ನಗರ
ಹಾಲು ಉತ್ಪಾದಕರ ಸಹಕಾರ ಸಂಘದ ಸಭೆಯಲ್ಲಿ ಗದ್ದಲ, ಮದ್ದೂರು ತಾ. ಕೊಪ್ಪ ಸಮೀಪದ ಕಿರಂಗೂರಲ್ಲಿ ಘಟನೆ, ಸಂಘದಲ್ಲಿ ₹2 ಲಕ್ಷ ಅವ್ಯವಹಾರ ನಡೆದಿದೆಂದು ಆರೋಪ.