• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /Kannada News

Kannada News

ಅಕಾಲಿಕ ಮಳೆಗೆ ಈರುಳ್ಳಿ ಬೆಳೆಗಾರರು ಕಂಗಾಲು; ಕೈಗೆ ಬಂದ ಬೆಳೆ ಮಳೆ ಪಾಲಾಗುವ ಆತಂಕ

ಅಕಾಲಿಕ ಮಳೆಗೆ ಈರುಳ್ಳಿ ಬೆಳೆಗಾರರು ಕಂಗಾಲು; ಕೈಗೆ ಬಂದ ಬೆಳೆ ಮಳೆ ಪಾಲಾಗುವ ಆತಂಕ

Onion crop loss : ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದಲ್ಲಿ ಅಕಾಲಿಕವಾಗಿ ಸುರಿದ ಭಾರಿ ಮಳೆಯಿಂದಾಗಿ ಈರುಳ್ಳಿ ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ. ಇಂದು ಬೆಳಗಿನ ಜಾವ ಸುರಿದ ಮಳೆಯಿಂದಾಗಿ ಬೆಳೆ ಕೈಗೆ ಬರುವ ಹಂತದಲ್ಲಿದ್ದ ಈರುಳ್ಳಿ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ಎದುರಾಗಿದೆ. ಮಳೆಯಿಂದ ಉಂಟಾಗಿರುವ ಬೆಳೆ ಹಾನಿಯ ಬಗ್ಗೆ ರೈತರು ಚಿಂತಿತರಾಗಿದ್ದಾರೆ.

Sep 30, 2026, 04:21 PM
ರಾಯಚೂರಿನಲ್ಲಿ ಭೀಕರ ಅಪಘಾತ: ಸಾರಿಗೆ ಬಸ್–ಬೈಕ್ ಮುಖಾಮುಖಿ ಡಿಕ್ಕಿ, ಸವಾರ ಸ್ಥಳದಲ್ಲೇ ಸಾವು

ರಾಯಚೂರಿನಲ್ಲಿ ಭೀಕರ ಅಪಘಾತ: ಸಾರಿಗೆ ಬಸ್–ಬೈಕ್ ಮುಖಾಮುಖಿ ಡಿಕ್ಕಿ, ಸವಾರ ಸ್ಥಳದಲ್ಲೇ ಸಾವು

ಡಿಕ್ಕಿಯ ರಭಸಕ್ಕೆ ಬೈಕ್‌ನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಸಾರಿಗೆ ಬಸ್‌ನ ಒಂದು ಭಾಗವೂ ಜಖಂಗೊಂಡಿದೆ. ಅಪಘಾತದ ತೀವ್ರತೆಗೆ ಬೈಕ್ ಸವಾರ ಶರಣಬಸವ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Sep 30, 2026, 04:11 PM
ಪ್ರಕಾಶ್ ರಾಜ್ ಪ್ರದೀಪ್ ಈಶ್ವರ್‌ ಇಬ್ಬರೂ ಹುಚ್ಚರು : ಪ್ರತಾಪ್‌ ಸಿಂಹ ವಾಗ್ದಾಳಿ

ಪ್ರಕಾಶ್ ರಾಜ್ ಪ್ರದೀಪ್ ಈಶ್ವರ್‌ ಇಬ್ಬರೂ ಹುಚ್ಚರು : ಪ್ರತಾಪ್‌ ಸಿಂಹ ವಾಗ್ದಾಳಿ

ಮಾಜಿ ಸಂಸದ ಪ್ರತಾಪ್ ಸಿಂಹ ಅವರು ನಟ ಪ್ರಕಾಶ್ ರಾಜ್, ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹಾಗೂ ಕಾಂಗ್ರೆಸ್ ಮುಖಂಡರ ವಿರುದ್ಧ ಮೈಸೂರಿನಲ್ಲಿ ಇಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹುಚ್ಚರ ಮಾತಿಗಷ್ಟೇ ಅಲ್ಲ, ಕಾಂಗ್ರೆಸ್‌ನ ನಕಲಿ ಸಿಂಪತಿ ರಾಜಕಾರಣಕ್ಕೂ ಜನ ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಖಾರವಾಗಿ ತಿರುಗೇಟು ನೀಡಿದ್ದಾರೆ.

