• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /Kannada News

Kannada News

ಶಂಕುಸ್ಥಾಪನೆಯಾಗಿ 4 ತಿಂಗಳು; ಹೊಸ ಕ್ರಿಕೆಟ್ ಸ್ಟೇಡಿಯಂಗೆ ಇನ್ನೂ ‘ಗ್ರೀನ್ ಸಿಗ್ನಲ್’ ಇಲ್ಲ!

ಶಂಕುಸ್ಥಾಪನೆಯಾಗಿ 4 ತಿಂಗಳು; ಹೊಸ ಕ್ರಿಕೆಟ್ ಸ್ಟೇಡಿಯಂಗೆ ಇನ್ನೂ ‘ಗ್ರೀನ್ ಸಿಗ್ನಲ್’ ಇಲ್ಲ!

ಕರ್ನಾಟಕ ಗೃಹ ಮಂಡಳಿ (KHB) ವತಿಯಿಂದ ಕೈಗೆತ್ತಿಕೊಂಡಿರುವ ಈ ಯೋಜನೆಗೆ ಆರಂಭಿಕ ಅಂದಾಜು ವೆಚ್ಚ ಸುಮಾರು ₹943.46 ಕೋಟಿ. 75 ಎಕರೆ ಪ್ರದೇಶದಲ್ಲಿ 80 ಸಾವಿರ ಆಸನ ಸಾಮರ್ಥ್ಯದ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಿಸುವ ಉದ್ದೇಶವಿದೆ.

Sep 23, 2026, 03:26 PM
WION ಐಕಾನಿಕ್‌ ಪ್ರವಾಸೋದ್ಯಮ ಶೃಂಗಸಭೆ; 2047ಕ್ಕೆ ಭಾರತ ಅಭಿವೃದ್ಧಿ ಹೊಂದಿದ ದೇಶ- ಗಜೇಂದ್ರ ಶೇಖಾವತ್

WION ಐಕಾನಿಕ್‌ ಪ್ರವಾಸೋದ್ಯಮ ಶೃಂಗಸಭೆ; 2047ಕ್ಕೆ ಭಾರತ ಅಭಿವೃದ್ಧಿ ಹೊಂದಿದ ದೇಶ- ಗಜೇಂದ್ರ ಶೇಖಾವತ್

WION ಶೃಂಗಸಭೆಯಲ್ಲಿ ಪ್ರಧಾನ ಭಾಷಣ ಮಾಡಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು, ಭಾರತದ ಮೊದಲ ತ್ರೈಮಾಸಿಕದ ಬೆಳವಣಿಗೆ ಜಗತ್ತನ್ನು ಬೆರಗುಗೊಳಿಸಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.

Sep 23, 2026, 02:02 PM
WION Iconic Tourism Summit: ದೆಹಲಿ ಪ್ರವಾಸೋದ್ಯಮಕ್ಕೆ ಹೊಸ ರೂಪ; ಉದ್ಯಮದ ಸಹಭಾಗಿತ್ವಕ್ಕೆ ಸಚಿವ ಕಪಿಲ್ ಮಿಶ್ರಾ ಆಹ್ವಾನ

WION Iconic Tourism Summit: ದೆಹಲಿ ಪ್ರವಾಸೋದ್ಯಮಕ್ಕೆ ಹೊಸ ರೂಪ; ಉದ್ಯಮದ ಸಹಭಾಗಿತ್ವಕ್ಕೆ ಸಚಿವ ಕಪಿಲ್ ಮಿಶ್ರಾ ಆಹ್ವಾನ

ದೆಹಲಿಯನ್ನು ಜಾಗತಿಕ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಉದ್ಯಮದವರಿಂದ ಹೊಸ ಆಲೋಚನೆಗಳು ಮತ್ತು ಸಲಹೆಗಳನ್ನು ಸರ್ಕಾರ ಸ್ವೀಕರಿಸಲು ಸಿದ್ಧವಾಗಿದೆ. ಪ್ರವಾಸಿಗರಿಗೆ ಹೊಸ ಅನುಭವಗಳನ್ನು ಒದಗಿಸುವ ಮಾರ್ಗಗಳ ಕುರಿತು ಸರ್ಕಾರ ಗಮನಹರಿಸುತ್ತಿದೆ ಎಂದು ದೆಹಲಿ ಪ್ರವಾಸೋದ್ಯಮ ಸಚಿವ ಕಪಿಲ್ ಮಿಶ್ರಾ ತಿಳಿಸಿದ್ದಾರೆ.

