• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /Kannada News

Kannada News

5 ತಿಂಗಳ ಬಳಿಕ ಕೊಡಗಿನ ಪ್ರಸಿದ್ಧ ದುಬಾರೆ ಸಾಕಾನೆ ಶಿಬಿರ ಮತ್ತೆ ಪ್ರವಾಸಿಗರ ವೀಕ್ಷಣೆಗೆ ಮುಕ್ತ

5 ತಿಂಗಳ ಬಳಿಕ ಕೊಡಗಿನ ಪ್ರಸಿದ್ಧ ದುಬಾರೆ ಸಾಕಾನೆ ಶಿಬಿರ ಮತ್ತೆ ಪ್ರವಾಸಿಗರ ವೀಕ್ಷಣೆಗೆ ಮುಕ್ತ

ಬರೋಬ್ಬರಿ ಐದು ತಿಂಗಳುಗಳ ಬಳಿಕ ಕೊಡಗಿನ ಸುಪ್ರಸಿದ್ಧ ದುಬಾರೆ ಸಾಕಾನೆ ಶಿಬಿರ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಿದೆ.

Sep 22, 2026, 01:15 PM
ಕರ್ನಾಟಕದಲ್ಲಿ ನಕಲಿ ಮೆಡಿಕಲ್‌ ಔಷಧಿ ಮಾಫಿಯಾ
03:07

ಕರ್ನಾಟಕದಲ್ಲಿ ನಕಲಿ ಮೆಡಿಕಲ್‌ ಔಷಧಿ ಮಾಫಿಯಾ

Sep 22, 2026, 12:46 PM
ಅಕ್ಟೋಬರ್‌ 07ರಂದು ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮುಷ್ಕರ: ಬಸ್‌ ಸಂಚಾರದಲ್ಲಿ ವ್ಯತ್ಯಯ!

ಅಕ್ಟೋಬರ್‌ 07ರಂದು ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮುಷ್ಕರ: ಬಸ್‌ ಸಂಚಾರದಲ್ಲಿ ವ್ಯತ್ಯಯ!

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಕ್ಟೋಬರ್‌ 07ರಂದು ರಾಜ್ಯಾದ್ಯಂತ ಧರಣಿ ಸತ್ಯಾಗ್ರಹ ನಡೆಸಲು ಸಾರಿಗೆ ನೌಕರರ ಒಕ್ಕೂಟ ಮುಂದಾಗಿದೆ.

Sep 22, 2026, 12:31 PM
ಕೆಂಗೇರಿ ಕಂದಾಯ ಇಲಾಖೆಯಲ್ಲಿ ಬೃಹತ್‌ ಅಕ್ರಮ: ಅನಧಿಕೃತ ಅಪಾರ್ಟ್‌ಮೆಂಟ್‌ಗಳಿಗೆ ʼಬಿʼ ಖಾತಾ ಹಗರಣ ಬಯಲಿಗೆ!

ಕೆಂಗೇರಿ ಕಂದಾಯ ಇಲಾಖೆಯಲ್ಲಿ ಬೃಹತ್‌ ಅಕ್ರಮ: ಅನಧಿಕೃತ ಅಪಾರ್ಟ್‌ಮೆಂಟ್‌ಗಳಿಗೆ ʼಬಿʼ ಖಾತಾ ಹಗರಣ ಬಯಲಿಗೆ!

ಬೆಂಗಳೂರು ಪಶ್ಚಿಮ ನಗರ ಪಾಲಿಕೆ ನಿಯಮಗಳನ್ನು ಗಾಳಿಗೆ ತೂರಿ 4 ಪ್ರಮುಖ ಅಪಾರ್ಟ್‌ಮೆಂಟ್‌ಗಳಿಗೆ ಅಕ್ರಮ ಬಿ- ಖಾತಾ ನೀಡಲಾಗಿದ್ದು, ಇದರಲ್ಲಿ ಭಾಗಿಯಾಗಿರುವ ಬಿಲ್ಡರ್‌ಗಳು ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ ಆಗಿದೆ.