Sep 30, 2026, 03:40 PM
ಟ್ರಾಫಿಕ್ ಫೈನ್‌ ಕಟ್ಟದಿದ್ರೆ ವಿದ್ಯುತ್ ಬಿಲ್‌ನಲ್ಲಿ ವಸೂಲಿ ಮಾಡಿ: ಸುಪ್ರೀಂಕೋರ್ಟ್

ಟ್ರಾಫಿಕ್ ಫೈನ್‌ ಕಟ್ಟದಿದ್ರೆ ವಿದ್ಯುತ್ ಬಿಲ್‌ನಲ್ಲಿ ವಸೂಲಿ ಮಾಡಿ: ಸುಪ್ರೀಂಕೋರ್ಟ್

ಬಾಕಿ ಉಳಿದಿರುವ ಟ್ರಾಫಿಕ್ ಇ-ಚಲನ್‌ಗಳ ದಂಡ ವಸೂಲಿಗೆ ಸುಪ್ರೀಂಕೋರ್ಟ್ ಮಹತ್ವದ ಸಲಹೆ ನೀಡಿದೆ. ಚಲನ್ ಪಾವತಿಸದಿದ್ದರೆ ಅದನ್ನ ವಿದ್ಯುತ್ ಬಿಲ್‌ಗೆ ಸೇರಿಸುವ ಸಾಧ್ಯತೆಯನ್ನ ಪರಿಶೀಲಿಸುವಂತೆ ನ್ಯಾಯಪೀಠ ಸೂಚಿಸಿದೆ. ದೇಶದಾದ್ಯಂತ ಸುಮಾರು ₹20,000 ಕೋಟಿ ಇ-ಚಲನ್ ದಂಡ ಬಾಕಿ ಇರುವ ಹಿನ್ನೆಲೆಯಲ್ಲಿ ಈ ಸಲಹೆ ಬಂದಿದೆ. ಇದು ಸದ್ಯ ಜಾರಿಗೆ ಬಂದಿರುವ ನಿಯಮವಲ್ಲ, ನ್ಯಾಯಾಲಯದ ಸಲಹೆ ಮಾತ್ರ.

Sep 30, 2026, 03:30 PM
ಮಂಗಳೂರಿನ MRPL ನಲ್ಲಿ ಭೀಕರವಾದ ಸ್ಫೋ*ಟ.. ಅಲುಗಾಡಿದ ಮನೆಗಳು, ಕಟ್ಟಡಗಳು
6

ಮಂಗಳೂರಿನ MRPL ನಲ್ಲಿ ಭೀಕರವಾದ ಸ್ಫೋ*ಟ.. ಅಲುಗಾಡಿದ ಮನೆಗಳು, ಕಟ್ಟಡಗಳು

ಇನ್ನು ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಎಂಆರ್‌ಪಿಎಲ್‌ನ ಆಂತರಿಕ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸುರಕ್ಷತಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಕೆಲಸವನ್ನು ಮಾಡುತ್ತಿದ್ದಾರೆ.

