• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /Health Tips

Health Tips

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

who should avoid certain fish: ಮೀನು ಆರೋಗ್ಯಕರ ಆಹಾರವೆಂದು ಅನೇಕರು ಪರಿಗಣಿಸುತ್ತಾರೆ. ಇದು ಪ್ರೋಟೀನ್, ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಕೆಲವು ಜೀವಸತ್ವಗಳು ಮತ್ತು ಖನಿಜಗಳನ್ನು ಒದಗಿಸುತ್ತದೆ.

Oct 1, 2026, 08:35 PM
ಕೋಳಿ ಮಾಂಸ ತೊಳೆಯುವಾಗ ಅರಿಶಿನ ಏಕೆ ಸೇರಿಸುತ್ತಾರೆ ಗೊತ್ತಾ? ಅದರ ಹಿಂದಿನ 5 ಪ್ರಮುಖ ಕಾರಣಗಳು ಇಲ್ಲಿವೆ!

ಕೋಳಿ ಮಾಂಸ ತೊಳೆಯುವಾಗ ಅರಿಶಿನ ಏಕೆ ಸೇರಿಸುತ್ತಾರೆ ಗೊತ್ತಾ? ಅದರ ಹಿಂದಿನ 5 ಪ್ರಮುಖ ಕಾರಣಗಳು ಇಲ್ಲಿವೆ!

why do people wash chiken with turmeric : ಕೋಳಿ ಮಾಂಸ ತೊಳೆಯುವಾಗ ಅತಿ ಹೆಚ್ಚಿನ ಮಂದಿ ಅರಿಶಿಣವನ್ನು ಏಕೆ ಸೇರಿಸುತ್ತಾರೆ ಗೊತ್ತಾ? ಅದರ ಹಿಂದಿನ ಐದು ಪ್ರಮುಖ ಕಾರಣಗಳೇನು?

Oct 1, 2026, 03:39 PM
ಮಧುಮೇಹಕ್ಕೆ ಸಂಜೀವಿನಿ.. ಈ ಎಲೆ ತಿನ್ನೋದಲ್ಲ ಮೂಸಿದರೆ ಸಾಕು ಕಂಟ್ರೋಲ್‌ ಆಗುತ್ತೆ ಬ್ಲಡ್‌ ಶುಗರ್!‌

ಮಧುಮೇಹಕ್ಕೆ ಸಂಜೀವಿನಿ.. ಈ ಎಲೆ ತಿನ್ನೋದಲ್ಲ ಮೂಸಿದರೆ ಸಾಕು ಕಂಟ್ರೋಲ್‌ ಆಗುತ್ತೆ ಬ್ಲಡ್‌ ಶುಗರ್!‌

ಇದರ ಪೌಷ್ಟಿಕಾಂಶದ ಮೌಲ್ಯ ಮತ್ತು ಔಷಧೀಯ ಗುಣಗಳಿಂದಾಗಿ, ಇದು ಸಂಜೀವಿನಿಯಂತೆ ಕಾರ್ಯನಿರ್ವಹಿಸುತ್ತದೆ.

Sep 30, 2026, 03:46 PM
ಪ್ರತಿದಿನ ನಾಲ್ಕು ಕರಿಬೇವಿನ ಎಲೆಗಳನ್ನು ಜಗಿದು ತಿಂದರೆ ಸುಲಭವಾಗಿ ತೂಕ ಇಳಿಸಬಹುದು!
6

ಪ್ರತಿದಿನ ನಾಲ್ಕು ಕರಿಬೇವಿನ ಎಲೆಗಳನ್ನು ಜಗಿದು ತಿಂದರೆ ಸುಲಭವಾಗಿ ತೂಕ ಇಳಿಸಬಹುದು!

ಆಹಾರದ ರುಚಿಯನ್ನು ಹೆಚ್ಚಿಸುವ ಕರಿಬೇವಿನ ಸೊಪ್ಪು ಆರೋಗ್ಯವನ್ನೂ ವೃದ್ದಿಸುತ್ತದೆ.

Sep 30, 2026, 01:49 PM
Raw Papaya Benefits: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಸಿ ಪಪ್ಪಾಯಿ ತಿಂದರೆ ಏನಾಗುತ್ತೆ ಗೊತ್ತಾ?

