ಸಾವಿರ ಕೋಟಿ ರೂಪಾಯಿ ಬಿಲ್ ಬಾಕಿ ಇದೆ ಎಂದು ಗೋಳಾಡುತ್ತಿದ್ದರೂ, ಅದರ ಬಗ್ಗೆ ಡಿಕೆಶಿ ತೀರಾ ಅಸಡ್ಡೆಯಿಂದ ಮಾತನಾಡುತ್ತಿದ್ದಾರೆ.
ದಾವಣಗೆರೆಯಿಂದ ಬೆಂಗಳೂರು ಕಡೆಗೆ ಹೊರಟಿದ್ದ ಯೂರಿಯಾ ಗೊಬ್ಬರ ತುಂಬಿದ ಲಾರಿ ಉಪಾಧ್ಯ ಹೋಟೆಲ್ ಹತ್ತಿರ ಸಾಗುತ್ತಿದ್ದಾಗ, ಅದೇ ಮಾರ್ಗದಲ್ಲಿ ಬಂದ ರಾಜಹಂಸ ಬಸ್ ಅತಿ ವೇಗ ಮತ್ತು ಚಾಲಕನ ನಿರ್ಲಕ್ಷ್ಯದಿಂದ ಲಾರಿಯ ಹಿಂಭಾಗಕ್ಕೆ ರಭಸವಾಗಿ ಡಿಕ್ಕಿಯಾಗಿದೆ.
BMTC bus: ಅಕ್ಟೋಬರ್ ಜಯಂತಿ ಹಾಗೂ ವೀಕೆಂಡ್ ಹಿನ್ನಲೆ ಪ್ರಯಾಣಿಕರಿಗೆ BMTCಯಿಂದ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
SBI ಸೇರಿದಂತೆ ಎಲ್ಲಾ ಸರ್ಕಾರಿ ಬ್ಯಾಂಕ್‌ಗಳಿಗೆ ಇನ್ನು ಮುಂದೆ ಪ್ರತಿ ಶನಿವಾರ ರಜೆ ಎಂಬ ವೈರಲ್ ನೋಟಿಫಿಕೇಶನ್ ನಕಲಿ ಎಂದು PIB ಸ್ಪಷ್ಟಪಡಿಸಿದೆ. ಸದ್ಯ ಎರಡನೇ ಮತ್ತು ನಾಲ್ಕನೇ ಶನಿವಾರ ಮಾತ್ರ ಬ್ಯಾಂಕ್‌ಗಳಿಗೆ ರಜೆ ಇದ್ದು, ಐದು ದಿನಗಳ ಬ್ಯಾಂಕಿಂಗ್ ವಾರದ ಬೇಡಿಕೆ ಇನ್ನೂ ಚರ್ಚೆಯ ಹಂತದಲ್ಲಿದೆ.
ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ POCO ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿಗಳು ಲಭ್ಯವಿವೆ. POCO C81x ₹11,999ರಿಂದ ಆರಂಭವಾಗಲಿದ್ದು, M8x, M8 Power ಹಾಗೂ X8 ಸರಣಿಯ ಫೋನ್‌ಗಳೂ ವಿಶೇಷ ಬೆಲೆಯಲ್ಲಿ ಸಿಗಲಿವೆ.
ಸೆರೆಹಿಡಿದ ಆನೆಯನ್ನು ತಕ್ಷಣವೇ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರಕ್ಕೆ ರವಾನಿಸಲಾಗಿತ್ತು. ಅಲ್ಲಿ ಆನೆಗೆ ‘ಶೌರ್ಯ’ ಎಂದು ಹೆಸರಿಟ್ಟು, ಮರದ ಕ್ರಾಲ್‌ನಲ್ಲಿ (Kraal) ಇರಿಸಿ ಪಳಗಿಸುವ ಪ್ರಕ್ರಿಯೆ ಆರಂಭಿಸಲಾಯಿತು.
ಈ ಸಾಹಸ ಮೆರೆದ ನಾಲ್ವರು ನಾಗರಿಕರಿಗೆ ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ನಾಗರಿಕ ಶೌರ್ಯಕ್ಕಾಗಿ ನೀಡಲಾಗುವ ಅತ್ಯುನ್ನತ ‘ಅಧ್ಯಕ್ಷೀಯ ಪದಕ’ ಗೌರವವನ್ನು ಶಿಫಾರಸು ಮಾಡುವುದಾಗಿ ಗುರುವಾರ ಘೋಷಿಸಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಶುಭಮನ್ ಗಿಲ್ ಅಜೇಯ 223 ರನ್ ಸಿಡಿಸಿ ದಾಖಲೆಗಳ ಮೇಲೆ ದಾಖಲೆ ಬರೆದಿದ್ದಾರೆ. ಕೇವಲ 117 ಎಸೆತಗಳಲ್ಲಿ ದ್ವಿಶತಕ ಪೂರೈಸಿದ ಅವರು, ಎಂ.ಎಸ್.ಧೋನಿ ಅವರ 21 ವರ್ಷಗಳ ಹಳೆಯ ದಾಖಲೆಯನ್ನೂ ಮುರಿದರು. ರೋಹಿತ್ ಶರ್ಮಾ 101 ರನ್‌ಗಳೊಂದಿಗೆ ಮಿಂಚಿದ ಪರಿಣಾಮ ಭಾರತ 406 ರನ್‌ಗಳ ಗುರಿಯನ್ನು ಕೇವಲ 43.3 ಓವರ್‌ಗಳಲ್ಲಿ ಬೆನ್ನಟ್ಟಿ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.