Sep 30, 2026, 02:27 PM
ಆನೆಕಾಡು ಅಪಘಾತ ಪ್ರಕರಣ: ಮೃತರ ಕುಟುಂಬಸ್ಥರಿಗೆ ಪ್ರಸನ್ನ ಎಡಿಕೇರಿ ಸಾಂತ್ವನ

ಆನೆಕಾಡು ಅಪಘಾತ ಪ್ರಕರಣ: ಮೃತರ ಕುಟುಂಬಸ್ಥರಿಗೆ ಪ್ರಸನ್ನ ಎಡಿಕೇರಿ ಸಾಂತ್ವನ

ಕೊಡಗು ಜಿಲ್ಲೆಯ ಕುಶಾಲನಗರ ಸಮೀಪ ಆನೆಕಾಡು ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಯುವ ನಾಯಕ ಹಾಗೂ ಸಮಾಜ ಸೇವಕ ಎಡಿಕೇರಿ ಪ್ರಸನ್ನ ಅವರು ಗಾಯಾಳುಗಳು ಮತ್ತು ಮೃತರ ಕುಟುಂಬಸ್ಥರನ್ನ ಭೇಟಿ ಮಾಡಿ ಸಾಂತ್ವನ ಹೇಳಿದರು. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ, ಕುಟುಂಬಗಳಿಗೆ ಧೈರ್ಯ ಸಿಗಲಿ ಎಂದು ಹಾರೈಸಿ, ಸಂಕಷ್ಟದಲ್ಲಿ ಕುಟುಂಬಗಳೊಂದಿಗೆ ನಿಲ್ಲುವುದಾಗಿ ಭರವಸೆ ನೀಡಿದರು.

Sep 30, 2026, 01:57 PM
ಆಧಾರ್‌ ಕಾರ್ಡ್‌, ವೋಟರ್‌ ಐಡಿ ಅಲ್ಲ.. ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಲು ಈ ಕಾರ್ಡ್‌ ಇರಲೇಬೇಕು

ಆಧಾರ್‌ ಕಾರ್ಡ್‌, ವೋಟರ್‌ ಐಡಿ ಅಲ್ಲ.. ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಲು ಈ ಕಾರ್ಡ್‌ ಇರಲೇಬೇಕು

ಶಕ್ತಿ ಯೋಜನೆ ಕೂಡ ಸೇರಲಿದೆ. ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣ ಶಕ್ತಿ ಯೋಜನೆಯ ದುರ್ಬಳಕೆ ತಡೆಯಲು ಆಧಾರ್ ಕಾರ್ಡ್​ ಬದಲಿಗೆ ಸ್ಮಾರ್ಟ್​ ಕಾರ್ಡ್ ನೀಡಲು ಸರ್ಕಾರ ಮುಂದಾಗಿದೆ

Sep 30, 2026, 01:54 PM
ಶಾಸಕರನ್ನು ನೋಡಲು ಅಮೆರಿಕಗೆ ಉಚಿತ ವೀಸಾ ಕೊಡಿ!: ಜಿಲ್ಲಾಧಿಕಾರಿಗೆ ವಿಚಿತ್ರ ಮನವಿ ಸಲ್ಲಿಸಿ ಮಂಡ್ಯ ಜನತೆ ಆಕ್ರೋಶ!

ಶಾಸಕರನ್ನು ನೋಡಲು ಅಮೆರಿಕಗೆ ಉಚಿತ ವೀಸಾ ಕೊಡಿ!: ಜಿಲ್ಲಾಧಿಕಾರಿಗೆ ವಿಚಿತ್ರ ಮನವಿ ಸಲ್ಲಿಸಿ ಮಂಡ್ಯ ಜನತೆ ಆಕ್ರೋಶ!

ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದ ಸರ್ವೋದಯ ಕರ್ನಾಟಕ ಪಕ್ಷ ಹಾಗೂ ರೈತ ಸಂಘದ ಬೆಂಬಲದೊಂದಿಗೆ ಗೆದ್ದು ಶಾಸಕರಾಗಿರುವ ದರ್ಶನ್ ಪುಟ್ಟಣ್ಣಯ್ಯ ವಿರುದ್ಧ ಕ್ಷೇತ್ರದಲ್ಲಿ ಅಪಾರ ಪ್ರಮಾಣದ ಜನಕ್ರೋಶ ವ್ಯಕ್ತವಾಗುತ್ತಿದೆ.