Raw Papaya Benefits: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಸಿ ಪಪ್ಪಾಯಿ ತಿಂದರೆ ಏನಾಗುತ್ತೆ ಗೊತ್ತಾ?

ಹಸಿ ಪಪ್ಪಾಯಿಯಲ್ಲಿರುವ ಪಪೇನ್ ಮತ್ತು ಇತರ ಪ್ರೋಟಿಯೋಲಿಟಿಕ್ ಎಂಜೈಮ್‌ಗಳು ಪ್ರೋಟೀನ್ ಜೀರ್ಣಕ್ರಿಯೆಗೆ ಸಂಬಂಧಿಸಿದ ಪ್ರಕ್ರಿಯೆಯಲ್ಲಿ ಪಾತ್ರವಹಿಸುತ್ತವೆ. ಹೀಗಾಗಿ ಸಮತೋಲನ ಆಹಾರದ ಭಾಗವಾಗಿ ಹಸಿ ಪಪ್ಪಾಯಿಯನ್ನ ಸೇವಿಸುವುದು ಜೀರ್ಣಕ್ರಿಯೆಗೆ ಸಹಾಯಕವಾಗಬಹುದು.

Sep 30, 2026, 01:13 PM
ಜೀರಿಗೆ ನೀರಿಗೆ ಈ ಪುಡಿ ಬೆರೆಸಿ ಕುಡಿದರೆ ಕಿಡ್ನಿ ಸ್ಟೋನ್‌ ನೋವಿಲ್ಲದೇ ಸಲೀಸಾಗಿ ಹೊರಬರುತ್ತೆ!
5

ಜೀರಿಗೆ ನೀರಿಗೆ ಈ ಪುಡಿ ಬೆರೆಸಿ ಕುಡಿದರೆ ಕಿಡ್ನಿ ಸ್ಟೋನ್‌ ನೋವಿಲ್ಲದೇ ಸಲೀಸಾಗಿ ಹೊರಬರುತ್ತೆ!

Sep 29, 2026, 10:35 PM
ನಿಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿರುವುದನ್ನು ಸೂಚಿಸುವ ಎಚ್ಚರಿಕೆಯ ಲಕ್ಷಣಗಳು!

ನಿಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿರುವುದನ್ನು ಸೂಚಿಸುವ ಎಚ್ಚರಿಕೆಯ ಲಕ್ಷಣಗಳು!

Warning signs of bad cholesterol: ನಿಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ ಕೆಲವು ಬದಲಾವಣೆಗಳು ಕಂಡು ಬರುತ್ತವೆ.

Sep 29, 2026, 09:10 PM
ಸುಂದರ ಚರ್ಮ, ಸದೃಢ ಕೂದಲಿಗಾಗಿ ಈ 5 ಮಾದರಿ ಚಹಾ ಕುಡಿಯಿರಿ.. ರೋಸ್, ದಾಸವಾಳ ಟೀ..

ಸುಂದರ ಚರ್ಮ, ಸದೃಢ ಕೂದಲಿಗಾಗಿ ಈ 5 ಮಾದರಿ ಚಹಾ ಕುಡಿಯಿರಿ.. ರೋಸ್, ದಾಸವಾಳ ಟೀ..

ಚಹಾ ಎನ್ನುವುದು ನಿಮ್ಮ ಉತ್ತಮ ಆಯ್ಕೆ ಆಗಿರಬೇಕು. ಕೇವಲ ಒಂದು ಕಪ್ ಚಹಾ ಕುಡಿದರೆ ನಿಮ್ಮ ಚರ್ಮಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಎಂದು ಇದರ ಅರ್ಥವಲ್ಲ.

