• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /Kannada News

Kannada News

ಯಶ್‌ ‘ಕೆಜಿಎಫ್’ ಕಾಪಿ ಮಾಡಿದ್ರಾ ನ್ಯಾಚುರಲ್ ಸ್ಟಾರ್! ನಾನಿ ನಟನೆಯ ‘ಪ್ಯಾರಡೈಸ್’ಗೆ ಮೊದಲ ದಿನವೇ ಹಿನ್ನಡೆ?

ಯಶ್‌ ‘ಕೆಜಿಎಫ್’ ಕಾಪಿ ಮಾಡಿದ್ರಾ ನ್ಯಾಚುರಲ್ ಸ್ಟಾರ್! ನಾನಿ ನಟನೆಯ ‘ಪ್ಯಾರಡೈಸ್’ಗೆ ಮೊದಲ ದಿನವೇ ಹಿನ್ನಡೆ?

ಕೆಲವರು ಚಿತ್ರದ ಆಕ್ಷನ್ ದೃಶ್ಯಗಳನ್ನ ಮೆಚ್ಚಿಕೊಂಡಿದ್ದರೆ, ಇನ್ನೂ ಕೆಲವರು ಸಿನಿಮಾದಲ್ಲಿ ಅಗತ್ಯಕ್ಕಿಂತ ಹೆಚ್ಚು ಹಿಂಸಾತ್ಮಕ ದೃಶ್ಯಗಳಿವೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಚಿತ್ರದ ಕಥೆ ಮತ್ತು ನಿರೂಪಣೆಯ ಬಗ್ಗೆಯೂ ಪ್ರೇಕ್ಷಕರಿಂದ ಟೀಕೆಗಳು ಕೇಳಿಬಂದಿವೆ. ವಿಶೇಷವಾಗಿ ದ್ವಿತೀಯಾರ್ಧದಲ್ಲಿ ಬರುವ ಕೆಲವು ಸನ್ನಿವೇಶಗಳು ಕಥೆಗೆ ಅಗತ್ಯವಿತ್ತೇ ಎಂಬ ಪ್ರಶ್ನೆಯನ್ನ ಪ್ರೇಕ್ಷಕರು ಎತ್ತಿದ್ದಾರೆ.

Sep 25, 2026, 04:07 PM
ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಚುನಾವಣೆ ಘೋಷಣೆ: ಅಕ್ಟೋಬರ್ 23ರಂದು ಮತದಾನ, 27ರಂದು ಎಣಿಕೆ

ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಚುನಾವಣೆ ಘೋಷಣೆ: ಅಕ್ಟೋಬರ್ 23ರಂದು ಮತದಾನ, 27ರಂದು ಎಣಿಕೆ

ಬೆಳಗಾವಿ ವಿಭಾಗೀಯ ಪ್ರಾದೇಶಿಕ ಆಯುಕ್ತರು ಈ ಚುನಾವಣೆಯ ಮುಖ್ಯ ಚುನಾವಣಾಧಿಕಾರಿಯಾಗಿ (Returning Officer) ಕರ್ತವ್ಯ ನಿರ್ವಹಿಸಲಿದ್ದಾರೆ. ನಾಲ್ಕೂ ಜಿಲ್ಲೆಗಳಲ್ಲಿ ರಾಜಕೀಯ ಚಟುವಟಿಕೆಗಳು ಹಾಗೂ ಪ್ರಚಾರ ಕಾರ್ಯಗಳು ಈಗಾಗಲೇ ಕಾವು ಪಡೆದುಕೊಳ್ಳುತ್ತಿವೆ.

Sep 25, 2026, 03:51 PM
ಬಿ.ವೈ.ರಾಘವೇಂದ್ರ ಮಾತಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ತಿರುಗೇಟು

ಬಿ.ವೈ.ರಾಘವೇಂದ್ರ ಮಾತಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ತಿರುಗೇಟು

ಮಧು ಬಂಗಾರಪ್ಪ ವಿರುದ್ಧ ರಾಘವೇಂದ್ರ ಅವರು ವೀರಾವೇಶದಲ್ಲಿ ಏಕವಚನದಲ್ಲಿ ಮಾತನಾಡಿದ್ದಾರೆ ಎಂದು ಬೇಳೂರು ಗೋಪಾಲಕೃಷ್ಣ ಟೀಕಿಸಿದರು.