Sep 30, 2026, 01:59 PM
ಸಂವಿಧಾನ ಉಳಿವಿಗಾಗಿ ಈಸೂರಿನಿಂದ ಜನತಾ ಜೋಡೋ’ ಯಾತ್ರೆಗೆ ಬಿ.ಕೆ. ಹರಿಪ್ರಸಾದ್ ಚಾಲನೆ

ಸಂವಿಧಾನ ಉಳಿವಿಗಾಗಿ ಈಸೂರಿನಿಂದ ಜನತಾ ಜೋಡೋ’ ಯಾತ್ರೆಗೆ ಬಿ.ಕೆ. ಹರಿಪ್ರಸಾದ್ ಚಾಲನೆ

ಈಸೂರಿನ ಹುತಾತ್ಮರ ಸ್ಮಾರಕಕ್ಕೆ ನಮನ ಸಲ್ಲಿಸಿ ಯಾತ್ರೆಗೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹಾಗೂ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

Sep 30, 2026, 01:35 PM
Raw Papaya Benefits: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಸಿ ಪಪ್ಪಾಯಿ ತಿಂದರೆ ಏನಾಗುತ್ತೆ ಗೊತ್ತಾ?

Raw Papaya Benefits: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಸಿ ಪಪ್ಪಾಯಿ ತಿಂದರೆ ಏನಾಗುತ್ತೆ ಗೊತ್ತಾ?

ಹಸಿ ಪಪ್ಪಾಯಿಯಲ್ಲಿರುವ ಪಪೇನ್ ಮತ್ತು ಇತರ ಪ್ರೋಟಿಯೋಲಿಟಿಕ್ ಎಂಜೈಮ್‌ಗಳು ಪ್ರೋಟೀನ್ ಜೀರ್ಣಕ್ರಿಯೆಗೆ ಸಂಬಂಧಿಸಿದ ಪ್ರಕ್ರಿಯೆಯಲ್ಲಿ ಪಾತ್ರವಹಿಸುತ್ತವೆ. ಹೀಗಾಗಿ ಸಮತೋಲನ ಆಹಾರದ ಭಾಗವಾಗಿ ಹಸಿ ಪಪ್ಪಾಯಿಯನ್ನ ಸೇವಿಸುವುದು ಜೀರ್ಣಕ್ರಿಯೆಗೆ ಸಹಾಯಕವಾಗಬಹುದು.

Sep 30, 2026, 01:13 PM
ಕುಸಿತದ ಹಾದಿ ಹಿಡಿದ ಭಾರತೀಯ ಷೇರು ಮಾರುಕಟ್ಟೆ!
05:31

ಕುಸಿತದ ಹಾದಿ ಹಿಡಿದ ಭಾರತೀಯ ಷೇರು ಮಾರುಕಟ್ಟೆ!

Sep 30, 2026, 12:55 PM
ಫೆಬ್ರವರಿ 7ಕ್ಕೆ WPL ಫೈನಲ್ : ಕೊಚ್ಚಿಯಲ್ಲಿ ನಡೆಯಲಿದೆ WPL ಹರಾಜು
05:09

ಫೆಬ್ರವರಿ 7ಕ್ಕೆ WPL ಫೈನಲ್ : ಕೊಚ್ಚಿಯಲ್ಲಿ ನಡೆಯಲಿದೆ WPL ಹರಾಜು

Sep 30, 2026, 12:50 PM
ಪಣಜಿ-ಹೈದರಾಬಾದ್ ಹೆದ್ದಾರಿಗೆ ಭೂಮಿ ನೀಡಿ ಬೀದಿಗೆ ಬಿದ್ದ ರೈತರು: ಸೂಕ್ತ ಪರಿಹಾರಕ್ಕೆ ಆಗ್ರಹಿಸಿ 3 ಜಿಲ್ಲೆಗಳ ಕೃಷಿಕರ ಆಕ್ರೋಶ!