Sep 29, 2026, 06:43 PM
ಉಪ್ಪು ಸೇವನೆ ಕುರಿತಂತೆ ಸಾರ್ವಜನಿಕರು, ಉಪ್ಪು ತಯಾರಕರು, ಆಹಾರ ಉದ್ಯಮಿಗಳಿಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟ

ಉಪ್ಪು ಸೇವನೆ ಕುರಿತಂತೆ ಸಾರ್ವಜನಿಕರು, ಉಪ್ಪು ತಯಾರಕರು, ಆಹಾರ ಉದ್ಯಮಿಗಳಿಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟ

ಅಧಿಕ ಉಪ್ಪು ಸೇವಿಸುವುದರಿಂದ ಉಂಟಾಗಬಹುದಾದ ಆರೋಗ್ಯ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆಗಳನ್ವಯ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಉಪ್ಪು ಸೇವನೆ ಕುರಿತಂತೆ ಹೊಸ ಮಾರ್ಗಸೂಚಿ ಹೊರಡಿಸಿದೆ.

Sep 29, 2026, 01:31 PM
ದಿನಕ್ಕೆ ಎಷ್ಟು ಕಪ್‌ ʼಚಹಾʼ ಆರೋಗ್ಯಕ್ಕೆ ಒಳ್ಳೆಯದು? ತಜ್ಞರು ಏನಂತಾರೆ ಗೊತ್ತಾ!
6

ದಿನಕ್ಕೆ ಎಷ್ಟು ಕಪ್‌ ʼಚಹಾʼ ಆರೋಗ್ಯಕ್ಕೆ ಒಳ್ಳೆಯದು? ತಜ್ಞರು ಏನಂತಾರೆ ಗೊತ್ತಾ!

Sep 29, 2026, 12:20 PM
ಏಲಕ್ಕಿ ನೀರು ಆರೋಗ್ಯಕ್ಕೆ ಒಳ್ಳೆಯದೇ? ಖಾಲಿ ಹೊಟ್ಟೆಯಲ್ಲಿ ಕುಡಿಯುವ ಮುನ್ನ ಇದನ್ನೊಮ್ಮೆ ಓದಿ!

ಏಲಕ್ಕಿ ನೀರು ಆರೋಗ್ಯಕ್ಕೆ ಒಳ್ಳೆಯದೇ? ಖಾಲಿ ಹೊಟ್ಟೆಯಲ್ಲಿ ಕುಡಿಯುವ ಮುನ್ನ ಇದನ್ನೊಮ್ಮೆ ಓದಿ!

cardamom water benefits :ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಏಲಕ್ಕಿ ನೀರು ಕುಡಿಯುತ್ತಿದ್ದೀರಾ? ಆದರೆ ನೀವು ಈ ವಿಷಯಗಳನ್ನು ತಿಳಿದುಕೊಳ್ಳಲೇಬೇಕು!

Sep 29, 2026, 12:13 PM
ಪ್ರತಿದಿನ ತುಪ್ಪ ಮತ್ತು ತುಳಸಿ ರಸ ಸೇವಿಸಿದರೆ ದೇಹಕ್ಕೆ ಆಗುವ ಪವಾಡಗಳು ಇವು!

ಪ್ರತಿದಿನ ತುಪ್ಪ ಮತ್ತು ತುಳಸಿ ರಸ ಸೇವಿಸಿದರೆ ದೇಹಕ್ಕೆ ಆಗುವ ಪವಾಡಗಳು ಇವು!

ಆಯುರ್ವೇದವು ಬೆಳಿಗ್ಗೆ 5 ರಿಂದ 6 ಹನಿ ತುಳಸಿ ರಸದೊಂದಿಗೆ ಒಂದು ಟೀಚಮಚ ಶುದ್ಧ ಹಸುವಿನ ತುಪ್ಪವನ್ನು ಬೆರೆಸಿ ಸೇವಿಸುವುದರಿಂದ ದೇಹದಲ್ಲಿ ಅದ್ಭುತವಾದ ಆರೋಗ್ಯ ಬದಲಾವಣೆಗಳನ್ನು ತರಬಹುದು ಎಂದು ಹೇಳುತ್ತದೆ. ಈ ಎರಡರ ಸಂಯೋಜನೆಯು ವಾತ, ಪಿತ್ತ ಮತ್ತು ಕಫ ದೋಷಗಳನ್ನು ಸಮತೋಲನಗೊಳಿಸುತ್ತದೆ

Sep 29, 2026, 11:31 AM
ಪಪ್ಪಾಯಿ ಬೀಜಗಳ ಹಲವು ಪ್ರಯೋಜನಗಳು ನಿಮಗೆ ತಿಳಿದಿದೆಯೇ?