Sep 22, 2026, 11:50 AM
ಅಕ್ಟೋಬರ್‌ನಲ್ಲಿ ಮಂಗಳೂರು-ಕುವೈತ್ ನೇರ ವಿಮಾನಯಾನ ಪುನರಾಂಭ? ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ

ಅಕ್ಟೋಬರ್‌ನಲ್ಲಿ ಮಂಗಳೂರು-ಕುವೈತ್ ನೇರ ವಿಮಾನಯಾನ ಪುನರಾಂಭ? ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ

Mangaluru kuwait direct flight : ಕರಾವಳಿ ಮಂದಿಗೆ ಸಿಹಿಸುದ್ದಿಯೊಂದು ಬಂದಿದೆ. ಇದೇ ಅಕ್ಟೋಬರ್‌ನಲ್ಲಿ ಮಂಗಳೂರು ಟು ಕುವೈತ್‌ ನೇರ ವಿಮಾನಯಾನ ಪುನರಾಂಭ ಆಗಲಿದೆ .

Sep 22, 2026, 11:35 AM
ಕಸ್ತೂರಿ ರಂಗನ್ ವರದಿ ಮುಂದಿಟ್ಟುಕೊಂಡು ಮಲೆನಾಡಿನ ರೈತರ ಬದುಕು ಕಿತ್ತುಕೊಳ್ಳಲು ಸಾಧ್ಯವಿಲ್ಲ: ಸಚಿವ ಮಧು ಬಂಗಾರಪ್ಪ

ಕಸ್ತೂರಿ ರಂಗನ್ ವರದಿ ಮುಂದಿಟ್ಟುಕೊಂಡು ಮಲೆನಾಡಿನ ರೈತರ ಬದುಕು ಕಿತ್ತುಕೊಳ್ಳಲು ಸಾಧ್ಯವಿಲ್ಲ: ಸಚಿವ ಮಧು ಬಂಗಾರಪ್ಪ

ಪಶ್ಚಿಮ ಘಟ್ಟ ಪ್ರದೇಶವನ್ನು ಕಾಪಾಡುತ್ತಿರುವವರೇ ಮಲೆನಾಡಿನ ರೈತರು. ಇದೀಗ ಅವರ ಜೀವನಕ್ಕೇ ಧಕ್ಕೆ ತರುವ ಕಸ್ತೂರಿ ರಂಗನ್‌ ವರದಿಯನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

Sep 22, 2026, 11:10 AM
ಹಂಪಿ ಕನ್ನಡ ವಿವಿಯಲ್ಲಿ ಸಂಬಳವಿಲ್ಲದೆ ನೌಕರರ ಕಣ್ಣೀರು: 16 ತಿಂಗಳ ವೇತನ ಪಾವತಿಗೆ ಆಗ್ರಹಿಸಿ ಬೀದಿಗಿಳಿದ ಸಿಬ್ಬಂದಿ!

ಹಂಪಿ ಕನ್ನಡ ವಿವಿಯಲ್ಲಿ ಸಂಬಳವಿಲ್ಲದೆ ನೌಕರರ ಕಣ್ಣೀರು: 16 ತಿಂಗಳ ವೇತನ ಪಾವತಿಗೆ ಆಗ್ರಹಿಸಿ ಬೀದಿಗಿಳಿದ ಸಿಬ್ಬಂದಿ!

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕಳೆದ 10 ರಿಂದ 20 ವರ್ಷಗಳಿಂದ ಸುದೀರ್ಘ ಸೇವೆ ಸಲ್ಲಿಸುತ್ತಾ ಬಂದಿರುವ ನಿಷ್ಠಾವಂತ ಸಿಬ್ಬಂದಿಗೆ ಇಂದು ಜೀವಿಸುವುದೇ ದೊಡ್ಡ ಶಿಕ್ಷೆಯಾಗಿ ಪರಿಣಮಿಸಿದೆ.

