• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /Kannada News

Kannada News

ಸೆಪ್ಟೆಂಬರ್ 28-30 ಬ್ಯಾಂಕ್ ಮುಷ್ಕರ: ನಿಮ್ಮ ಖಾತೆಗೆ ಸಂಬಳ ಸಮಯಕ್ಕೆ ಬರುತ್ತಾ? ಇಲ್ಲಿದೆ ಸಂಪೂರ್ಣ ವಿವರ!

ಸೆಪ್ಟೆಂಬರ್ 28-30 ಬ್ಯಾಂಕ್ ಮುಷ್ಕರ: ನಿಮ್ಮ ಖಾತೆಗೆ ಸಂಬಳ ಸಮಯಕ್ಕೆ ಬರುತ್ತಾ? ಇಲ್ಲಿದೆ ಸಂಪೂರ್ಣ ವಿವರ!

ತಿಂಗಳ ಕೊನೆಯ ಮೂರು ದಿನಗಳು ಅಷ್ಟೇ ಅಲ್ಲದೆ, ತ್ರೈಮಾಸಿಕ ಮತ್ತು ಅರ್ಧ ವಾರ್ಷಿಕ ಲೆಕ್ಕಪತ್ರ ಮುಕ್ತಾಯದ ಮಹತ್ವದ ಸಮಯದಲ್ಲೇ ಈ ಮುಷ್ಕರ ಎದುರಾಗಿರುವುದರಿಂದ ಲಕ್ಷಾಂತರ ಖಾತೆದಾರರು ಆತಂಕಗೊಂಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಬಾರಿ ನಮ್ಮ ಸಂಬಳ ಸಮಯಕ್ಕೆ ಸರಿಯಾಗಿ ಜಮಾ ಆಗುತ್ತಾ? ಎನ್ನುವ ಪ್ರಶ್ನೆ ಪ್ರತಿಯೊಬ್ಬ ಉದ್ಯೋಗಿಯ ಮನಸ್ಸಿನಲ್ಲಿ ಮೂಡಿದೆ.

Sep 28, 2026, 06:27 AM
3,383 ಕೋಟಿ ರೂ. ಒಡೆಯ ಭಿಕ್ಷುಕನಾದಾಗ: ಬಿಜೆಪಿ ಶಾಸಕ ಪರಾಗ್ ಷಾ ಅವರ ವಿಶಿಷ್ಟ ಆಧ್ಯಾತ್ಮಿಕ ಪ್ರಯೋಗ!

3,383 ಕೋಟಿ ರೂ. ಒಡೆಯ ಭಿಕ್ಷುಕನಾದಾಗ: ಬಿಜೆಪಿ ಶಾಸಕ ಪರಾಗ್ ಷಾ ಅವರ ವಿಶಿಷ್ಟ ಆಧ್ಯಾತ್ಮಿಕ ಪ್ರಯೋಗ!

ಆ ಹರಿದ ಬಟ್ಟೆಯ ಹಿಂದೆ ಅಡಗಿದ್ದ ಸತ್ಯ ತಿಳಿಯುತ್ತಿದ್ದಂತೆ ಘಾಟ್‌ಕೋಪರ್ ಜನತೆಯೇ ಆಶ್ಚರ್ಯಚಕಿತರಾಗಿದ್ದಾರೆ! ಏಕೆಂದರೆ, ಭಿಕ್ಷುಕನಂತೆ ನಟಿಸಿ ಬೀದಿಯಲ್ಲಿ ನಿಂತಿದ್ದ ಆ ವ್ಯಕ್ತಿ ಸಾಮಾನ್ಯನಾಗಿರಲಿಲ್ಲ

Sep 28, 2026, 05:44 AM
ವಿರಾಟ್ ಕೊಹ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು: ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 15,000 ರನ್ ಗಳಿಸಿದ 'ಚೇಸ್ ಮಾಸ್ಟರ್'

