• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /Kannada News

Kannada News

ವೃದ್ಧಾಶ್ರಮದಲ್ಲಿ ವಿನೋದ್ ಕಾಂಬ್ಳಿ : ವೈರಲ್ ವಿಡಿಯೋದ ಹಿಂದಿನ ಅಸಲಿ ಸತ್ಯವೇನು ಗೊತ್ತೆ?

ವೃದ್ಧಾಶ್ರಮದಲ್ಲಿ ವಿನೋದ್ ಕಾಂಬ್ಳಿ : ವೈರಲ್ ವಿಡಿಯೋದ ಹಿಂದಿನ ಅಸಲಿ ಸತ್ಯವೇನು ಗೊತ್ತೆ?

ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ವಿನೋದ್ ಕಾಂಬ್ಳಿ ವೃದ್ಧಾಪ್ಯ ಆರೈಕೆ ಕೇಂದ್ರವೊಂದರಿಂದ ಹಂಚಿಕೊಂಡಿರುವ ಭಾವನಾತ್ಮಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅವರ ಆರೋಗ್ಯ ಸ್ಥಿತಿ ಅಭಿಮಾನಿಗಳಲ್ಲಿ ತೀವ್ರ ಕಳವಳ ಮೂಡಿಸಿದೆ.. ಅಸಲಿಗೆ ವಿನೋದ್‌ ಕಾಂಬ್ಳಿಗೆ ಆಗಿದ್ದೇನು..? ಈ ಕುರಿತ ಕಂಪ್ಲೀಟ್‌ ಡಿಟೈಲ್ಸ್‌ ಇಲ್ಲಿದೆ..

Sep 26, 2026, 09:53 PM
ವಾಟ್ಸಾಪ್‌ನಲ್ಲಿ ಬ್ಯಾಡ್‌ ಮೆಸೇಜ್, ಮಧ್ಯರಾತ್ರಿ ಮನೆಗೆ ನುಗ್ಗಿ ದೌರ್ಜನ್ಯ : ಹೆಣ್ಣೂರು ಹೆಡ್ ಕಾನ್ಸ್‌ಟೇಬಲ್ ವಿರುದ್ಧ FIR

ವಾಟ್ಸಾಪ್‌ನಲ್ಲಿ ಬ್ಯಾಡ್‌ ಮೆಸೇಜ್, ಮಧ್ಯರಾತ್ರಿ ಮನೆಗೆ ನುಗ್ಗಿ ದೌರ್ಜನ್ಯ : ಹೆಣ್ಣೂರು ಹೆಡ್ ಕಾನ್ಸ್‌ಟೇಬಲ್ ವಿರುದ್ಧ FIR

ಮಹಿಳಾ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿ, ಮಧ್ಯರಾತ್ರಿ ಆಕೆಯ ಮನೆಗೆ ಅತಿಕ್ರಮವಾಗಿ ಪ್ರವೇಶಿಸಿ ಅತ್ಯಾ*ಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಹೆಣ್ಣೂರು ಪೊಲೀಸ್ ಠಾಣೆಯ ಹೆಡ್-ಕಾನ್ಸ್‌ಟೇಬಲ್ ವಿರುದ್ಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಗಂಭೀರ ಪ್ರಕರಣ ದಾಖಲಾಗಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

Sep 26, 2026, 09:40 PM
ಬಿಡದಿ ಟೌನ್‌ಶಿಪ್‌ಗೆ ರೈತರ ತೀವ್ರ ವಿರೋಧ : ರಾಷ್ಟ್ರಪತಿಗೆ ದಯಾಮರ*ಣ ಕೋರಿ ಪತ್ರ