Sep 25, 2026, 02:54 PM
ಎಸ್‌ಐಆರ್‌ ಕರ್ತವ್ಯದಿಂದ ಶಿಕ್ಷಕರನ್ನು ಮುಕ್ತಗೊಳಿಸಿ: ಸಚಿವ ಮಧು ಬಂಗಾರಪ್ಪ ಆಗ್ರಹ

ಎಸ್‌ಐಆರ್‌ ಕರ್ತವ್ಯದಿಂದ ಶಿಕ್ಷಕರನ್ನು ಮುಕ್ತಗೊಳಿಸಿ: ಸಚಿವ ಮಧು ಬಂಗಾರಪ್ಪ ಆಗ್ರಹ

ಚುನಾವಣಾ ಆಯೋಗಕ್ಕೆ ಮಾನವೀಯತೆಯೇ ಇಲ್ಲ... ಅನ್ಯಕಾರ್ಯಗಳಿಗೆ ಶಿಕ್ಷಕರ ಬಳಕೆ ತಡೆಗೆ ಮಸೂದೆ ತರಲಾಗುತ್ತಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

Sep 25, 2026, 02:54 PM
ಮುಖ್ಯ ಚುನಾವಣಾ ಆಯುಕ್ತರ ಬಂಧನಕ್ಕೆ ಆಗ್ರಹಿಸಿ ಕೆಪಿಸಿಸಿ ಸಮರ: ನಾಳೆ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತರ ಬಂಧನಕ್ಕೆ ಆಗ್ರಹಿಸಿ ಕೆಪಿಸಿಸಿ ಸಮರ: ನಾಳೆ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ

ಚುನಾವಣಾ ಆಯೋಗದ ಈ ಏಕಪಕ್ಷೀಯ ನಿರ್ಧಾರದಿಂದಾಗಿ ಬಿಹಾರದಲ್ಲಿ 63 ಲಕ್ಷ, ಪಶ್ಚಿಮ ಬಂಗಾಳದಲ್ಲಿ 91 ಲಕ್ಷ ಹಾಗೂ ಕರ್ನಾಟಕದಲ್ಲೇ ಬರೋಬ್ಬರಿ 1.07 ಕೋಟಿ ಅರ್ಹ ಮತದಾರರ ಹಕ್ಕನ್ನು ಕಸಿದುಕೊಳ್ಳಲಾಗಿದೆ.

Sep 25, 2026, 01:46 PM
ರಾಜ್ಯದಲ್ಲಿ ನಂದಿನಿ ಹಾಲಿನ ದರ ಏರಿಕೆ ಬಹುತೇಕ ಖಚಿತ: ಇಂದೇ ಅಧಿಕೃತ ನಿರ್ಧಾರ ಪ್ರಕಟ ಸಾಧ್ಯತೆ!

ರಾಜ್ಯದಲ್ಲಿ ನಂದಿನಿ ಹಾಲಿನ ದರ ಏರಿಕೆ ಬಹುತೇಕ ಖಚಿತ: ಇಂದೇ ಅಧಿಕೃತ ನಿರ್ಧಾರ ಪ್ರಕಟ ಸಾಧ್ಯತೆ!

ಹಾಲಿನ ದರ ಪರಿಷ್ಕರಣೆ ವಿಚಾರವಾಗಿ ಇಂದು ಬೆಂಗಳೂರಿನ ಕೆಎಂಎಫ್ ಕೇಂದ್ರ ಕಚೇರಿಯಲ್ಲಿ ಅತ್ಯಂತ ನಿರ್ಣಾಯಕ ಸಭೆ ಕರೆಯಲಾಗಿದೆ. ರಾಜ್ಯದ 16 ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಹಾಗೂ ಹಿರಿಯ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

Sep 25, 2026, 01:26 PM
ದಾವಣಗೆರೆ ರೇವ್ ಪಾರ್ಟಿ ಆರೋಪ – ಜಗಳೂರು ಹಾಲಿ-ಮಾಜಿ ಶಾಸಕರ ನಡುವೆ ತಾರಕಕ್ಕೇರಿದ ಟಾಕ್ ಫೈಟ್!

