• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /Kannada News

Kannada News

‘2G, ಕೋಲ್ ಸ್ಕ್ಯಾಮ್‌ಗಿಂತ ನೈಸ್ ದೊಡ್ಡ ಹಗರಣ’; ಡಿಕೆಶಿ ವಿರುದ್ಧ ಕುಮಾರಸ್ವಾಮಿ ಗಂಭೀರ ಆರೋಪ!

‘2G, ಕೋಲ್ ಸ್ಕ್ಯಾಮ್‌ಗಿಂತ ನೈಸ್ ದೊಡ್ಡ ಹಗರಣ’; ಡಿಕೆಶಿ ವಿರುದ್ಧ ಕುಮಾರಸ್ವಾಮಿ ಗಂಭೀರ ಆರೋಪ!

ನೈಸ್ ಯೋಜನೆಯ ಮೂಲ ಒಪ್ಪಂದದ ಇತಿಹಾಸವನ್ನ ಪ್ರಸ್ತಾಪಿಸಿದ ಕುಮಾರಸ್ವಾಮಿ, ಆರಂಭದಲ್ಲಿ ನೈಸ್ ಕಂಪನಿ ಇರಲಿಲ್ಲ ಎಂದು ಹೇಳಿದ್ದಾರೆ. ವಿಹೆಚ್‌ಬಿ, ಕಲ್ಯಾಣಿ ಗ್ರೂಪ್ ಹಾಗೂ ಎಸ್‌.ಎ.ಬಿ. ಇಂಜಿನಿಯರಿಂಗ್ ಸಂಸ್ಥೆಗಳೊಂದಿಗೆ ಅಂದಿನ ಮುಖ್ಯಮಂತ್ರಿ ಹೆಚ್‌.ಡಿ.ದೇವೇಗೌಡರು 1995ರ ಫೆಬ್ರವರಿ 20ರಂದು ಎಂಒಯುಗೆ ಸಹಿ ಹಾಕಿದ್ದರು ಎಂದು ಅವರು ತಿಳಿಸಿದ್ದಾರೆ.

Sep 29, 2026, 02:17 PM
ಉಪ್ಪು ಸೇವನೆ ಕುರಿತಂತೆ ಸಾರ್ವಜನಿಕರು, ಉಪ್ಪು ತಯಾರಕರು, ಆಹಾರ ಉದ್ಯಮಿಗಳಿಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟ

ಉಪ್ಪು ಸೇವನೆ ಕುರಿತಂತೆ ಸಾರ್ವಜನಿಕರು, ಉಪ್ಪು ತಯಾರಕರು, ಆಹಾರ ಉದ್ಯಮಿಗಳಿಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟ

ಅಧಿಕ ಉಪ್ಪು ಸೇವಿಸುವುದರಿಂದ ಉಂಟಾಗಬಹುದಾದ ಆರೋಗ್ಯ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆಗಳನ್ವಯ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಉಪ್ಪು ಸೇವನೆ ಕುರಿತಂತೆ ಹೊಸ ಮಾರ್ಗಸೂಚಿ ಹೊರಡಿಸಿದೆ.

Sep 29, 2026, 01:31 PM
ʼಪವಿತ್ರಾ ಯಾರು ಗೊತ್ತಾ?ʼ; ರೇಣುಕಾಸ್ವಾಮಿ ಎದುರೇ ನಟ ದರ್ಶನ್ ಹೇಳಿದ್ದೇನು?

ʼಪವಿತ್ರಾ ಯಾರು ಗೊತ್ತಾ?ʼ; ರೇಣುಕಾಸ್ವಾಮಿ ಎದುರೇ ನಟ ದರ್ಶನ್ ಹೇಳಿದ್ದೇನು?