ಬಿಡದಿ ಟೌನ್‌ಶಿಪ್‌ಗೆ ರೈತರ ತೀವ್ರ ವಿರೋಧ : ರಾಷ್ಟ್ರಪತಿಗೆ ದಯಾಮರ*ಣ ಕೋರಿ ಪತ್ರ

ಸರ್ಕಾರದ ಬಿಡದಿ ಟೌನ್‌ಶಿಪ್‌ ಯೋಜನೆ ವಿರುದ್ಧ ಅನ್ನದಾತರು ಮತ್ತೆ ಸಿಡಿದೆದ್ದಿದ್ದಾರೆ. ಯೋಜನೆ ಕೈ ಬಿಡುವವರೆಗೂ ರೈತರು ಉಪವಾಸ ಸತ್ಯಾಗ್ರಹ ಮಾಡ್ತಿದ್ದಾರೆ. ಇದರ ಮಧ್ಯೆ ದಯಾಮರಣ ನೀಡುವಂತೆ ರಾಷ್ಟ್ರಪತಿಗೆ ಪತ್ರ ಬರೆಯಲಾಗಿದ್ದು, ಪ್ರತಿಭಟನಾ ಸ್ಥಳಕ್ಕೆ ಕೇಂದ್ರ ಸಚಿವ ಹೆಚ್‌. ಡಿ ಕುಮಾರಸ್ವಾಮಿ ಭೇಟಿ ಕೊಟ್ಟಿದ್ದರು. ಈ ಕುರಿತ ವರದಿ ಇಲ್ಲಿದೆ ನೋಡಿ...

Sep 26, 2026, 09:20 PM
ಬಳ್ಳಾರಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ನಕಲಿ ದಾಖಲೆ ಸೃಷ್ಟಿಸಿ ₹5 ಕೋಟಿ ಮೌಲ್ಯದ ಜಮೀನು ಕಬಳಿಕೆ

ಬಳ್ಳಾರಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ನಕಲಿ ದಾಖಲೆ ಸೃಷ್ಟಿಸಿ ₹5 ಕೋಟಿ ಮೌಲ್ಯದ ಜಮೀನು ಕಬಳಿಕೆ

ಬಳ್ಳಾರಿ ತಾಲೂಕಿನ ಕೊಳಗಲ್ ಮೂಲದ ನಾರಾಯಣಪ್ಪ ಹಾಗೂ ಅವರ ಮಗಳು ಸ್ವಪ್ನ ಅವರಿಗೆ ಸೇರಿದ 6.87 ಎಕರೆ ಜಮೀನು ಬಳ್ಳಾರಿಯಲ್ಲಿದೆ. ಇದರ ಅಂದಾಜು ಮೌಲ್ಯ ಸುಮಾರು 5 ಕೋಟಿ ರೂಪಾಯಿ.

Sep 26, 2026, 08:53 PM
ಪಾಕಿಸ್ತಾನದಲ್ಲಿ ಭೀಕರ ಬಾಂಬ್ ಸ್ಫೋಟ: 12 ಭದ್ರತಾ ಸಿಬ್ಬಂದಿ ಬಲಿ, 30ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ!

ಪಾಕಿಸ್ತಾನದಲ್ಲಿ ಭೀಕರ ಬಾಂಬ್ ಸ್ಫೋಟ: 12 ಭದ್ರತಾ ಸಿಬ್ಬಂದಿ ಬಲಿ, 30ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ!

ಕೊಹತ್ ಪೊಲೀಸ್ ಮಾರ್ಗಗಳನ್ನು ಗುರಿಯಾಗಿಸಿಕೊಂಡು ನಡೆದ ಭೀಕರ ದಾಳಿಯ ನೆನಪು ಮಾಸುವ ಮುನ್ನವೇ ಅಫ್ಘಾನ್ ಗಡಿ ಬಳಿ ಮತ್ತೆ ಈ ರಕ್ತಪಾತ ನಡೆದಿದ್ದು, ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

Sep 26, 2026, 08:28 PM
ಲಕ್ಷ್ಮೇಶ್ವರದಲ್ಲಿ ಭೀಕರ ಅಗ್ನಿ ಅವಘಡ: ಶಾರ್ಟ್ ಸರ್ಕ್ಯೂಟ್‌ನಿಂದ ಶವ ಸಾಗಿಸುವ ವಾಹನ ಸುಟ್ಟು ಕರಕಲು, ತಪ್ಪಿದ ಭಾರಿ ಅನಾಹುತ!