ದಾವಣಗೆರೆ ರೇವ್ ಪಾರ್ಟಿ ಆರೋಪ – ಜಗಳೂರು ಹಾಲಿ-ಮಾಜಿ ಶಾಸಕರ ನಡುವೆ ತಾರಕಕ್ಕೇರಿದ ಟಾಕ್ ಫೈಟ್!

ಇತ್ತೀಚೆಗೆ ಅಕ್ಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅಮೆರಿಕಕ್ಕೆ ತೆರಳಿದ್ದ ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಅವರು, ಪ್ರವಾಸ ಮುಗಿಸಿ ಬೆಂಗಳೂರಿಗೆ ಮರಳಿದ್ದರು. ಈ ವೇಳೆ ಅವರನ್ನು ಸ್ವಾಗತಿಸಲು ಜಗಳೂರಿನಿಂದ ಅಪಾರ ಸಂಖ್ಯೆಯ ಬೆಂಬಲಿಗರು ಬೆಂಗಳೂರಿಗೆ ಆಗಮಿಸಿದ್ದರು.

Sep 25, 2026, 01:02 PM
ಮಹಿಳೆ ಖಾಸಗಿ ಫೋಟೋ ವೈರಲ್‌ ಮಾಡೋದಾಗಿ ಬ್ಯ್ಲಾಕ್‌ಮೇಲ್‌.. 9 ಲಕ್ಷ ಹಣ ಪೀಕಿದ ಟ್ಯಾಟೂ ಅರ್ಜುನ್‌

ಮಹಿಳೆ ಖಾಸಗಿ ಫೋಟೋ ವೈರಲ್‌ ಮಾಡೋದಾಗಿ ಬ್ಯ್ಲಾಕ್‌ಮೇಲ್‌.. 9 ಲಕ್ಷ ಹಣ ಪೀಕಿದ ಟ್ಯಾಟೂ ಅರ್ಜುನ್‌

ಸಂತ್ರಸ್ತೆಯ ಗಂಡ ಮರಣ ಹೊಂದಿರುವ ವಿಚಾರ ತಿಳಿದು ಬಾಳು ಕೊಡುತ್ತೇನೆ ಅಂತ ಟ್ಯಾಟೋ‌ ಗೋಸ್ಟ್ ಅರ್ಜುನ್ ಹೇಳಿದ್ದನು. ಅಲ್ಲದೇ ಮದುವೆ ಆಗುತ್ತೇನೆ ಎಂದು ನಂಬಿಸಿ ಮಹಿಳೆ ಜೊತೆ ಸಲುಗೆಯಿಂದ

Sep 25, 2026, 12:16 PM
 ಪ್ರತಿಷ್ಠಿತ ಕಾಲೇಜಿನಲ್ಲಿ ಜೂನಿಯರ್ಸ್‌ ಮೇಲೆ ಸೀನಿಯರ್ಸ್‌ನಿಂದ ರ‍್ಯಾಗಿಂಗ್‌ ಹಲ್ಲೆ!.. ಒಂಭತ್ತು ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲು

ಪ್ರತಿಷ್ಠಿತ ಕಾಲೇಜಿನಲ್ಲಿ ಜೂನಿಯರ್ಸ್‌ ಮೇಲೆ ಸೀನಿಯರ್ಸ್‌ನಿಂದ ರ‍್ಯಾಗಿಂಗ್‌ ಹಲ್ಲೆ!.. ಒಂಭತ್ತು ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲು

Mangaluru college ragging case: ದಕ್ಷಿಣ ಕನ್ನಡದ ಕಾಲೇಜುವೊಂದರಲ್ಲಿ ಸೀನಿಯರ್ಸ್‌ಗಳಿಂದ ಜೂನಿಯರ್ಸ್‌ಗೆ ರ‍್ಯಾಗಿಂಗ್‌ ಮಾಡಿದಲ್ಲದೇ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

Sep 25, 2026, 11:49 AM
KSRTC, BMTC ಸೇರಿ ಎಲ್ಲ ಬಸ್‌ಗಳ ಟಿಕೆಟ್‌ ದರ ಹೆಚ್ಚಳ.. 8,000 ಕೋಟಿ ನಷ್ಟ, ಸಾರಿಗೆ ಸಚಿವ ಹೇಳಿದ್ದೇನು?