ರೇಣುಕಾಸ್ವಾಮಿ ಕೊ*ಲೆ ಪ್ರಕರಣದ ಮಾಫಿ ಸಾಕ್ಷಿ ಪ್ರದೋಶ್ ವಿಚಾರಣೆ ವೇಳೆ ಪಟ್ಟಣಗೆರೆ ಶೆಡ್‌ನಲ್ಲಿ ನಡೆದ ಘಟನೆಗಳ ಕುರಿತು ಮಾಹಿತಿ ನೀಡಿದ್ದಾರೆ. ನಟ ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿಗೆ ಹಲ್ಲೆ ಮಾಡಿದ್ದಾಗಿ ಹಾಗೂ ಪವಿತ್ರಾ ಗೌಡ ಭುಜದ ಮೇಲೆ ಕೈಹಾಕಿ ‘ಇವಳು ನನ್ನ ಹೆಂಡತಿ’ ಎಂದು ಹೇಳಿದ್ದಾಗಿ ಪ್ರದೋಶ್ ತಿಳಿಸಿದ್ದಾರೆಂದು ವರದಿಯಾಗಿದೆ.

Sep 29, 2026, 01:40 PM
Vastu Tips: ಮನೆಯ ಈ 4 ಸ್ಥಳಗಳಲ್ಲಿ ಅಪ್ಪಿತಪ್ಪಿಯೂ ದೀಪ ಹಚ್ಚಬೇಡಿ!

Vastu Tips: ಮನೆಯ ಈ 4 ಸ್ಥಳಗಳಲ್ಲಿ ಅಪ್ಪಿತಪ್ಪಿಯೂ ದೀಪ ಹಚ್ಚಬೇಡಿ!

ಹಿಂದೂ ಸಂಪ್ರದಾಯದಲ್ಲಿ ದೀಪವನ್ನ ಶುಭ, ಜ್ಞಾನ, ಸಮೃದ್ಧಿ ಮತ್ತು ಸಕಾರಾತ್ಮಕತೆಯ ಸಂಕೇತವಾಗಿ ಪರಿಗಣಿಸಲಾಗುತ್ತದೆ. ಮನೆಗಳಲ್ಲಿ ಬೆಳಗ್ಗೆ ಮತ್ತು ಸಂಜೆ ದೇವರ ಮುಂದೆ ದೀಪ ಹಚ್ಚುವುದು ಸಾಮಾನ್ಯ ಆಚರಣೆಯಾಗಿದೆ. ವಿಶೇಷವಾಗಿ ಸಂಜೆಯ ಸಮಯದಲ್ಲಿ ದೀಪ ಬೆಳಗಿಸುವುದರಿಂದ ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸುತ್ತದೆ ಎಂಬ ನಂಬಿಕೆಯಿದೆ.

Sep 29, 2026, 12:05 PM
ಮತ್ತೆ ನೆಲಕಚ್ಚಿದ ಷೇರು ಮಾರುಕಟ್ಟೆ: 90 ನಿಮಿಷದಲ್ಲಿ ₹5.9 ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು!

ಮತ್ತೆ ನೆಲಕಚ್ಚಿದ ಷೇರು ಮಾರುಕಟ್ಟೆ: 90 ನಿಮಿಷದಲ್ಲಿ ₹5.9 ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು!

ಜಾಗತಿಕ ಅನಿಶ್ಚಿತತೆ, ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಅಮೆರಿಕದ ಬಾಂಡ್ ಇಳುವರಿಯ ಹೆಚ್ಚಳದ ನಡುವೆ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಮಂಗಳವಾರವೂ ಭಾರೀ ಕುಸಿತ ಕಂಡುಬಂದಿದೆ. ಸೆನ್ಸೆಕ್ಸ್ 707.72 ಅಂಕ ಕುಸಿದರೆ, ನಿಫ್ಟಿ 22,600ರ ಮಟ್ಟಕ್ಕಿಂತ ಕೆಳಗೆ ಇಳಿದಿದೆ. ಬಿಎಸ್‌ಇಯಲ್ಲಿ ಪಟ್ಟಿ ಮಾಡಲಾದ ಕಂಪನಿಗಳ ಮಾರುಕಟ್ಟೆ ಮೌಲ್ಯ ಸುಮಾರು ₹5.9 ಲಕ್ಷ ಕೋಟಿ ಕುಸಿದಿದೆ.

