• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /Kannada News

Kannada News

KPSC ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ : ಇಡಿ ದಾಳಿಯಲ್ಲಿ ಸಿಕ್ಕ 'ಸೀಕ್ರೆಟ್ ಡೈರಿ'ಯಲ್ಲಿ ಏನಿತ್ತು ಗೊತ್ತೆ..!

KPSC ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ : ಇಡಿ ದಾಳಿಯಲ್ಲಿ ಸಿಕ್ಕ 'ಸೀಕ್ರೆಟ್ ಡೈರಿ'ಯಲ್ಲಿ ಏನಿತ್ತು ಗೊತ್ತೆ..!

ರೆಸಾರ್ಟ್‌ನಲ್ಲಿ ರಹಸ್ಯ ತರಬೇತಿ, ಕೋಟಿ ಕೋಟಿ ಹಣದ ಡೀಲಿಂಗ್... ಯಾರಿಂದ ಎಷ್ಟೆಷ್ಟು ಬಾಕಿ ಬರಬೇಕಿತ್ತು? ಅನ್ನೋ ಕಂಪ್ಲೀಟ್ ಮನಿ ಸೀಕ್ರೆಟ್ ಈಗ ಇಡಿ (ED) ಅಧಿಕಾರಿಗಳ ಕೈಸೇರಿದೆ. ಹಾಗಾದ್ರೆ ಆ ಡೈರಿಯಲ್ಲಿರೋ ಆ 8 ಜನರ ಹೆಸರುಗಳ್ಯಾರದ್ದು? ಬಾಕಿ ಉಳಿಸಿಕೊಂಡ ಹಣ ಎಷ್ಟು? ಸಂಪೂರ್ಣ ವರದಿ ಇಲ್ಲಿದೆ..

Sep 28, 2026, 06:20 PM
ಕೆಟ್ಟ ಕೊಲೆಸ್ಟ್ರಾಲ್ ಮಾತ್ರವಲ್ಲ! ಈ 6 ಅಂಶಗಳು ಸಹ ಹೃದಯಕ್ಕೆ ತುಂಬಾ ಡೇಂಜರ್!

ಕೆಟ್ಟ ಕೊಲೆಸ್ಟ್ರಾಲ್ ಮಾತ್ರವಲ್ಲ! ಈ 6 ಅಂಶಗಳು ಸಹ ಹೃದಯಕ್ಕೆ ತುಂಬಾ ಡೇಂಜರ್!

ಕೆಟ್ಟ ಕೊಲೆಸ್ಟ್ರಾಲ್ ಮಾತ್ರವಲ್ಲದೆ, ಅಧಿಕ ರಕ್ತದೊತ್ತಡ, ಮಧುಮೇಹ, ಬೊಜ್ಜು, ಧೂಮಪಾನ, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ವ್ಯಾಯಾಮದ ಕೊರತೆಯೂ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ ಹಾಗೂ ರಕ್ತದೊತ್ತಡ, ಸಕ್ಕರೆ ಮತ್ತು ಕೊಲೆಸ್ಟ್ರಾಲ್‌ಅನ್ನ ನಿಯಮಿತವಾಗಿ ಪರಿಶೀಲಿಸುವುದು ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಸಹಾಯಕವಾಗಬಹುದು.

Sep 28, 2026, 06:23 PM
ಪ್ರದೋಷ್‌ ಮಾಫಿ ಸಾಕ್ಷಿ ಹೇಳಿಕೆ ಮುಂದೂಡಿಕೆ : ಕೋರ್ಟ್‌ನಲ್ಲಿ ಮೌನಕ್ಕೆ ಶರಣಾದ ದರ್ಶನ್, ಕಣ್ಣೀರಿಟ್ಟ ಪವಿತ್ರಾ ಗೌಡ

ಪ್ರದೋಷ್‌ ಮಾಫಿ ಸಾಕ್ಷಿ ಹೇಳಿಕೆ ಮುಂದೂಡಿಕೆ : ಕೋರ್ಟ್‌ನಲ್ಲಿ ಮೌನಕ್ಕೆ ಶರಣಾದ ದರ್ಶನ್, ಕಣ್ಣೀರಿಟ್ಟ ಪವಿತ್ರಾ ಗೌಡ

