• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /Kannada News

Kannada News

ನಾಗರೀಕರ ಸಹಕಾರ-ಸಹಭಾಗಿತ್ವವಿಲ್ಲದೆ, ನಗರ ವ್ಯವಸ್ಥೆಯ ಸುಧಾರಣೆ ಅಸಾಧ್ಯ: ಕೃಷ್ಣ ಬೈರೇಗೌಡ

ನಾಗರೀಕರ ಸಹಕಾರ-ಸಹಭಾಗಿತ್ವವಿಲ್ಲದೆ, ನಗರ ವ್ಯವಸ್ಥೆಯ ಸುಧಾರಣೆ ಅಸಾಧ್ಯ: ಕೃಷ್ಣ ಬೈರೇಗೌಡ

ಮನೆಗಳಿಂದ ತ್ಯಾಜ್ಯ ಸಂಗ್ರಹಿಸುವುದರಿಂದ ಹಿಡಿದು ಅದರ ವಿಲೇವಾರಿಯವರೆಗೆ ಇಡೀ ವ್ಯವಸ್ಥೆಯಲ್ಲಿ ಮತ್ತಷ್ಟು ಸುಧಾರಣೆ ತರುವ ಅಗತ್ಯವಿದೆ. ಕೆಲವು ಪ್ರದೇಶಗಳಲ್ಲಿ ಮನೆಮನೆಗೆ ತೆರಳಿ ಕಸ ಸಂಗ್ರಹಿಸುವ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ.

Sep 24, 2026, 04:53 PM
ಶಿವಮೊಗ್ಗದಲ್ಲಿ ಗಣಪತಿ ವಿಸರ್ಜನೆ: ವಾಹನ ಸಂಚಾರ ಮಾರ್ಗ ಬದಲಾವಣೆ; ಯಾವ ರಸ್ತೆಯಲ್ಲಿ ನಿರ್ಬಂಧ?

ಶಿವಮೊಗ್ಗದಲ್ಲಿ ಗಣಪತಿ ವಿಸರ್ಜನೆ: ವಾಹನ ಸಂಚಾರ ಮಾರ್ಗ ಬದಲಾವಣೆ; ಯಾವ ರಸ್ತೆಯಲ್ಲಿ ನಿರ್ಬಂಧ?

ಶಿವಮೊಗ್ಗದಲ್ಲಿ ಸೆಪ್ಟೆಂಬರ್ 25ರಂದು ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ನಡೆಯಲಿರುವ ಹಿನ್ನೆಲೆಯಲ್ಲಿ ಬೆಳಿಗ್ಗೆ 6ರಿಂದ ಮಧ್ಯರಾತ್ರಿ 12ರವರೆಗೆ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳು ಹಾಗೂ ಭಾರೀ ವಾಹನಗಳಿಗೆ ಪರ್ಯಾಯ ಮಾರ್ಗಗಳನ್ನ ಸೂಚಿಸಲಾಗಿದ್ದು, ವಾಹನ ಸವಾರರು ಸಂಚಾರ ಪೊಲೀಸರ ಸೂಚನೆ ಪಾಲಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

Sep 24, 2026, 04:22 PM
ಲಕ್ಷ್ಮೇಶ್ವರ ರೌಡಿಶೀಟರ್ ಇರ್ಫಾನ್ ಹ*ತ್ಯೆ : 3 ಆರೋಪಿಗಳನ್ನು ಬಂಧನ, ರೋಚಕ ಟ್ವಿಸ್ಟ್‌ ಬಟಾಬಯಲು

ಲಕ್ಷ್ಮೇಶ್ವರ ರೌಡಿಶೀಟರ್ ಇರ್ಫಾನ್ ಹ*ತ್ಯೆ : 3 ಆರೋಪಿಗಳನ್ನು ಬಂಧನ, ರೋಚಕ ಟ್ವಿಸ್ಟ್‌ ಬಟಾಬಯಲು

ಲಕ್ಷ್ಮೇಶ್ವರದಲ್ಲಿ ಇರ್ಫಾನ್ ಎಂಬ ವ್ಯಕ್ತಿಯನ್ನು ಹಾಡುಹಗಲೇ ಅಟ್ಟಾಡಿಸಿಕೊಂಡು ಹೋಗಿ, ಮಾರಕಾಸ್ತ್ರಗಳಿಂದ (ಚಾಕು ಮತ್ತು ಕೊಡಲಿ) ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರೋಚಕ ಟ್ವಿಸ್ಟ್‌ ಬಟಾಬಯಲಾಗಿದೆ.. ಅಸಲಿಗೆ ಈ ಘಟನೆಗೆ ಮೂಲ ಕಾರಣವೇನು..? ಸಂಪೂರ್ಣ ಮಾಹಿತಿ ಇಲ್ಲಿದೆ..