Sep 22, 2026, 10:27 AM
ಮಂಡ್ಯದಲ್ಲಿ ತಪ್ಪಿದ ಭೀಕರ ದುರಂತ: ವಿಸಿ ನಾಲೆಗೆ ಉರುಳಿದ ಗೂಡ್ಸ್ ಆಟೋ; 24 ಗಾರ್ಮೆಂಟ್ಸ್ ಕಾರ್ಮಿಕರಿಗೆ ಗಾಯ!

ಮಂಡ್ಯದಲ್ಲಿ ತಪ್ಪಿದ ಭೀಕರ ದುರಂತ: ವಿಸಿ ನಾಲೆಗೆ ಉರುಳಿದ ಗೂಡ್ಸ್ ಆಟೋ; 24 ಗಾರ್ಮೆಂಟ್ಸ್ ಕಾರ್ಮಿಕರಿಗೆ ಗಾಯ!

ಗೆಜ್ಜಲಗೆರೆ ಗಾರ್ಮೆಂಟ್ಸ್‌ನಿಂದ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ನೌಕರರನ್ನು ಈ ಆಟೋದಲ್ಲಿ ಕರೆದೊಯ್ಯಲಾಗುತ್ತಿತ್ತು. ಸರಕು ಸಾಗಣೆ ವಾಹನದಲ್ಲಿ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ, ಕನಿಷ್ಠ ಸುರಕ್ಷತೆಯೂ ಇಲ್ಲದೆ ಮಹಿಳೆಯರನ್ನು ತುಂಬಲಾಗಿತ್ತು

Sep 22, 2026, 09:14 AM
ಸಿಲಿಕಾನ್ ಸಿಟಿಯಲ್ಲಿ ಮಧ್ಯಪ್ರದೇಶದ ಪಿಸ್ತೂಲ್ ದಂಧೆ ಬಯಲು: 5 ಗನ್, 10 ಗುಂಡು ಜಪ್ತಿ ಮಾಡಿದ ಆನೇಕಲ್ ಪೊಲೀಸರು!

ಸಿಲಿಕಾನ್ ಸಿಟಿಯಲ್ಲಿ ಮಧ್ಯಪ್ರದೇಶದ ಪಿಸ್ತೂಲ್ ದಂಧೆ ಬಯಲು: 5 ಗನ್, 10 ಗುಂಡು ಜಪ್ತಿ ಮಾಡಿದ ಆನೇಕಲ್ ಪೊಲೀಸರು!

ಆನೇಕಲ್ ಪೊಲೀಸ್ ಠಾಣೆಯಲ್ಲಿ ಮೊದಲಿಗೆ ಆರ್ಮ್ಸ್ ಆಕ್ಟ್ (ಆಯುಧ ಕಾಯ್ದೆ) ಅಡಿ ದಾಖಲಾಗಿದ್ದ ಈ ಪ್ರಕರಣದಲ್ಲಿ, ತನಿಖೆ ಮುಂದುವರಿದಂತೆ ಸಂಘಟಿತ ಅಪರಾಧ ಜಾಲ ಬಯಲಾದ ಹಿನ್ನೆಲೆಯಲ್ಲಿ ಕೋಕಾ ಕಾಯ್ದೆಯನ್ನು ಜಾರಿಗೆ ತರಲಾಗಿದೆ

Sep 22, 2026, 08:51 AM
ಕರ್ನಾಟಕದಲ್ಲಿ ಮುಂದಿನ 2 ದಿನ ಬಿರುಗಾಳಿ ಸಹಿತ ಭಾರೀ ಮಳೆ: ಬೆಂಗಳೂರಿನಲ್ಲಿ ರಸ್ತೆಗಳು ಜಲಾವೃತ, ಸವಾರರ ಪರದಾಟ!