ಸ್ಯಾಂಡಲ್‌ವುಡ್ ನಟ ದರ್ಶನ್‌ ಹಾಗೂ ಪವಿತ್ರಾ ಗೌಡ ಸದ್ಯ ಜೈಲು ಪಾಲಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಮಹತ್ವದ ತಿರುವು ಸಿಗುತ್ತಿದೆ. ಪ್ರಕರಣದ 14ನೇ ಆರೋಪಿ ಪ್ರದೋಷ್‌ ಮಾಫಿ ಸಾಕ್ಷಿಯಾಗಿ ಬದಲಾಗಿದ್ದು, ನ್ಯಾಯಾಲಯದಲ್ಲಿ ಆತನ ಹೇಳಿಕೆ ದಾಖಲಾತಿ ಪ್ರಕ್ರಿಯೆ ಆರಂಭವಾಗಿರುವುದು ಇಡೀ ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದೆ. ಪ್ರದೋಷ್ ನೀಡುತ್ತಿರುವ ಹೇಳಿಕೆಗಳು ಈ ಕೊಲೆ ಪ್ರಕರಣಕ್ಕೆ ಪ್ರಮುಖ ಸಾಕ್ಷ್ಯವಾಗಲಿವೆಯೇ ಎಂಬ ಕುತೂಹಲ ಹೆಚ್ಚಾಗಿದ್ದು, ಆರೋಪಿಗಳ ಪಾಲಿಗೆ ಹೊಸ ಆತಂಕವನ್ನು ತಂದೊಡ್ಡಿದೆ.

Sep 28, 2026, 05:59 PM
₹220ಕ್ಕಿಂತ ಕಡಿಮೆ ಬೆಲೆಗೆ Airtel ರೀಚಾರ್ಜ್‌! 28 ದಿನ ವ್ಯಾಲಿಡಿಟಿ, ಕರೆ, ಡೇಟಾ ಜೊತೆಗೆ ಹಲವು ಪ್ರಯೋಜನಗಳು

₹220ಕ್ಕಿಂತ ಕಡಿಮೆ ಬೆಲೆಗೆ Airtel ರೀಚಾರ್ಜ್‌! 28 ದಿನ ವ್ಯಾಲಿಡಿಟಿ, ಕರೆ, ಡೇಟಾ ಜೊತೆಗೆ ಹಲವು ಪ್ರಯೋಜನಗಳು

ಏರ್‌ಟೆಲ್‌ನ ₹219 ರೀಚಾರ್ಜ್ ಯೋಜನೆ 28 ದಿನಗಳ ವ್ಯಾಲಿಡಿಟಿಯೊಂದಿಗೆ ಅನಿಯಮಿತ ಕರೆ, 3GB ಡೇಟಾ ಮತ್ತು 300 SMS ಪ್ರಯೋಜನ ನೀಡುತ್ತದೆ. ಜೊತೆಗೆ 12 ತಿಂಗಳ Adobe Express Premium ಚಂದಾದಾರಿಕೆಯ ಸೌಲಭ್ಯವೂ ಲಭ್ಯವಿದ್ದು, ಕಡಿಮೆ ಡೇಟಾ ಬಳಸುವ ಗ್ರಾಹಕರಿಗೆ ಇದು ಗಮನಾರ್ಹ ಆಯ್ಕೆಯಾಗಿದೆ.

Sep 28, 2026, 05:39 PM
6300mAh ಬ್ಯಾಟರಿ, 120Hz ಡಿಸ್‌ಪ್ಲೇ: ₹6,500 ಕಡಿಮೆ ಬೆಲೆಗೆ Poco 5G ಸ್ಮಾರ್ಟ್‌ಫೋನ್‌!

6300mAh ಬ್ಯಾಟರಿ, 120Hz ಡಿಸ್‌ಪ್ಲೇ: ₹6,500 ಕಡಿಮೆ ಬೆಲೆಗೆ Poco 5G ಸ್ಮಾರ್ಟ್‌ಫೋನ್‌!

Poco C85x 5G ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ₹6,500ವರೆಗೆ ರಿಯಾಯಿತಿಯೊಂದಿಗೆ ₹14,499 ಆರಂಭಿಕ ಬೆಲೆಗೆ ಲಭ್ಯವಿದೆ. 6300mAh ಬ್ಯಾಟರಿ, 120Hz ಡಿಸ್‌ಪ್ಲೇ, 32MP ಕ್ಯಾಮೆರಾ ಮತ್ತು 5G ಸಂಪರ್ಕ ಇದರ ಪ್ರಮುಖ ವೈಶಿಷ್ಟ್ಯಗಳಾಗಿವೆ. ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ₹1,000 ವರೆಗೆ ಹೆಚ್ಚುವರಿ ರಿಯಾಯಿತಿಯೂ ಲಭ್ಯವಿದೆ.