Sep 24, 2026, 03:44 PM
Canara Bank FD: 444 ದಿನ ಹಣ ಇಟ್ಟರೆ ಎಷ್ಟು ಬಡ್ಡಿ ಸಿಗುತ್ತೆ? ಹಿರಿಯ ನಾಗರಿಕರಿಗೆ ವಿಶೇಷ ಲಾಭ!

Canara Bank FD: 444 ದಿನ ಹಣ ಇಟ್ಟರೆ ಎಷ್ಟು ಬಡ್ಡಿ ಸಿಗುತ್ತೆ? ಹಿರಿಯ ನಾಗರಿಕರಿಗೆ ವಿಶೇಷ ಲಾಭ!

Canara Bank 444 Days FD: ಬ್ಯಾಂಕ್‌ನಲ್ಲಿ ಸುರಕ್ಷಿತವಾಗಿ ಹಣ ಹೂಡಿಕೆ ಮಾಡಿ ನಿಶ್ಚಿತ ಆದಾಯ ಪಡೆಯಲು ಬಯಸುವವರಿಗೆ ಫಿಕ್ಸೆಡ್ ಡೆಪಾಸಿಟ್‌ (FD) ಒಂದು ಜನಪ್ರಿಯ ಆಯ್ಕೆಯಾಗಿದೆ. ಅದರಲ್ಲೂ ಹಿರಿಯ ನಾಗರಿಕರಿಗೆ ಸಾಮಾನ್ಯ ಗ್ರಾಹಕರಿಗಿಂತ ಹೆಚ್ಚಿನ ಬಡ್ಡಿದರ ನೀಡುವ ಯೋಜನೆಗಳು ಗಮನ ಸೆಳೆಯುತ್ತವೆ. ಇದೀಗ ಕೆನರಾ ಬ್ಯಾಂಕ್‌ನ 444 ದಿನಗಳ ವಿಶೇಷ FD ಯೋಜನೆ ಹೂಡಿಕೆದಾರರ ಗಮನ ಸೆಳೆದಿದೆ. ಈ ಯೋಜನೆಯಲ್ಲಿ ಸಾಮಾನ್ಯ ಗ್ರಾಹಕರು, ಹಿರಿಯ ನಾಗರಿಕರು ಹಾಗೂ 80 ವರ್ಷ ಮೇಲ್ಪಟ್ಟ ಅತಿ ಹಿರಿಯ ನಾಗರಿಕರಿಗೆ ಪ್ರತ್ಯೇಕ ಬಡ್ಡಿದರದ ಸೌಲಭ್ಯವಿದೆ.

Sep 24, 2026, 03:32 PM
KPSC AC-SAAD ನೇಮಕಾತಿಯಲ್ಲಿ 'ಅಕ್ರಮ'ದ ವಾಸನೆ: ಸ್ವತಂತ್ರ ತನಿಖೆಗೆ ಆಗ್ರಹಿಸಿ ಬೆಳಗಾವಿ ಡಿಸಿಗೆ ಅಭ್ಯರ್ಥಿಗಳ ದೂರು!

KPSC AC-SAAD ನೇಮಕಾತಿಯಲ್ಲಿ 'ಅಕ್ರಮ'ದ ವಾಸನೆ: ಸ್ವತಂತ್ರ ತನಿಖೆಗೆ ಆಗ್ರಹಿಸಿ ಬೆಳಗಾವಿ ಡಿಸಿಗೆ ಅಭ್ಯರ್ಥಿಗಳ ದೂರು!

ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ದೂರು ಸಲ್ಲಿಸಿದ ಅಭ್ಯರ್ಥಿಗಳಾದ ಚೇತನ, ಬಸ್ಸು ನಾಯಕ್ ಹಾಗೂ ಇತರರು, KPSC ನಡೆದುಕೊಂಡಿರುವ ರೀತಿಯನ್ನು ಕಟುವಾಗಿ ಟೀಕಿಸಿದ್ದಾರೆ.