ವಿರಾಟ್ ಕೊಹ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು: ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 15,000 ರನ್ ಗಳಿಸಿದ 'ಚೇಸ್ ಮಾಸ್ಟರ್'

ಟೆಸ್ಟ್ ಮತ್ತು ಟಿ20ಐ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ವಿರಾಟ್ ಕೊಹ್ಲಿ, ಇದೀಗ ಸಂಪೂರ್ಣವಾಗಿ 2027ರ ಏಕದಿನ ವಿಶ್ವಕಪ್ ಮೇಲೆ ಗಮನ ನೆಟ್ಟಿದ್ದಾರೆ. ಇದು ಭಾರತ ತಂಡಕ್ಕಾಗಿ ತಾವು ಆಡುವ ಕೊನೆಯ ವಿಶ್ವಕಪ್ ಆಗಿರಲಿದೆ ಎಂದು ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.

Sep 28, 2026, 01:01 AM
ಹಣಕಾಸು ವಿಚಾರಕ್ಕೆ ವ್ಯಕ್ತಿಯ ಕಿಡ್ನಾಪ್ ಆರೋಪ
08:56

ಹಣಕಾಸು ವಿಚಾರಕ್ಕೆ ವ್ಯಕ್ತಿಯ ಕಿಡ್ನಾಪ್ ಆರೋಪ

Sep 27, 2026, 10:40 PM
ಸಿಎಂ ಅಂಗಳ ತಲುಪಿರುವ ಬೆಲೆ ಏರಿಕೆ ಚೆಂಡು : ಹಾಲು ಒಕ್ಕೂಟದಿಂದ ₹10 ಹೆಚ್ಚಳಕ್ಕೆ ಮನವಿ
10:46

ಸಿಎಂ ಅಂಗಳ ತಲುಪಿರುವ ಬೆಲೆ ಏರಿಕೆ ಚೆಂಡು : ಹಾಲು ಒಕ್ಕೂಟದಿಂದ ₹10 ಹೆಚ್ಚಳಕ್ಕೆ ಮನವಿ

Sep 27, 2026, 10:35 PM
ಕರ್ನಾಟಕದಲ್ಲಿ ಉ*ಗ್ರಜಾಲದ ಶಂಕೆ..! ಈ ಮೂವರು ಗಣ್ಯ ನಾಯಕರೇ ಟಾರ್ಗೆಟ್‌?

ಕರ್ನಾಟಕದಲ್ಲಿ ಉ*ಗ್ರಜಾಲದ ಶಂಕೆ..! ಈ ಮೂವರು ಗಣ್ಯ ನಾಯಕರೇ ಟಾರ್ಗೆಟ್‌?

ಕರ್ನಾಟಕದಲ್ಲಿ ಇತ್ತೀಚಿನ ಬೆಳವಣಿಗೆಗಳು ತೀವ್ರ ಆತಂಕಕ್ಕೆ ಕಾರಣವಾಗಿವೆ. ಹೊರರಾಜ್ಯಗಳಿಂದ ಬಂದ ಯುವಕರನ್ನು ಟಾರ್ಗೆಟ್ ಮಾಡಿ, ಸಾಮಾಜಿಕ ಜಾಲತಾಣಗಳು ಹಾಗೂ ಎನ್ಕ್ರಿಪ್ಟೆಡ್ ಆ್ಯಪ್‌ಗಳ ಮೂಲಕ ಉಗ್ರ ಚಟುವಟಿಕೆಗಳಿಗೆ ಸೆಳೆಯಲಾಗುತ್ತಿದೆ ಎಂಬ ಆಘಾತಕಾರಿ ಮಾಹಿತಿ ತನಿಖೆಯಿಂದ ಹೊರಬಿದ್ದಿದೆ. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ..

Sep 27, 2026, 09:18 PM
ರೈತ ಸ್ವಾಭಿಮಾನ ಯಾತ್ರೆ: ನಾಳೆಯಿಂದ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ರಾಜ್ಯಾಧ್ಯಂತ ಪ್ರವಾಸ!

