• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /Kannada News

Kannada News

ರಾಜ್ಯದ ರೈತರಿಗೆ ಸಿಹಿಸುದ್ದಿ : ಬೆಂಬಲ ಬೆಲೆ ಯೋಜನೆಯಡಿ ಈ ಧಾನ್ಯಗಳ ಖರೀದಿಗೆ ಕೇಂದ್ರ ಅನುಮೋದನೆ

ರಾಜ್ಯದ ರೈತರಿಗೆ ಸಿಹಿಸುದ್ದಿ : ಬೆಂಬಲ ಬೆಲೆ ಯೋಜನೆಯಡಿ ಈ ಧಾನ್ಯಗಳ ಖರೀದಿಗೆ ಕೇಂದ್ರ ಅನುಮೋದನೆ

ಶೀಘ್ರದಲ್ಲೇ ರಾಜ್ಯದ ರೈತರಿಂದ ಕನಿಷ್ಠ ಬೆಂಬಲ ಬೆಲೆ (MSP) ಯೋಜನೆಯಡಿಯಲ್ಲಿ ನೇರವಾಗಿ ಈ ಕೆಳಗೆ ನೀಡಿರುವ ಬೆಳೆಗಳನ್ನು ಭಾರಿ ಪ್ರಮಾಣದಲ್ಲಿ ಖರೀದಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದರಿಂದಾಗಿ ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಕಂಗಾಲಾಗಿದ್ದ ರಾಜ್ಯದ ಲಕ್ಷಾಂತರ ಕೃಷಿಕರಿಗೆ ದೊಡ್ಡ ಮಟ್ಟದ ಆರ್ಥಿಕ ಭದ್ರತೆ ಮತ್ತು ನೆರವು ಸಿಕ್ಕಂತಾಗಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

Sep 30, 2026, 06:15 AM
ಮೊಣಕಾಲು ನೋವಿನಿಂದ ಜೀವನ ನರಕವಾಗಿದೆಯೇ..? ಇಲ್ಲಿದೆ ನೋಡಿ ಶಾಶ್ವತ ಪರಿಹಾರ

ಮೊಣಕಾಲು ನೋವಿನಿಂದ ಜೀವನ ನರಕವಾಗಿದೆಯೇ..? ಇಲ್ಲಿದೆ ನೋಡಿ ಶಾಶ್ವತ ಪರಿಹಾರ

ಪ್ರತಿನಿತ್ಯ ನಮ್ಮನ್ನು ಕಾಡುವ ಮೊಣಕಾಲು ನೋವಿಗೆ ನಿಜವಾದ ಕಾರಣಗಳೇನು? ಶಸ್ತ್ರಚಿಕಿತ್ಸೆಯಿಲ್ಲದೆ ಈ ನೋವಿನಿಂದ ಮುಕ್ತಿ ಪಡೆಯಲು ವೈದ್ಯರು ನೀಡುವ ಮುಖ್ಯ ಸಲಹೆಗಳೇನು? ನೋವು ನಿವಾರಣೆಗೆ ನಾವು ಮಾಡುತ್ತಿರುವ ಕೆಲವು ಸಣ್ಣ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದು ಹೇಗೆ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Sep 29, 2026, 09:51 PM
Darshan Renukaswamy case ; ಸೋಷಿಯಲ್ ಮೀಡಿಯಾಗೆ ಕೋರ್ಟ್ ವಾರ್ನಿಂಗ್

