ನಗರ
ಕೃಷಿ ಮೇಳದಲ್ಲಿ ಆಕರ್ಷಕ ಫಲ-ಪುಷ್ಪ ಪ್ರದರ್ಶನ ಗಮನ ಸೆಳೆಯುತ್ತಿದೆ. ವಿವಿಧ ಬಗೆಯ ಹಣ್ಣುಗಳು, ಹೂವುಗಳು ಹಾಗೂ ವಿಶೇಷ ಕೃಷಿ ಉತ್ಪನ್ನಗಳ ವೈವಿಧ್ಯಮಯ ಪ್ರದರ್ಶನಕ್ಕೆ ಮೇಳಕ್ಕೆ ಆಗಮಿಸಿದವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.