ರೈತ ಸ್ವಾಭಿಮಾನ ಯಾತ್ರೆ: ನಾಳೆಯಿಂದ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ರಾಜ್ಯಾಧ್ಯಂತ ಪ್ರವಾಸ!

ರಾಜ್ಯದಲ್ಲಿ ಎದುರಾಗಿರುವ ಭೀಕರ ಬರಗಾಲ, ಬೆಳೆ ನಷ್ಟ ಹಾಗೂ ಕಾವೇರಿ ನೀರಿನ ಸಂಕಷ್ಟದಿಂದ ತತ್ತರಿಸಿರುವ ರೈತರ ಬೆಂಬಲಕ್ಕೆ ನಿಲ್ಲಲು ಜಾತ್ಯತೀತ ಜನತಾದಳ (ಜೆಡಿಎಸ್) ಮುಂದಾಗಿದೆ. ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಹೋರಾಟಕ್ಕೆ ಕರೆ ನೀಡಿರುವ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ರೈತ ಸ್ವಾಭಿಮಾನ ಯಾತ್ರೆ ಕೈಗೊಳ್ಳಲಿದ್ದಾರೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

Sep 27, 2026, 07:31 PM
ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸಿದ ನವಜಾತ ಶಿಶುಗಳಿಗೆ 1 ಗ್ರಾಂ ಚಿನ್ನದ ಉಂಗುರ ವಿತರಣೆ.. 1.28 ಲಕ್ಷ ಮಕ್ಕಳಿಗೆ ಬಂಗಾರ

ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸಿದ ನವಜಾತ ಶಿಶುಗಳಿಗೆ 1 ಗ್ರಾಂ ಚಿನ್ನದ ಉಂಗುರ ವಿತರಣೆ.. 1.28 ಲಕ್ಷ ಮಕ್ಕಳಿಗೆ ಬಂಗಾರ

ಟಿವಿಕೆ ಸರ್ಕಾರವು ಚುನಾವಣಾ ಪೂರ್ವದಲ್ಲಿ ನೀಡಿದ್ದ ಪ್ರಮುಖ ಭರವಸೆಗಳಲ್ಲಿ ಒಂದಾದ ಜನಪ್ರಿಯ ಥೈಮಾಮನ್ ತಂಗ ಮೋತಿರಾಮ್ ತಿಟ್ಟಂ ಚಿನ್ನದ ಉಂಗುರ ಯೋಜನೆಗೆ ಅಧಿಕೃತವಾಗಿ ಸೆಪ್ಟೆಂಬರ್‌ 28 ರಂದು ಚಾಲನೆ

Sep 27, 2026, 07:19 PM
ಕೊಪ್ಪಳ: ಕಾರ್-ಬೈಕ್ ಭೀಕರ ಅಪಘಾತಕ್ಕೆ ಬಾಣಂತಿ ಸಾವು, ಪತಿಗೆ ಗಂಭೀರ ಗಾಯ!

ಕೊಪ್ಪಳ: ಕಾರ್-ಬೈಕ್ ಭೀಕರ ಅಪಘಾತಕ್ಕೆ ಬಾಣಂತಿ ಸಾವು, ಪತಿಗೆ ಗಂಭೀರ ಗಾಯ!

ಅಪಘಾತದಲ್ಲಿ ಮೃತಪಟ್ಟ ಮಹಿಳೆಯನ್ನು ಫರ್ವಿನಬಾನು ಎಂದು ಗುರುತಿಸಲಾಗಿದೆ. ಬೈಕ್ ಚಲಾಯಿಸುತ್ತಿದ್ದ ಅವರ ಪತಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

Sep 27, 2026, 07:12 PM
ಖಾಲಿ ಚೊಂಬು, ಹಣೆಗೆ ನಾಮ: ಕಾಂಗ್ರೆಸ್ ಸರ್ಕಾರಕ್ಕೆ 'ಭಿಕ್ಷೆಯ ಹಣ' ಕಳುಹಿಸಿ ರೈತರ ವಿನೂತನ ಪ್ರತಿಭಟನೆ