ಕರ್ನಾಟಕದಲ್ಲಿ ಮುಂದಿನ 2 ದಿನ ಬಿರುಗಾಳಿ ಸಹಿತ ಭಾರೀ ಮಳೆ: ಬೆಂಗಳೂರಿನಲ್ಲಿ ರಸ್ತೆಗಳು ಜಲಾವೃತ, ಸವಾರರ ಪರದಾಟ!

ಬೆಳಗಾವಿ, ಧಾರವಾಡ, ಬೀದರ್, ಗದಗ, ಮೈಸೂರು, ಹಾಸನ, ಮಂಡ್ಯ ಹಾಗೂ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಕರಾವಳಿ ಭಾಗದಲ್ಲಿ ಸಮುದ್ರ ಪ್ರಕ್ಷುಬ್ಧಗೊಳ್ಳುವ ಸಾಧ್ಯತೆಯಿದ್ದು, ಮೀನುಗಾರರು ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ.

Sep 22, 2026, 07:55 AM
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಮತ್ತಷ್ಟು ಬಲ: 'V4 ಗ್ರೂಪ್ ದೇಶಗಳಿಂದ ಖಾಯಂ ಸದಸ್ಯತ್ವಕ್ಕೆ ಪೂರ್ಣ ಬೆಂಬಲ!

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಮತ್ತಷ್ಟು ಬಲ: 'V4 ಗ್ರೂಪ್ ದೇಶಗಳಿಂದ ಖಾಯಂ ಸದಸ್ಯತ್ವಕ್ಕೆ ಪೂರ್ಣ ಬೆಂಬಲ!

ಪೋಲೆಂಡ್, ಹಂಗೇರಿ, ಸ್ಲೋವಾಕಿಯಾ ಮತ್ತು ಜೆಕ್ ಗಣರಾಜ್ಯ ದೇಶಗಳನ್ನು ಒಳಗೊಂಡಿರುವ ವೈಸೆಗ್ರಾಡ್ ಒಕ್ಕೂಟವು, ವಿಶ್ವ ವೇದಿಕೆಯಲ್ಲಿ ಭಾರತದ ಸ್ಥಾನಮಾನವನ್ನು ಬಲವಾಗಿ ಪ್ರತಿಪಾದಿಸಿದೆ.

Sep 22, 2026, 06:30 AM
ಖಾಲಿ ಹೊಟ್ಟೆಯಲ್ಲಿ ಬಿಲ್ವಪತ್ರೆ ತಿಂದರೆ ಶುಗರ್‌ ಕಂಟ್ರೋಲ್‌ ಆಗುತ್ತಾ? ಇಲ್ಲಿದೆ ಅಸಲಿ ಸತ್ಯ

ಖಾಲಿ ಹೊಟ್ಟೆಯಲ್ಲಿ ಬಿಲ್ವಪತ್ರೆ ತಿಂದರೆ ಶುಗರ್‌ ಕಂಟ್ರೋಲ್‌ ಆಗುತ್ತಾ? ಇಲ್ಲಿದೆ ಅಸಲಿ ಸತ್ಯ

ಬಿಲ್ವಪತ್ರೆಯಲ್ಲಿ ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಸಹಾಯ ಮಾಡಬಹುದಾದ ಕೆಲವು ಸಸ್ಯ ಸಂಯುಕ್ತಗಳಿವೆ ಎಂದು ಪ್ರಾಥಮಿಕ ಸಂಶೋಧನೆಗಳು ಸೂಚಿಸುತ್ತವೆ. ಆದರೆ ಬಿಲ್ವಪತ್ರೆ ತಿನ್ನುವುದರಿಂದ ಮಧುಮೇಹ ಗುಣವಾಗುತ್ತದೆ ಎಂಬುದಕ್ಕೆ ಸಾಕಷ್ಟು ಮಾನವ ಅಧ್ಯಯನಗಳ ಪುರಾವೆ ಇಲ್ಲ. ಆದ್ದರಿಂದ ವೈದ್ಯರ ಸಲಹೆಯಿಲ್ಲದೆ ಮಧುಮೇಹದ ಔಷಧಿ ಬದಲಿಗೆ ಇದನ್ನ ಬಳಸಬಾರದು.