Darshan Renukaswamy case ; ಸೋಷಿಯಲ್ ಮೀಡಿಯಾಗೆ ಕೋರ್ಟ್ ವಾರ್ನಿಂಗ್

Renukaswamy case court warning : ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಇಂದೂ ಕೂಡ ಮಾಫಿ ಸಾಕ್ಷಿ ಹೇಳಿಕೆ ಮುಂದುವರೆದಿತ್ತು. ಮಾಫಿಸಾಕ್ಷಿ ಹೇಳಿದ್ದು ನಿಜವಾಗಿಯೂ ನಡೆದಿದ್ದರೆ ಆ ನಟ ಇಷ್ಟರ ಮಟ್ಟಿಗೆ ಕ್ರೂರಿಯಾ ಅಂತನಿಸಬಹುದು . ಯಸ್ ಪ್ರದೋಷ್ ಹೇಳಿಕೆಯಲ್ಲಿ ನಟನ ಕ್ರೌರ್ಯ ಬಿಂಬಿತವಾಗಿದೆ. ಅಷ್ಟಕ್ಕೂ ಇಂದು ನಡೆದ ಡೆವಲಪ್ಮೆಂಟ್ಗಳೇನು…? ಡೀಟೇಲ್ಸ್ ಇಲ್ಲಿದೆ .

Sep 29, 2026, 09:31 PM
ನನ್ನ ದೇಹ- ನನ್ನ ಬಟ್ಟೆ.. ನಾನೇನು ಮೂರು ಬಿಟ್ಟಿಲ್ಲ : ಟ್ರೋಲರ್ಸ್‌ ವಿರುದ್ದ Bigg Boss ವೈಷ್ಣವಿ ಗರಂ
6

ನನ್ನ ದೇಹ- ನನ್ನ ಬಟ್ಟೆ.. ನಾನೇನು ಮೂರು ಬಿಟ್ಟಿಲ್ಲ : ಟ್ರೋಲರ್ಸ್‌ ವಿರುದ್ದ Bigg Boss ವೈಷ್ಣವಿ ಗರಂ

Sep 29, 2026, 09:11 PM
ಗುಬ್ಬಿ ವೀರಣ್ಣ ಮೊಮ್ಮಗಳು, ಹಿರಿಯ ನಟಿ ಸುಂದರಶ್ರೀ ಆರೋಗ್ಯ ಸ್ಥಿತಿ ಗಂಭೀರ : ಆರ್ಥಿಕ ನೆರವಿಗೆ ಮನವಿ

ಗುಬ್ಬಿ ವೀರಣ್ಣ ಮೊಮ್ಮಗಳು, ಹಿರಿಯ ನಟಿ ಸುಂದರಶ್ರೀ ಆರೋಗ್ಯ ಸ್ಥಿತಿ ಗಂಭೀರ : ಆರ್ಥಿಕ ನೆರವಿಗೆ ಮನವಿ

ರಂಗಭೂಮಿ ದಂತಕಥೆ ಗುಬ್ಬಿ ವೀರಣ್ಣ ಅವರ ಮೊಮ್ಮಗಳಾದ ನಟಿ ಸುಂದರಶ್ರೀ ಅವರು, ಕಳೆದ ಎರಡು-ಮೂರು ತಿಂಗಳಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಪ್ರಸ್ತುತ ತುರ್ತು ಆರ್ಥಿಕ ಹಾಗೂ ವೈದ್ಯಕೀಯ ನೆರವಿನ ಅಗತ್ಯವಿದ್ದು, ಸಹಕಾರವನ್ನು ಎದುರುನೋಡುತ್ತಿದ್ದಾರೆ.

Sep 29, 2026, 08:17 PM
ಜಮೀನು, ಪಡಿತರ ಅಕ್ಕಿ ಗಲಾಟೆ: ತಮ್ಮನನ್ನೇ ಚಾಕುವಿನಿಂದ ಇರಿದು ಕೊಂ*ದ ಅಣ್ಣ!

ಜಮೀನು, ಪಡಿತರ ಅಕ್ಕಿ ಗಲಾಟೆ: ತಮ್ಮನನ್ನೇ ಚಾಕುವಿನಿಂದ ಇರಿದು ಕೊಂ*ದ ಅಣ್ಣ!