ಪಣಜಿ-ಹೈದರಾಬಾದ್ ಹೆದ್ದಾರಿಗೆ ಭೂಮಿ ನೀಡಿ ಬೀದಿಗೆ ಬಿದ್ದ ರೈತರು: ಸೂಕ್ತ ಪರಿಹಾರಕ್ಕೆ ಆಗ್ರಹಿಸಿ 3 ಜಿಲ್ಲೆಗಳ ಕೃಷಿಕರ ಆಕ್ರೋಶ!

ಪಣಜಿ-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಬಾಗಲಕೋಟೆ, ಬೆಳಗಾವಿ ಹಾಗೂ ರಾಯಚೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಸಾವಿರಾರು ಎಕರೆ ಕೃಷಿ ಜಮೀನುಗಳನ್ನು ಸರ್ಕಾರ ಸ್ವಾಧೀನಪಡಿಸಿಕೊಂಡಿದೆ.

Sep 30, 2026, 01:05 PM
Arecanut Price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ದರ ಭರ್ಜರಿ ಏರಿಕೆ! ಇಂದಿನ ದರಪಟ್ಟಿ ಇಲ್ಲಿದೆ

Arecanut Price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ದರ ಭರ್ಜರಿ ಏರಿಕೆ! ಇಂದಿನ ದರಪಟ್ಟಿ ಇಲ್ಲಿದೆ

ರಾಜ್ಯದ ವಿವಿಧ APMC ಮಾರುಕಟ್ಟೆಗಳಲ್ಲಿ ಅಡಿಕೆ ದರದಲ್ಲಿ ಭಾರೀ ವ್ಯತ್ಯಾಸ ಕಂಡುಬಂದಿದೆ. ಯಲ್ಲಾಪುರದಲ್ಲಿ api ಅಡಿಕೆಗೆ ಗರಿಷ್ಠ ಹಾಗೂ ಮೋಡಲ್‌ ಬೆಲೆ ₹56,600 ದಾಖಲಾಗಿದೆ. ರಾಶಿ ಅಡಿಕೆಗೆ ಯಲ್ಲಾಪುರದಲ್ಲಿ ₹48,999, ಸಿರಸಿಯಲ್ಲಿ ₹45,528 ಹಾಗೂ ಸಿದ್ಧಾಪುರದಲ್ಲಿ ₹46,599 ಮೋಡಲ್‌ ದರ ಬಂದಿದೆ. ಕುಂದಾಪುರದಲ್ಲಿ ಹೊಸ ಚಾಲಿಗೆ ₹47,000 ಮೋಡಲ್‌ ಬೆಲೆ ದಾಖಲಾಗಿದೆ. ಮತ್ತೊಂದೆಡೆ ಗೋಣಿಕೊಪ್ಪಳದಲ್ಲಿ Raw ಅಡಿಕೆಗೆ ₹5,000 ಮೋಡಲ್‌ ದರ ದಾಖಲಾಗಿದೆ.

Sep 30, 2026, 12:54 PM
AI ತಂತ್ರಜ್ಞಾನದ ಮೂಲಕ ಆಸ್ತಿ ತೆರಿಗೆ ವಸೂಲಿ: ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವಿನೂತನ ಹೆಜ್ಜೆ

AI ತಂತ್ರಜ್ಞಾನದ ಮೂಲಕ ಆಸ್ತಿ ತೆರಿಗೆ ವಸೂಲಿ: ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವಿನೂತನ ಹೆಜ್ಜೆ

AI ಧ್ವನಿ ಏಜೆಂಟ್‌ ಮೂಲಕ ಸುಮಾರು 35.11 ಕೋಟಿ ರೂ. ಆಸ್ತಿ ತೆರಿಗೆ ವಸೂಲಿ ಮಾಡುವ ಮುಲಕ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವಿನೂತನ ಹೆಜ್ಜೆ ಇಟ್ಟಿದೆ.