Sep 21, 2026, 09:32 PM
PSI ಹುದ್ದೆ ಕೊಡಿಸುವುದಾಗಿ ₹60 ಲಕ್ಷ ವಂಚನೆ: ಬೆಂಗಳೂರು ಮೂಲದ 8 ಜನರ ವಿರುದ್ಧ FIR!

PSI ಹುದ್ದೆ ಕೊಡಿಸುವುದಾಗಿ ₹60 ಲಕ್ಷ ವಂಚನೆ: ಬೆಂಗಳೂರು ಮೂಲದ 8 ಜನರ ವಿರುದ್ಧ FIR!

ಯಾದಗಿರಿಯ ಕೆಂಭಾವಿಯಲ್ಲಿ ಪಿಎಸ್‌ಐ ಹುದ್ದೆ ಕೊಡಿಸುವುದಾಗಿ ನಂಬಿಸಿ ₹60 ಲಕ್ಷ ವಂಚಿಸಿದ ಆರೋಪದಡಿ ಎಂಟು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹಂತ ಹಂತವಾಗಿ ಹಣ ಪಡೆದು ವಂಚಿಸಲಾಗಿದೆ ಎಂದು ಆರೋಪಿಸಲಾಗಿದ್ದು, ಕೆಂಭಾವಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Sep 21, 2026, 08:59 PM
ಗುರು-ಚಂದ್ರನ ಶುಭ ದೃಷ್ಟಿಯಿಂದ ಗಜಕೇಸರಿ ಯೋಗ! ಈ 4 ರಾಶಿಯವರಿಗೆ ಅಪಾರ ಸುಖ-ಸಂಪತ್ತು ಹರಿದುಬರಲಿದೆ!
6

ಗುರು-ಚಂದ್ರನ ಶುಭ ದೃಷ್ಟಿಯಿಂದ ಗಜಕೇಸರಿ ಯೋಗ! ಈ 4 ರಾಶಿಯವರಿಗೆ ಅಪಾರ ಸುಖ-ಸಂಪತ್ತು ಹರಿದುಬರಲಿದೆ!

ಗುರು-ಚಂದ್ರನ ಶುಭ ದೃಷ್ಟಿಯಿಂದ ಗಜಕೇಸರಿ ಯೋಗ ರೂಪುಗೊಳ್ಳಲಿದೆ ಎಂದು ಜ್ಯೋತಿಷ್ಯ ವರದಿ ಹೇಳಿದೆ. ಸೆಪ್ಟೆಂಬರ್‌ 23ರವರೆಗೆ ಮೇಷ, ವೃಷಭ, ಕರ್ಕಾಟಕ ಮತ್ತು ಧನು ರಾಶಿಯವರಿಗೆ ಹಣಕಾಸು, ಉದ್ಯೋಗ ಹಾಗೂ ವೃತ್ತಿಜೀವನದಲ್ಲಿ ಅನುಕೂಲಕರ ಫಲಗಳ ಸಾಧ್ಯತೆ ಇದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ.