Sep 28, 2026, 05:06 PM
KSP PC Result: ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶ ಪ್ರಕಟ! ಅಂಕ ಪರಿಶೀಲಿಸಲು ಇಲ್ಲಿದೆ ಲಿಂಕ್

KSP PC Result: ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶ ಪ್ರಕಟ! ಅಂಕ ಪರಿಶೀಲಿಸಲು ಇಲ್ಲಿದೆ ಲಿಂಕ್

ಕೆಇಎ 2,314 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಯ ತಾತ್ಕಾಲಿಕ ಅಂಕಗಳ ಫಲಿತಾಂಶವನ್ನ ಪ್ರಕಟಿಸಿದೆ. ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್‌ನಲ್ಲಿ ಅರ್ಜಿ ಸಂಖ್ಯೆಯ ಮೂಲಕ ಫಲಿತಾಂಶ ಪರಿಶೀಲಿಸಬಹುದು. ಅಂಕಗಳ ಫಲಿತಾಂಶದ ಆಕ್ಷೇಪಣೆ ಸಲ್ಲಿಸಲು ನೀಡಿದ್ದ ಸೆಪ್ಟೆಂಬರ್ 27ರ ಗಡುವು ಮುಕ್ತಾಯಗೊಂಡಿದ್ದು, ಮುಂದಿನ ET/PST ಆಯ್ಕೆ ಪ್ರಕ್ರಿಯೆಯ ಕುರಿತು ಅಧಿಕೃತ ಪ್ರಕಟಣೆಯನ್ನ ಗಮನಿಸಬೇಕು.

Sep 28, 2026, 04:28 PM
Stock Market Crash: ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣವೇನು? ಹೂಡಿಕೆದಾರರು ಮುಂದೇನು ಮಾಡಬೇಕು?

Stock Market Crash: ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣವೇನು? ಹೂಡಿಕೆದಾರರು ಮುಂದೇನು ಮಾಡಬೇಕು?

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸೋಮವಾರ (ಸೆಪ್ಟೆಂಬರ್ 28) ಭಾರೀ ಕುಸಿತ ಕಂಡುಬಂದಿದೆ. ಸೆನ್ಸೆಕ್ಸ್ 1,000ಕ್ಕೂ ಹೆಚ್ಚು ಅಂಕ ಕುಸಿದರೆ, ನಿಫ್ಟಿ 22,850ರ ಮಟ್ಟಕ್ಕಿಂತ ಕೆಳಗೆ ಇಳಿಯಿತು. ಈ ಕುಸಿತಕ್ಕೆ ಪ್ರಮುಖ ಕಾರಣಗಳೆಂದರೆ ಕಚ್ಚಾ ತೈಲದ ಬೆಲೆ ಏರಿಕೆ, ಅಮೆರಿಕ–ಇರಾನ್ ನಡುವಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆ, ಅಮೆರಿಕದ ಬಾಂಡ್ ಯೀಲ್ಡ್ ಏರಿಕೆ ಹಾಗೂ ವಿದೇಶಿ ಹೂಡಿಕೆದಾರರ (FII) ಮಾರಾಟ. ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ $106ರ ಗಡಿ ದಾಟಿರುವುದು ಭಾರತದ ಆಮದು ವೆಚ್ಚ ಮತ್ತು ಹಣದುಬ್ಬರದ ಬಗ್ಗೆ ಆತಂಕ ಹೆಚ್ಚಿಸಿದೆ.

Sep 28, 2026, 03:27 PM
ನಿಮ್ಗೆ ನಂಬುವುದಕ್ಕೂ ಆಗಲ್ಲ.. ಬೆಂಗಳೂರಲ್ಲಿ ಆನೆ ದಾಳಿಗೆ ವೃದ್ಧ ಸಾ*ವು, ಎಲ್ಲಿ, ಹೇಗಾಯಿತು?

ನಿಮ್ಗೆ ನಂಬುವುದಕ್ಕೂ ಆಗಲ್ಲ.. ಬೆಂಗಳೂರಲ್ಲಿ ಆನೆ ದಾಳಿಗೆ ವೃದ್ಧ ಸಾ*ವು, ಎಲ್ಲಿ, ಹೇಗಾಯಿತು?