ಲಕ್ಷ್ಮೇಶ್ವರದಲ್ಲಿ ಭೀಕರ ಅಗ್ನಿ ಅವಘಡ: ಶಾರ್ಟ್ ಸರ್ಕ್ಯೂಟ್‌ನಿಂದ ಶವ ಸಾಗಿಸುವ ವಾಹನ ಸುಟ್ಟು ಕರಕಲು, ತಪ್ಪಿದ ಭಾರಿ ಅನಾಹುತ!

ಲಕ್ಷ್ಮೇಶ್ವರ ಪುರಸಭೆಗೆ ಸೇರಿದ ಶವ ಸಾಗಿಸುವ ವಾಹನದಲ್ಲಿ ಸಮಸ್ಯೆಯಿದ್ದಿದ್ದರಿಂದ ಅದಕ್ಕೆ ಹೊಸ ಬ್ಯಾಟರಿ ಜೋಡಣೆ ಮಾಡುವ ಕೆಲಸ ನಡೆಯುತ್ತಿತ್ತು. ಮೃತರೊಬ್ಬರ ಶವವನ್ನು ಸಾಗಿಸಲು ವಾಹನವನ್ನು ಸಿದ್ಧಪಡಿಸುತ್ತಿದ್ದಾಗ, ಅನಿರೀಕ್ಷಿತವಾಗಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಒಮ್ಮೆಲೇ ಬೆಂಕಿ ಹೊತ್ತಿಕೊಂಡಿದೆ.

Sep 26, 2026, 07:47 PM
ದುರ್ಗಾದೇವಿ ದೇವಸ್ಥಾನದ ಲೆಕ್ಕದ ವಿಚಾರಕ್ಕೆ ಗಲಾಟೆ : ಕಲ್ಲು ತೂರಾಟ, 11 ಜನರಿಗೆ ಗಾಯ

ದುರ್ಗಾದೇವಿ ದೇವಸ್ಥಾನದ ಲೆಕ್ಕದ ವಿಚಾರಕ್ಕೆ ಗಲಾಟೆ : ಕಲ್ಲು ತೂರಾಟ, 11 ಜನರಿಗೆ ಗಾಯ

ಅವರೆಲ್ಲ ದುರ್ಗಾದೇವಿಯ ಪರಮ ಭಕ್ತರು. ದೇವಸ್ಥಾನದ ಅಭಿವೃದ್ಧಿಗಾಗಿ ಹಣ ಸಂಗ್ರಹಿಸಿ ಬೃಹತ್ ಪ್ರಮಾಣದ ಕಟ್ಟಡ ನಿರ್ಮಿಸಲು ಮುಂದಾಗಿದ್ದರು. ಆದರೆ ದೇವರ ವಿಚಾರದಲ್ಲಿ ಭಕ್ತಿ, ಶ್ರದ್ಧೆ ಮೆರೆಯಬೇಕಾದವರು, ಸಂಗ್ರಹಿಸಿದ ಹಣದ ಲೆಕ್ಕದ ವಿಚಾರಕ್ಕೆ ಜಗಳವಾಡಿಕೊಂಡಿದ್ದಾರೆ. ಪರಸ್ಪರ ಕುಲ್ಕು ತೂರಾಟ ನಡೆಸಿ ಹೊಡೆದಾಡಿಕೊಂಡಿದ್ದಾರೆ. ಇದರಿಂದ ಸಧ್ಯ ಅಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಹಾಗಾದ್ರೆ ಏನದು ದುರ್ಗಾ ದೇವಿಯ ದೇವಸ್ಥಾನದ ಗಲಾಟೆ? ಅಲ್ಲಿ ನಡೆದದ್ದಾದರೂ ಏನು ಇಲ್ಲಿದೆ ಫುಲ್ ಡಿಟೇಲ್ಸ್.