ಪಿತೃಪಕ್ಷದ ಸಮಯದಲ್ಲಿ ಪೂರ್ವಜರನ್ನ ಸ್ಮರಿಸಿ ಶ್ರಾದ್ಧ, ತರ್ಪಣದ ಜೊತೆಗೆ ಕಪ್ಪು ಎಳ್ಳು, ಆಹಾರ, ಅಕ್ಕಿ, ಬಟ್ಟೆ, ಬೆಳ್ಳಿ ವಸ್ತುಗಳು ಹಾಗೂ ಅಗತ್ಯ ದಿನಬಳಕೆ ವಸ್ತುಗಳನ್ನ ದಾನ ಮಾಡುವುದು ಶುಭಕರವೆಂಬ ಧಾರ್ಮಿಕ ನಂಬಿಕೆಯಿದೆ. ದಾನವನ್ನ ಭಕ್ತಿ ಮತ್ತು ನಿಸ್ವಾರ್ಥ ಮನೋಭಾವದಿಂದ ಮಾಡಬೇಕು. ಹರಿದ ಬಟ್ಟೆ, ಹಳಸಿದ ಆಹಾರ ಅಥವಾ ಮುರಿದ ವಸ್ತುಗಳನ್ನ ದಾನ ಮಾಡಬಾರದು ಎಂದು ಪರಂಪರೆಯಲ್ಲಿ ಹೇಳಲಾಗುತ್ತದೆ.
ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ವೃದ್ಧೆ ನೀಡಿರುವ ದೂರಿನನ್ವಯ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.
ದುಬೈಯಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಕಾಕ್‌ಪಿಟ್‌ನಲ್ಲಿ ನಡೆದ ಗಂಭೀರ ಘಟನೆಯಲ್ಲಿ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಗಾಯಗೊಂಡಿದ್ದಾರೆ. ತೀವ್ರ ಗಾಯಗಳ ನಡುವೆಯೂ ಕಾಕ್‌ಪಿಟ್ ಬಾಗಿಲು ತೆರೆಯಲು ನೆರವಾದ ಅವರು, ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಸಹ ಪೈಲಟ್‌ನನ್ನ ನಿಯಂತ್ರಿಸಲು ಅವಕಾಶ ಮಾಡಿಕೊಟ್ಟರು. ಬಳಿಕ ವಿಮಾನವನ್ನ ಸೌದಿ ಅರೇಬಿಯಾದ ತಬೂಕ್‌ನಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು.
ಖಾಸಗಿ ಆಸ್ಪತ್ರೆಗಳು ಕಂಪನಿಗಳಿಂದ ತೀರಾ ಕಡಿಮೆ ದರಕ್ಕೆ (ಇನ್‌ಸ್ಟಿಟ್ಯೂಷನಲ್ ಪ್ರೈಸ್) ಔಷಧಿ ಹಾಗೂ ಮೆಡಿಕಲ್ ಉಪಕರಣಗಳನ್ನು ಖರೀದಿಸಿ, ರೋಗಿಗಳಿಗೆ ಮಾತ್ರ ಭಾರಿ ಪ್ರಮಾಣದ MRP ದರದಲ್ಲೇ ಬಿಲ್ ಹಾಕಿ ಜೇಬು ಖಾಲಿ ಮಾಡುತ್ತಿವೆ ಎಂಬ ವ್ಯಾಪಕ ದೂರುಗಳು ಕೇಳಿಬಂದಿದ್ದವು.
ಕೇಂದ್ರ ಗಣಿ ಸಚಿವಾಲಯದಿಂದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಈ ಕುರಿತು ಅಧಿಕೃತ ಪತ್ರ ಬಂದಿದ್ದು, ಪತ್ರ ತಲುಪಿದ ಬೆನ್ನಲ್ಲೇ ರಾಜ್ಯ ಅರಣ್ಯ ಇಲಾಖೆಗೆ ಪರಿಶೀಲನೆ ನಡೆಸುವಂತೆ ಸೂಚನೆ ನೀಡಲಾಗಿದೆ.
‘ನನ್ನ ದೈವಸ್ಥಾನ ಕೆಡವಿದರೆ ಬೆಂಕಿ ಸುರಿಸುತ್ತೇನೆ ಎಂದು ಎಚ್ಚರಿಸಿದ್ದ ಕಾಂತೇರಿ ಜುಮಾದಿ ದೈವ.. ನಿಜವಾಯ್ತಾ ದೈವದ ಎಚ್ಚರಿಕೆ?