Sep 24, 2026, 03:24 PM
ಬ್ಯಾಂಕ್ ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ನ್ಯೂಸ್; 8,222 ಆಫೀಸ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಬ್ಯಾಂಕ್ ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ನ್ಯೂಸ್; 8,222 ಆಫೀಸ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

IBPS RRB 2026 ನೇಮಕಾತಿಯಲ್ಲಿ 13,745 ಹುದ್ದೆಗಳಿಗೆ ಅವಕಾಶವಿದ್ದು, ಇದರಲ್ಲಿ 8,222 ಆಫೀಸ್ ಅಸಿಸ್ಟೆಂಟ್ ಹುದ್ದೆಗಳಿವೆ. ಪದವೀಧರರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನ ಸೆಪ್ಟೆಂಬರ್ 27, 2026ರವರೆಗೆ ವಿಸ್ತರಿಸಲಾಗಿದೆ. ಕರ್ನಾಟಕದಲ್ಲಿಯೂ ನೂರಾರು ಹುದ್ದೆಗಳು ಲಭ್ಯವಿದ್ದು, ಬ್ಯಾಂಕ್ ಉದ್ಯೋಗ ಬಯಸುವವರಿಗೆ ಇದು ಪ್ರಮುಖ ಅವಕಾಶವಾಗಿದೆ.

Sep 24, 2026, 03:03 PM
‘ಕರ್ನಾಟಕಕ್ಕೆ ನೆರವು ನೀಡುವುದು ಪ್ರಧಾನಿಯ ಕರ್ತವ್ಯ’: ಬರ ಪರಿಹಾರ ನಿಧಿಗಾಗಿ ಡಿಕೆ ಶಿವಕುಮಾರ್ ಮನವಿ

‘ಕರ್ನಾಟಕಕ್ಕೆ ನೆರವು ನೀಡುವುದು ಪ್ರಧಾನಿಯ ಕರ್ತವ್ಯ’: ಬರ ಪರಿಹಾರ ನಿಧಿಗಾಗಿ ಡಿಕೆ ಶಿವಕುಮಾರ್ ಮನವಿ

ಬರ ಪರಿಸ್ಥಿತಿಯಿಂದಾಗಿ ಕಂಗೆಟ್ಟಿರುವ ರೈತರಿಗಾಗಿ ಶೀಘ್ರವೇ ಕೇಂದ್ರ ಸರ್ಕಾರ ಬರ ಪರಿಹಾರ ನಿಧಿ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ ಮನವಿ ಮಾಡಿದ್ದಾರೆ.

Sep 24, 2026, 12:38 PM
ಬೈಕ್ ಟ್ಯಾಕ್ಸಿ ವಿಚಾರ ಸುಪ್ರೀಂಕೋರ್ಟ್‌ಗೆ; ಹೈಕೋರ್ಟ್ ತೀರ್ಪು ಪ್ರಶ್ನಿಸಿ 5 ಚಾಲಕರ ಸಂಘಟನೆಗಳಿಂದ ಅರ್ಜಿ

ಬೈಕ್ ಟ್ಯಾಕ್ಸಿ ವಿಚಾರ ಸುಪ್ರೀಂಕೋರ್ಟ್‌ಗೆ; ಹೈಕೋರ್ಟ್ ತೀರ್ಪು ಪ್ರಶ್ನಿಸಿ 5 ಚಾಲಕರ ಸಂಘಟನೆಗಳಿಂದ ಅರ್ಜಿ

ಕರ್ನಾಟಕದಲ್ಲಿ ಬೈಕ್‌ ಟ್ಯಾಕ್ಸಿ ಸೇವೆಗೆ ಸಂಬಂಧಿಸಿದ ಹೈಕೋರ್ಟ್‌ ತೀರ್ಪನ್ನ ಪ್ರಶ್ನಿಸಿ ಐದು ಆಟೋ-ಟ್ಯಾಕ್ಸಿ ಚಾಲಕರ ಸಂಘಟನೆಗಳು ಸುಪ್ರೀಂಕೋರ್ಟ್‌ ಮೊರೆ ಹೋಗಿವೆ. ಬೈಕ್‌ ಟ್ಯಾಕ್ಸಿಗಳಿಗೆ ಅನುಮತಿ ನೀಡುವುದರಿಂದ ಚಾಲಕರ ಜೀವನೋಪಾಯದ ಮೇಲೆ ಪರಿಣಾಮ ಬೀರಬಹುದು ಎಂದು ಸಂಘಟನೆಗಳು ವಾದಿಸಿವೆ. ಇದೀಗ ಈ ವಿಚಾರ ಸುಪ್ರೀಂಕೋರ್ಟ್‌ನಲ್ಲಿ ಮುಂದಿನ ಕಾನೂನು ಹಂತಕ್ಕೆ ತಲುಪಿದೆ.