KSRTC, BMTC ಸೇರಿ ಎಲ್ಲ ಬಸ್‌ಗಳ ಟಿಕೆಟ್‌ ದರ ಹೆಚ್ಚಳ.. 8,000 ಕೋಟಿ ನಷ್ಟ, ಸಾರಿಗೆ ಸಚಿವ ಹೇಳಿದ್ದೇನು?

ಡೀಸೆಲ್ ಹಾಗೂ ಇತರೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಗೆ ಅನುಗುಣವಾಗಿ ಬಸ್ ದರ ಹೆಚ್ಚಳ ಮಾಡಿಲ್ಲ. ಆದರೆ ನಿಗಮಗಳ ನಷ್ಟದ ಹಿನ್ನೆಲೆಯಲ್ಲಿ ಬಸ್ ಪ್ರಯಾಣ ದರ ಹೆಚ್ಚಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ.

Sep 25, 2026, 09:59 AM
1, 2 ರೂಪಾಯಿ ಅಲ್ಲ, ಪ್ರತಿ ಲೀಟರ್‌ ಹಾಲಿನ ದರ 4, 5 ರೂಪಾಯಿ ಹೆಚ್ಚಳ.. ಇವತ್ತು ಮಹತ್ವದ ಸಭೆ

1, 2 ರೂಪಾಯಿ ಅಲ್ಲ, ಪ್ರತಿ ಲೀಟರ್‌ ಹಾಲಿನ ದರ 4, 5 ರೂಪಾಯಿ ಹೆಚ್ಚಳ.. ಇವತ್ತು ಮಹತ್ವದ ಸಭೆ

ಹಾಲು ಉತ್ಪಾದನಾ ಹಾಗೂ ನಿರ್ವಹಣಾ ವೆಚ್ಚ ಏರಿಕೆಯಾಗಿರುವ ಹಿನ್ನೆಲೆಯಲ್ಲಿ, ಹಾಲು ಒಕ್ಕೂಟಗಳ ಬೇಡಿಕೆಯಂತೆ ರಾಜ್ಯ ಸರ್ಕಾರವು ನಂದಿನಿ ಹಾಲಿನ ದರವನ್ನು ಲೀಟರ್‌ಗೆ 4 ರಿಂದ 5 ರೂಪಾಯಿಗಳಷ್ಟು ಹೆಚ್ಚಿಸಲು ಸಮ್ಮತಿಸಿದೆ.

Sep 25, 2026, 07:40 AM
ಭದ್ರಾ ನೀರು ಹರಿಸಿ ರೈತರ ಬದುಕು ಸುಭದ್ರ ಮಾಡಿದ್ದೇವೆ: ಸಿಎಂ ಡಿ.ಕೆ. ಶಿವಕುಮಾರ್

ಭದ್ರಾ ನೀರು ಹರಿಸಿ ರೈತರ ಬದುಕು ಸುಭದ್ರ ಮಾಡಿದ್ದೇವೆ: ಸಿಎಂ ಡಿ.ಕೆ. ಶಿವಕುಮಾರ್

ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳನ್ನು ನೀಡಿದೆ. ಆದರೆ ಕೇವಲ ಯೋಜನೆಗಳಿಗೆ ಸೀಮಿತವಾಗದೆ, ರೈತರಿಗಾಗಿ ಭೂಮಿ ಹಾಗೂ ನೀರಿನ ಗ್ಯಾರಂಟಿಯನ್ನೂ ಸಹ ನೀಡುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.