Sep 29, 2026, 11:22 AM
ಬೆಂಗಳೂರು ವಿಮಾನ ನಿಲ್ದಾಣದಲ್ಲಿ 6.33 ಕೋಟಿ ರೂ. ಮೌಲ್ಯದ ಹೈಡೋಪೋನಿಕ್ ಗಾಂಜಾ ಸಾಗಾಟ..ಇಬ್ಬರು ಪ್ರಯಾಣಿಕರ ಬಂಧನ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ 6.33 ಕೋಟಿ ರೂ. ಮೌಲ್ಯದ ಹೈಡೋಪೋನಿಕ್ ಗಾಂಜಾ ಸಾಗಾಟ..ಇಬ್ಬರು ಪ್ರಯಾಣಿಕರ ಬಂಧನ

ಮಂಗಳೂರು : ಬ್ಯಾಂಕಾಕ್‌ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಇಬ್ಬರು ಪ್ರಯಾಣಿಕರನ್ನು ಬಂಧಿಸಲಾಗಿದ್ದು, ಅವರ ಒಟ್ಟು ಮೌಲ್ಯ 6.33 ಕೋಟಿ ರೂ. ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

Sep 29, 2026, 10:56 AM
ಮೇಕೆದಾಟು ಯೋಜನೆಗೆ ಕೇಂದ್ರದ ಮಧ್ಯಸ್ಥಿಕೆ ಕೋರಿದ ಡಿಕೆಶಿ! ತಮಿಳುನಾಡಿಗೆ ನಿಯೋಗ ಕಳುಹಿಸಲು ಮನವಿ

ಮೇಕೆದಾಟು ಯೋಜನೆಗೆ ಕೇಂದ್ರದ ಮಧ್ಯಸ್ಥಿಕೆ ಕೋರಿದ ಡಿಕೆಶಿ! ತಮಿಳುನಾಡಿಗೆ ನಿಯೋಗ ಕಳುಹಿಸಲು ಮನವಿ

ಮೇಕೆದಾಟು ಯೋಜನೆಗೆ ತ್ವರಿತ ಅನುಮೋದನೆ ನೀಡುವಂತೆ ಕೇಂದ್ರದ ಮಧ್ಯಸ್ಥಿಕೆ ಕೋರಿರುವ ಸಿಎಂ ಡಿ.ಕೆ.ಶಿವಕುಮಾರ್, ಯೋಜನಾ ಸ್ಥಳ ಪರಿಶೀಲನೆಗೆ ತಮಿಳುನಾಡು ನಿಯೋಗ ಕಳುಹಿಸಲು ಮನವಿ ಮಾಡಿದ್ದಾರೆ. ತಮಿಳುನಾಡು ಸಿಎಂ ಜೊತೆ ನೇರ ಚರ್ಚೆಗೂ ಆಹ್ವಾನ ನೀಡುವುದಾಗಿ ತಿಳಿಸಿದ್ದಾರೆ.

Sep 29, 2026, 11:00 AM
ಉಡುಪಿ: ಚುನಾವಣಾ ಆಯೋಗದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

ಉಡುಪಿ: ಚುನಾವಣಾ ಆಯೋಗದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

ಮಣಿಪಾಲ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಉಡುಪಿ ಜಿಲ್ಲಾ ಘಟಕವು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಮುಂದೆ ಪ್ರತಿಭಟನೆ ನಡೆಸಿತು.

Sep 29, 2026, 08:29 AM
ಚಿಕ್ಕೋಡಿ: ಸಂಸದರ ಕಚೇರಿಯಲ್ಲೇ ಕಾಂಗ್ರೆಸ್‌ ಆಂತರಿಕ ಅಸಮಾಧಾನ ಸ್ಫೋಟ

ಚಿಕ್ಕೋಡಿ: ಸಂಸದರ ಕಚೇರಿಯಲ್ಲೇ ಕಾಂಗ್ರೆಸ್‌ ಆಂತರಿಕ ಅಸಮಾಧಾನ ಸ್ಫೋಟ

ಸಾರ್ವಜನಿಕವಾಗಿ ನಿಂದಿಸಲಾಗುತ್ತಿದೆ ಸೇರಿದಂತೆ ಹಲವು ಆರೋಪಗಳನ್ನು ಅವರು ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