Sep 21, 2026, 07:50 PM
ಪುಷ್ಯ ನಕ್ಷತ್ರಕ್ಕೆ ಮಂಗಳನ ಪ್ರವೇಶ: ಈ ರಾಶಿಗಳಿಗೆ ಶುಭ ಫಲ, ಅದೃಷ್ಟ ಹುಡುಕಿ ಬರಲಿದೆ
6

ಪುಷ್ಯ ನಕ್ಷತ್ರಕ್ಕೆ ಮಂಗಳನ ಪ್ರವೇಶ: ಈ ರಾಶಿಗಳಿಗೆ ಶುಭ ಫಲ, ಅದೃಷ್ಟ ಹುಡುಕಿ ಬರಲಿದೆ

ಸೆಪ್ಟೆಂಬರ್‌ 24ರಂದು ಮಂಗಳನು ಪುಷ್ಯ ನಕ್ಷತ್ರ ಪ್ರವೇಶಿಸಲಿದ್ದು, ಜ್ಯೋತಿಷ್ಯ ಪ್ರಕಾರ ಮೇಷ, ಸಿಂಹ, ಧನು ಮತ್ತು ಮಕರ ರಾಶಿಯವರಿಗೆ ವೃತ್ತಿ, ವ್ಯವಹಾರ, ಹಣಕಾಸು ಹಾಗೂ ಆಸ್ತಿ ವಿಚಾರಗಳಲ್ಲಿ ಅನುಕೂಲಕರ ಬದಲಾವಣೆಗಳ ಸಾಧ್ಯತೆ ಇದೆ.

Sep 21, 2026, 07:21 PM
BJP ಕಚೇರಿ, ಪ್ರತಿಷ್ಠಿತ ದೇವಾಲಯಕ್ಕೆ ಬಾಂ*ಬ್‌ ಬೆದರಿಕೆ.. ರಾಜ್ಯದಲ್ಲಿ ತೀವ್ರ ಆತಂಕ, ಭದ್ರತೆ ಹೆಚ್ಚಳ

BJP ಕಚೇರಿ, ಪ್ರತಿಷ್ಠಿತ ದೇವಾಲಯಕ್ಕೆ ಬಾಂ*ಬ್‌ ಬೆದರಿಕೆ.. ರಾಜ್ಯದಲ್ಲಿ ತೀವ್ರ ಆತಂಕ, ಭದ್ರತೆ ಹೆಚ್ಚಳ

ಇಮೇಲ್ ಬಂದ ತಕ್ಷಣವೇ ಎಚ್ಚೆತ್ತ ರಾಜ್ಯ ಗೃಹ ಇಲಾಖೆ ಮತ್ತು ಪೊಲೀಸ್ ವ್ಯವಸ್ಥೆಯು ಕ್ಷಿಪ್ರ ಕಾರ್ಯಾಚರಣೆ ಕೈಗೊಂಡಿದೆ. ಅಹಮದಾಬಾದ್ ನಗರ ಪೊಲೀಸರು ತಕ್ಷಣವೇ ಖಾನ್‌ಪುರದಲ್ಲಿರುವ ಬಿಜೆಪಿ ಕಚೇರಿಗೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

Sep 21, 2026, 07:03 PM
3D ಕರ್ವ್ಡ್ ಡಿಸ್ಪ್ಲೇ, 6000mAh ಬ್ಯಾಟರಿ, 45W ಫಾಸ್ಟ್ ಚಾರ್ಜಿಂಗ್‌! ಹೊಸ Lava Curve 5G ಬಿಡುಗಡೆ

3D ಕರ್ವ್ಡ್ ಡಿಸ್ಪ್ಲೇ, 6000mAh ಬ್ಯಾಟರಿ, 45W ಫಾಸ್ಟ್ ಚಾರ್ಜಿಂಗ್‌! ಹೊಸ Lava Curve 5G ಬಿಡುಗಡೆ