Sep 23, 2026, 01:22 PM
ಕೆಪಿಎಸ್‌ಸಿ ಮುಚ್ಚುವೆ ಎಂದ ಮುಖ್ಯಮಂತ್ರಿಗೆ ಹೆಚ್.ಡಿ. ಕುಮಾರಸ್ವಾಮಿ ತರಾಟೆ

ಕೆಪಿಎಸ್‌ಸಿ ಮುಚ್ಚುವೆ ಎಂದ ಮುಖ್ಯಮಂತ್ರಿಗೆ ಹೆಚ್.ಡಿ. ಕುಮಾರಸ್ವಾಮಿ ತರಾಟೆ

ಕರ್ನಾಟಕ ಲೋಕಸೇವಾ ಆಯೋಗವನ್ನೇ ಮುಚ್ಚುವ ಮಾತುಗಳನ್ನಾಡಿರುವ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ ಅವರನ್ನು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

Sep 23, 2026, 12:46 PM
ನಕಲಿ ಔಷಧಿ ಜಾಲಕ್ಕೆ ಬ್ರೇಕ್.. ಮಾತ್ರೆ ಕೊಡಲು ಬಂತು ಹೊಸ ರೂಲ್ಸ್

ನಕಲಿ ಔಷಧಿ ಜಾಲಕ್ಕೆ ಬ್ರೇಕ್.. ಮಾತ್ರೆ ಕೊಡಲು ಬಂತು ಹೊಸ ರೂಲ್ಸ್

ನಕಲಿ ಔಷಧಿ ಜಾಲಕ್ಕೆ ಬ್ರೇಕ್‌ ಹಾಕಲು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯಿಂದ ಹೊಸ ನಿಯಮ ಜಾರಿ ಮಾಡಲಾಗಿದೆ.

Sep 23, 2026, 11:19 AM
IAS ಅಧಿಕಾರಿಗಳ ವರ್ಗಾವಣೆ, ಹಲವು ಪ್ರಮುಖ ಹುದ್ದೆಗಳಿಗೆ ಹೊಸ ಅಧಿಕಾರಿಗಳ ನೇಮಕ

IAS ಅಧಿಕಾರಿಗಳ ವರ್ಗಾವಣೆ, ಹಲವು ಪ್ರಮುಖ ಹುದ್ದೆಗಳಿಗೆ ಹೊಸ ಅಧಿಕಾರಿಗಳ ನೇಮಕ

ಕರ್ನಾಟಕ ಸರ್ಕಾರದಿಂದ ಹಲವು IAS ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ.

Sep 23, 2026, 10:08 AM
ಬೆಂಗಳೂರು ನೂತನ 2ನೇ ಕ್ರಿಕೆಟ್ ಸ್ಟೇಡಿಯಂಗೆ ಅನುಮತಿ ವಿಘ್ನ..!

ಬೆಂಗಳೂರು ನೂತನ 2ನೇ ಕ್ರಿಕೆಟ್ ಸ್ಟೇಡಿಯಂಗೆ ಅನುಮತಿ ವಿಘ್ನ..!

ಬೆಂಗಳೂರಿಗೆ ಮತ್ತೊಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಬರಲಿದೆ ಅನ್ನೋ ನಿರೀಕ್ಷೆ ಇತ್ತು.. ಆದ್ರೆ, ಶಂಕುಸ್ಥಾಪನೆಯಾಗಿ ನಾಲ್ಕು ತಿಂಗಳು ಕಳೆದರೂ ಕಾಮಗಾರಿ ಮಾತ್ರ ಆರಂಭವಾಗಿಲ್ಲ..!