Sep 28, 2026, 10:09 PM
ಬೆಂಗಳೂರು ಏರ್‌ಪೋರ್ಟ್‌ನಲ್ಲಿ ತಪ್ಪಿದ ಭಾರೀ ಅನಾಹುತ
00:55

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ತಪ್ಪಿದ ಭಾರೀ ಅನಾಹುತ

Sep 28, 2026, 10:05 PM
ಅಚ್ಚುಕಟ್ಟು ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ CADAಗಳ ಕಾರ್ಯಚಟುವಟಿಕೆ ಮತ್ತಷ್ಟು ಪರಿಣಾಮಕಾರಿಯಾಗಲಿ: ಸಚಿವ ಎನ್.ಚಲುವರಾಯಸ್ವಾಮಿ

ಅಚ್ಚುಕಟ್ಟು ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ CADAಗಳ ಕಾರ್ಯಚಟುವಟಿಕೆ ಮತ್ತಷ್ಟು ಪರಿಣಾಮಕಾರಿಯಾಗಲಿ: ಸಚಿವ ಎನ್.ಚಲುವರಾಯಸ್ವಾಮಿ

ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರಗಳ ನಿರ್ದೇಶನಾಲಯದ ಸಭೆಯು ಸಚಿವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ CADA ಪ್ರಾಧಿಕಾರಗಳ ಕಾರ್ಯನಿರ್ವಹಣೆ, ಅಚ್ಚುಕಟ್ಟು ಪ್ರದೇಶಗಳ ಅಭಿವೃದ್ಧಿ, ನೀರಾವರಿ ವ್ಯವಸ್ಥೆಯ ಸಮರ್ಪಕ ನಿರ್ವಹಣೆ, ನೀರಾವರಿ ಬಳಕೆದಾರರ ಸಂಘಗಳ ಬಲವರ್ಧನೆ ಹಾಗೂ ರೈತರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಕುರಿತು ವಿವರವಾಗಿ ಚರ್ಚಿಸಲಾಯಿತು.

Sep 28, 2026, 10:05 PM
ಗ್ಯಾಹಕರಿಗೆ ಗುಡ್‌ ನ್ಯೂಸ್‌: ಬ್ಯಾಂಕ್ ಮುಷ್ಕರ ಮುಂದೂಡಿಕೆ
01:42

ಗ್ಯಾಹಕರಿಗೆ ಗುಡ್‌ ನ್ಯೂಸ್‌: ಬ್ಯಾಂಕ್ ಮುಷ್ಕರ ಮುಂದೂಡಿಕೆ

Sep 28, 2026, 10:00 PM
ತಾಜಾ ಮೀನು vs ಒಣ ಮೀನು..! ಹೃದಯ ಮತ್ತು ಮೆದುಳಿನ ಆರೋಗ್ಯಕ್ಕೆ ಯಾವುದು ನಿಜಕ್ಕೂ ಸುರಕ್ಷಿತ?

ತಾಜಾ ಮೀನು vs ಒಣ ಮೀನು..! ಹೃದಯ ಮತ್ತು ಮೆದುಳಿನ ಆರೋಗ್ಯಕ್ಕೆ ಯಾವುದು ನಿಜಕ್ಕೂ ಸುರಕ್ಷಿತ?

ಆರೋಗ್ಯಕರ ಜೀವನಶೈಲಿಗೆ ದೈನಂದಿನ ಪೋಷಣೆ ಎಷ್ಟು ಮುಖ್ಯವೋ, ನಾವು ಆಯ್ಕೆ ಮಾಡುವ ಆಹಾರವೂ ಅಷ್ಟೇ ಮುಖ್ಯ. ಸಮುದ್ರಾಹಾರಪ್ರಿಯರಲ್ಲಿ ತಾಜಾ ಹಸಿ ಮೀನು ಉತ್ತಮವೋ ಅಥವಾ ಒಣ ಮೀನು ಶ್ರೇಷ್ಠವೋ? ಎಂಬ ಗೊಂದಲ ಸದಾ ಇರುತ್ತದೆ. ನಿಮ್ಮ ಹೃದಯದ ಸಂರಕ್ಷಣೆ ಮತ್ತು ಮೆದುಳಿನ ಅತ್ಯುತ್ತಮ ಕಾರ್ಯಕ್ಷಮತೆಗೆ ಯಾವುದು ನಿಜವಾಗಿಯೂ ಸೂಕ್ತ ಎಂಬ ವೈದ್ಯಕೀಯ ತಜ್ಞರ ಸಂಪೂರ್ಣ ಮಾಹಿತಿ ಇಲ್ಲಿದೆ.