ಪಪ್ಪಾಯಿ ಬೀಜಗಳ ಹಲವು ಪ್ರಯೋಜನಗಳು ನಿಮಗೆ ತಿಳಿದಿದೆಯೇ?

ಪಪ್ಪಾಯಿ ಬೀಜಗಳ ಹಲವು ಪ್ರಯೋಜನಗಳು ನಿಮಗೆ ತಿಳಿದಿದೆಯೇ? ಆರೋಗ್ಯ ರಹಸ್ಯಗಳು ತಿಳಿದಿದ್ದರೆ, ನೀವು ಎಂದಿಗೂ ಬಿಟ್ಟುಕೊಡುವುದಿಲ್ಲ!

Sep 29, 2026, 11:18 AM
 56 ವರ್ಷ ವಯಸ್ಸಿನಲ್ಲೂ ಫಿಟ್ ರಾಹುಲ್‌ ಗಾಂಧಿ ಫಿಟ್ನೆಸ್ ರಹಸ್ಯ ಏನು ಗೊತ್ತಾ?

56 ವರ್ಷ ವಯಸ್ಸಿನಲ್ಲೂ ಫಿಟ್ ರಾಹುಲ್‌ ಗಾಂಧಿ ಫಿಟ್ನೆಸ್ ರಹಸ್ಯ ಏನು ಗೊತ್ತಾ?

Rahul gandhi fitness secret: ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ರಾಜಕೀಯ ಪಾತ್ರದ ಜೊತೆಗೆ ಅವರ ಫಿಟ್ನೆಸ್ ಕೂಡ ಸುದ್ದಿಯಲ್ಲಿದೆ

Sep 28, 2026, 08:38 PM
ಈ 5 ಅಭ್ಯಾಸ ಇರೋ ಹುಡುಗಿಯರಿಂದ ನೀವು ದೂರ ಇದ್ರೆ ಉತ್ತಮ.. ನಿಮ್ಮ ಸಂಗಾತಿ ಆಯ್ಕೆ ಆಗಿರಲಿ

ಈ 5 ಅಭ್ಯಾಸ ಇರೋ ಹುಡುಗಿಯರಿಂದ ನೀವು ದೂರ ಇದ್ರೆ ಉತ್ತಮ.. ನಿಮ್ಮ ಸಂಗಾತಿ ಆಯ್ಕೆ ಆಗಿರಲಿ

ಸಂಬಂಧವು ಒಳಗಿನಿಂದ ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ಅದಕ್ಕಾಗಿಯೇ ಹುಡುಗಿಯ ಜೊತೆ ಡೇಟಿಂಗ್ ಮಾಡುವಾಗ ಅವಳ ಸೌಂದರ್ಯವನ್ನು ಮಾತ್ರವಲ್ಲದೆ ಸ್ವಭಾವವನ್ನ ಕೂಡ ಅರ್ಥಮಾಡಿಕೊಳ್ಳುವುದು ಮುಖ್ಯ.

Sep 28, 2026, 08:28 PM
ಉಪ್ಪಿನ ಬಳಿಕ ಸಕ್ಕರೆ ಬಳಕೆಗೆ ಕಡಿವಾಣ? WHO ಮಾನದಂಡದಂತೆ ಹೊಸ ಮಾರ್ಗಸೂಚಿಗೆ ರಾಜ್ಯ ಸರ್ಕಾರ ಚಿಂತನೆ

ಉಪ್ಪಿನ ಬಳಿಕ ಸಕ್ಕರೆ ಬಳಕೆಗೆ ಕಡಿವಾಣ? WHO ಮಾನದಂಡದಂತೆ ಹೊಸ ಮಾರ್ಗಸೂಚಿಗೆ ರಾಜ್ಯ ಸರ್ಕಾರ ಚಿಂತನೆ

ಸಿಹಿ ಪದಾರ್ಥಗಳು, ಸಕ್ಕರೆ ಸೇರಿಸಿದ ಪಾನೀಯಗಳು ಹಾಗೂ ಪ್ಯಾಕ್ ಮಾಡಿದ ಆಹಾರಗಳಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ಅಗತ್ಯವಾದ ಮಾರ್ಗಸೂಚಿಗಳನ್ನು ಸಿದ್ಧಪಡಿಸುವ ಪ್ರಕ್ರಿಯೆ ನಡೆಯುತ್ತಿದೆ.