Sep 30, 2026, 12:23 PM
ಬನಹಟ್ಟಿ ಕಾಡಸಿದ್ದೇಶ್ವರ ಜಾತ್ರೆ ಸಂಭ್ರಮ: ಲಕ್ಷಾಂತರ ರೂ. ಮೌಲ್ಯದ ಪಟಾಕಿ ಸಿಡಿಸಿ ಹರಕೆ ತೀರಿಸಿದ ಭಕ್ತಸಾಗರ!

ಬನಹಟ್ಟಿ ಕಾಡಸಿದ್ದೇಶ್ವರ ಜಾತ್ರೆ ಸಂಭ್ರಮ: ಲಕ್ಷಾಂತರ ರೂ. ಮೌಲ್ಯದ ಪಟಾಕಿ ಸಿಡಿಸಿ ಹರಕೆ ತೀರಿಸಿದ ಭಕ್ತಸಾಗರ!

ಬನಹಟ್ಟಿಯ ಕಾಡಸಿದ್ದೇಶ್ವರ ಜಾತ್ರೆಗೆ ಪಟಾಕಿ ಜಾತ್ರೆ ಎಂದೇ ಹೆಸರು. ಇಲ್ಲಿ ತಮ್ಮ ಮನದ ಆಸೆ, ತೊಂದರೆಗಳು ಈಡೇರಿದರೆ ಇಂತಿಷ್ಟು ಹಣದ ಪಟಾಕಿ ಸಿಡಿಸುತ್ತೇವೆ ಎಂದು ಭಕ್ತರು ಹರಕೆ ಹೊರುತ್ತಾರೆ.

Sep 30, 2026, 12:31 PM
ಕೆನರಾ ಬ್ಯಾಂಕ್‌ನಲ್ಲಿ 3,500 ಅಪ್ರೆಂಟಿಸ್ ಹುದ್ದೆ! ಪದವೀಧರರಿಗೆ ಸುವರ್ಣಾವಕಾಶ, ಇಂದೇ ಅರ್ಜಿ ಸಲ್ಲಿಸಿ

ಕೆನರಾ ಬ್ಯಾಂಕ್‌ನಲ್ಲಿ 3,500 ಅಪ್ರೆಂಟಿಸ್ ಹುದ್ದೆ! ಪದವೀಧರರಿಗೆ ಸುವರ್ಣಾವಕಾಶ, ಇಂದೇ ಅರ್ಜಿ ಸಲ್ಲಿಸಿ

ಕೆನರಾ ಬ್ಯಾಂಕ್ 2026-27ನೇ ಸಾಲಿಗೆ ದೇಶದಾದ್ಯಂತ 3,500 Graduate Apprentice ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಕರ್ನಾಟಕದಲ್ಲಿ 581 ಹುದ್ದೆಗಳಿವೆ. ಅರ್ಹ ಪದವೀಧರರು ಅಕ್ಟೋಬರ್ 1ರಿಂದ 17, 2026ರವರೆಗೆ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದವರಿಗೆ ಒಂದು ವರ್ಷದ ತರಬೇತಿ ಅವಧಿಯಲ್ಲಿ ತಿಂಗಳಿಗೆ ₹16,650 ಸ್ಟೈಪೆಂಡ್ ಸಿಗಲಿದೆ. ಅರ್ಜಿ ಸಲ್ಲಿಸುವ ಮೊದಲು NATS ಪೋರ್ಟಲ್‌ನಲ್ಲಿ ನೋಂದಣಿ ಅಗತ್ಯ.

Sep 30, 2026, 12:07 PM
ಒಮ್ಮೆ ಹೂಡಿಕೆ, ಜೀವನಪೂರ್ತಿ ತಿಂಗಳಿಗೆ ₹25,088 ಪಿಂಚಣಿ! ಈ ಯೋಜನೆ ಯಾವುದು ಗೊತ್ತಾ?