Sep 23, 2026, 09:56 AM
ನಂದಿನಿ ಹಾಲಿನ ಬೆಲೆ ಏರಿಕೆಗೆ ಒತ್ತಾಯ: ಲೀಟರ್‌ಗೆ ₹8–10 ಹೆಚ್ಚಳಕ್ಕೆ ಕರ್ನಾಟಕ ಹಾಲು ಒಕ್ಕೂಟ ಮನವಿ

ನಂದಿನಿ ಹಾಲಿನ ಬೆಲೆ ಏರಿಕೆಗೆ ಒತ್ತಾಯ: ಲೀಟರ್‌ಗೆ ₹8–10 ಹೆಚ್ಚಳಕ್ಕೆ ಕರ್ನಾಟಕ ಹಾಲು ಒಕ್ಕೂಟ ಮನವಿ

karnataka Milk unions: ನಂದಿನಿ ಹಾಲಿನ ಬೆಲೆಯನ್ನು ಲೀಟರ್‌ಗೆ 8-10 ರೂ. ಹೆಚ್ಚಳಕ್ಕೆ ಕರ್ನಾಟಕ ಹಾಲು ಒಕ್ಕೂಟದಿಂದ ಒತ್ತಾಯಿಸಿದೆ.

Sep 23, 2026, 08:43 AM
ಮುಂದಿನ ಮೂರು ದಿನ ಕರ್ನಾಟಕದ ಹಲವೆಡೆ ಭಾರಿ ಮಳೆ

ಮುಂದಿನ ಮೂರು ದಿನ ಕರ್ನಾಟಕದ ಹಲವೆಡೆ ಭಾರಿ ಮಳೆ

ಕರ್ನಾಟಕದಲ್ಲಿ ಮುಂದಿನ ಮೂರು ದಿನ ಭಾರಿ ಮಳೆಯಾಗಲಿದ್ದು ಕರಾವಳಿಗೆ ರೆಡ್ ಅಲರ್ಟ್ ಹಾಗೂ ದಕ್ಷಿಣ ಒಳನಾಡಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ.

Sep 23, 2026, 07:29 AM
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್

ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಅನಂತ್ ನಾಗ್ ಅವರು ಮಾತನಾಡಿದ ವೇಳೆ ಸಭಾಂಗಣದಲ್ಲಿ ಹಾಜರಿದ್ದ ಗಣ್ಯರು ಎದ್ದು ನಿಂತು ಗೌರವ ಸಲ್ಲಿಸಿದರು.

Sep 22, 2026, 09:16 PM
ವಿಧಾನಸಭೆಯಲ್ಲಿ ಆರ್ಥಿಕ ಇಲಾಖೆ ಪತ್ರ ಓದಿದ ಆರ್. ಅಶೋಕ್; ಸರ್ಕಾರದ ಹಣಕಾಸು ಸ್ಥಿತಿ ಕುರಿತು ಕಿಡಿ

ವಿಧಾನಸಭೆಯಲ್ಲಿ ಆರ್ಥಿಕ ಇಲಾಖೆ ಪತ್ರ ಓದಿದ ಆರ್. ಅಶೋಕ್; ಸರ್ಕಾರದ ಹಣಕಾಸು ಸ್ಥಿತಿ ಕುರಿತು ಕಿಡಿ

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸದನದಲ್ಲಿ ಆರ್ಥಿಕ ಇಲಾಖೆ ಪತ್ರವನ್ನು ಓದಿ ಸರ್ಕಾರದ ಹಣಕಾಸು ನಿರ್ವಹಣೆ ಕುರಿತು ಪ್ರಶ್ನೆಗಳನ್ನು ಎತ್ತಿದರು.