ಖಾಲಿ ಚೊಂಬು, ಹಣೆಗೆ ನಾಮ: ಕಾಂಗ್ರೆಸ್ ಸರ್ಕಾರಕ್ಕೆ 'ಭಿಕ್ಷೆಯ ಹಣ' ಕಳುಹಿಸಿ ರೈತರ ವಿನೂತನ ಪ್ರತಿಭಟನೆ

ಬರ ಪರಿಹಾರವಾಗಿ ರಾಜ್ಯ ಸರ್ಕಾರ ರೈತರಿಗೆ 2,500 ರೂಪಾಯಿ ಘೋಷಣೆ ಮಾಡಿದೆ.. ಸರ್ಕಾರದ ಬಿಡಿಗಾಸಿನ ಪರಹಾರದ ವಿರುದ್ಧ ಸಿಡಿದೆದ್ದಿರುವ ಅನ್ನದಾತರು, ವಿನೂತನ ಪ್ರತಿಭಟನೆ ಮಾಡಿದ್ದಾರೆ.. ಇತ್ತ ರೈತರ ಹೋರಾಟಕ್ಕೆ ವಿಪಕ್ಷಗಳು ಕೂಡ ಸಾಥ್‌ ನೀಡ್ತಿದ್ದು, ಕಾಂಗ್ರೆಸ್‌ ವಿರುದ್ಧ ಹೆಚ್‌ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ...

Sep 27, 2026, 06:42 PM
ಗಂಡನಿಗೆ ಮಾಟ-ಮಂತ್ರ ಮಾಡಿಸಿ ಬೇರೊಬ್ಬನ ಜೊತೆ ಹೆಂಡತಿ ಫುಲ್‌ ಜಾಲಿ..ಜಾಲಿ.. ಆದ್ರೆ ಆ ಜೀವ ಉಳಿಯಲಿಲ್ಲ!

ಗಂಡನಿಗೆ ಮಾಟ-ಮಂತ್ರ ಮಾಡಿಸಿ ಬೇರೊಬ್ಬನ ಜೊತೆ ಹೆಂಡತಿ ಫುಲ್‌ ಜಾಲಿ..ಜಾಲಿ.. ಆದ್ರೆ ಆ ಜೀವ ಉಳಿಯಲಿಲ್ಲ!

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆಯ ಬೆಳಗಿಹಳ್ಳಿ ಗ್ರಾಮದ ನಿವಾಸಿ ದೊರೆ (27) ಮೃತ ವ್ಯಕ್ತಿ. ತಿಪಟೂರು ತಾಲೂಕಿನ ನೊಣವಿನಕೆರೆ ಗ್ರಾಮದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದರು.

Sep 27, 2026, 06:09 PM
Satyatma Teertha Swamiji accident: ಅಪಘಾತದ ಬಳಿಕ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಮೊದಲ ಪ್ರತಿಕ್ರಿಯೆ

Satyatma Teertha Swamiji accident: ಅಪಘಾತದ ಬಳಿಕ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಮೊದಲ ಪ್ರತಿಕ್ರಿಯೆ

ಸೀಮೋಲ್ಲಂಘನ ಕಾರ್ಯಕ್ರಮ ಮುಗಿಸಿಕೊಂಡು ಹಿಂದಿರುಗುವ ಸಂದರ್ಭದಲ್ಲಿ ಅಪಘಾತ ಸಂಭವಿಸಿತು ಎಂದು ಉತ್ತರಾದಿಮಠದ ಗುರುಗಳಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ತಿಳಿಸಿದ್ದಾರೆ.

Sep 27, 2026, 05:53 PM
ವೆರಿ ವೆರಿ ಶಾಕಿಂಗ್.. ಕಾದು ಕೆಂಡವಾಗೋಯ್ತು ಭೂಮಿ.. ಲಕ್ಷ ಲಕ್ಷ ಸಾವು..!