ವೃದ್ಧರೊಬ್ಬರು ಬೆಳಗಿನ ಜಾವ ಮಾಡಿಕೊಂಡು ಹೋಗುತ್ತಿದ್ದರೆ ಒಂಟಿ ಸಲಗವೊಂದು ಯಾವ ರೀತಿ ಹೋಗುತ್ತಿದೆ ಅಂತಾ. ಇದೇ ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ.

Sep 28, 2026, 02:31 PM
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಮಂಗಳೂರಿನಲ್ಲಿ ಕಾಂಗ್ರೆಸ್ ಪಾದಯಾತ್ರೆ, ಪ್ರತಿಭಟನೆ

ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಮಂಗಳೂರಿನಲ್ಲಿ ಕಾಂಗ್ರೆಸ್ ಪಾದಯಾತ್ರೆ, ಪ್ರತಿಭಟನೆ

ಮಂಗಳೂರು: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ತಕ್ಷಣದ ರಾಜೀನಾಮೆ ಮತ್ತು ಬಂಧನಕ್ಕೆ ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಸೋಮವಾರ ನಗರದಲ್ಲಿ ಬೃಹತ್ ಪಾದಯಾತ್ರೆ ಮತ್ತು ಪ್ರತಿಭಟನಾ ಸಭೆ ನಡೆಯಿತು.

Sep 28, 2026, 02:09 PM
SBI 180 ದಿನಗಳ FD ಮೇಲೆ ಎಷ್ಟು ಬಡ್ಡಿ? ಹಿರಿಯ ನಾಗರಿಕರಿಗೆ ಸಿಗುವ ಲಾಭ ಎಷ್ಟು?

SBI 180 ದಿನಗಳ FD ಮೇಲೆ ಎಷ್ಟು ಬಡ್ಡಿ? ಹಿರಿಯ ನಾಗರಿಕರಿಗೆ ಸಿಗುವ ಲಾಭ ಎಷ್ಟು?

SBIಯಲ್ಲಿ 180ರಿಂದ 210 ದಿನಗಳ ಅವಧಿಯ FDಗೆ ಸಾಮಾನ್ಯ ಗ್ರಾಹಕರಿಗೆ 5.65% ಹಾಗೂ ಹಿರಿಯ ನಾಗರಿಕರಿಗೆ 6.15% ಬಡ್ಡಿದರ ಸಿಗುತ್ತದೆ. 80 ವರ್ಷ ಮೇಲ್ಪಟ್ಟ ಸೂಪರ್ ಸೀನಿಯರ್ ಸಿಟಿಜನ್‌ಗಳಿಗೆ ಹೆಚ್ಚುವರಿ 10 ಬೇಸಿಸ್ ಪಾಯಿಂಟ್‌ಗಳ ಲಾಭವಿದೆ.

Sep 28, 2026, 02:05 PM
ಅಕ್ಟೋಬರ್ 10ರೊಳಗೆ ಈ 7 ಕೆಲಸ ಮಾಡಿ: ಪೂರ್ವಜರ ಆಶೀರ್ವಾದದಿಂದ ಮನೆಗೆ ಶುಭವಾಗುತ್ತೆ!

ಅಕ್ಟೋಬರ್ 10ರೊಳಗೆ ಈ 7 ಕೆಲಸ ಮಾಡಿ: ಪೂರ್ವಜರ ಆಶೀರ್ವಾದದಿಂದ ಮನೆಗೆ ಶುಭವಾಗುತ್ತೆ!

ಪಿತೃಪಕ್ಷದ ಅವಧಿಯಲ್ಲಿ ಪೂರ್ವಜರನ್ನ ಸ್ಮರಿಸಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನ ನೆರವೇರಿಸುವುದು ವಿಶೇಷ ಮಹತ್ವ ಹೊಂದಿದೆ ಎಂಬ ನಂಬಿಕೆಯಿದೆ. ಸೆಪ್ಟೆಂಬರ್ 26ರಿಂದ ಅಕ್ಟೋಬರ್ 10ರವರೆಗೆ ನಡೆಯುವ ಈ ಅವಧಿಯಲ್ಲಿ ತರ್ಪಣ, ಅನ್ನದಾನ, ಪ್ರಾಣಿಗಳಿಗೆ ಆಹಾರ ನೀಡುವುದು ಸೇರಿದಂತೆ ಕೆಲವು ಆಚರಣೆಗಳನ್ನ ಪಾಲಿಸಲಾಗುತ್ತದೆ.