Sep 28, 2026, 06:36 PM
ಗರ್ಭಾವಸ್ಥೆಯಲ್ಲಿ ಲವಂಗ ತಿಂದರೆ ಏನಾಗುತ್ತದೆ ಗೊತ್ತಾ?

ಗರ್ಭಾವಸ್ಥೆಯಲ್ಲಿ ಲವಂಗ ತಿಂದರೆ ಏನಾಗುತ್ತದೆ ಗೊತ್ತಾ?

Clove benefits | ಗರ್ಭಾವಸ್ಥೆಯಲ್ಲಿ ಲವಂಗ ತಿಂದರೆ ಏನಾಗುತ್ತದೆ ಗೊತ್ತಾ? ಎಂದು ತಿಳಿಯಲು ಈ ಸ್ಟೋರಿ

Sep 28, 2026, 06:33 PM
ಕೆಟ್ಟ ಕೊಲೆಸ್ಟ್ರಾಲ್ ಮಾತ್ರವಲ್ಲ! ಈ 6 ಅಂಶಗಳು ಸಹ ಹೃದಯಕ್ಕೆ ತುಂಬಾ ಡೇಂಜರ್!

ಕೆಟ್ಟ ಕೊಲೆಸ್ಟ್ರಾಲ್ ಮಾತ್ರವಲ್ಲ! ಈ 6 ಅಂಶಗಳು ಸಹ ಹೃದಯಕ್ಕೆ ತುಂಬಾ ಡೇಂಜರ್!

ಕೆಟ್ಟ ಕೊಲೆಸ್ಟ್ರಾಲ್ ಮಾತ್ರವಲ್ಲದೆ, ಅಧಿಕ ರಕ್ತದೊತ್ತಡ, ಮಧುಮೇಹ, ಬೊಜ್ಜು, ಧೂಮಪಾನ, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ವ್ಯಾಯಾಮದ ಕೊರತೆಯೂ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ ಹಾಗೂ ರಕ್ತದೊತ್ತಡ, ಸಕ್ಕರೆ ಮತ್ತು ಕೊಲೆಸ್ಟ್ರಾಲ್‌ಅನ್ನ ನಿಯಮಿತವಾಗಿ ಪರಿಶೀಲಿಸುವುದು ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಸಹಾಯಕವಾಗಬಹುದು.

Sep 28, 2026, 06:23 PM
ಅಸಿಡಿಟಿ ನಿವಾರಣೆಗೆ ʼರಾಮಬಾಣʼ ಈ ಹಣ್ಣು.. ವಾರಕ್ಕೆ ಒಂದು ಬಾರಿ ತಿಂದರೂ ಜೀರ್ಣಕಾರಿ ಸಮಸ್ಯೆಯಿಂದ ದೂರವೇ ಉಳಿಯಬಹುದು!

ಅಸಿಡಿಟಿ ನಿವಾರಣೆಗೆ ʼರಾಮಬಾಣʼ ಈ ಹಣ್ಣು.. ವಾರಕ್ಕೆ ಒಂದು ಬಾರಿ ತಿಂದರೂ ಜೀರ್ಣಕಾರಿ ಸಮಸ್ಯೆಯಿಂದ ದೂರವೇ ಉಳಿಯಬಹುದು!

ಅಸಿಡಿಟಿ, ಗ್ಯಾಸ್ಟ್ರಿಕ್‌, ಎದೆಯುರಿ ಹೀಗೆ ಜೀರ್ಣಕಾರಿ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಬೇಲದ ಹಣ್ಣು ಅತ್ಯುತ್ತಮ ಪರಿಹಾರವಾಗಿದೆ.