ಆಸ್ತಿ ವಿವಾದ ಹಾಗೂ ಪಡಿತರ ಅಕ್ಕಿ ಹಂಚಿಕೆ ವಿಚಾರವಾಗಿ ನಡೆದ ತೀವ್ರ ಜಗಳದಲ್ಲಿ, ಅಣ್ಣನೇ ತನ್ನ ಸ್ವಂತ ತಮ್ಮನನ್ನು ಚಾಕುವಿನಿಂದ ಇರಿದು ಕೊ*ಲೆ ಮಾಡಿರುವ ಭೀಕರ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ನಡೆದಿದೆ.. ಘಟನೆಯ ಕುರಿತ ಹೆಚ್ಚಿನ ವಿವರಗಳು ಇಲ್ಲಿವೆ..

Sep 29, 2026, 07:11 PM
ನಾಳೆಯ ಹವಾಮಾನ ವರದಿ : ಬೆಂಗಳೂರು ಸೇರಿ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

ನಾಳೆಯ ಹವಾಮಾನ ವರದಿ : ಬೆಂಗಳೂರು ಸೇರಿ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

Karnataka rain alert : ಕರ್ನಾಟಕದಲ್ಲಿ ಮುಂಗಾರು ಮಳೆ ಮತ್ತೆ ತೀವ್ರಗೊಂಡಿದೆ. ಹಲವೆಡೆ ಬಿರುಗಾಳಿ ಹಾಗೂ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ 14 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ಜಾಗರೂಕರಾಗಿರಲು ಸೂಚಿಸಿದೆ.

Sep 29, 2026, 06:59 PM
ಗಣೇಶ ವಿಸರ್ಜನೆಯಲ್ಲಿ ಗಲಾಟೆ : ಡಿಜೆ ವಾಹನದಿಂದ ಕೆಳಗಿಳಿಸಿದ್ದಕ್ಕೆ 3 ಚಾಕು ಇರಿ*ತ

ಗಣೇಶ ವಿಸರ್ಜನೆಯಲ್ಲಿ ಗಲಾಟೆ : ಡಿಜೆ ವಾಹನದಿಂದ ಕೆಳಗಿಳಿಸಿದ್ದಕ್ಕೆ 3 ಚಾಕು ಇರಿ*ತ

ಗಣೇಶ ವಿಸರ್ಜನೆ ಮೆರವಣಿಗೆಯಲ್ಲಾದ ಸಣ್ಣ ಮಾತಿನ ಚಕಮಕಿ ತೀವ್ರ ಸ್ವರೂಪ ಪಡೆದುಕೊಂಡು, ರ*ಕ್ತಪಾತಕ್ಕೆ ದಾರಿಯಾಗಿದೆ. ಡಿಜೆ ವಾಹನದಿಂದ ಕೆಳಗಿಳಿಸಿದ ಕ್ಷುಲ್ಲಕ ಕಾರಣಕ್ಕೆ ಮೂವರು ಯುವಕರ ಮೇಲೆ ಚಾಕು ಹಾಗೂ ಮಾರಕಾಸ್ತ್ರಗಳಿಂದ ಭೀಕರ ಹಲ್ಲೆ ನಡೆಸಲಾಗಿದೆ.. ಈ ಕುರಿತ ವರದಿ ಇಲ್ಲಿದೆ..

Sep 29, 2026, 06:39 PM
ಗದಗದಲ್ಲಿ ಕುಡಿಯುವ ನೀರಿಗಾಗಿ ಬೃಹತ್ ಪ್ರತಿಭಟನೆ: ಖಾಲಿ ಕೊಡ ಹಿಡಿದು ರಸ್ತೆಗಿಳಿದ ಬಿಜೆಪಿ ಕಾರ್ಯಕರ್ತರು

ಗದಗದಲ್ಲಿ ಕುಡಿಯುವ ನೀರಿಗಾಗಿ ಬೃಹತ್ ಪ್ರತಿಭಟನೆ: ಖಾಲಿ ಕೊಡ ಹಿಡಿದು ರಸ್ತೆಗಿಳಿದ ಬಿಜೆಪಿ ಕಾರ್ಯಕರ್ತರು