Sep 28, 2026, 01:29 PM
ಶಿಕಾರಿಪುರದಲ್ಲಿ ಸೆ.30ರಂದು ಭಾರತ್ ಜೋಡೋ ಪಾದಯಾತ್ರೆ: ಸಚಿವ ಮಧು ಬಂಗಾರಪ್ಪ

ಶಿಕಾರಿಪುರದಲ್ಲಿ ಸೆ.30ರಂದು ಭಾರತ್ ಜೋಡೋ ಪಾದಯಾತ್ರೆ: ಸಚಿವ ಮಧು ಬಂಗಾರಪ್ಪ

ರಾಹುಲ್ ಗಾಂಧಿ ಅವರ ಪಾದಯಾತ್ರೆ ಸ್ಮರಣೆಗೆ ಸೆ.30ರಂದು ರಾಜ್ಯಮಟ್ಟದ ಶಿಕಾರಿಪುರದಲ್ಲಿ ರಾಜ್ಯಮಟ್ಟದ ‘ಭಾರತ್ ಜೋಡೋ 2.0’ ಪಾದಯಾತ್ರೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

Sep 28, 2026, 12:53 PM
ಕುಡಿದ ಮತ್ತಿನಲ್ಲಿ ಕಿರಿಕ್, ಗೆಳೆಯನಿಗೆ ಕಟ್ಟಿದ ಚಟ್ಟ.. ಎಸ್ಕೇಪ್‌ ಆಗಿದ್ದ ಡ್ರೈವರ್‌ ಸಿಕ್ಕಿದ್ದೇ ರೋಚಕ ಕಹಾನಿ

ಕುಡಿದ ಮತ್ತಿನಲ್ಲಿ ಕಿರಿಕ್, ಗೆಳೆಯನಿಗೆ ಕಟ್ಟಿದ ಚಟ್ಟ.. ಎಸ್ಕೇಪ್‌ ಆಗಿದ್ದ ಡ್ರೈವರ್‌ ಸಿಕ್ಕಿದ್ದೇ ರೋಚಕ ಕಹಾನಿ

ಹೊಸರೋಡ್ ನಿವಾಸಿ ಸಂತೋಷ್ ಬಂಧಿತ ಆರೋಪಿಯಾಗಿದ್ದು, ಇವನು ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದಾನೆ. ಇನ್ನು ಕೊಲೆಯಾದ ಯುವಕನನ್ನು ಆನೇಕಲ್ ತಾಲ್ಲೂಕಿನ ಕರ್ಪೂರು ನಿವಾಸಿ ಸುಭಾಷ್ ಎಂದು ಗುರುತಿಸಲಾಗಿದೆ.

Sep 28, 2026, 01:03 PM
ಸಮಯ ಪ್ರಜ್ಞೆ ಇಲ್ವೇನ್ರೀ? ಎಲ್ಲದ್ದಕ್ಕೂ ಒಂದು ಲಿಮಿಟ್‌ ಇದೆ: ಯತೀಂದ್ರ ಸಿದ್ದರಾಮಯ್ಯ ವಿರುದ್ಧ ತನ್ವೀರ್ ಸೇಠ್ ಗರಂ!

ಸಮಯ ಪ್ರಜ್ಞೆ ಇಲ್ವೇನ್ರೀ? ಎಲ್ಲದ್ದಕ್ಕೂ ಒಂದು ಲಿಮಿಟ್‌ ಇದೆ: ಯತೀಂದ್ರ ಸಿದ್ದರಾಮಯ್ಯ ವಿರುದ್ಧ ತನ್ವೀರ್ ಸೇಠ್ ಗರಂ!

ಮೈಸೂರು ದಸರಾ ಗಜಪಡೆಯ ಮಾವುತರು ಮತ್ತು ಕಾವಾಡಿಗರಿಗಾಗಿ ಆಯೋಜಿಸಿದ್ದ ಉಪಹಾರ ಕೂಟಕ್ಕೆ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಡವಾಗಿ ಆಗಮಿಸಿದ್ದಕ್ಕೆ ಶಾಸಕ ತನ್ವೀರ್ ಸೇಠ್ ಅಸಮಾಧಾನ ವ್ಯಕ್ತಪಡಿಸಿ ಸ್ಥಳದಿಂದ ನಿರ್ಗಮಿಸಿದರು. ಮಾವುತರನ್ನ ತಿಂಡಿಗಾಗಿ ಕಾಯಿಸುವುದು ಸರಿಯಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಸಮಯಕ್ಕೆ ಸರಿಯಾಗಿ ಉಪಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ಯತೀಂದ್ರ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಆಗಮಿಸಿ ಮಾವುತರು ಮತ್ತು ಕಾವಾಡಿಗರ ಕುಟುಂಬಸ್ಥರೊಂದಿಗೆ ಉಪಹಾರ ಸೇವಿಸಿದರು.