Sep 24, 2026, 11:28 PM
ಮದ್ದೂರಿನಲ್ಲಿ ಆಟೋ ಸ್ಟ್ಯಾಂಡ್ ನಿರ್ಮಾಣಕ್ಕೆ ಅಡ್ಡಿ : ಅಧಿಕಾರಿಗಳ ಜೊತೆ ಹೆಚ್‌ಡಿಕೆ ಸಂವಾದ
06:20

ಮದ್ದೂರಿನಲ್ಲಿ ಆಟೋ ಸ್ಟ್ಯಾಂಡ್ ನಿರ್ಮಾಣಕ್ಕೆ ಅಡ್ಡಿ : ಅಧಿಕಾರಿಗಳ ಜೊತೆ ಹೆಚ್‌ಡಿಕೆ ಸಂವಾದ

Sep 24, 2026, 10:00 PM
ಕಿರಂಗೂರು ಹಾಲು ಉತ್ಪಾದಕರ ಸಹಕಾರ ಸಂಘದ ಸಭೆಯಲ್ಲಿ ಗದ್ದಲ
03:42

ಕಿರಂಗೂರು ಹಾಲು ಉತ್ಪಾದಕರ ಸಹಕಾರ ಸಂಘದ ಸಭೆಯಲ್ಲಿ ಗದ್ದಲ

Sep 24, 2026, 09:55 PM
ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳಿಂದ ಮೈಸೂರು ದಸರಾ ಉದ್ಘಾಟನೆ : ಸಿಎಂ ಅಧಿಕೃತ ಘೋಷಣೆ

ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳಿಂದ ಮೈಸೂರು ದಸರಾ ಉದ್ಘಾಟನೆ : ಸಿಎಂ ಅಧಿಕೃತ ಘೋಷಣೆ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಈ ಬಾರಿ ಕೊಪ್ಪಳದ ಗವಿಮಠದ ಪೂಜ್ಯ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಅವರು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯ ವಿಧಾನಸಭೆಯಲ್ಲಿ ಗುರುವಾರ ಅಧಿಕೃತವಾಗಿ ಘೋಷಿಸಿದರು.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Sep 24, 2026, 09:32 PM
ಬಾಗಲಕೋಟೆಯಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ದುರ್ಮರಣ: ಆರು ಜನರಿಗೆ ತೀವ್ರ ಗಾಯ

ಬಾಗಲಕೋಟೆಯಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ದುರ್ಮರಣ: ಆರು ಜನರಿಗೆ ತೀವ್ರ ಗಾಯ

ಸಿಡಿಲು ಬಡಿದ ರಭಸಕ್ಕೆ ಕಾಟಾಪುರ ಗ್ರಾಮದ ಮುತ್ತಪ್ಪ ಕಂಡೇಕರ್ (70), ಜ್ಯೋತಿ ಕಳಕಪ್ಪ ಕಂಡೇಕರ್ (32), ಐಹೊಳೆ ಗ್ರಾಮದ ಜ್ಯೋತಿ ಶರಣಪ್ಪ ಕುರಿ (32) ಹಾಗೂ ರೇವಣ್ಣ ಸುಟ್ಟನ್ನವರ್ (35) ಸೇರಿದಂತೆ ಒಟ್ಟು ಆರು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.

Sep 24, 2026, 08:42 PM
ಮದ್ದೂರಿನಲ್ಲಿ ಆಟೋ ಸ್ಟ್ಯಾಂಡ್ ರಾದ್ಧಾಂತ: ದೆಹಲಿಯಿಂದಲೇ ಅಧಿಕಾರಿಗಳಿಗೆ 'ಕ್ಲಾಸ್' ತಗೆದುಕೊಂಡ ಹೆಚ್.ಡಿ. ಕುಮಾರಸ್ವಾಮಿ!

ಮದ್ದೂರಿನಲ್ಲಿ ಆಟೋ ಸ್ಟ್ಯಾಂಡ್ ರಾದ್ಧಾಂತ: ದೆಹಲಿಯಿಂದಲೇ ಅಧಿಕಾರಿಗಳಿಗೆ 'ಕ್ಲಾಸ್' ತಗೆದುಕೊಂಡ ಹೆಚ್.ಡಿ. ಕುಮಾರಸ್ವಾಮಿ!

ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಕೆಲಸ ಮಾಡುತ್ತಿದ್ದಾರೆ ಎಂದು ಇತ್ತೀಚೆಗೆ ನಡೆದ ಮಂಡ್ಯ ಜಿಲ್ಲಾ ದಿಶಾ (DISHA) ಸಭೆಯಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರು ನಗರಸಭೆ ಆಯುಕ್ತೆ ರಾಧಿಕಾ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.

Sep 24, 2026, 08:05 PM
ರೈಲು ಪ್ರಯಾಣದ ವೇಳೆ ಸಂಸದ ತೇಜಸ್ವಿ ಸೂರ್ಯ ಪತ್ನಿ ಕಹಿ ಅನುಭವ.! ಘಟನೆ ಬಿಚ್ಚಿಟ್ಟ ಶಿವಶ್ರೀ

ರೈಲು ಪ್ರಯಾಣದ ವೇಳೆ ಸಂಸದ ತೇಜಸ್ವಿ ಸೂರ್ಯ ಪತ್ನಿ ಕಹಿ ಅನುಭವ.! ಘಟನೆ ಬಿಚ್ಚಿಟ್ಟ ಶಿವಶ್ರೀ

ರೈಲು ಪ್ರಯಾಣದ ವೇಳೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ, ಖ್ಯಾತ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಅವರಿಗೆ ಕಹಿ ಅನುಭವ ಆಗಿದೆ. ಈ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ..

Sep 24, 2026, 07:33 PM
ಪ್ರತಾಪ್‌ ಸಿಂಹ ಜಾತಿ ನಿಂದನೆ ಪ್ರಕರಣ: ವಿಚಾರಣೆ ಸೆಪ್ಟೆಂಬರ್ 28ಕ್ಕೆ ಮುಂದೂಡಿದ ಹೈಕೋರ್ಟ್

ಪ್ರತಾಪ್‌ ಸಿಂಹ ಜಾತಿ ನಿಂದನೆ ಪ್ರಕರಣ: ವಿಚಾರಣೆ ಸೆಪ್ಟೆಂಬರ್ 28ಕ್ಕೆ ಮುಂದೂಡಿದ ಹೈಕೋರ್ಟ್

ಪ್ರತಾಪ್‌ ಸಿಂಹ ಜಾತಿ ನಿಂದನೆ ಪ್ರಕರಣ: ವಿಚಾರಣೆ ಸೆಪ್ಟೆಂಬರ್ 28ಕ್ಕೆ ಮುಂದೂಡಿದ ಹೈಕೋರ್ಟ್

Sep 24, 2026, 07:33 PM
ಪಹಣಿ ತಿದ್ದುಪಡಿಗೆ ಲಂಚ ಪಡೆಯುತ್ತಿದ್ದ ಎಸಿ ಕಚೇರಿ ಎಫ್‌ಡಿಎ ರೆಡ್‌ಹ್ಯಾಂಡ್ ಟ್ರ್ಯಾಪ್!

ಪಹಣಿ ತಿದ್ದುಪಡಿಗೆ ಲಂಚ ಪಡೆಯುತ್ತಿದ್ದ ಎಸಿ ಕಚೇರಿ ಎಫ್‌ಡಿಎ ರೆಡ್‌ಹ್ಯಾಂಡ್ ಟ್ರ್ಯಾಪ್!

ಈ ಭರ್ಜರಿ ಕಾರ್ಯಾಚರಣೆಯು ಲೋಕಾಯುಕ್ತ ಎಸ್‌ಪಿ ಕವಲೇಪುರೆ ಹಾಗೂ ಡಿವೈಎಸ್‌ಪಿ ಕಲಾವತಿ ಅವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ನಡೆದಿದೆ. ಲೋಕಾಯುಕ್ತದ ಇತರ ಇನ್ಸ್‌ಪೆಕ್ಟರ್‌ಗಳು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

Sep 24, 2026, 07:06 PM
Vastu Tips: ಮನೆಯಲ್ಲಿ ಈ 5 ವಸ್ತುಗಳಿದ್ದರೆ ಅಪಾರ ಸುಖ-ಸಮೃದ್ಧಿ, ಸಂಪತ್ತಿಗೆ ಕೊರತೆ ಇರಲ್ಲ!