ಒಮ್ಮೆ ಹೂಡಿಕೆ, ಜೀವನಪೂರ್ತಿ ತಿಂಗಳಿಗೆ ₹25,088 ಪಿಂಚಣಿ! ಈ ಯೋಜನೆ ಯಾವುದು ಗೊತ್ತಾ?

LIC Smart Pension ಒಂದು Single Premium Immediate Annuity ಯೋಜನೆಯಾಗಿದ್ದು, ಒಮ್ಮೆ ದೊಡ್ಡ ಮೊತ್ತವನ್ನ ಹೂಡಿಕೆ ಮಾಡಿ ನಂತರ ನಿಯಮಿತವಾಗಿ ಪಿಂಚಣಿ ಪಡೆಯುವ ಅವಕಾಶ ನೀಡುತ್ತದೆ. Single Life ಮತ್ತು Joint Life ಆಯ್ಕೆಗಳಿವೆ. ಪಿಂಚಣಿ ಮೊತ್ತವು ವಯಸ್ಸು, ಹೂಡಿಕೆ ಮೊತ್ತ ಹಾಗೂ ಆಯ್ಕೆ ಮಾಡಿದ ಆನ್ಯುಟಿ ಆಯ್ಕೆಯ ಮೇಲೆ ಅವಲಂಬಿತವಾಗಿರುತ್ತದೆ. ₹32 ಲಕ್ಷಕ್ಕೆ ₹25,088 ಮಾಸಿಕ ಪಿಂಚಣಿ ಎಂಬುದು ನಿರ್ದಿಷ್ಟ ಉದಾಹರಣೆ ಮಾತ್ರ; ಖಚಿತ ಮೊತ್ತವಲ್ಲ.

Sep 30, 2026, 11:46 AM
ಮೃತದೇಹವೇ ಸಿಕ್ಕಿಲ್ಲ ಆದರೂ ಕೊ*ಲೆ ಸಾಬೀತು: ಇಬ್ಬರಿಗೆ ಜೀವಾವಧಿ ಶಿಕ್ಷೆ!

ಮೃತದೇಹವೇ ಸಿಕ್ಕಿಲ್ಲ ಆದರೂ ಕೊ*ಲೆ ಸಾಬೀತು: ಇಬ್ಬರಿಗೆ ಜೀವಾವಧಿ ಶಿಕ್ಷೆ!

ಬೆಂಗಳೂರಿನ ಸುಬ್ರಮಣ್ಯನಗರದಲ್ಲಿ 2021ರಲ್ಲಿ ನಾಪತ್ತೆಯಾಗಿದ್ದ ಸೀತಾ (47) ಕೊ*ಲೆ ಪ್ರಕರಣದಲ್ಲಿ ನೂರ್ ಅಹ್ಮದ್ ಮತ್ತು ಸತ್ಯನಾರಾಯಣ್‌ಗೆ 60ನೇ ಸಿಸಿಎಚ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹30 ಸಾವಿರ ದಂಡ ವಿಧಿಸಿದೆ. ಜಮೀನು ವಿವಾದದ ಹಿನ್ನೆಲೆಯಲ್ಲಿ ಸೈನೆಡ್ ನೀಡಿ ಕೊ*ಲೆ ಮಾಡಿ, ಮೃತದೇಹವನ್ನ ತುಂಗಭದ್ರಾ ಕಾಲುವೆಗೆ ಎಸೆದ ಆರೋಪವಿತ್ತು. ಮೃತದೇಹ ಪತ್ತೆಯಾಗದಿದ್ದರೂ ಸಿಸಿಟಿವಿ, CDR, ಆರೋಪಿಗಳ ಹೇಳಿಕೆ ಸೇರಿದಂತೆ ಹಲವು ಸಾಕ್ಷ್ಯಗಳ ಆಧಾರದಲ್ಲಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

Sep 30, 2026, 11:07 AM
ಪ್ರಯಾಣಿಕರೇ ಗಮನಿಸಿ! ಬೆಂಗಳೂರು ಹೈದರಾಬಾದ್‌ನ ಚರ್ಲಪಲ್ಲಿ ನಡುವೆ ವಿಶೇಷ ರೈಲು ಸಂಚಾರ