ವೆರಿ ವೆರಿ ಶಾಕಿಂಗ್.. ಕಾದು ಕೆಂಡವಾಗೋಯ್ತು ಭೂಮಿ.. ಲಕ್ಷ ಲಕ್ಷ ಸಾವು..!

ಸಾಮಾನ್ಯವಾಗಿ ಚಳಿಗಾಲ ಎಂದರೆ ತಂಪಾದ ಗಾಳಿ, ಮುಂಜಾನೆಯ ಮಂಜು ನೆನಪಿಗೆ ಬರುತ್ತದೆ. ಆದರೆ, ಈ ಬಾರಿ ‘ಸೂಪರ್ ಎಲ್ ನಿನೋ’ ಪ್ರಭಾವದಿಂದಾಗಿ ವಾತಾವರಣದ ತಾಪಮಾನವು ವಾಡಿಕೆಗಿಂತ ಬರೋಬ್ಬರಿ 1.2 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಲಿದೆ.

Sep 27, 2026, 05:11 PM
ಪವಿತ್ರಾ ಗೌಡ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾ
00:46

ಪವಿತ್ರಾ ಗೌಡ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾ

ಪವಿತ್ರಾ ಗೌಡ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಳಿಸಲಾಗಿದೆ

Sep 27, 2026, 04:52 PM
'ಕಿಶೋರ್ ಕುಮಾರ್ ಎಂಬ ವ್ಯಕ್ತಿಯ ಮೇಲೆ ಹಲ್ಲೆ
02:35

'ಕಿಶೋರ್ ಕುಮಾರ್ ಎಂಬ ವ್ಯಕ್ತಿಯ ಮೇಲೆ ಹಲ್ಲೆ

ಕಿಶೋರ್ ಕುಮಾರ್ ಎಂಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಲಾಗಿದೆ

Sep 27, 2026, 04:51 PM
 ನಂದಿನಿ ಹಾಲಿನ ದರ ಲೀಟರ್‌ಗೆ ₹10 ಏರಿಕೆಗೆ ಪ್ರಸ್ತಾವನೆ: ಸಿಎಂ  ಅಂಗಳ ತಲುಪಿದ ನಿರ್ಧಾರ!

ನಂದಿನಿ ಹಾಲಿನ ದರ ಲೀಟರ್‌ಗೆ ₹10 ಏರಿಕೆಗೆ ಪ್ರಸ್ತಾವನೆ: ಸಿಎಂ ಅಂಗಳ ತಲುಪಿದ ನಿರ್ಧಾರ!

ಪ್ರಸ್ತುತ ದಿನಗಳಲ್ಲಿ ದನಗಳ ಹಿಂಡಿ, ಬೂಸಾ ಹಾಗೂ ನಿರ್ವಹಣಾ ವೆಚ್ಚ ಗಣನೀಯವಾಗಿ ಏರಿಕೆಯಾಗಿದೆ. ಆದರೆ, ದೇಶದ ಇತರ ಪ್ರಮುಖ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ಉತ್ಪಾದಕರಿಗೆ ಸಿಗುತ್ತಿರುವ ಬೆಲೆ ಅತ್ಯಂತ ಕಡಿಮೆಯಾಗಿದೆ.

Sep 27, 2026, 04:27 PM
ಕಾರ್ಯಕ್ರಮವೊಂದರಲ್ಲಿ ಗೋಡೆ ಕುಸಿದು 16 ವರ್ಷದ ಬಾಲಕ ಸಾ*ವು, ಆಯೋಜಕರು, ಮಾಲೀಕರ ವಿರುದ್ಧ ಪ್ರಕರಣ ದಾಖಲು

ಕಾರ್ಯಕ್ರಮವೊಂದರಲ್ಲಿ ಗೋಡೆ ಕುಸಿದು 16 ವರ್ಷದ ಬಾಲಕ ಸಾ*ವು, ಆಯೋಜಕರು, ಮಾಲೀಕರ ವಿರುದ್ಧ ಪ್ರಕರಣ ದಾಖಲು

ಮಂಗಳೂರು: ಶನಿವಾರ ಮಂಗಳೂರಿನಲ್ಲಿ ಗೋಡೆ ಕುಸಿದು ಗಂಭೀರವಾಗಿ ಗಾಯಗೊಂಡಿದ್ದ 16 ವರ್ಷದ ವಿದ್ಯಾರ್ಥಿ ಭಾನುವಾರ ಮುಂಜಾನೆ ಮೃತಪಟ್ಟಿದ್ದಾನೆ.