Sep 26, 2026, 07:31 PM
ಪರಿಷತ್ ಚುನಾವಣೆ ಬೆನ್ನಲ್ಲೇ ಬಿಜೆಪಿ-ಜೆಡಿಎಸ್ ಜಂಟಿ ತಂತ್ರ : ಮೈತ್ರಿ ಬಲವರ್ಧನೆಗೆ ಎನ್.ಡಿ.ಎ ನಾಯಕರ ಮಹತ್ವದ ಸಭೆ

ಪರಿಷತ್ ಚುನಾವಣೆ ಬೆನ್ನಲ್ಲೇ ಬಿಜೆಪಿ-ಜೆಡಿಎಸ್ ಜಂಟಿ ತಂತ್ರ : ಮೈತ್ರಿ ಬಲವರ್ಧನೆಗೆ ಎನ್.ಡಿ.ಎ ನಾಯಕರ ಮಹತ್ವದ ಸಭೆ

ರಾಜ್ಯದಲ್ಲಿ ಬಿಜೆಪಿ - ಜೆಡಿಎಸ್ ಸಮನ್ವಯದ ಕೊರತೆಗೆ ಫುಲ್‌ಸ್ಟಾಪ್ ಹಾಕೊದಕ್ಕೆ ನಾಯಕರು ಮುಂದಾಗಿದ್ದಾರೆ. ಈ ಹಿಂದೆ ನಡೆದ ಹೋರಾಟಗಳು, ಪರಿಷತ್ ಚುನಾವಣೆಗಳಲ್ಲಿ ಮೈತ್ರಿ ಶಕ್ತಿ‌ ತೋರಿಸೋದಕ್ಕೆ ವಿಫಲವಾಗಿದ್ರು ಎನ್ ಡಿ ಎ ನಾಯಕರು. ಸದ್ಯ ಇದ್ರಿಂದ ಎಚ್ಚೆತ್ತುಕೊಳ್ಳೊ ಅನಿವಾರ್ಯತೆ ಎರಡು ಪಕ್ಷದ ನಾಯಕರಿಗಿದೆ. ಅದು ಪರಿಷತ್ ಚುನಾವಣೆ ಮೂಲಕ ಒಗ್ಗಟ್ಟಿನ ಮಂತ್ರ ಜಪಿಸೋದಕ್ಕೆ ಮುಂದಾಗಿದ್ದಾರೆ.. ಹಾಗಾದ್ರೆ ಇವತ್ತಿನ ಸಭೆಯಲ್ಲಿ ಯಾವೆಲ್ಲಾ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯ್ತು ಅನ್ನೋದ್ರ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್..

Sep 26, 2026, 07:20 PM
ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಫಲಿಸದೇ ನೆಚ್ಚಿನ ಶಿಕ್ಷಕ ಸಾವು: ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಂದ ಕಣ್ಣೀರ ವಿದಾಯ!

ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಫಲಿಸದೇ ನೆಚ್ಚಿನ ಶಿಕ್ಷಕ ಸಾವು: ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಂದ ಕಣ್ಣೀರ ವಿದಾಯ!

ಬಾಗಲಕೋಟೆ ತಾಲೂಕಿನ ನೀಲಾನಗರ ತಾಂಡಾದ ಸರ್ಕಾರಿ ಹೆಣ್ಣುಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದ ಬಸವರಾಜ ರಾಮಪ್ಪ ಶೆಟ್ಟಿ ಅವರು ಕೆಲ ದಿನಗಳ ಹಿಂದೆ ಬೈಕ್‌ನಲ್ಲಿ ತೆರಳುತ್ತಿದ್ದರು.