ಪ್ರಯಾಣಿಕರೇ ಗಮನಿಸಿ! ಬೆಂಗಳೂರು ಹೈದರಾಬಾದ್‌ನ ಚರ್ಲಪಲ್ಲಿ ನಡುವೆ ವಿಶೇಷ ರೈಲು ಸಂಚಾರ

ಮುಂಬರುವ ಹಬ್ಬಗಳ ಋತುವಿನಲ್ಲಿ ಸಂಚಾರ ದಟ್ಟಣೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಬೆಂಗಳೂರು ಚರ್ಲಪಲ್ಲಿ ನಡುವೆ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸಂಚಾರ ಸೇವೆಯನ್ನು ಘೋಷಿಸಿದೆ.

Sep 30, 2026, 10:58 AM
ಕೊನೆಗೂ ಭಾರತಕ್ಕೆ ಎಂಟ್ರಿ ಕೊಟ್ಟ ಆ್ಯಪಲ್ ಪೇ! ಆ್ಯಕ್ಸಿಸ್ ಬ್ಯಾಂಕ್ ಜೊತೆ ಒಪ್ಪಂದ

ಕೊನೆಗೂ ಭಾರತಕ್ಕೆ ಎಂಟ್ರಿ ಕೊಟ್ಟ ಆ್ಯಪಲ್ ಪೇ! ಆ್ಯಕ್ಸಿಸ್ ಬ್ಯಾಂಕ್ ಜೊತೆ ಒಪ್ಪಂದ

ಬಹು ವರ್ಷಗಳ ಬಳಿಕ Apple Pay ಭಾರತದಲ್ಲಿ ಅಧಿಕೃತವಾಗಿ ಲಭ್ಯವಾಗಿದೆ. ಆರಂಭಿಕ ಹಂತದಲ್ಲಿ Axis Bankನ ಅರ್ಹ Visa ಮತ್ತು Mastercard ಕ್ರೆಡಿಟ್‌ ಕಾರ್ಡ್‌ಗಳನ್ನ Apple Walletಗೆ ಸೇರಿಸಿ iPhone, iPad ಮತ್ತು Apple Watch ಮೂಲಕ ಪಾವತಿ ಮಾಡಬಹುದು. NFC PoS ಯಂತ್ರಗಳಲ್ಲಿ Tap-to-Pay ಜೊತೆಗೆ ಬೆಂಬಲಿತ ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳಲ್ಲೂ Apple Pay ಬಳಸುವ ಅವಕಾಶವಿದೆ.

Sep 30, 2026, 10:36 AM
ಮಳೆ ತಂದ ಅವಾಂತರ:‌ ತಡರಾತ್ರಿ ಸುರಿದ ಭಾರೀ ಮಳೆಗೆ ಸೇತುವೆಗೆ ಹಾನಿ.. ಬೇಗೂರಿನಲ್ಲಿ ನೆಲಕಚ್ಚಿದ ಬಾಳೆ

ಮಳೆ ತಂದ ಅವಾಂತರ:‌ ತಡರಾತ್ರಿ ಸುರಿದ ಭಾರೀ ಮಳೆಗೆ ಸೇತುವೆಗೆ ಹಾನಿ.. ಬೇಗೂರಿನಲ್ಲಿ ನೆಲಕಚ್ಚಿದ ಬಾಳೆ

ಗಡಿಜಿಲ್ಲೆ ಚಾಮರಾಜನಗರದ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು ಕೆಲವೆಡೆ ಭಾರೀ ಅವಾಂತರವೇ ಸೃಷ್ಟಿ ಆಗಿದೆ.

Sep 30, 2026, 10:08 AM
  • Previous
  • 1
  • 2
  • 3
  • 4
  • 5
  • 6
  • Next

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.