Sep 27, 2026, 04:05 PM
“ಕರ್ನಾಟಕದಲ್ಲಿ 1.18 ಕೋಟಿ ಮತ ಅಳಿಸಿ ಹಾಕಿದ್ದಾರೆ!”: ಎಸ್‌ಐಆರ್ ಪ್ರಕ್ರಿಯೆ ವಿರುದ್ಧ ನಟ ಪ್ರಕಾಶ್ ರಾಜ್ ಆಕ್ರೋಶ!

“ಕರ್ನಾಟಕದಲ್ಲಿ 1.18 ಕೋಟಿ ಮತ ಅಳಿಸಿ ಹಾಕಿದ್ದಾರೆ!”: ಎಸ್‌ಐಆರ್ ಪ್ರಕ್ರಿಯೆ ವಿರುದ್ಧ ನಟ ಪ್ರಕಾಶ್ ರಾಜ್ ಆಕ್ರೋಶ!

ಬೆಳಗಾವಿಯಲ್ಲಿ ನಡೆದ ಘಟನೆಯೊಂದನ್ನು ಉಲ್ಲೇಖಿಸಿದ ಅವರು, 200ಕ್ಕೂ ಹೆಚ್ಚು ನಕಲಿ ಅರ್ಜಿಗಳನ್ನು ತಂದು ಮತದಾರರ ಹೆಸರು ತೆಗೆಯಲು ಯತ್ನಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ನಾವೇ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದೇವೆ.

Sep 27, 2026, 04:07 PM
ನಾಳೆಯಿಂದ 3 ದಿನ ಬ್ಯಾಂಕ್ ಸೇವೆ ಬಂದ್ : ರಾಜ್ಯಾದ್ಯಂತ ನೌಕರರ ಪ್ರತಿಭಟನೆ

ನಾಳೆಯಿಂದ 3 ದಿನ ಬ್ಯಾಂಕ್ ಸೇವೆ ಬಂದ್ : ರಾಜ್ಯಾದ್ಯಂತ ನೌಕರರ ಪ್ರತಿಭಟನೆ

ವಾರದಲ್ಲಿ 5 ದಿನಗಳ ಕೆಲಸದ ಅವಧಿ ಜಾರಿ ಸೇರಿದಂತೆ ವಿವಿಧ ದೀರ್ಘಕಾಲದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ನಾಳೆಯಿಂದ ಮೂರು ದಿನಗಳ ಕಾಲ ದೇಶವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ..

Sep 27, 2026, 03:47 PM
ನಂದಿನಿ ಹಾಲು ಲೀಟರ್‌ಗೆ 10 ರೂಪಾಯಿ ಏರಿಕೆ ಆದ್ರೆ ಚಹಾ, ಕಾಫಿ ಬೆಲೆ ಎಷ್ಟು ಆಗುತ್ತೆ.. ಬೇಕರಿ ತಿನಿಸುಗಳ ರೇಟ್‌?

ನಂದಿನಿ ಹಾಲು ಲೀಟರ್‌ಗೆ 10 ರೂಪಾಯಿ ಏರಿಕೆ ಆದ್ರೆ ಚಹಾ, ಕಾಫಿ ಬೆಲೆ ಎಷ್ಟು ಆಗುತ್ತೆ.. ಬೇಕರಿ ತಿನಿಸುಗಳ ರೇಟ್‌?