ಗದಗ-ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರಿಗಾಗಿ ಜನರ ಆಕ್ರೋಶ ಸ್ಫೋಟಗೊಂಡಿದೆ. 20ರಿಂದ 25 ದಿನಕ್ಕೊಮ್ಮೆ ನೀರು ಪೂರೈಕೆ ಮಾಡ್ತಿರೋದಕ್ಕೆ ಬಿಜೆಪಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ. ಖಾಲಿ ಕೊಡ ಹಿಡಿದು ರಸ್ತೆಗಿಳಿದ ಕಾರ್ಯಕರ್ತರು, ನಗರಸಭೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಬ್ಯಾರಿಕೇಡ್ ತಳ್ಳಾಟ, ಪೊಲೀಸರ ಜೊತೆ ಮಾತಿನ ಚಕಮಕಿ ಕೂಡ ನಡೆದಿದೆ. ಇತ್ತ ಶಾಸಕ ಸಿ.ಸಿ. ಪಾಟೀಲ್, 50 ರಿಂದ 100 ಕೋಟಿ ಅನುದಾನ ನೀಡಿದ್ರೆ ಗದಗನ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬಹುದು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಅಷ್ಟಕ್ಕೂ ಪ್ರತಿಭಟನೆಯಲ್ಲಿ ಏನಾಯ್ತು..?ನೀರಿಗಾಗಿ ಜನರ ಬೇಡಿಕೆ ಏನು..?ನೋಡಿ ಈ ವರದಿ..

Sep 29, 2026, 06:11 PM
ರಾಜ್ಯದ ಈ ಜಿಲ್ಲೆಯ ಹೆಸರು ಚೇಂಜ್‌ ಮಾಡಬೇಡಿ.. ಮೊದಲ ಐತಿಹಾಸಿಕ ಹೆಸರೇ ಮುಂದುವರೆಸಿ..

ರಾಜ್ಯದ ಈ ಜಿಲ್ಲೆಯ ಹೆಸರು ಚೇಂಜ್‌ ಮಾಡಬೇಡಿ.. ಮೊದಲ ಐತಿಹಾಸಿಕ ಹೆಸರೇ ಮುಂದುವರೆಸಿ..

ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡಲು ಪ್ರಸ್ತಾವನೆ ಇದೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ನಾಗರಿಕರು, ಬುದ್ಧಿಜೀವಿಗಳು, ಇತಿಹಾಸಕಾರರು, ಸಾಹಿತಿಗಳು, ಸಾಂಸ್ಕೃತಿಕ ಕಾರ್ಯಕರ್ತರು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರು ದಕ್ಷಿಣ ಕನ್ನಡ ಎಂಬ ಐತಿಹಾಸಿಕ ಹೆಸರನ್ನೇ ಮುಂದುವರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಒತ್ತಾಯಿಸುತ್ತೇವೆ

Sep 29, 2026, 06:09 PM
ಬೆಂಗಳೂರಿನ NLSIUನಲ್ಲಿ ಭರ್ಜರಿ ಫೆಲೋಶಿಪ್ ಅವಕಾಶ; ₹2 ಲಕ್ಷದವರೆಗೆ ವೇತನ, ಇಂದೇ ಅರ್ಜಿ ಸಲ್ಲಿಸಿ!

ಬೆಂಗಳೂರಿನ NLSIUನಲ್ಲಿ ಭರ್ಜರಿ ಫೆಲೋಶಿಪ್ ಅವಕಾಶ; ₹2 ಲಕ್ಷದವರೆಗೆ ವೇತನ, ಇಂದೇ ಅರ್ಜಿ ಸಲ್ಲಿಸಿ!