Sep 28, 2026, 09:52 PM
13 ವರ್ಷಗಳ ಪ್ರೇಮ ರಹಸ್ಯ ಬಿಚ್ಚಿಟ್ಟ ತಾಪ್ಸಿ : ಆತನ ಬಗ್ಗೆ ಮುಕ್ತವಾಗಿ ಹಂಚಿಕೊಂಡ ನಟಿ

13 ವರ್ಷಗಳ ಪ್ರೇಮ ರಹಸ್ಯ ಬಿಚ್ಚಿಟ್ಟ ತಾಪ್ಸಿ : ಆತನ ಬಗ್ಗೆ ಮುಕ್ತವಾಗಿ ಹಂಚಿಕೊಂಡ ನಟಿ

ಬಹುಭಾಷಾ ನಟಿ ತಾಪ್ಸಿ ಪನ್ನು ತಮ್ಮ ಸಿನಿಮಾಗಳ ಮೂಲಕ ಎಷ್ಟು ಸುದ್ದಿಯಲ್ಲಿದ್ದಾರೋ, ವೈಯಕ್ತಿಕ ಜೀವನವನ್ನು ಅಷ್ಟೇ ಖಾಸಗಿಯಾಗಿಡಲು ಬಯಸುತ್ತಾರೆ. ಆದರೆ ಇತ್ತೀಚಿನ ಸಂದರ್ಶನವೊಂದರಲ್ಲಿ, ತಮ್ಮ 13 ವರ್ಷಗಳ ಸುದೀರ್ಘ ಪ್ರೇಮ ಸಂಬಂಧ ಹಾಗೂ ವೈವಾಹಿಕ ಜೀವನದ ಬಗ್ಗೆ ಅನೇಕ ಆಸಕ್ತಿದಾಯಕ ಸಂಗತಿಗಳನ್ನು ಮೊದಲ ಬಾರಿಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

Sep 28, 2026, 09:37 PM
ಹಾಸನ ಮೂಲದ ನವೀನ್ ನೇಣು ಬಿಗಿದು ಸೂಸೈಡ್!
02:38

ಹಾಸನ ಮೂಲದ ನವೀನ್ ನೇಣು ಬಿಗಿದು ಸೂಸೈಡ್!

ಹಾಸನ ಮೂಲದ ನವೀನ್ ನೇಣು ಬಿಗಿದು ಸೂಸೈಡ್ ಮಾಡಿಕೊಂಡಿದ್ದಾರೆ

Sep 28, 2026, 09:22 PM
ಅಜೈರ್ ಬೈಜಾನ್‌ನಿಂದ ಬಂದ ತಕ್ಷಣವೇ ವಶಕ್ಕೆ
05:50

ಅಜೈರ್ ಬೈಜಾನ್‌ನಿಂದ ಬಂದ ತಕ್ಷಣವೇ ವಶಕ್ಕೆ

ಅಜೈರ್ ಬೈಜಾನ್‌ನಿಂದ ಬಂದ ತಕ್ಷಣವೇ ವಶಕ್ಕೆ ಪಡೆಯಲಾಗಿದೆ.

Sep 28, 2026, 09:21 PM
ವಿಡಿಯೋ ಮಾಡಿ ಕಣ್ಣೀರಿಟ್ಟ ಡ್ರೋನ್‌ ಪ್ರತಾಪ್‌..! ಸತ್ಯಕ್ಕೆ ಸಿಕ್ಕಿತು ಜಯ.. ಫ್ಯಾನ್ಸ್‌ಗೆ ಧನ್ಯವಾದ ಅರ್ಪಣೆ

ವಿಡಿಯೋ ಮಾಡಿ ಕಣ್ಣೀರಿಟ್ಟ ಡ್ರೋನ್‌ ಪ್ರತಾಪ್‌..! ಸತ್ಯಕ್ಕೆ ಸಿಕ್ಕಿತು ಜಯ.. ಫ್ಯಾನ್ಸ್‌ಗೆ ಧನ್ಯವಾದ ಅರ್ಪಣೆ