Sep 26, 2026, 05:32 PM
ಭಾರತಕ್ಕೆ ‘ಸೂಪರ್ ಎಲ್‌ ನಿನೋ’ ಭೀತಿ : ನಿಜವಾಗುತ್ತಾ ಕೋಡಿಶ್ರೀ ಭವಿಷ್ಯ

ಭಾರತಕ್ಕೆ ‘ಸೂಪರ್ ಎಲ್‌ ನಿನೋ’ ಭೀತಿ : ನಿಜವಾಗುತ್ತಾ ಕೋಡಿಶ್ರೀ ಭವಿಷ್ಯ

Super El Niño effects on India : ಭೂಮಿ ಮತ್ತೊಮ್ಮೆ ಬೆಂಕಿಯುಗಕ್ಕೆ ಜಾರುತ್ತಾ.. ಪೆಸಿಫಿಕ್‌ ಸಾಗರದಲ್ಲಿ ಬಲಗೊಳ್ಳುತ್ತಿರುವ ಎಲ್‌ ನಿನೋ ಬಗ್ಗೆ ವಿಜ್ಞಾನಿಗಳ ಹೊಸ ವರದಿ ಜಗತ್ತನ್ನೇ ಬೆಚ್ಚಿಬೀಳಿಸಿದೆ. ‘ಸೂಪರ್ ಎಲ್‌ ನಿನೋ’ ಪರಿಣಾಮ ಮುಂದಿನ ತಿಂಗಳುಗಳಲ್ಲಿ ಜಾಗತಿಕ ಭೂ ಉಷ್ಣಾಂಶ ಸಾಮಾನ್ಯಕ್ಕಿಂತ 1.2 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗಬಹುದು.. ಅತಿಯಾದ ಬಿಸಿಲಿನ ದಿನಗಳ ಸಂಖ್ಯೆಯೂ ಶೇಕಡಾ 44ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಜೂನ್‌ನಿಂದ ಫೆಬ್ರವರಿವರೆಗೆ ಜಗತ್ತಿನಲ್ಲಿ 4.51 ಲಕ್ಷ ಹೆಚ್ಚುವರಿ ಬಿಸಿಲು ಸಂಬಂಧಿತ ಸಾವುಗಳು ಸಂಭವಿಸಬಹುದು ಎಂದು ಹೊಸ ಅಧ್ಯಯನ ಅಂದಾಜಿಸಿದೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Sep 26, 2026, 05:29 PM
 ಜಲಾಶಯಗಳಲ್ಲಿ ಎಷ್ಟು ನೀರಿನ ಪ್ರಮಾಣ ಇದೆ
04:11

ಜಲಾಶಯಗಳಲ್ಲಿ ಎಷ್ಟು ನೀರಿನ ಪ್ರಮಾಣ ಇದೆ

ಜಲಾಶಯಗಳಲ್ಲಿ ಎಷ್ಟು ನೀರಿನ ಪ್ರಮಾಣ ಇದೆ

Sep 26, 2026, 05:35 PM
ಬಾರದ ಮಳೆಗೆ ಕತ್ತೆಗಳ ಮದುವೆ, ಮೆರವಣಿಗೆ,  ಮಳೆಗಾಗಿ ಗ್ರಾಮಸ್ಥರ ವಿಶೇಷ ಆಚರಣೆ, ಕತ್ತೆಗಳ ಕಾಲು ಮುಟ್ಟಿ ಪ್ರಾರ್ಥನೆ!

ಬಾರದ ಮಳೆಗೆ ಕತ್ತೆಗಳ ಮದುವೆ, ಮೆರವಣಿಗೆ, ಮಳೆಗಾಗಿ ಗ್ರಾಮಸ್ಥರ ವಿಶೇಷ ಆಚರಣೆ, ಕತ್ತೆಗಳ ಕಾಲು ಮುಟ್ಟಿ ಪ್ರಾರ್ಥನೆ!

ಮಳೆಗಾಗಿ ಗ್ರಾಮಸ್ಥರ ವಿಶೇಷ ಆಚರಣೆ, ಕತ್ತೆಗಳ ಕಾಲು ಮುಟ್ಟಿ ಪ್ರಾರ್ಥನೆ!