ಬೆಂಗಳೂರಿನ NLSIU 2027ರ ಜನವರಿ ಅವಧಿಗೆ 20 Research Fellowship ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. Graduate Research, Postdoctoral ಮತ್ತು University Research Fellowshipಗಳಲ್ಲಿ ಅವಕಾಶವಿದ್ದು, ಅರ್ಹತೆ ಆಧರಿಸಿ ತಿಂಗಳಿಗೆ ₹50,000ರಿಂದ ₹2 ಲಕ್ಷದವರೆಗೆ ಸಂಭಾವನೆ ಸಿಗಲಿದೆ. ಕಾನೂನು, ಸಮಾಜ ವಿಜ್ಞಾನ ಮತ್ತು ಸಾರ್ವಜನಿಕ ನೀತಿ ಕ್ಷೇತ್ರಗಳಲ್ಲಿ ಸಂಶೋಧನೆ ಮಾಡಲು ಆಸಕ್ತರಿಗೆ ಇದು ಅವಕಾಶವಾಗಿದ್ದು, ಅಕ್ಟೋಬರ್ 30, 2026 ಸಂಜೆ 5 ಗಂಟೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

Sep 29, 2026, 06:10 PM
ಸರ್ಕಾರದ ಹಣಕಾಸು ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆ
05:08

ಸರ್ಕಾರದ ಹಣಕಾಸು ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆ

Sep 29, 2026, 06:47 PM
ದರ್ಶನ್‌ ಗ್ಯಾಂಗ್‌ನಿಂದ ರೇಣಿಕಾಸ್ವಾಮಿ ಕೊಲೆ ಕೇಸ್‌
02:37

ದರ್ಶನ್‌ ಗ್ಯಾಂಗ್‌ನಿಂದ ರೇಣಿಕಾಸ್ವಾಮಿ ಕೊಲೆ ಕೇಸ್‌

Sep 29, 2026, 06:48 PM
ಬೆಳ್ಳಂಬೆಳಗ್ಗೆ ಸಿಲಿಕಾನ್ ಸಿಟಿಯಲ್ಲಿ ಭರ್ಜರಿ ಮಳೆ; ಜಲಾವೃತವಾದ ರಸ್ತೆಗಳು, ಧರೆಗುರುಳಿದ ಮರ!

ಬೆಳ್ಳಂಬೆಳಗ್ಗೆ ಸಿಲಿಕಾನ್ ಸಿಟಿಯಲ್ಲಿ ಭರ್ಜರಿ ಮಳೆ; ಜಲಾವೃತವಾದ ರಸ್ತೆಗಳು, ಧರೆಗುರುಳಿದ ಮರ!

ಬೆಂಗಳೂರಿನಲ್ಲಿ ಮಧ್ಯರಾತ್ರಿಯಿಂದ ಮುಂಜಾನೆಯವರೆಗೆ ಭರ್ಜರಿ ಮಳೆ ಸುರಿದಿದ್ದು, ಹಲವು ರಸ್ತೆಗಳು ಜಲಾವೃತವಾಗಿವೆ. ಮಳೆ ಅಬ್ಬರಕ್ಕೆ ಸಂಚಾರ ಅಸ್ತವ್ಯಸ್ತಗೊಂಡು ವಾಹನ ಸವಾರರು ಪರದಾಡುವಂತಾಗಿದೆ.

Sep 29, 2026, 05:27 PM
ಗದಗ: ಕುಡಿಯುವ ನೀರಿಗಾಗಿ ಬಿಜೆಪಿ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ; ನಗರಸಭೆಗೆ ಮುತ್ತಿಗೆ ಯತ್ನ

ಗದಗ: ಕುಡಿಯುವ ನೀರಿಗಾಗಿ ಬಿಜೆಪಿ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ; ನಗರಸಭೆಗೆ ಮುತ್ತಿಗೆ ಯತ್ನ

ಗದಗ-ಬೆಟಗೇರಿ ಅವಳಿ ನಗರಕ್ಕೆ 20ರಿಂದ 25 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು. ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡದಿರುವುದರಿಂದ ಸಾವಿರಾರು ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Sep 29, 2026, 05:13 PM
ಇಂಗ್ಲೆಂಡ್‌ ಸರಣಿ ಸೋಲಿನ ಬೆನ್ನಲ್ಲೇ ಪಾಕ್‌ ಕ್ರಿಕೆಟ್‌ನಲ್ಲಿ ಮಹತ್ವದ ಬದಲಾವಣೆ! ಶೋಯೆಬ್‌ ಅಖ್ತರ್‌ಗೆ PCBಯಲ್ಲಿ ದೊಡ್ಡ ಹುದ್ದೆ?