Sep 24, 2026, 11:19 AM
ಚಂದ್ರ-ಶುಕ್ರ ನವಪಂಚಮ ಯೋಗ: ಈ ರಾಶಿಗಳಿಗೆ ಶುಭ ಫಲ, ಐಷಾರಾಮಿ ಯೋಗದ ಅದೃಷ್ಟ
5

ಚಂದ್ರ-ಶುಕ್ರ ನವಪಂಚಮ ಯೋಗ: ಈ ರಾಶಿಗಳಿಗೆ ಶುಭ ಫಲ, ಐಷಾರಾಮಿ ಯೋಗದ ಅದೃಷ್ಟ

ಸೆಪ್ಟೆಂಬರ್ 23ರ ರಾತ್ರಿ ಚಂದ್ರ-ಶುಕ್ರ ನವಪಂಚಮ ಯೋಗ ರೂಪುಗೊಳ್ಳಲಿದೆ. ಜ್ಯೋತಿಷ್ಯದ ಪ್ರಕಾರ, ಈ ಯೋಗವು ಕೆಲವು ರಾಶಿಯವರಿಗೆ ಆರ್ಥಿಕ ಲಾಭ, ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಶುಭ ಫಲ ನೀಡಬಹುದು.

Sep 24, 2026, 10:36 AM
ಹೆತ್ತ ತಾಯಿಯಿಂದಲೇ ಮಗುವಿನ ಹೆ*ತ್ಯೆವೇಕೆ..?
07:10

ಹೆತ್ತ ತಾಯಿಯಿಂದಲೇ ಮಗುವಿನ ಹೆ*ತ್ಯೆವೇಕೆ..?

Sep 23, 2026, 10:50 PM
ತಾಯಿಯೇ ಮಗುವನ್ನ ಹತ್ಯೆ ಮಾಡಲು ಕಾರಣವೇನು..!?
08:01

ತಾಯಿಯೇ ಮಗುವನ್ನ ಹತ್ಯೆ ಮಾಡಲು ಕಾರಣವೇನು..!?

Sep 23, 2026, 10:45 PM
ಟೀ ಕಪ್‌ ಮೇಲಿನ ಕಲೆ ಹೋಗ್ತಿಲ್ವಾ? ಗಂಟೆಗಟ್ಟಲೆ ಉಜ್ಜಬೇಕಿಲ್ಲ, ಈ ಸುಲಭ ಟ್ರಿಕ್ಸ್‌ ಟ್ರೈ ಮಾಡಿ!

ಟೀ ಕಪ್‌ ಮೇಲಿನ ಕಲೆ ಹೋಗ್ತಿಲ್ವಾ? ಗಂಟೆಗಟ್ಟಲೆ ಉಜ್ಜಬೇಕಿಲ್ಲ, ಈ ಸುಲಭ ಟ್ರಿಕ್ಸ್‌ ಟ್ರೈ ಮಾಡಿ!

ಚಹಾ ಕಪ್‌ನಲ್ಲಿರುವ ಹಠಮಾರಿ ಕಂದು ಕಲೆಗಳನ್ನ ಗಂಟೆಗಟ್ಟಲೆ ಉಜ್ಜುವ ಅಗತ್ಯವಿಲ್ಲ. ಬೇಕಿಂಗ್‌ ಸೋಡಾ, ಬಿಳಿ ವಿನೆಗರ್‌, ನಿಂಬೆ ಸಿಪ್ಪೆ ಅಥವಾ ಉಪ್ಪು-ನಿಂಬೆ ಮಿಶ್ರಣ ಬಳಸಿ ಕಪ್‌ಗಳನ್ನ ಸುಲಭವಾಗಿ ಸ್ವಚ್ಛಗೊಳಿಸಬಹುದು. ಚಹಾ ಕುಡಿದ ಬಳಿಕ ಕಪ್‌ ಅನ್ನ ತಕ್ಷಣ ತೊಳೆಯುವುದರಿಂದ ಕಲೆ ಗಟ್ಟಿಯಾಗುವುದನ್ನೂ ತಡೆಯಬಹುದು.