Sep 26, 2026, 05:15 PM
ಕಾಸಿಗಾಗಿ ಕೆಲಸ ಮಾರಿಕೊಳ್ಳುತ್ತಿರುವ ದಂಧೆ ಬಗ್ಗೆ ಜೆನ್ ಜಿ ಗಳ ಮೌನ ಸರಿಯಲ್ಲ  ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆ

ಕಾಸಿಗಾಗಿ ಕೆಲಸ ಮಾರಿಕೊಳ್ಳುತ್ತಿರುವ ದಂಧೆ ಬಗ್ಗೆ ಜೆನ್ ಜಿ ಗಳ ಮೌನ ಸರಿಯಲ್ಲ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆ

ನವದೆಹಲಿಯಲ್ಲಿ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆಯಾಯಿತು ಎಂದು ದೇಶಾದ್ಯಂತ ದೊಡ್ಡ ರಂಪಾಟ ಸೃಷ್ಟಿಸಿದ ಕಾಂಗ್ರೆಸ್ ಹಾಗೂ ಜೆನ್ ಜಿ ಬಳಗ, ಕರ್ನಾಟಕದ ಕೆಪಿಎಸ್‌ಸಿಯಲ್ಲಿ ನಡೆಯುತ್ತಿರುವ ಸಾಲು ಸಾಲು ಅಕ್ರಮಗಳ ಬಗ್ಗೆ ಏಕೆ ಮೌನ ವಹಿಸಿವೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು

Sep 26, 2026, 04:50 PM
ನೋವಿನಲ್ಲೂ ಸಾರ್ಥಕತೆ ಮೆರೆದ ಇಡೀ ಕುಟುಂಬ.. ಪ್ರೀತಿಯ ಅಮ್ಮ ಕುಸುಮಾಗೆ ಮಕ್ಕಳ ಕಣ್ಣೀರಿನ ವಿದಾಯ

ನೋವಿನಲ್ಲೂ ಸಾರ್ಥಕತೆ ಮೆರೆದ ಇಡೀ ಕುಟುಂಬ.. ಪ್ರೀತಿಯ ಅಮ್ಮ ಕುಸುಮಾಗೆ ಮಕ್ಕಳ ಕಣ್ಣೀರಿನ ವಿದಾಯ

ಒಂದು ಕುಟುಂಬ ತನ್ನ ಪ್ರೀತಿ ಪಾತ್ರರನ್ನ ಕಳೆದುಕೊಂಡ ನೋವಿನಲ್ಲಿದ್ದರೂ ಇನ್ನೊಂದು ಕುಟುಂಬಕ್ಕೆ ತಮ್ಮ ಪ್ರೀತಿಪಾತ್ರರನ್ನ ಉಳಿಸಿಕೊಳ್ಳುವ ಅವಕಾಶ ಸಿಕ್ಕಿದೆ. ತಾಯಿಯನ್ನ ಕಳೆದುಕೊಂಡ ಕುಟುಂಬಕ್ಕೆ ಇದು ಮರೆಯಲಾಗದ ನೋವು,

Sep 26, 2026, 04:28 PM
ಗಣೇಶನ ಡಾಲರ್‌ನಿಂದ ಬಯಲಾಯ್ತು ಪಾಪಿ ಪತಿಯ ಕೊಲೆ ರಹಸ್ಯ: ಸಂಪಿಗೆಹಳ್ಳಿ ಕೇಸ್ ಭೇದಿಸಿದ್ದು ಹೇಗೆ?

ಗಣೇಶನ ಡಾಲರ್‌ನಿಂದ ಬಯಲಾಯ್ತು ಪಾಪಿ ಪತಿಯ ಕೊಲೆ ರಹಸ್ಯ: ಸಂಪಿಗೆಹಳ್ಳಿ ಕೇಸ್ ಭೇದಿಸಿದ್ದು ಹೇಗೆ?