ಬಿಗ್ ಬಾಸ್ ಕನ್ನಡ ರನ್ನರ್ ಅಪ್ ಹಾಗೂ ಯುವ ಉದ್ಯಮಿ ಡ್ರೋನ್ ಪ್ರತಾಪ್ ಸೋಶಿಯಲ್ ಮೀಡಿಯಾದಲ್ಲಿ ಭಾವುಕ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಸಂಕಷ್ಟದ ಸಮಯದಲ್ಲಿ ಜೊತೆಗಿದ್ದ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೆ, ಕೆಲ ಯೂಟ್ಯೂಬರ್‌ಗಳ ವಿರುದ್ಧ ಪ್ರತಾಪ್ ಕಿಡಿಕಾರಿದ್ದಾರೆ.. ಅಸಲಿಗೆ ಆಗಿದ್ದೇನು..? ಇಲ್ಲಿದೆ ವರದಿ..

Sep 28, 2026, 08:52 PM
Asian Games 2026: ನೀರಜ್ ಇಲ್ಲದಿದ್ದರೇನಂತೆ? ಏಷ್ಯನ್ ಗೇಮ್ಸ್ ಜಾವೆಲಿನ್‌ನಲ್ಲಿ ಡಬಲ್ ಪದಕ ಗೆದ್ದು ಬೀಗಿದ ಭಾರತ

Asian Games 2026: ನೀರಜ್ ಇಲ್ಲದಿದ್ದರೇನಂತೆ? ಏಷ್ಯನ್ ಗೇಮ್ಸ್ ಜಾವೆಲಿನ್‌ನಲ್ಲಿ ಡಬಲ್ ಪದಕ ಗೆದ್ದು ಬೀಗಿದ ಭಾರತ

ಏಷ್ಯನ್ ಗೇಮ್ಸ್ 2026ರ 10ನೇ ದಿನದ ಸ್ಪರ್ಧೆಯಲ್ಲಿ, ನೀರಜ್ ಚೋಪ್ರಾ ಅವರ ಅನುಪಸ್ಥಿತಿಯಲ್ಲೂ ಭಾರತದ ಯಶ್‌ವೀರ್ ಸಿಂಗ್ ಹಾಗೂ ರೋಹಿತ್ ಯಾದವ್ ಅದ್ಭುತ ಪ್ರದರ್ಶನ ನೀಡುವ ಮೂಲಕ ಒಂದೇ ಸ್ಪರ್ಧೆಯಲ್ಲಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದು ಡಬಲ್ ಪೋಡಿಯಂ ಸಂಭ್ರಮ ತಂದಿತ್ತಿದ್ದಾರೆ.

Sep 28, 2026, 08:33 PM
ದಕ್ಷಿಣ ಒಳನಾಡಿನ 6 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’: ಬಿರುಗಾಳಿ ಸಹಿತ ಭಾರಿ ಮಳೆ ಮುನ್ಸೂಚನೆ

ದಕ್ಷಿಣ ಒಳನಾಡಿನ 6 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’: ಬಿರುಗಾಳಿ ಸಹಿತ ಭಾರಿ ಮಳೆ ಮುನ್ಸೂಚನೆ

ಇಷ್ಟು ದಿನ ತಣ್ಣಗಿದ್ದ ಮಳೆರಾಯ ಮತ್ತೆ ಅಬ್ಬರಿಸಲು ಸಜ್ಜಾಗಿದ್ದಾನೆ. ಒಳನಾಡಿನ ಮೇಲಿರುವ ಕಡಿಮೆ ಒತ್ತಡದ ಪಟ್ಟಿ ಹಾಗೂ ಅರಬ್ಬಿ ಸಮುದ್ರದಿಂದ ಬೀಸುತ್ತಿರುವ ತೇವಾಂಶಭರಿತ ಗಾಳಿ ಒಂದೇ ಬಾರಿಗೆ ಒಂದಾಗಿದ್ದು, ದಕ್ಷಿಣ ಒಳನಾಡಿನಲ್ಲಿ ನಾಳೆ ಅಂದರೆ ಸೆಪ್ಟೆಂಬರ್ 29 ರಂದು ಭಾರಿ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆ 6 ಪ್ರಮುಖ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಜಾರಿ ಮಾಡಿದೆ.