Sep 23, 2026, 09:00 PM
ರಾಜ್ಯದ ಜನರಿಗೆ ಮಳೆ ಎಚ್ಚರಿಕೆ : ನಾಳೆ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ

ರಾಜ್ಯದ ಜನರಿಗೆ ಮಳೆ ಎಚ್ಚರಿಕೆ : ನಾಳೆ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ

ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ಭೀಕರ ವಾಯುಭಾರ ಕುಸಿತ, ಈಗ ಕರಾವಳಿ ಭಾಗಗಳನ್ನು ಗಡಗಡ ನಡುಗಿಸುತ್ತಿದೆ. ತೀವ್ರ ವಾಯುಭಾರ ಕುಸಿತವಾಗಿ ಮಾರ್ಪಟ್ಟಿರುವ ಈ ಸೈಕ್ಲೋನ್‌ ವ್ಯವಸ್ಥೆಗೆ ಅರ್ನಾಬ್ ಎಂದು ಹೆಸರಿಡಲಾಗಿದ್ದು, ಒಡಿಶಾ, ಆಂಧ್ರಪ್ರದೇಶ ಹಾಗೂ ಪಶ್ಚಿಮ ಬಂಗಾಳ ಕರಾವಳಿಗೆ ಅಪ್ಪಳಿಸಲು ಕ್ಷಣಗಣನೆ ಆರಂಭವಾಗಿದೆ. ಭಾರತೀಯ ಹವಾಮಾನ ಇಲಾಖೆ ಆಂಧ್ರದಲ್ಲಿ ಬೃಹತ್ ರೆಡ್ ಅಲರ್ಟ್ ಘೋಷಿಸಿದ್ದು, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.

Sep 23, 2026, 08:17 PM
IPL 2027 auction: ಗೋವಾದಲ್ಲಿ ನಡೆಯಲಿದೆ 2027ರ ಐಪಿಎಲ್ ಮಿನಿ ಹರಾಜು! ಇಲ್ಲಿದೆ ಸಂಪೂರ್ಣ ಮಾಹಿತಿ

IPL 2027 auction: ಗೋವಾದಲ್ಲಿ ನಡೆಯಲಿದೆ 2027ರ ಐಪಿಎಲ್ ಮಿನಿ ಹರಾಜು! ಇಲ್ಲಿದೆ ಸಂಪೂರ್ಣ ಮಾಹಿತಿ

2027ರ ಐಪಿಎಲ್‌ ಆಟಗಾರರ ಮಿನಿ ಹರಾಜು ಡಿಸೆಂಬರ್‌ನಲ್ಲಿ ಗೋವಾದಲ್ಲಿ ನಡೆಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ. ಕಳೆದ ಮೂರು ವರ್ಷಗಳ ಹರಾಜುಗಳು ವಿದೇಶಗಳಲ್ಲಿ ನಡೆದಿದ್ದರೂ, ಈ ಬಾರಿ ಭಾರತದಲ್ಲೇ ಹರಾಜು ಆಯೋಜಿಸಲಾಗುತ್ತಿದೆ. ಇದೇ ವೇಳೆ ನಿರಂತರ ಮಳೆಯಿಂದ ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಭಾರತ ಎ ಮಹಿಳಾ–ಆಸ್ಟ್ರೇಲಿಯಾ ಎ ಮಹಿಳಾ ತಂಡಗಳ ಬಹು-ದಿನಗಳ ಪಂದ್ಯವನ್ನ ಮೊಹಾಲಿಗೆ ಸ್ಥಳಾಂತರಿಸಲಾಗಿದೆ.