Vastu Tips: ಮನೆಯಲ್ಲಿ ಈ 5 ವಸ್ತುಗಳಿದ್ದರೆ ಅಪಾರ ಸುಖ-ಸಮೃದ್ಧಿ, ಸಂಪತ್ತಿಗೆ ಕೊರತೆ ಇರಲ್ಲ!

ವಾಸ್ತು ಶಾಸ್ತ್ರದ ನಂಬಿಕೆಗಳ ಪ್ರಕಾರ, ಮನೆಯಲ್ಲಿ ಬೆಳ್ಳಿ ವಸ್ತು, ಲಕ್ಷ್ಮೀ-ಗಣೇಶನ ವಿಗ್ರಹ, ಶಂಖ, ತುಳಸಿ ಗಿಡ ಮತ್ತು ಮನಿ ಪ್ಲಾಂಟ್ ಇಡುವುದು ಶುಭಕರವೆಂದು ಪರಿಗಣಿಸಲಾಗುತ್ತದೆ. ಇವು ಮನೆಯಲ್ಲಿ ಸಕಾರಾತ್ಮಕ ವಾತಾವರಣ, ಸಮೃದ್ಧಿ ಮತ್ತು ವೃತ್ತಿ ಪ್ರಗತಿಗೆ ಸಹಾಯಕವೆಂದು ನಂಬಲಾಗಿದೆ.

Sep 24, 2026, 05:24 PM
ಚುನಾವಣಾ ಆಯೋಗದ ಮೇಲೆ ಹಿಂದೆಂದೂ ಕಾಣದಷ್ಟು ಗಂಭೀರ ಪ್ರಶ್ನೆಗಳು ಎದ್ದಿವೆ-ಬಿ.ಕೆ.ಹರಿಪ್ರಸಾದ್

ಚುನಾವಣಾ ಆಯೋಗದ ಮೇಲೆ ಹಿಂದೆಂದೂ ಕಾಣದಷ್ಟು ಗಂಭೀರ ಪ್ರಶ್ನೆಗಳು ಎದ್ದಿವೆ-ಬಿ.ಕೆ.ಹರಿಪ್ರಸಾದ್

ಮತದಾರರನ್ನು ಕ್ಷುಲ್ಲಕ ಕಾರಣಕ್ಕಾಗಿ ಮತದಾರದ ಪಟ್ಟಿಯಿಂದಲೇ ರದ್ದು ಮಾಡುವುದು ಕೇವಲ ಮತದಾನದ ಹಕ್ಕನ್ನು ಕಿತ್ತುಕೊಳ್ಳುವ ಪ್ರಶ್ನೆಯಲ್ಲ ಇದೊಂದು ದೇಶದ್ರೋಹಿ ಕೃತ್ಯವೇ ಸರಿ.

Sep 24, 2026, 05:20 PM
  • Previous
  • 8
  • 9
  • 10
  • 11
  • 12
  • 13
  • Next

Trending

  • News
  • Photos
  • Videos
ಇಂದಿನ ದಿನ ಭವಿಷ್ಯ: ಈ ರಾಶಿಯವರಿಗೆ ಸುಖದ ಸುಪ್ಪತ್ತಿಗೆ, ದಿಢೀರ್‌ ಧನಯೋಗ! 12 ರಾಶಿಗಳ ಭವಿಷ್ಯ ಇಲ್ಲಿದೆ

ಇಂದಿನ ದಿನ ಭವಿಷ್ಯ: ಈ ರಾಶಿಯವರಿಗೆ ಸುಖದ ಸುಪ್ಪತ್ತಿಗೆ, ದಿಢೀರ್‌ ಧನಯೋಗ! 12 ರಾಶಿಗಳ ಭವಿಷ್ಯ ಇಲ್ಲಿದೆ

2

ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

3

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

4

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

5

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.