• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ನನ್ನ ದೇಹ- ನನ್ನ ಬಟ್ಟೆ.. ನಾನೇನು ಮೂರು ಬಿಟ್ಟಿಲ್ಲ : ಟ್ರೋಲರ್ಸ್‌ ವಿರುದ್ದ Bigg Boss ವೈಷ್ಣವಿ ಗರಂ

ನನ್ನ ದೇಹ- ನನ್ನ ಬಟ್ಟೆ.. ನಾನೇನು ಮೂರು ಬಿಟ್ಟಿಲ್ಲ : ಟ್ರೋಲರ್ಸ್‌ ವಿರುದ್ದ Bigg Boss ವೈಷ್ಣವಿ ಗರಂ

Reported ByKrishna NKEdited ByKrishna NK
Published: Sep 29, 2026, 09:03 PM IST|Updated: Sep 29, 2026, 09:11 PM IST
joinshare

Bigg Boss Vaishnavi Koundinya : ಬಿಗ್‌ಬಾಸ್ ಮನೆಯಿಂದ ಹೊರಬಿದ್ದ ನಟಿ ವೈಷ್ಣವಿ ಕೌಂಡಿನ್ಯ, ತಮ್ಮ ಜರ್ನಿ ಹಾಗೂ ಸ್ಪರ್ಧಿಗಳು, ಟ್ರೋಲ್‌ಗಳ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಬಟ್ಟೆ ಮತ್ತು ಗೌರವದ ಬಗ್ಗೆ ಕಮೆಂಟ್ ಮಾಡಿದವರಿಗೆ ತಿರುಗೇಟು ನೀಡಿದ್ದಾರೆ.. ಸಂಪೂರ್ಣ ವಿವರ ಇಲ್ಲಿದೆ..

Bigg Boss1/6

ನನ್ನ ಬಟ್ಟೆಗೆ ಯಾರೂ ಕಾಸು ಕೊಟ್ಟಿಲ್ಲ

"ನನ್ನ ದೇಹಕ್ಕೆ ಯಾವ ಬಟ್ಟೆ ಸೂಕ್ತ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ನಾನು ತೊಡುವ ಬಟ್ಟೆಗೆ ಯಾವನೂ ಒಂದು ಪೈಸೆ ಕೊಟ್ಟಿಲ್ಲ, ಹೀಗಿರುವಾಗ ಬೇರೆಯವರ ಮಾತು ಕೇಳಬೇಕಾದ ಅಗತ್ಯ ನನಗಿಲ್ಲ" ಎಂದು ಸಿಡಿದೆದ್ದಿದ್ದಾರೆ.
Bigg Boss2/6

ಡ್ರೆಸ್ಸಿಂಗ್ ಸೆನ್ಸ್ ಟೀಕಿಸಿದವರಿಗೆ ಖಡಕ್ ವಾರ್ನಿಂಗ್

ತಮ್ಮ ಉಡುಪಿನ ಬಗ್ಗೆ ಕಮೆಂಟ್ ಮಾಡಿದವರ ವಿರುದ್ಧ ಕಿಡಿಕಾರಿದ ನಟಿ, ತಮ್ಮಿಷ್ಟದ ಬಟ್ಟೆ ಹಾಕಿಕೊಳ್ಳುವ ಹಕ್ಕು ತಮಗಿದೆ ಮತ್ತು ಯಾರೋ ಹೇಳಿದ ಮಾತುಗಳನ್ನು ಕೇಳುವ ಅಗತ್ಯ ತಮಗಿಲ್ಲ ಎಂದು ಖಾರವಾಗಿ ಉತ್ತರಿಸಿದ್ದಾರೆ.
Bigg Boss3/6

ಕುಟುಂಬ ಮತ್ತು ಮರ್ಯಾದೆಯ ಬಗ್ಗೆ ಭಾವುಕ ಮಾತು

"ನಮಗೂ ಒಂದು ಕುಟುಂಬವಿದೆ. ಊರು-ಕೇರಿಯಲ್ಲಿ ಮರ್ಯಾದೆಯಿಂದ ಬಾಳಬೇಕಾದ ಹೊಣೆಗಾರಿಕೆ ಇದೆ. ಹೆಣ್ಣುಮಕ್ಕಳಿಗೆ ಗೌರವ ನೀಡದೆ, ಮುಜುಗರ ತರುವಂತೆ ಮಾತನಾಡುವುದು ತಪ್ಪು" ಎಂದಿದ್ದಾರೆ.
Bigg Boss4/6

ನಾವು ಮೂರು ಬಿಟ್ಟು ಬಂದಿಲ್ಲ

"ಮೂರು ಬಿಟ್ಟು ಬಂದಿದ್ದಾರೆ ಎಂದು ಸುಲಭವಾಗಿ ಹೇಳುತ್ತಾರೆ. ಆದರೆ ನಾವ್ಯಾರೂ ಹಾಗೆ ಬಂದು ನಿಂತಿಲ್ಲ. ಕಷ್ಟಪಟ್ಟು ಗಳಿಸಿದ ಮಾನ-ಮರ್ಯಾದೆ ನಮಗೂ ಇದೆ, ಇಂತಹ ಮಾತುಗಳು ನೋವುಂಟುಮಾಡುತ್ತವೆ" ಎಂದು ಬೇಸರ ಹೊರಹಾಕಿದ್ದಾರೆ.
Bigg Boss kannada5/6

ಟ್ರೋಲರ್ಸ್‌ಗಳಿಗೆ ತಿರುಗೇಟು

ತಮ್ಮ ಬಗ್ಗೆ ಇಲ್ಲಸಲ್ಲದ ಕಮೆಂಟ್ ಮಾಡುತ್ತಿದ್ದ ಟ್ರೋಲರ್‌ಗಳು ಹಾಗೂ ಮನೆಯಲ್ಲಿದ್ದ ಸಹ-ಸ್ಪರ್ಧಿಗಳ ವಿರುದ್ಧ ವೈಷ್ಣವಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ನೇರವಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.
Vaishnavi Koundinya6/6

ಬಿಗ್‌ಬಾಸ್‌ ಅನುಭವ ಬಿಚ್ಚಿಟ್ಟ ನಟಿ ವೈಷ್ಣವಿ

ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋನಿಂದ ಎಲಿಮಿನೇಟ್ ಆಗಿ ಹೊರಬಂದ ವೈಷ್ಣವಿ ಕೌಂಡಿನ್ಯ, ತಮ್ಮ ಸಂಪೂರ್ಣ ಜರ್ನಿ ಮತ್ತು ಮನೆಯೊಳಗಿನ ಅನುಭವಗಳ ಬಗ್ಗೆ ಮಾಧ್ಯಮಗಳ ಮುಂದೆ ಮುಕ್ತವಾಗಿ ಹಂಚಿಕೊಂಡಿದ್ದಾರೆ.
TAGS:
Kannada News

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.