Sep 23, 2026, 08:20 PM
ಲಕ್ಷ್ಮೇಶ್ವರದಲ್ಲಿ ಹಾಡುಹಗಲೇ ಯುವಕನ ಹ*ತ್ಯೆ : ಸಾ*ವಿನ ದವಡೆಯಿಂದ ಬದುಕಿ ಬಂದ ಗೊಡಚಿಕೊಂಡದ ಮಹಿಳೆ

ಲಕ್ಷ್ಮೇಶ್ವರದಲ್ಲಿ ಹಾಡುಹಗಲೇ ಯುವಕನ ಹ*ತ್ಯೆ : ಸಾ*ವಿನ ದವಡೆಯಿಂದ ಬದುಕಿ ಬಂದ ಗೊಡಚಿಕೊಂಡದ ಮಹಿಳೆ

ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ರೌಡಿಶೀಟರ್ ಬರ್ಬರ ಹತ್ಯೆಗೆ ಇಡೀ ಪಟ್ಟಣ ಬೆಚ್ಚಿಬಿದ್ದರೆ, ಇತ್ತ ಹಾವೇರಿಯಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧವಾಗಿದ್ದ ವೃದ್ಧೆಯೊಬ್ಬರು ಮರುಜೀವ ಪಡೆದ ಪವಾಡ ಸದೃಶ ಘಟನೆ ನಡೆದಿದೆ. ಒಂದೆಡೆ ಹಳೆ ವೈಷಮ್ಯಕ್ಕೆ ಕುರುಹುಗಳು ವ್ಯಕ್ತವಾಗಿದ್ದರೆ, ಇನ್ನೊಂದೆಡೆ ವೈದ್ಯರ ಸಮಯಪ್ರಜ್ಞೆಯಿಂದ ಬಡ ಜೀವವೊಂದು ಉಳಿದುಕೊಂಡಿದೆ.. ಈ ಎರಡೂ ಪ್ರತ್ಯೇಕ ಸುದ್ದಿಗಳ ಸಂಪೂರ್ಣ ವಿವರ ಇಲ್ಲಿದೆ..

Sep 23, 2026, 06:39 PM
ಸತ್ತಳೆಂದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ: ಜಾಗರೂಕತೆಯಿಂದ ಪಾರಾಯ್ತು ಜೀವಂತ ಮಹಿಳೆಯ ಅಂತ್ಯಕ್ರಿಯೆ!

ಸತ್ತಳೆಂದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ: ಜಾಗರೂಕತೆಯಿಂದ ಪಾರಾಯ್ತು ಜೀವಂತ ಮಹಿಳೆಯ ಅಂತ್ಯಕ್ರಿಯೆ!

ಹಾವೇರಿ ಜಿಲ್ಲೆ ಹಿರೇಕೇರೂರು ತಾಲೂಕಿನ ಗೊಡಚಿಕೊಂಡ ಗ್ರಾಮದಲ್ಲಿ ಈ ಪವಾಡದಂತಹ ಘಟನೆ ನಡೆದಿದ್ದು, 63 ವರ್ಷದ ರೇಣುಕಮ್ಮ ಸಂಕೊಳ್ಳಿ ಎಂಬುವವರೇ ವೈದ್ಯರ ತುರ್ತು ಚಿಕಿತ್ಸೆಯಿಂದ ಜೀವದಾನ ಪಡೆದ ಮಹಿಳೆ.

Sep 23, 2026, 05:34 PM
ನಿಮ್ಮ ಸಮಸ್ಯೆ ನೇರವಾಗಿ ಆಯುಕ್ತರಿಗೆ ತಲುಪಿಸಿ; ಪ್ರತೀ ಶುಕ್ರವಾರ ‘ಫೋನ್-ಇನ್ ಕಾರ್ಯಕ್ರಮ’!

ನಿಮ್ಮ ಸಮಸ್ಯೆ ನೇರವಾಗಿ ಆಯುಕ್ತರಿಗೆ ತಲುಪಿಸಿ; ಪ್ರತೀ ಶುಕ್ರವಾರ ‘ಫೋನ್-ಇನ್ ಕಾರ್ಯಕ್ರಮ’!

ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ನಾಗರಿಕರ ಸಮಸ್ಯೆಗಳನ್ನ ನೇರವಾಗಿ ಆಲಿಸಲು ಪ್ರತೀ ಶುಕ್ರವಾರ ಫೋನ್-ಇನ್ ಕಾರ್ಯಕ್ರಮ ನಡೆಸಲಾಗುತ್ತಿದೆ. ಸೆಪ್ಟೆಂಬರ್ 25ರಂದು ಬೆಳಗ್ಗೆ 7ರಿಂದ 9ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ರಸ್ತೆ ಗುಂಡಿ, ಬೀದಿ ದೀಪ, ಕಸ ವಿಲೇವಾರಿ, ಸೊಳ್ಳೆ ನಿಯಂತ್ರಣ, ಒತ್ತುವರಿ, ಇ-ಖಾತಾ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ದೂರು ನೀಡಬಹುದು. ದೂರುಗಳನ್ನ ‘ಸಹಾಯ 2.0’ ಪೋರ್ಟಲ್‌ನಲ್ಲಿ ದಾಖಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಲಾಗುತ್ತದೆ.