Sep 22, 2026, 08:50 PM
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ: ಅನಂತ್ ನಾಗ್‌ಗೆ ʻದಾದಾಸಾಹೇಬ್ ಫಾಲ್ಕೆ ಪ್ರಶಸ್ತಿʼ ಗೌರವ

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ: ಅನಂತ್ ನಾಗ್‌ಗೆ ʻದಾದಾಸಾಹೇಬ್ ಫಾಲ್ಕೆ ಪ್ರಶಸ್ತಿʼ ಗೌರವ

ಕನ್ನಡದ ಹಿರಿಯ ನಟ ಅನಂತ್ ನಾಗ್ ಅವರಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಗುಜರಾತ್‌ನ ಏಕ್ತಾ ನಗರದಲ್ಲಿ ನಡೆದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ನೀಡಿ ಗೌರವಿಸಿದರು. ಐದು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನ ಗುರುತಿಸಿ ಈ ಗೌರವ ನೀಡಲಾಗಿದೆ. ವಿವಿಧ ವಿಭಾಗಗಳಲ್ಲಿ ಹಲವು ಕಲಾವಿದರು ಹಾಗೂ ಚಿತ್ರತಂಡಗಳು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನ ಸ್ವೀಕರಿಸಿದರು.

Sep 22, 2026, 09:17 PM
ಚಿನ್ನದ ಅಂಬಾರಿ ಕಳುವಾಗಿಲ್ಲ, ರಿಪೇರಿಯಲ್ಲೂ ಇಲ್ಲ; ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ

ಚಿನ್ನದ ಅಂಬಾರಿ ಕಳುವಾಗಿಲ್ಲ, ರಿಪೇರಿಯಲ್ಲೂ ಇಲ್ಲ; ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ

ಮೈಸೂರು ದಸರಾ ಆಚರಣೆಯಲ್ಲಿ ಚಿನ್ನದ ಅಂಬಾರಿಗೆ ವಿಶೇಷ ಸ್ಥಾನವಿದೆ. ದಸರಾ ಜಂಬೂಸವಾರಿಯಲ್ಲಿ ದೇವಿಯ ಉತ್ಸವ ಮೂರ್ತಿಯನ್ನ ಹೊತ್ತು ಸಾಗುವ ಚಿನ್ನದ ಅಂಬಾರಿ ಮೈಸೂರು ಅರಮನೆಯ ಪ್ರಮುಖ ಪರಂಪರೆಯ ಸಂಕೇತವಾಗಿದೆ. ಹೀಗಾಗಿ ಅಂಬಾರಿಗೆ ಸಂಬಂಧಿಸಿದ ಯಾವುದೇ ಮಾಹಿತಿ ಸಾರ್ವಜನಿಕರಲ್ಲಿ ಸಹಜವಾಗಿಯೇ ಕುತೂಹಲ ಮೂಡಿಸುತ್ತದೆ.

Sep 22, 2026, 08:24 PM
Mysuru Dasara: ಅರಮನೆಯಲ್ಲಿ ಅ.7ರಿಂದ ಧಾರ್ಮಿಕ ಕಾರ್ಯಕ್ರಮ; ವಿಜಯದಶಮಿಯಂದು ಶರನ್ನವರಾತ್ರಿ ಸಂಪನ್ನ

Mysuru Dasara: ಅರಮನೆಯಲ್ಲಿ ಅ.7ರಿಂದ ಧಾರ್ಮಿಕ ಕಾರ್ಯಕ್ರಮ; ವಿಜಯದಶಮಿಯಂದು ಶರನ್ನವರಾತ್ರಿ ಸಂಪನ್ನ

ಮೈಸೂರು ಅರಮನೆಯಲ್ಲಿ ಅಕ್ಟೋಬರ್‌ 7ರಿಂದ ಖಾಸಗಿ ದಸರಾ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಅಕ್ಟೋಬರ್‌ 21ರಂದು ವಿಜಯದಶಮಿಯೊಂದಿಗೆ ಶರನ್ನವರಾತ್ರಿ ಸಂಪನ್ನವಾಗಲಿದೆ. ಕಂಬಳವನ್ನ ದಸರಾ ಭಾಗವಾಗಿಸುವ ಬದಲು ಪ್ರತ್ಯೇಕವಾಗಿ ಆಯೋಜಿಸಿದರೆ ಹೆಚ್ಚಿನ ಮಹತ್ವ ಸಿಗಲಿದೆ ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ್‌ ಹೇಳಿದ್ದಾರೆ.