ಇಂಗ್ಲೆಂಡ್‌ ಸರಣಿ ಸೋಲಿನ ಬೆನ್ನಲ್ಲೇ ಪಾಕ್‌ ಕ್ರಿಕೆಟ್‌ನಲ್ಲಿ ಮಹತ್ವದ ಬದಲಾವಣೆ! ಶೋಯೆಬ್‌ ಅಖ್ತರ್‌ಗೆ PCBಯಲ್ಲಿ ದೊಡ್ಡ ಹುದ್ದೆ?

ಇಂಗ್ಲೆಂಡ್‌ ವಿರುದ್ಧ ಪಾಕಿಸ್ತಾನ 0-3 ಅಂತರದಲ್ಲಿ ಟೆಸ್ಟ್‌ ಸರಣಿ ಸೋತ ಬೆನ್ನಲ್ಲೇ PCBಯಲ್ಲಿ ಮಹತ್ವದ ಬದಲಾವಣೆಗಳ ಚರ್ಚೆ ಶುರುವಾಗಿದೆ. ಮಾಜಿ ವೇಗಿ ಶೋಯೆಬ್‌ ಅಖ್ತರ್‌ PCB ಅಧ್ಯಕ್ಷ ಮೊಹ್ಸಿನ್‌ ನಖ್ವಿಯನ್ನ ಭೇಟಿಯಾಗಿ ಕ್ರಿಕೆಟ್‌ ಸುಧಾರಣೆ ಕುರಿತು ಮಾತುಕತೆ ನಡೆಸಿದ್ದಾರೆ. ಅಖ್ತರ್‌ಗೆ ಪ್ರಮುಖ ಜವಾಬ್ದಾರಿ ನೀಡುವ ಸಾಧ್ಯತೆಯಿದ್ದರೂ, ಅಧಿಕೃತ ಘೋಷಣೆ ಇನ್ನೂ ಹೊರಬಿದ್ದಿಲ್ಲ.

Sep 29, 2026, 05:04 PM
ಮುಖ್ಯಮಂತ್ರಿಗೆ ತಾಯಿ ಹೃದಯ ಇಲ್ಲ, ರೈತರ ಬದುಕು ಬೀದಿಗೆ! ನಿಖಿಲ್ ಕುಮಾರಸ್ವಾಮಿ ಕಿಡಿ

ಮುಖ್ಯಮಂತ್ರಿಗೆ ತಾಯಿ ಹೃದಯ ಇಲ್ಲ, ರೈತರ ಬದುಕು ಬೀದಿಗೆ! ನಿಖಿಲ್ ಕುಮಾರಸ್ವಾಮಿ ಕಿಡಿ

ರೈತರ ಸಮಸ್ಯೆಗಳ ಕುರಿತು ವಿಶೇಷ ಅಧಿವೇಶನ ಕರೆದರೂ, ರೈತರಿಗೆ ನಿಜವಾದ ಪರಿಹಾರ ಸಿಕ್ಕಿಲ್ಲವೆಂದು ನಿಖಿಲ್ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಅಧಿವೇಶನದಲ್ಲಿ ವಾಲ್ಮೀಕಿ ಹಗರಣದ ವಿಚಾರವಾಗಿ ಚರ್ಚೆ ನಡೆದು ಸಮಯ ವ್ಯರ್ಥವಾಯಿತು ಎಂದು ಆರೋಪಿಸಿದ್ದಾರೆ.