Sep 28, 2026, 07:18 PM
ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ: ಅಕ್ಟೋಬರ್ 2 ರಿಂದ ದೇಶಾದ್ಯಂತ ಸಿಜೆಪಿ, ಕಾಂಗ್ರೆಸ್‌ ಪ್ರತಿಭಟನೆ

ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ: ಅಕ್ಟೋಬರ್ 2 ರಿಂದ ದೇಶಾದ್ಯಂತ ಸಿಜೆಪಿ, ಕಾಂಗ್ರೆಸ್‌ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ತಕ್ಷಣದ ರಾಜೀನಾಮೆಗೆ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಮತ್ತು ಕಾಂಗ್ರೆಸ್ ತೀವ್ರ ಆಗ್ರಹ ವ್ಯಕ್ತಪಡಿಸಿವೆ. ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಭಾರೀ ಅಕ್ರಮಗಳು ನಡೆದಿವೆ ಎಂದು ಆರೋಪಿಸಲಾಗಿದ್ದು, 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 130 ಮಿಲಿಯನ್‌ಗೂ (13 ಕೋಟಿ) ಹೆಚ್ಚು ಮತದಾರರ ಹೆಸರುಗಳನ್ನು ಹೊರಗಿಡಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

Sep 28, 2026, 06:47 PM
ಅರ್ಧಕ್ಕರ್ಧ ಬೆಲೆಗೆ VW 40 ಇಂಚಿನ ಸ್ಮಾರ್ಟ್‌ಟಿವಿ; Netflix, Prime Video ಜೊತೆಗೆ ಹಲವು ಫೀಚರ್ಸ್

ಅರ್ಧಕ್ಕರ್ಧ ಬೆಲೆಗೆ VW 40 ಇಂಚಿನ ಸ್ಮಾರ್ಟ್‌ಟಿವಿ; Netflix, Prime Video ಜೊತೆಗೆ ಹಲವು ಫೀಚರ್ಸ್

VW Spectra Series 40 ಇಂಚಿನ Full HD Smart QLED TV ಇದೀಗ ₹12,999 ಬೆಲೆಗೆ ಲಭ್ಯವಿದ್ದು, MRP ₹24,999ಕ್ಕೆ ಹೋಲಿಸಿದರೆ 48% ರಿಯಾಯಿತಿ ಸಿಗುತ್ತಿದೆ. 60Hz ಡಿಸ್‌ಪ್ಲೇ, 24W ಸೌಂಡ್, Netflix, Prime Video, Hotstar, Zee5 ಸೇರಿದಂತೆ ಹಲವು ಸ್ಮಾರ್ಟ್ ಫೀಚರ್ಸ್‌ಗಳನ್ನ ಈ ಟಿವಿ ಹೊಂದಿದೆ.

Sep 28, 2026, 06:53 PM
ನಕಲಿ ಔಷಧಿ ತಯಾರಿಕೆ ಜಾಲದ ಕಿಂಗ್ ಪಿನ್ ಅರೆಸ್ಟ್

ನಕಲಿ ಔಷಧಿ ತಯಾರಿಕೆ ಜಾಲದ ಕಿಂಗ್ ಪಿನ್ ಅರೆಸ್ಟ್

ಆತ ನಕಲಿ ಔಷಧಿ ತಯಾರಿಕೆ ಜಾಲದ ಕಿಂಗ್ ಪಿನ್.ಒಂದೂವರೆ ತಿಂಗಳಿಂದ ತಲೆ ಮರೆಸಿಕೊಂಡಿದ್ದ ಆತನ ಪತ್ತೆಗೆ ಎಸ್ಐಟಿ ಹರಸಾಹಸಪಟ್ಟಿತ್ತು.

Sep 28, 2026, 06:25 PM
  • Previous
  • 2
  • 3
  • 4
  • 5
  • 6
  • 7
  • Next

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.