Sep 22, 2026, 07:46 PM
ರೋಲ್ಸ್ ರಾಯ್ಸ್ ವಿವಾದ: ರಾಜಕಾರಣದಲ್ಲಿದ್ರೆ ಬಡವರಾಗಿಯೇ ಬದುಕ್ಬೇಕಾ? ಶಾಸಕಿ ಮೈಥಿಲಿ ಠಾಕೂರ್ ಬೆಂಬಲಕ್ಕೆ ಕಂಗನಾ ರಣಾವತ್!

ರೋಲ್ಸ್ ರಾಯ್ಸ್ ವಿವಾದ: ರಾಜಕಾರಣದಲ್ಲಿದ್ರೆ ಬಡವರಾಗಿಯೇ ಬದುಕ್ಬೇಕಾ? ಶಾಸಕಿ ಮೈಥಿಲಿ ಠಾಕೂರ್ ಬೆಂಬಲಕ್ಕೆ ಕಂಗನಾ ರಣಾವತ್!

ಮೈಥಿಲಿ ಠಾಕೂರ್ ಸೆಪ್ಟೆಂಬರ್ 15ರಂದು ಮುಂಬೈನ ಲಾಲ್‌ಬಾಗ್‌ಚಾ ರಾಜಾ ಗಣಪತಿ ದರ್ಶನಕ್ಕೆ ತೆರಳಿದ್ದರು. ಈ ವೇಳೆ ಅವರು ನೀಲಿ ಬಣ್ಣದ ರೋಲ್ಸ್‌ ರಾಯ್ಸ್‌ ಕಲ್ಲಿನನ್‌ ಕಾರಿನಿಂದ ಇಳಿದು ಬರುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗಿವೆ.

Sep 22, 2026, 07:22 PM
ಬೆಂಗಳೂರಲ್ಲಿ ಗನ್‌ ಡೀಲಿಂಗ್‌.. ಕರ್ನಾಟಕಕ್ಕೆ ಬಂದೂಕು ಎಲ್ಲಿಂದ ಬರುತ್ತಿವೆ, ಪೊಲೀಸರ ತನಿಖೆಗೆ ಬಿಗ್‌ ಸೆಲ್ಯೂಟ್‌

ಬೆಂಗಳೂರಲ್ಲಿ ಗನ್‌ ಡೀಲಿಂಗ್‌.. ಕರ್ನಾಟಕಕ್ಕೆ ಬಂದೂಕು ಎಲ್ಲಿಂದ ಬರುತ್ತಿವೆ, ಪೊಲೀಸರ ತನಿಖೆಗೆ ಬಿಗ್‌ ಸೆಲ್ಯೂಟ್‌

ದಾವೂದ್ ಕಡೆಯಿಂದ ಗನ್ ಪಡೆದು ಪ್ರದೀಪ್ ರಮೇಶ್ ರೈಲಿನಲ್ಲಿ ಆನೇಕಲ್‌ಗೆ ಬರುತ್ತಿದ್ದ‌. ಹಾಲ್ದೇನಹಳ್ಳಿ ರೈಲು ನಿಲ್ದಾಣದ ಬಳಿ ಗನ್ ಡೆಲಿವರಿ ಕೊಡಲು ಕಾಯುತ್ತಿದ್ದ ವೇಳೆ

Sep 22, 2026, 06:26 PM
ಪ್ರತಿ ಲೀಟರ್‌ ಹಾಲಿಗೆ 8 ರಿಂದ 10 ರೂಪಾಯಿ ಹೆಚ್ಚಳ.. ದರ ಏರಿಕೆ ಮಾಡದಿದ್ರೆ ವಿಧಾನಸೌಧ ಮುತ್ತಿಗೆ, ಎಚ್ಚರಿಕೆ!