Sep 29, 2026, 04:50 PM
ನನಗೆ ವಿಚ್ಚೇದನ ಬೇಡ ಪತಿ ಬೇಕು ಎಂದು ಗಂಡನ ಮನೆ ಮುಂದೆ ಪತ್ನಿಯ ಧರಣಿ

ನನಗೆ ವಿಚ್ಚೇದನ ಬೇಡ ಪತಿ ಬೇಕು ಎಂದು ಗಂಡನ ಮನೆ ಮುಂದೆ ಪತ್ನಿಯ ಧರಣಿ

ಗಂಡ ಹೆಂಡಿರ ಜಗಳ ಉಂಡು ಮಲಗೋವರೆಗೆ ಎಂಬ ಗಾದೆ ಇದೆ. ಆದರಿಲ್ಲಿ, ಗಂಡ-ಹೆಂಡತಿ ಜಗಳ ಬೀದಿಗೆ ಬಂದಿದೆ. ವಿಚ್ಚೇದನ ಬೇಡ... ನನ್ನ ಗಂಡ ಬೇಕು.. ಎಂದು ಮನೆ ಎದುರು ಹೆಂಡತಿ ಧರಣಿ ಕುಳಿತಿರುವ ಘಟನೆ ನಡೆದಿದೆ. ಈ ಘಟನೆ ನಡೆದಿದ್ದೆಲ್ಲಿ? ಏನಿದು ಜಗಳ ಎಂಬ ವಿಚಾರದ ಬಗ್ಗೆ ಇಲ್ಲಿದೆ ಮಾಹಿತಿ.

Sep 29, 2026, 04:21 PM
ಕೇಂದ್ರದಿಂದ ಮಹತ್ವದ ನಿರ್ಧಾರ.. ರದ್ದಾಗಲಿವೆ ಇಂತಹ ಕುಟುಂಬಗಳ ಪಡಿತರ ಚೀಟಿಗಳು.! ತಕ್ಷಣವೇ ಪರಿಶೀಲಿಸಿ

ಕೇಂದ್ರದಿಂದ ಮಹತ್ವದ ನಿರ್ಧಾರ.. ರದ್ದಾಗಲಿವೆ ಇಂತಹ ಕುಟುಂಬಗಳ ಪಡಿತರ ಚೀಟಿಗಳು.! ತಕ್ಷಣವೇ ಪರಿಶೀಲಿಸಿ

Ration Card E-KYC : ಇ-ಕೆವೈಸಿ ಕಡ್ಡಾಯ ನಡುವೆ ಇದೀಗ ಪಡಿತರ ಚೀಟಿಗೆ ಸಂಬಂಧಿಸಿ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಕೆಲವು ರೇಷನ್‌ ಕಾರ್ಡ್‌ಗಳನ್ನು ಸ್ಥಗಿತಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ಈ ಕುರಿತು ಮಹತ್ವದ ಸೂಚನೆಯನ್ನು ಫಲಾನುಭವಿಗಳಿಗೆ ನೀಡಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

Sep 29, 2026, 04:16 PM
₹444 ಕೋಟಿ ಟೆಂಡರ್‌ ಅಕ್ರಮ ಆರೋಪ: ಯತೀಂದ್ರ ಸಿದ್ದರಾಮಯ್ಯ, IAS ಅಧಿಕಾರಿ ವಿರುದ್ಧ ಲೋಕಾಯುಕ್ತಕ್ಕೆ ದೂರು!

₹444 ಕೋಟಿ ಟೆಂಡರ್‌ ಅಕ್ರಮ ಆರೋಪ: ಯತೀಂದ್ರ ಸಿದ್ದರಾಮಯ್ಯ, IAS ಅಧಿಕಾರಿ ವಿರುದ್ಧ ಲೋಕಾಯುಕ್ತಕ್ಕೆ ದೂರು!