Sep 28, 2026, 12:26 PM
ಮತ್ತೆ ಭೂಕುಸಿತ, ಪ್ರವಾಹ: ಅಪಾಯ ಮಟ್ಟ ಮೀರಿ ಹರಿಯುತ್ತಿರೋ ನದಿಗಳ ನರ್ತನಕ್ಕೆ 21 ಜನ ಬಲಿ

ಮತ್ತೆ ಭೂಕುಸಿತ, ಪ್ರವಾಹ: ಅಪಾಯ ಮಟ್ಟ ಮೀರಿ ಹರಿಯುತ್ತಿರೋ ನದಿಗಳ ನರ್ತನಕ್ಕೆ 21 ಜನ ಬಲಿ

ನೇಪಾಳದಲ್ಲಿ ಮತ್ತೆ ಭೂಕುಸಿತ ಮತ್ತು ಭೀಕರವಾದ ಪ್ರವಾಹದಿಂದ 21 ಜನರು ಸಾವನ್ನಪ್ಪಿದ್ದಾರೆ. ದೇಶದ ಹಲವಾರು ಭಾಗಗಳಲ್ಲಿ ನಿರಂತರ ಮಳೆಯಿಂದಾಗಿ ಪ್ರವಾಹಗಳು ಉಂಟಾಗುತ್ತಿದ್ದರಿಂದ ಮನೆಗಳು ನಾಶವಾಗಿವೆ.

Sep 28, 2026, 01:34 PM
ಧಾರವಾಡ ಕೃಷಿಮೇಳಕ್ಕೆ ಇಂದು ತೆರೆ: ʼವಿಸ್ಮಯಕಾರಿ ಕೀಟ ಪ್ರಪಂಚʼ ಪ್ರದರ್ಶನಕ್ಕೆ ಹರಿದುಬಂದ ಜನಸಾಗರ!

ಧಾರವಾಡ ಕೃಷಿಮೇಳಕ್ಕೆ ಇಂದು ತೆರೆ: ʼವಿಸ್ಮಯಕಾರಿ ಕೀಟ ಪ್ರಪಂಚʼ ಪ್ರದರ್ಶನಕ್ಕೆ ಹರಿದುಬಂದ ಜನಸಾಗರ!

ಧಾರವಾಡ ಕೃಷಿಮೇಳಕ್ಕೆ ಇಂದು ಅದ್ಧೂರಿ ತೆರೆಬೀಳಲಿದೆ. ಕಳೆದ ಕೆಲ ವರ್ಷಗಳಿಂದ ಈ ಮೇಳಕ್ಕೆ ಹೊಸದೊಂದು ಪ್ರದರ್ಶನ ಪರಿಚಯಿಸಲಾಗಿದೆ. ಅದುವೇ ವಿಸ್ಮಯಕಾರಿ ಕೀಟ ಪ್ರಪಂಚ..! ಕೀಟಶಾಸ್ತ್ರ ವಿಭಾಗ ಆಯೋಜಿಸಿದ್ದ ʼವಿಸ್ಮಯಕಾರಿ ಕೀಟ ಪ್ರಪಂಚʼ ಪ್ರದರ್ಶನ ಜನಮನ ಗೆದ್ದಿದ್ದು, ಕೀಟಗಳ ಖಾದ್ಯ, ಆಭರಣ ಹಾಗೂ ಕೀಟಗಳಿಂದ ಅಪರಾಧ ಪತ್ತೆ ಹೀಗೆ ಈ ಬಾರಿಯ ಕೃಷಿ ಮೇಳದಲ್ಲಿನ ಕೀಟ ಪ್ರಪಂಚ ಹೇಗಿದೆ? ಇಲ್ಲಿದೆ ಮಹತ್ವದ ಮಾಹಿತಿ.

Sep 28, 2026, 11:52 AM
ಕೆಪಿಎಸ್​ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ: ಬಸವರಾಜ್‌ ಕನ್ನಾಳೆ ಡೈರಿಯಲ್ಲಿ ಸಿಕ್ತು ಸ್ಫೋಟಕ ಮಾಹಿತಿ!