Sep 28, 2026, 04:44 PM
ಮೀನು ಅಡುಗೆ ಮಾಡುವಾಗ ವಾಸನೆ ಹೆಚ್ಚು ಹೆಚ್ಚು ಬರುತ್ತಾ.. ಸ್ಮೆಲ್‌ ಹೋಗಲು ಇಲ್ಲಿವೆ ಸುಲಭ ಟಿಪ್ಸ್‌

ಮೀನು ಅಡುಗೆ ಮಾಡುವಾಗ ವಾಸನೆ ಹೆಚ್ಚು ಹೆಚ್ಚು ಬರುತ್ತಾ.. ಸ್ಮೆಲ್‌ ಹೋಗಲು ಇಲ್ಲಿವೆ ಸುಲಭ ಟಿಪ್ಸ್‌

ಮೀನಿನ ಮುಳ್ಳುಗಳು, ಅದರ ಚರ್ಮ ಅಥವಾ ಪ್ಯಾಕೇಜಿಂಗ್ ಮಾಡುವುದು ಕೂಡ ವಾಸನೆಗೆ ಕಾರಣವಾಗಬಹುದು. ಆದ್ದರಿಂದ ಮೀನು ತಿಂದ ಮೇಲೆ ಮೀನಿನ ಯಾವುದೇ ವೇಸ್ಟ್‌ ಅನ್ನು ಅಡುಗೆಮನೆಯ ಕಸದ ಬುಟ್ಟಿಯಲ್ಲಿ ಹೆಚ್ಚು ಹೊತ್ತು ಇಡಬೇಡಿ.

Sep 27, 2026, 08:24 PM
ನೀವು 30 ರಿಂದ 40 ವರ್ಷದ ಒಳಗಿನವರು ಆಗಿದ್ರೆ ಹುಷಾರ್‌.. ನಿಮ್ಮಲ್ಲಿದೆ ಈ ಗಂಭೀರ ಸಮಸ್ಯೆ

ನೀವು 30 ರಿಂದ 40 ವರ್ಷದ ಒಳಗಿನವರು ಆಗಿದ್ರೆ ಹುಷಾರ್‌.. ನಿಮ್ಮಲ್ಲಿದೆ ಈ ಗಂಭೀರ ಸಮಸ್ಯೆ

ವಿಶೇಷವಾಗಿ ಕಾರ್ಮಿಕ ವರ್ಗದವರು, ವಿವಿಧ ವೃತ್ತಿಪರರು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಗಲಿರುಳು ಸಿದ್ಧತೆ ನಡೆಸುತ್ತಿರುವ ಯುವಕರು ಈ ಮರೆವಿನ ಸಮಸ್ಯೆಯಿಂದ ಹೆಚ್ಚು ಬಳಲುತ್ತಿದ್ದಾರೆ

Sep 27, 2026, 07:50 PM
ನಿಂಬೆ ರಸಕ್ಕೆ ಇದನ್ನು ಬೆರೆಸಿ ಊಟಕ್ಕೂ ಮುನ್ನ ಕುಡಿದರೆ ಬ್ಲಡ್‌ ಶುಗರ್‌ ಕಂಪ್ಲೀಟ್‌ ನಾರ್ಮಲ್‌ ಆಗಿರುತ್ತೆ!
6

ನಿಂಬೆ ರಸಕ್ಕೆ ಇದನ್ನು ಬೆರೆಸಿ ಊಟಕ್ಕೂ ಮುನ್ನ ಕುಡಿದರೆ ಬ್ಲಡ್‌ ಶುಗರ್‌ ಕಂಪ್ಲೀಟ್‌ ನಾರ್ಮಲ್‌ ಆಗಿರುತ್ತೆ!

Blood sugar remedies : ದೇಶದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿ, ಎಲ್ಲಾ ವಯಸ್ಸಿನ ಜನರು ಇದಕ್ಕೆ ಬಲಿಯಾಗುತ್ತಿದ್ದಾರೆ. ಮಧುಮೇಹ ರೋಗಿಗಳು ತಮ್ಮ ಆಹಾರ ಮತ್ತು ಕುಡಿಯುವ ಅಭ್ಯಾಸಗಳನ್ನು ಹೆಚ್ಚಾಗಿ ನಿಯಂತ್ರಿಸಬೇಕಾಗುತ್ತದೆ.

Sep 27, 2026, 06:16 PM
  • Previous
  • 1
  • 2
  • 3
  • 4
  • Next

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.