Sep 23, 2026, 04:38 PM
 ಹಾವೇರಿಯಲ್ಲಿ ಬಸ್-ಲಾರಿ ಡಿಕ್ಕಿ, ಇಬ್ಬರು ಸಾವು, 11ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ!

ಹಾವೇರಿಯಲ್ಲಿ ಬಸ್-ಲಾರಿ ಡಿಕ್ಕಿ, ಇಬ್ಬರು ಸಾವು, 11ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ!

ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಧಾವಿಸಿ ಬಂದು ಬಸ್‌ನಲ್ಲಿ ಸಿಲುಕಿದ್ದ ಗಾಯಾಳುಗಳನ್ನು ಹೊರತೆಗೆಯಲು ನೆರವಾದರು. ಗಾಯಾಳುಗಳ ಸಂಖ್ಯೆ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿದ್ದು, ಸದ್ಯದ ಮಾಹಿತಿ ಪ್ರಕಾರ 11ಕ್ಕೂ ಹೆಚ್ಚು ಜನರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.

Sep 23, 2026, 04:05 PM
ನಿಮ್ಮ ಕಾರು ಮೇಲೆ ಲೋನ್‌ ಇದೆಯಾ, ಹುಷಾರ್‌.. ವಾಹನ ಮಾರಾಟ ಮಾಡೋ ಮೊದಲು ಇದನ್ನ ಸ್ವಲ್ಪ ಓದಿ!

ನಿಮ್ಮ ಕಾರು ಮೇಲೆ ಲೋನ್‌ ಇದೆಯಾ, ಹುಷಾರ್‌.. ವಾಹನ ಮಾರಾಟ ಮಾಡೋ ಮೊದಲು ಇದನ್ನ ಸ್ವಲ್ಪ ಓದಿ!

ಆರೋಪಿ ಗುರು ಪ್ರಸಾದ್‌ನನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಲಾಕ್ ಮಾಡಿದ್ದು, ಈತನ ವಿರುದ್ಧ ವಿಲ್ಸನ್ ಗಾರ್ಡನ್, ಸುಬ್ರಹ್ಮಣ್ಯಪುರ ಹಾಗೂ ಆಡುಗೋಡಿ ಪೊಲೀಸ್ ಠಾಣೆಗಳಲ್ಲೂ ಕೇಸ್‌ ಇವೆ

Sep 23, 2026, 04:04 PM
ದಶಕಗಳು ಕಳೆದರೂ ರೈತರಿಗೆ ಸಿಗದ ಪರಿಹಾರ; ಗದಗ ಡಿಸಿ-ಎಡಿಸಿ ಕಾರು ಜಪ್ತಿ!

ದಶಕಗಳು ಕಳೆದರೂ ರೈತರಿಗೆ ಸಿಗದ ಪರಿಹಾರ; ಗದಗ ಡಿಸಿ-ಎಡಿಸಿ ಕಾರು ಜಪ್ತಿ!

ಸಿಂಗಟಾಲೂರು ಏತ ನೀರಾವರಿ ಯೋಜನೆಗಾಗಿ ಭೂಮಿ ನೀಡಿದ ರೈತರಿಗೆ ನ್ಯಾಯಾಲಯದ ಆದೇಶದಂತೆ ಹೆಚ್ಚುವರಿ ಪರಿಹಾರ ಪಾವತಿಯಾಗದ ಹಿನ್ನೆಲೆಯಲ್ಲಿ ಗದಗದಲ್ಲಿ ಮತ್ತೆ ಜಪ್ತಿ ಕ್ರಮಕ್ಕೆ ರೈತರು ಮುಂದಾಗಿದ್ದಾರೆ. ಡಿಸಿ ಕಚೇರಿ ಪರಿಕರ ಹಾಗೂ ಸರ್ಕಾರಿ ವಾಹನಗಳ ಜಪ್ತಿಗೆ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿ ಕಾರುಗಳನ್ನ ಜಪ್ತಿ ಮಾಡಲು ರೈತರು ಹಾಗೂ ವಕೀಲರು ಮುಂದಾಗಿದ್ದಾರೆ. ಪರಿಹಾರ ಪಾವತಿಯಾಗುವವರೆಗೆ ಕಾನೂನು ಹೋರಾಟ ಮುಂದುವರಿಸುವುದಾಗಿ ರೈತರು ತಿಳಿಸಿದ್ದಾರೆ.