ಕೆಪಿಎಸ್​ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ: ಬಸವರಾಜ್‌ ಕನ್ನಾಳೆ ಡೈರಿಯಲ್ಲಿ ಸಿಕ್ತು ಸ್ಫೋಟಕ ಮಾಹಿತಿ!

ಕೆಪಿಎಸ್‌ಸಿ ಪರೀಕ್ಷಾ ಅಕ್ರಮ ಪ್ರಕರಣದ ಆರೋಪಿ ಬಸವರಾಜ್ ಕನ್ನಾಳೆ ಅವರ ಮನೆಯಲ್ಲಿ ಇಡಿ ಅಧಿಕಾರಿಗಳಿಗೆ ಸಿಕ್ಕ ಡೈರಿಯಲ್ಲಿ ಅಭ್ಯರ್ಥಿಗಳಿಂದ ಬರಬೇಕಿದ್ದ ಲಕ್ಷಾಂತರ ರೂಪಾಯಿಗಳ ಲೆಕ್ಕ ಪತ್ತೆಯಾಗಿದೆ ಎನ್ನಲಾಗಿದೆ. ಏಳು ಅಭ್ಯರ್ಥಿಗಳ ಹೆಸರಿನಲ್ಲಿ ಒಟ್ಟು ₹65 ಲಕ್ಷ ಬಾಕಿ ಮೊತ್ತ ನಮೂದಾಗಿದ್ದು, ಬ್ಯಾಂಕ್ ಖಾತೆ ಮತ್ತು ಹಣಕಾಸಿನ ವ್ಯವಹಾರಗಳ ವಿವರಗಳೂ ದಾಖಲಾಗಿವೆ. ಈ ಮಾಹಿತಿಗಳ ಕುರಿತು ತನಿಖೆ ಮುಂದುವರಿದಿದೆ.

Sep 28, 2026, 04:46 PM
ಬೆಳೆ ಬಾರದೇ ಕುರಿ ಮೇಯಲು ಬಿಟ್ಟ ರೈತ: ಹಗರಿಬೊಮ್ಮನಹಳ್ಳಿಯಲ್ಲಿ ರೈತನ ಗೋಳು

ಬೆಳೆ ಬಾರದೇ ಕುರಿ ಮೇಯಲು ಬಿಟ್ಟ ರೈತ: ಹಗರಿಬೊಮ್ಮನಹಳ್ಳಿಯಲ್ಲಿ ರೈತನ ಗೋಳು

ರಾಯರಾಳ ತಾಂಡಾದ ರೈತ ಲೋಕ್ಯಾನಾಯ್ಕ ಎಂಬುವರೇ ಈ ರೀತಿ ಸಂಕಷ್ಟಕ್ಕೆ ಸಿಲುಕಿದ ದುರದೃಷ್ಟಕರ ಕೃಷಿಕ. ತಮ್ಮ 3.16 ಎಕರೆ ಜಮೀನಿನಲ್ಲಿ ಸುಮಾರು ₹50 ಸಾವಿರಕ್ಕೂ ಹೆಚ್ಚು ಹಣ ಖರ್ಚು ಮಾಡಿ ಮೆಕ್ಕೆಜೋಳ ಬೆಳೆದಿದ್ದರು.

Sep 28, 2026, 11:22 AM
ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಲ್ಯಾಂಡಿಂಗ್ ವೇಳೆ ವಿಮಾನದ ರೆಕ್ಕೆ ರನ್‌ವೇಗೆ ಬಡಿತ— ಪೈಲಟ್ ಜಾಣಕ್ಷತೆಯಿಂದ ತಪ್ಪಿದ ಭಾರಿ ದುರಂತ

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಲ್ಯಾಂಡಿಂಗ್ ವೇಳೆ ವಿಮಾನದ ರೆಕ್ಕೆ ರನ್‌ವೇಗೆ ಬಡಿತ— ಪೈಲಟ್ ಜಾಣಕ್ಷತೆಯಿಂದ ತಪ್ಪಿದ ಭಾರಿ ದುರಂತ

ವಿಮಾನ ರನ್‌ವೇನಲ್ಲಿ ಸುರಕ್ಷಿತವಾಗಿ ನಿಂತ ತಕ್ಷಣವೇ ಸಿಬ್ಬಂದಿ ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಪೈಲಟ್‌ನ ಸೂಕ್ತ ನಿರ್ಧಾರ ಹಾಗೂ ಸಮಯಪ್ರಜ್ಞೆಗೆ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.