ಬರೋಬ್ಬರಿ ಒಂದೂವರೆ ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಾಹಿತಿ ಕಲೆ ಹಾಕಿದ ಪೊಲೀಸರಿಗೆ ಎಂ.ಎಸ್ ನಗರ ಸುತ್ತಮುತ್ತ 8 ಮಂದಿ ಮಹಿಳೆಯರ ಮೊಬೈಲ್ ನಂಬರ್‌ಗಳು ಸಿಕ್ಕಿದ್ದವು.

Sep 26, 2026, 04:15 PM
ಗದಗದಲ್ಲಿ AEE ಅಧಿಕಾರಿ ನಾಪತ್ತೆ, ದಾಖಲಾಯ್ತು ಕೇಸ್‌

ಗದಗದಲ್ಲಿ AEE ಅಧಿಕಾರಿ ನಾಪತ್ತೆ, ದಾಖಲಾಯ್ತು ಕೇಸ್‌

ಈ ಪ್ರಕರಣ ವಿಪಕ್ಷಗಳಿಗೆ ಆಹಾರವಾಗ್ತಿದೆ. ಹಾಗಾದ್ರೆ ಯಾರು ಆ ಅಧಿಕಾರಿ.? ಯಾಕೆ ನಾಪತ್ತೆಯಾದ್ರು.? ಎಲ್ಲಿ, ಅಲ್ಲಿ ನಡೆಯುತ್ತಿರುವುದಾದ್ರೂ ಏನು ಅಂತಿರಾ.? ಹಾಗಾದ್ರೆ ಈ ಸ್ಟೋರಿ ಓದಿ.

Sep 26, 2026, 03:45 PM
 ಡಿಕೆಶಿ ‘ಎರಡು ಮದುವೆ’ ಹೇಳಿಕೆಗೆ ಎಂ.ಟಿ. ಕೃಷ್ಣಪ್ಪ ಗರಂ: ₹2500 ಪರಿಹಾರ ನೀಡಿದ್ದಕ್ಕೆ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ!

ಡಿಕೆಶಿ ‘ಎರಡು ಮದುವೆ’ ಹೇಳಿಕೆಗೆ ಎಂ.ಟಿ. ಕೃಷ್ಣಪ್ಪ ಗರಂ: ₹2500 ಪರಿಹಾರ ನೀಡಿದ್ದಕ್ಕೆ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ!

ಬೆಳಗ್ಗೆ ತಿಂಡಿ ತಿಂದರೆ ₹2,500 ಬಿಲ್ ಆಗುತ್ತದೆ. ಸರ್ಕಾರ ಕೊಡುತ್ತಿರುವ ಈ ದುಡ್ಡು ರೈತರ ಶೇವಿಂಗ್, ಕಟಿಂಗ್‌ಗೂ ಸಾಲುವುದಿಲ್ಲ. ಕೊಟ್ಟಿರುವ ಈ ಸಣ್ಣ ಮೊತ್ತದಿಂದ ಸರ್ಕಾರ ರೈತರಿಗೆ ನೆರವು ನೀಡುತ್ತಿಲ್ಲ, ಬದಲಾಗಿ ಅವಮಾನ ಮಾಡುತ್ತಿದೆ

Sep 26, 2026, 03:34 PM
 ಅಕ್ಟೋಬರ್ 29ರಿಂದ ಹಾಸನಾಂಬ ಜಾತ್ರ ಮಹೋತ್ಸವ ಆರಂಭ.. ಈ ಬಾರಿಯ ವಿಶೇಷತೆಗಳೇನು ಗೊತ್ತಾ?

ಅಕ್ಟೋಬರ್ 29ರಿಂದ ಹಾಸನಾಂಬ ಜಾತ್ರ ಮಹೋತ್ಸವ ಆರಂಭ.. ಈ ಬಾರಿಯ ವಿಶೇಷತೆಗಳೇನು ಗೊತ್ತಾ?