Sep 23, 2026, 04:16 PM
ನ್ಯಾಯಾಲಯದ ಆದೇಶಕ್ಕೂ ಕ್ಯಾರೇ ಎನ್ನದ ಜಿಲ್ಲಾಡಳಿತ: ಗದಗ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ ಕಾರು ಜಪ್ತಿಗೆ ಮುಂದಾದ ರೈತರು!

ನ್ಯಾಯಾಲಯದ ಆದೇಶಕ್ಕೂ ಕ್ಯಾರೇ ಎನ್ನದ ಜಿಲ್ಲಾಡಳಿತ: ಗದಗ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ ಕಾರು ಜಪ್ತಿಗೆ ಮುಂದಾದ ರೈತರು!

ಸರ್ಕಾರದ ಬಾಗಿಲು ತಟ್ಟಿ ಸಾಕಾದ ರೈತರು ಕೊನೆಗೆ ಗದಗ ಜಿಲ್ಲಾ ನ್ಯಾಯಾಲಯದ ಬಾಗಿಲು ತಟ್ಟಿದರು. ಪ್ರಕರಣದ ಸಮಗ್ರ ವಿಚಾರಣೆ ನಡೆಸಿದ ನ್ಯಾಯಾಲಯವು, ರೈತರ ಸಂಕಷ್ಟವನ್ನು ಪರಿಗಣಿಸಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಎಕರೆಗೆ ₹30 ಲಕ್ಷ ಪರಿಹಾರ ನೀಡಬೇಕೆಂದು 2024ರಲ್ಲಿ ಐತಿಹಾಸಿಕ ಆದೇಶ ನೀಡಿತು.

Sep 23, 2026, 03:32 PM
ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನ: ಮೂರು ದಿನಗಳ ಕಾಲ ನಿರಂತರ ಸ್ವಚ್ಛತಾ ಕಾರ್ಯಾಚರಣೆ

ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನ: ಮೂರು ದಿನಗಳ ಕಾಲ ನಿರಂತರ ಸ್ವಚ್ಛತಾ ಕಾರ್ಯಾಚರಣೆ

ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನದಡಿ ವಾರ್ಡ್ ನಂ. 15ರಲ್ಲಿ ತೀವ್ರ ಸ್ವಚ್ಛತಾ ಕಾರ್ಯಾಚರಣೆ (Intensive Cleaning) ಹಮ್ಮಿಕೊಳ್ಳಲಾಗಿದ್ದು, ಬ್ಯಾಟರಾಯನಪುರದಲ್ಲಿ ಮೂರು ದಿನಗಳ ಕಾಲ ನಿರಂತರ ಸ್ವಚ್ಛತಾ ಕಾರ್ಯಾಚರಣೆ ನಡೆಸಲಾಗುತ್ತಿದೆ.

Sep 23, 2026, 03:25 PM
  • Previous
  • 9
  • 10
  • 11
  • 12
  • 13
  • 14
  • Next

Trending

  • News
  • Photos
  • Videos
ಇಂದಿನ ದಿನ ಭವಿಷ್ಯ: ಈ ರಾಶಿಯವರಿಗೆ ಸುಖದ ಸುಪ್ಪತ್ತಿಗೆ, ದಿಢೀರ್‌ ಧನಯೋಗ! 12 ರಾಶಿಗಳ ಭವಿಷ್ಯ ಇಲ್ಲಿದೆ

ಇಂದಿನ ದಿನ ಭವಿಷ್ಯ: ಈ ರಾಶಿಯವರಿಗೆ ಸುಖದ ಸುಪ್ಪತ್ತಿಗೆ, ದಿಢೀರ್‌ ಧನಯೋಗ! 12 ರಾಶಿಗಳ ಭವಿಷ್ಯ ಇಲ್ಲಿದೆ

2

ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

3

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

4

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

5

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.