ಪ್ರತಿ ಲೀಟರ್‌ ಹಾಲಿಗೆ 8 ರಿಂದ 10 ರೂಪಾಯಿ ಹೆಚ್ಚಳ.. ದರ ಏರಿಕೆ ಮಾಡದಿದ್ರೆ ವಿಧಾನಸೌಧ ಮುತ್ತಿಗೆ, ಎಚ್ಚರಿಕೆ!

ಸಾಗಾಣಿಕೆ ವೆಚ್ಚ ಮತ್ತು ಮೇವಿನ ಅಭಾವದಿಂದ ಹೈನುಗಾರಿಕೆ ಸಂಪೂರ್ಣ ನಷ್ಟದ ಹಾದಿ ಹಿಡಿದಿದೆ. ಈ ಆಕ್ರೋಶದ ಬೆಂಕಿ ಇಂದು ಫ್ರೀಡಂ ಪಾರ್ಕ್‌ನಲ್ಲಿ ಜ್ವಾಲೆಯಾಗಿ ಸಿಡಿದಿದೆ.

Sep 22, 2026, 05:53 PM
ಕೆಪಿಎಸ್‌ಸಿಯನ್ನೇ ಮುಚ್ಚುವ ಚಿಂತನೆ! ನೇಮಕಾತಿ ಅಕ್ರಮಕ್ಕೆ ಬ್ರೇಕ್ ಹಾಕಲು ಸರ್ಕಾರದ ಪ್ಲ್ಯಾನ್?

ಕೆಪಿಎಸ್‌ಸಿಯನ್ನೇ ಮುಚ್ಚುವ ಚಿಂತನೆ! ನೇಮಕಾತಿ ಅಕ್ರಮಕ್ಕೆ ಬ್ರೇಕ್ ಹಾಕಲು ಸರ್ಕಾರದ ಪ್ಲ್ಯಾನ್?

ಕೆಪಿಎಸ್‌ಸಿಯನ್ನೇ ಮುಚ್ಚುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಆದರೆ ಕೆಪಿಎಸ್‌ಸಿಯನ್ನ ಮುಚ್ಚುವುದು ಅಥವಾ ಅದರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡುವುದು ಸಂವಿಧಾನಾತ್ಮಕ ಮತ್ತು ಕಾನೂನುಬದ್ಧ ವಿಚಾರವಾಗಿರುವುದರಿಂದ, ಈ ಬಗ್ಗೆ ಆಳವಾಗಿ ಕಾನೂನು ಪರಿಶೀಲನೆ ನಡೆಸಲಾಗುತ್ತಿದೆ ಎಂದಿದ್ದಾರೆ.

Sep 22, 2026, 06:02 PM
ನದಿಯಂತೆ ಹರಿಯುತ್ತಿರುವ ರಸ್ತೆಯಲ್ಲಿ ವಾಹನ ಸಂಚಾರ ಪರದಾಟ
01:54

ನದಿಯಂತೆ ಹರಿಯುತ್ತಿರುವ ರಸ್ತೆಯಲ್ಲಿ ವಾಹನ ಸಂಚಾರ ಪರದಾಟ

Sep 22, 2026, 05:07 PM
ಪಿಸ್ತೂಲ್ ಡೀಲಿಂಗ್.. ಆನೇಕಲ್ ಪೊಲೀಸರ ಭರ್ಜರಿ ಬೇಟೆ
08:28

ಪಿಸ್ತೂಲ್ ಡೀಲಿಂಗ್.. ಆನೇಕಲ್ ಪೊಲೀಸರ ಭರ್ಜರಿ ಬೇಟೆ

Sep 22, 2026, 05:03 PM
8,000mAh ಬ್ಯಾಟರಿ, 120Hz AMOLED ಡಿಸ್‌ಪ್ಲೇ, 50MP ಕ್ಯಾಮೆರಾ; OPPO A7 Pro 5G ಲಾಂಚ್!

8,000mAh ಬ್ಯಾಟರಿ, 120Hz AMOLED ಡಿಸ್‌ಪ್ಲೇ, 50MP ಕ್ಯಾಮೆರಾ; OPPO A7 Pro 5G ಲಾಂಚ್!