Hasanamba temple opening: ಈ ಹಾಸನಾಂಬೆಯ ಇತಿಹಾಸವೇನು? ಉತ್ಸವದ ವಿಶೇಷತೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

Sep 26, 2026, 03:03 PM
ವಿಜಯಪುರದಲ್ಲಿ ಪತಿಯ ಬಲಿ ಪಡೆದ ಅನೈತಿಕ ಸಂಬಂಧ: ಹೆಂಡತಿ, ಆಕೆಯ ತಮ್ಮ ಸೇರಿ ಮೂವರ ಬಂಧನ!

ವಿಜಯಪುರದಲ್ಲಿ ಪತಿಯ ಬಲಿ ಪಡೆದ ಅನೈತಿಕ ಸಂಬಂಧ: ಹೆಂಡತಿ, ಆಕೆಯ ತಮ್ಮ ಸೇರಿ ಮೂವರ ಬಂಧನ!

ಅನೈತಿಕ ಸಂಬಂಧಕ್ಕೆ ಗಂಡನೇ ಅಡ್ಡಿ: ತಮ್ಮ ಹಾಗೂ ಪ್ರಿಯಕರನ ಜೊತೆಗೂಡಿ ಪತಿಯನ್ನೇ ಕೊಲ್ಲಿಸಿದ ಹೆಂಡತಿ!

Sep 26, 2026, 02:44 PM
ಹಾವೇರಿ ಜಿಲ್ಲೆಯ 8 ತಾಲೂಕುಗಳು ಬರಪೀಡಿತ ಎಂದು ಘೋಷಣೆ

ಹಾವೇರಿ ಜಿಲ್ಲೆಯ 8 ತಾಲೂಕುಗಳು ಬರಪೀಡಿತ ಎಂದು ಘೋಷಣೆ

ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಪೂರೈಕೆ ಹಾಗೂ ಜಾನುವಾರುಗಳಿಗೆ ಮೇವಿನ ಲಭ್ಯತೆಗೆ ಮೊದಲ ಆದ್ಯತೆ ನೀಡಲಾಗಿದೆ. ರಾಜ್ಯ ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು (ಗೈಡ್‌ಲೈನ್ಸ್) ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ.

Sep 26, 2026, 02:17 PM
ತುಳು ಸಾಹಿತ್ಯ ಅಕಾಡೆಮಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಣೆ

ತುಳು ಸಾಹಿತ್ಯ ಅಕಾಡೆಮಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಣೆ

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ 2025 ಮತ್ತು 2026 ರ ವಾರ್ಷಿಕ ಗೌರವ ಪ್ರಶಸ್ತಿಗಳನ್ನು ಪ್ರಕಟಿಸಿದೆ.

Sep 26, 2026, 02:01 PM
ತ್ರಿಕಾರಂ ಸಿನಿಮಾದ ಟ್ರೇಲರ್, ಹಾಡು ರಿಲೀಸ್‌.. ಹರ್ಷವರ್ಧನ್ ಕೇಸರಿ, ನಿಶ್ಚಿತಾ ಶೆಟ್ಟಿ ಹೇಳುವುದು ಏನು?

ತ್ರಿಕಾರಂ ಸಿನಿಮಾದ ಟ್ರೇಲರ್, ಹಾಡು ರಿಲೀಸ್‌.. ಹರ್ಷವರ್ಧನ್ ಕೇಸರಿ, ನಿಶ್ಚಿತಾ ಶೆಟ್ಟಿ ಹೇಳುವುದು ಏನು?

ಯಾವ ಕಾರಣಕ್ಕೆ ಜತೆಯಾಗ್ತದೆ ಎಂಬುದನ್ನು ತಿಳಿಯಲು ಚಿತ್ರ ನೋಡಬೇಕು. ದೈವ ಮತ್ತು ದುಷ್ಟ ನಡುವಿನ ಹೋರಾಟ. ಮುಗಿಯದ ಕರ್ಮ ಧರ್ಮದ ಲೆಕ್ಕಚಾರ.

Sep 26, 2026, 01:59 PM
  • Previous
  • 6
  • 7
  • 8
  • 9
  • 10
  • 11
  • Next

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.