ದೇಶೀಯ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ ಲಾವಾ ಹೊಸ Curve 5G ಫೋನ್‌ ಬಿಡುಗಡೆ ಮಾಡಿದೆ. 6.67 ಇಂಚಿನ 3D ಕರ್ವ್ಡ್ AMOLED ಡಿಸ್ಪ್ಲೇ, MediaTek Dimensity 7100 ಪ್ರೊಸೆಸರ್‌, 6000mAh ಬ್ಯಾಟರಿ, 45W ಫಾಸ್ಟ್‌ ಚಾರ್ಜಿಂಗ್‌ ಮತ್ತು 50MP ಕ್ಯಾಮೆರಾ ಇದರ ಪ್ರಮುಖ ವೈಶಿಷ್ಟ್ಯಗಳಾಗಿವೆ. ಫೋನ್‌ Android 16ನಲ್ಲಿ ಕಾರ್ಯನಿರ್ವಹಿಸಲಿದ್ದು, ಸೆಪ್ಟೆಂಬರ್‌ 28ರಿಂದ Flipkartನಲ್ಲಿ ಮಾರಾಟ ಆರಂಭವಾಗಲಿದೆ.

Sep 21, 2026, 06:51 PM
ಕೊಲೆ ಆರೋಪಿ ಪವಿತ್ರಾ ಗೌಡ ಬೇರೆ ಬ್ಯಾರಕ್‌ಗೆ ಶಿಫ್ಟ್
01:04

ಕೊಲೆ ಆರೋಪಿ ಪವಿತ್ರಾ ಗೌಡ ಬೇರೆ ಬ್ಯಾರಕ್‌ಗೆ ಶಿಫ್ಟ್

Sep 21, 2026, 06:32 PM
Renukaswamy Case: ರೇಣುಕಾಸ್ವಾಮಿ ಕೊ*ಲೆ ಪ್ರಕರಣ... ಮಾಫಿ ಸಾಕ್ಷಿಗೆ ಜಡ್ಜ್ ಕೇಳಿದ್ದು ಇದೊಂದೇ ಪ್ರಶ್ನೆ..!

Renukaswamy Case: ರೇಣುಕಾಸ್ವಾಮಿ ಕೊ*ಲೆ ಪ್ರಕರಣ... ಮಾಫಿ ಸಾಕ್ಷಿಗೆ ಜಡ್ಜ್ ಕೇಳಿದ್ದು ಇದೊಂದೇ ಪ್ರಶ್ನೆ..!

ಚಿತ್ರದುರ್ಗ ರೇಣುಕಾಸ್ವಾಮಿ ಕೊ*ಲೆ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದ್ದು‌, ಮಾಫಿ ಸಾಕ್ಷಿಗೆ ತಯಾರಾಗಿರು ಆರೋಪಿ ಪ್ರದೋಷ್‌ಗೆ ಜಡ್ಜ್‌ ಕೇಳಿದ್ದು ಏನು ಗೊತ್ತಾ?

Sep 21, 2026, 05:08 PM
ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ: SIT ರಚಿಸಿ ಹೈಕೋರ್ಟ್ ಮಹತ್ವದ ಆದೇಶ

ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ: SIT ರಚಿಸಿ ಹೈಕೋರ್ಟ್ ಮಹತ್ವದ ಆದೇಶ

ಕರ್ನಾಟಕದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ 400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಗಾಗಿ KPSC ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು. ಪರೀಕ್ಷೆಗಳು 2026ರ ಜನವರಿ 8 ಮತ್ತು 9ರಂದು ನಡೆದಿದ್ದವು. ಬಳಿಕ ಪರೀಕ್ಷೆಯ ಫಲಿತಾಂಶ ಮತ್ತು ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಕ್ರಮದ ಆರೋಪಗಳು ಕೇಳಿಬಂದವು.

Sep 21, 2026, 05:15 PM
Mysuru Dasara 2026: ಇಂದಿನಿಂದ ಗೋಲ್ಡ್‌ ಕಾರ್ಡ್‌ ಸೇರಿ ಪ್ರಮುಖ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭ! ದರ ಎಷ್ಟು?

Mysuru Dasara 2026: ಇಂದಿನಿಂದ ಗೋಲ್ಡ್‌ ಕಾರ್ಡ್‌ ಸೇರಿ ಪ್ರಮುಖ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭ! ದರ ಎಷ್ಟು?