ಈಗಾಗಲೇ ಹೋಟೆಲ್ ಉದ್ಯಮ ಸಂಕಷ್ಟದಲ್ಲಿದೆ. 8 ರಿಂದ 10 ರೂಪಾಯಿ ದರ ಏರಿಕೆ ಮಾಡಿದರೆ, ಮತ್ತೆ ಕಾಫಿ ಟೀ, ಬೆಲೆ ಏರಿಕೆ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತೆ. ಹೀಗಾಗಿ 2-3 ರೂಪಾಯಿ ಮಾಡಿ ಎಂದು ಮನವಿ ಮಾಡಿದ್ದಾರೆ.

Sep 27, 2026, 03:49 PM
₹86ರ ಔಷಧಿಗೆ ₹4,528 ಬೆಲೆ!: 254 ಔಷಧ ಕಂಪನಿಗಳ ಬ್ರಹ್ಮಾಂಡ ಸುಲಿಗೆ ಬಯಲು ಮಾಡಿದ ಕರ್ನಾಟಕ FDA!

₹86ರ ಔಷಧಿಗೆ ₹4,528 ಬೆಲೆ!: 254 ಔಷಧ ಕಂಪನಿಗಳ ಬ್ರಹ್ಮಾಂಡ ಸುಲಿಗೆ ಬಯಲು ಮಾಡಿದ ಕರ್ನಾಟಕ FDA!

ಕರ್ನಾಟಕ ಎಫ್‌ಡಿಎ ಅಧಿಕಾರಿಗಳು ನಡೆಸಿದ ಪರಿಶೀಲನೆ ವೇಳೆ, ಔಷಧಗಳ ನಿಜವಾದ ಲ್ಯಾಂಡಿಂಗ್ ಕಾಸ್ಟ್ (ಉತ್ಪಾದನೆ ಮತ್ತು ಪೂರೈಕೆ ವೆಚ್ಚ) ಹಾಗೂ ಕಂಪನಿಗಳು ಮುದ್ರಿಸಿರುವ MRP ನಡುವೆ ಬ್ರಹ್ಮಾಂಡ ಅಂತರವಿರುವುದು ಪತ್ತೆಯಾಗಿದೆ.

Sep 27, 2026, 03:35 PM
ನಾಳೆ ದರ್ಶನ್, ಪವಿತ್ರಾಗೌಡಗೆ ಎದುರಾಗಲಿದೆ ಕಂಟಕ : ಮಾಫಿ ಸಾಕ್ಷಿ ಪ್ರದೋಷ್‌ ಹೇಳಿಕೆ ದಾಖಲು

ನಾಳೆ ದರ್ಶನ್, ಪವಿತ್ರಾಗೌಡಗೆ ಎದುರಾಗಲಿದೆ ಕಂಟಕ : ಮಾಫಿ ಸಾಕ್ಷಿ ಪ್ರದೋಷ್‌ ಹೇಳಿಕೆ ದಾಖಲು

Approver Pradosh Statement : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ 16 ಆರೋಪಿಗಳಿಗೆ ಕಾನೂನಿನ ಸಂಕಷ್ಟ ಹೆಚ್ಚಾಗಿದ್ದು, ನಾಳೆ ಪ್ರಕರಣದಲ್ಲಿ ಮಹತ್ತರವಾದ ಕಾನೂನು ಪ್ರಕ್ರಿಯೆಯೊಂದು ನಡೆಯಲಿದೆ. ಈ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು (ಪ್ರಾಸಿಕ್ಯೂಷನ್ ವಿಟ್ನೆಸ್/ಅಪ್ರೂವರ್) ಒಪ್ಪಿಕೊಂಡಿರುವ ಪ್ರದೋಷ್‌ ಹೇಳಿಕೆಯನ್ನು ನ್ಯಾಯಾಲಯದಲ್ಲಿ ದಾಖಲಿಸಿಕೊಳ್ಳುವ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ.

Sep 27, 2026, 03:24 PM
  • Previous
  • 4
  • 5
  • 6
  • 7
  • 8
  • 9
  • Next

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.