Sep 28, 2026, 10:35 AM
ಕಾಗದದಲ್ಲಿ ಹೆ*ಣ.. ಕಣ್ಣೆದುರು ಜೀವಂತ! ಮಂಡ್ಯ ಮಿಮ್ಸ್‌ ಆಸ್ಪತ್ರೆ, ನಗರಸಭೆಯ ನಿರ್ಲಕ್ಷ್ಯಕ್ಕೆ ಬಡ ಕುಟುಂಬ ಕಂಗಾಲು

ಕಾಗದದಲ್ಲಿ ಹೆ*ಣ.. ಕಣ್ಣೆದುರು ಜೀವಂತ! ಮಂಡ್ಯ ಮಿಮ್ಸ್‌ ಆಸ್ಪತ್ರೆ, ನಗರಸಭೆಯ ನಿರ್ಲಕ್ಷ್ಯಕ್ಕೆ ಬಡ ಕುಟುಂಬ ಕಂಗಾಲು

ರೇಷನ್‌ ಕಾರ್ಡ್‌ ಕೆವೈಸಿ ಮಾಡಲು ಹೋದ ಸಂದರ್ಭದಲ್ಲಿ ಮಂಡ್ಯದ ಮಿಮ್ಸ್ ಆಸ್ಪತ್ರೆಯ ಮಹಾ ಎಡವಟ್ಟು ಬೆಳಕಿಗೆ ಬಂದಿದ್ದು, ಜೀವಂತ ವ್ಯಕ್ತಿಗೆ ಮಿಮ್ಸ್‌ ಆಸ್ಪತ್ರೆ ಹಾಗೂ ನಗರಸಭೆಯಿಂದ ಎರಡು ವರ್ಷಗಳ ಹಿಂದೆಯೇ ಡೆತ್‌ ಸರ್ಟಿಫಿಕೇಟ್ ನೀಡಲಾಗಿದೆ.

Sep 28, 2026, 09:47 AM
ಸಾರಿಗೆ ನಿಗಮಗಳಿಗೆ ₹8,000 ಕೋಟಿ ನಷ್ಟದ ಹೊರೆ: ಟಿಕೆಟ್ ದರ ಏರಿಕೆ ಅನಿವಾರ್ಯ ಎಂದ ಸರ್ಕಾರ!

ಸಾರಿಗೆ ನಿಗಮಗಳಿಗೆ ₹8,000 ಕೋಟಿ ನಷ್ಟದ ಹೊರೆ: ಟಿಕೆಟ್ ದರ ಏರಿಕೆ ಅನಿವಾರ್ಯ ಎಂದ ಸರ್ಕಾರ!

ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳು (KSRTC, BMTC, NWKRTC, KKRTC) ಪ್ರಸ್ತುತ ಬರೋಬ್ಬರಿ ₹8,000 ಕೋಟಿಗೂ ಅಧಿಕ ನಷ್ಟದ ಸುಳಿಯಲ್ಲಿ ಸಿಲುಕಿವೆ. ಕಳೆದ ಕೆಲವು ಸಮಯದಿಂದ ಡೀಸೆಲ್ ದರವು ನಾಲ್ಕು ಬಾರಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿರುವುದು ನಿಗಮಗಳ ದೈನಂದಿನ ನಿರ್ವಹಣಾ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಿದೆ.

Sep 28, 2026, 09:01 AM
ಬ್ಯಾಂಕ್‌ಗಳು ಬಂದ್ ಇಲ್ಲ! ಮೂರು ದಿನಗಳ ದೇಶಾದ್ಯಂತ ಮುಷ್ಕರ ಮುಂದೂಡಿದ ಬ್ಯಾಂಕ್ ಒಕ್ಕೂಟಗಳು

ಬ್ಯಾಂಕ್‌ಗಳು ಬಂದ್ ಇಲ್ಲ! ಮೂರು ದಿನಗಳ ದೇಶಾದ್ಯಂತ ಮುಷ್ಕರ ಮುಂದೂಡಿದ ಬ್ಯಾಂಕ್ ಒಕ್ಕೂಟಗಳು

ಭಾನುವಾರ ತಡರಾತ್ರಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಮತ್ತು ಭಾರತೀಯ ಬ್ಯಾಂಕುಗಳ ಸಂಘ (IBA) ನಡುವೆ ನಡೆದ ಸೌಹಾರ್ದಯುತ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

Sep 28, 2026, 07:10 AM
  • Previous
  • 3
  • 4
  • 5
  • 6
  • 7
  • 8
  • Next

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.