ಮೈಸೂರು ದಸರಾ 2026ರ ಅಧಿಕೃತ ಕಾರ್ಯಕ್ರಮಗಳು ಅಕ್ಟೋಬರ್ 11ರಿಂದ 21ರವರೆಗೆ ನಡೆಯಲಿವೆ. ಅಕ್ಟೋಬರ್ 11ರಂದು ಚಾಮುಂಡೇಶ್ವರಿ ದೇವಾಲಯದಲ್ಲಿ ದಸರಾ ಉದ್ಘಾಟನೆಯಾಗಲಿದ್ದು, ಅಕ್ಟೋಬರ್ 21ರಂದು ವಿಜಯದಶಮಿಯಂದು ಜಂಬೂ ಸವಾರಿ ಮೂಲಕ ದಸರಾ ಮಹೋತ್ಸವದ ಪ್ರಮುಖ ಘಟ್ಟ ನಡೆಯಲಿದೆ.

Sep 21, 2026, 04:28 PM
ಕಸ್ತೂರಿ ರಂಗನ್‌ ವರದಿ: ಮಲೆನಾಡು, ಪಶ್ಚಿಮಘಟ್ಟ ನಿವಾಸಿಗಳ ಹಿತ ಕಾಯಲು ಬಿ.ಕೆ. ಹರಿಪ್ರಸಾದ್‌ ಆಗ್ರಹ

ಕಸ್ತೂರಿ ರಂಗನ್‌ ವರದಿ: ಮಲೆನಾಡು, ಪಶ್ಚಿಮಘಟ್ಟ ನಿವಾಸಿಗಳ ಹಿತ ಕಾಯಲು ಬಿ.ಕೆ. ಹರಿಪ್ರಸಾದ್‌ ಆಗ್ರಹ

ವಿಶೇಷ ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿ ವಿಚಾರವಾಗಿ ವಿಧಾನ ಪರಿಷತ್‌ನಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಬಿ ಕೆ ಹರಿಪ್ರಸಾದ್ ವ್ಯಕ್ತಪಡಿಸಿದ ಕಳಕಳಿ ಏನು? ಅವರ ಮಾತಿನ ಮುಖ್ಯಾಂಶಗಳ ಬಗ್ಗೆ ಇಲ್ಲಿದೆ ಮಾಹಿತಿ.

Sep 21, 2026, 04:07 PM
  • Previous
  • 10
  • 11
  • 12
  • 13
  • 14
  • 15
  • Next

Trending

  • News
  • Photos
  • Videos
ತಿಂಗಳಿಗೆ ₹1.5 ಲಕ್ಷ ದಾಟುವುದೇ ಸರ್ಕಾರಿ ನೌಕರರ ವೇತನ? ಇಲ್ಲಿದೆ ಕಂಪ್ಲೀಟ್ ಲೆಕ್ಕಾಚಾರ

ತಿಂಗಳಿಗೆ ₹1.5 ಲಕ್ಷ ದಾಟುವುದೇ ಸರ್ಕಾರಿ ನೌಕರರ ವೇತನ? ಇಲ್ಲಿದೆ ಕಂಪ್ಲೀಟ್ ಲೆಕ್ಕಾಚಾರ

2

ಇನ್ನು ಕೆಲವೇ ಗಂಟೆಗಳಲ್ಲಿ ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ

3

ಇಂದಿನ ದಿನ ಭವಿಷ್ಯ: ಈ ರಾಶಿಯವರಿಗೆ ಸುಖದ ಸುಪ್ಪತ್ತಿಗೆ, ದಿಢೀರ್‌ ಧನಯೋಗ! 12 ರಾಶಿಗಳ ಭವಿಷ್ಯ ಇಲ್ಲಿದೆ

4

ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

5

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.