KSDC ಹಾಗೂ KSWAN ಯೋಜನೆಗಳ ₹444 ಕೋಟಿ ಟೆಂಡರ್‌ನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ಸಚಿವ ಯತೀಂದ್ರ ಸಿದ್ದರಾಮಯ್ಯ, IAS ಅಧಿಕಾರಿ ಭೂಬಾಲನ್ ಸೇರಿದಂತೆ ಮೂವರು ಅಧಿಕಾರಿಗಳ ವಿರುದ್ಧ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಲೋಕಾಯುಕ್ತಕ್ಕೆ ದಾಖಲೆ ಸಮೇತ ದೂರು ನೀಡಿದ್ದಾರೆ. ಅರ್ಹತೆಯಿಲ್ಲದ ಹೈದರಾಬಾದ್ ಕಂಪನಿಗೆ ಟೆಂಡರ್ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ತನಿಖೆಗೆ ಪೂರ್ವಾನುಮತಿ ಕೋರಿ ರಾಜ್ಯಪಾಲರಿಗೂ ದೂರು ಸಲ್ಲಿಸಲಾಗಿದೆ.

Sep 29, 2026, 03:45 PM
40 ಕಿಮೀ.. ಕಾರಿನ ಮೇಲೆ ಕಾನ್ಸಟೇಬಲ್‌ ಸಾಹಸ..! ರಣರೋಚಕ ವಿಡಿಯೋ ವೈರಲ್‌

40 ಕಿಮೀ.. ಕಾರಿನ ಮೇಲೆ ಕಾನ್ಸಟೇಬಲ್‌ ಸಾಹಸ..! ರಣರೋಚಕ ವಿಡಿಯೋ ವೈರಲ್‌

ತಮಿಳುನಾಡಿನ ಕೊಯಮತ್ತೂರಿನಲ್ಲಿ ಗುಟ್ಕಾ ಸಾಗಿಸುತ್ತಿದ್ದ ಕಾರನ್ನ ಪೊಲೀಸರು 40 ಕಿಮೀ ಬೆನ್ನಟ್ಟಿ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ಈ ವೇಳೆ ಹೆಡ್‌ ಕಾನ್ಸ್‌ಟೇಬಲ್‌ ವೇಲ್ಮುರುಗನ್‌ ಚಲಿಸುತ್ತಿದ್ದ ಕಾರಿನ ಮೇಲ್ಛಾವಣಿ ಹಿಡಿದು ಸಾಹಸ ಮೆರೆದಿದ್ದಾರೆ. ಕಾರಿನಲ್ಲಿ ಸುಮಾರು 300 ಕೆಜಿ ನಿಷೇಧಿತ ತಂಬಾಕು ಉತ್ಪನ್ನಗಳು ಪತ್ತೆಯಾಗಿವೆ. ಗುಟ್ಕಾವನ್ನ ಬೆಂಗಳೂರಿನಿಂದ ಕೊಯಮತ್ತೂರಿಗೆ ಸಾಗಿಸಲಾಗುತ್ತಿತ್ತು ಎಂದು ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ. ಘಟನೆಯ ವಿಡಿಯೋ ವೈರಲ್‌ ಆಗಿದೆ.

Sep 29, 2026, 03:18 PM
ಗೃಹಲಕ್ಷ್ಮಿ ಹಣಕ್ಕೆ ಸಂಬಂಧಿಸಿದಂತೆ ಸಿಎಂ ಮಹತ್ವದ ಸೂಚನೆ... ಮಹಿಳೆಯರಿಗೆ ಭರ್ಜರಿ ಗುಡ್‌ ನ್ಯೂಸ್‌

ಗೃಹಲಕ್ಷ್ಮಿ ಹಣಕ್ಕೆ ಸಂಬಂಧಿಸಿದಂತೆ ಸಿಎಂ ಮಹತ್ವದ ಸೂಚನೆ... ಮಹಿಳೆಯರಿಗೆ ಭರ್ಜರಿ ಗುಡ್‌ ನ್ಯೂಸ್‌

ಗೃಹಲಕ್ಷ್ಮಿ ಹಣವನ್ನು ಯಾವುದೇ ರೀತಿಯ ಸಾಲಕ್ಕೆ ಕಡಿತಗೊಳಿಸುವುದು ಬೇಡ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಹತ್ವದ ಆದೇಶ ನೀಡಿದ್ದಾರೆ.

Sep 29, 2026, 03:32 PM
  • Previous
  • 1
  • 2
  • 3
  • 4
  • 5
  • 6
  • Next

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.