OPPO A7 Pro 5G ಸ್ಮಾರ್ಟ್‌ಫೋನ್‌ ಚೀನಾದಲ್ಲಿ ಬಿಡುಗಡೆಯಾಗಿದ್ದು, 8,000mAh ಬ್ಯಾಟರಿ, 120Hz AMOLED ಡಿಸ್‌ಪ್ಲೇ ಮತ್ತು 50MP ಕ್ಯಾಮೆರಾ ಪ್ರಮುಖ ವೈಶಿಷ್ಟ್ಯಗಳಾಗಿವೆ. MediaTek Dimensity 6360 MAX ಪ್ರೊಸೆಸರ್‌, 45W ಫಾಸ್ಟ್‌ ಚಾರ್ಜಿಂಗ್‌ ಹಾಗೂ IP69K ರಕ್ಷಣೆಯನ್ನೂ ಹೊಂದಿದೆ. ಭಾರತದಲ್ಲಿ ಇದರ ಬಿಡುಗಡೆ ದಿನಾಂಕ ಮತ್ತು ಬೆಲೆ ಇನ್ನೂ ಅಧಿಕೃತವಾಗಿಲ್ಲ.

Sep 22, 2026, 05:08 PM
ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ.. ಕರ್ನಾಟಕದ ಈ ನಗರದಲ್ಲಿ ದೇಶದಲ್ಲಿಯೇ ಮೊಟ್ಟ ಮೊದಲ AI ವಿಶ್ವವಿದ್ಯಾಲಯ

ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ.. ಕರ್ನಾಟಕದ ಈ ನಗರದಲ್ಲಿ ದೇಶದಲ್ಲಿಯೇ ಮೊಟ್ಟ ಮೊದಲ AI ವಿಶ್ವವಿದ್ಯಾಲಯ

ರಾಜ್ಯ ಸರ್ಕಾರವೂ ಉನ್ನತ ಶಿಕ್ಷಣದಿಂದ ಹಿಡಿದು ಆರೋಗ್ಯ, ಕೃಷಿ, ಸಾರ್ವಜನಿಕ ಸೇವೆ ಹಾಗೂ ಕೈಗಾರಿಕಾ ವಲಯಗಳವರೆಗೆ ಎಲ್ಲ ಕ್ಷೇತ್ರಗಳಲ್ಲೂ ಎಐ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಿಕೊಳ್ಳಲು ಬೃಹತ್ ನೀಲನಕ್ಷೆಯನ್ನು ಸಿದ್ಧಪಡಿಸುತ್ತಿದೆ.

Sep 22, 2026, 01:50 PM
  • Previous
  • 10
  • 11
  • 12
  • 13
  • 14
  • 15
  • Next

Trending

  • News
  • Photos
  • Videos
ತಿಂಗಳಿಗೆ ₹1.5 ಲಕ್ಷ ದಾಟುವುದೇ ಸರ್ಕಾರಿ ನೌಕರರ ವೇತನ? ಇಲ್ಲಿದೆ ಕಂಪ್ಲೀಟ್ ಲೆಕ್ಕಾಚಾರ

ತಿಂಗಳಿಗೆ ₹1.5 ಲಕ್ಷ ದಾಟುವುದೇ ಸರ್ಕಾರಿ ನೌಕರರ ವೇತನ? ಇಲ್ಲಿದೆ ಕಂಪ್ಲೀಟ್ ಲೆಕ್ಕಾಚಾರ

2

ಇನ್ನು ಕೆಲವೇ ಗಂಟೆಗಳಲ್ಲಿ ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ

3

ಇಂದಿನ ದಿನ ಭವಿಷ್ಯ: ಈ ರಾಶಿಯವರಿಗೆ ಸುಖದ ಸುಪ್ಪತ್ತಿಗೆ, ದಿಢೀರ್‌ ಧನಯೋಗ! 12 ರಾಶಿಗಳ ಭವಿಷ್ಯ ಇಲ್ಲಿದೆ

4

ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

5

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.