ಮೆಣಸಿನಕಾಯಿಯ ಅತಿಯಾದ ಸೇವನೆಯು ಇದಕ್ಕೆ ಕಾರಣವಾಗಿರಬಹುದು. ಹೊಸ ಅಧ್ಯಯನಗಳು ಹೆಚ್ಚು ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ಅನ್ನನಾಳದ ಕ್ಯಾನ್ಸರ್ ಬರುವ ಅಪಾಯ ಹೆಚ್ಚಾಗುತ್ತದೆ ಎಂದು ಸೂಚಿಸುತ್ತವೆ.
Acidity Home Remedies: ಆಮ್ಲೀಯತೆ ಅಥವಾ ಅಸಿಡಿಟಿ (Acidity) ಇತ್ತೀಚಿನ ದಿನಗಳಲ್ಲಿ ಹಲವರನ್ನ ಕಾಡುತ್ತಿರುವ ಸಾಮಾನ್ಯ ಜೀರ್ಣಕಾರಿ ಸಮಸ್ಯೆಯಾಗಿದೆ. ಹೊಟ್ಟೆಯಲ್ಲಿರುವ ಆಮ್ಲವು ಅನ್ನನಾಳಕ್ಕೆ ಹಿಂತಿರುಗಿದಾಗ ಎದೆ ಅಥವಾ ಹೊಟ್ಟೆಯ ಮೇಲ್ಭಾಗದಲ್ಲಿ ಸುಡುವ ಅನುಭವ (Burning Sensation) ಉಂಟಾಗುತ್ತದೆ. ಇದರ ಜೊತೆಗೆ ಬಾಯಿಯಲ್ಲಿ ಹುಳಿ ಅಥವಾ ಕಹಿ ರುಚಿ, ಹೊಟ್ಟೆ ಉಬ್ಬರ, ವಾಕರಿಕೆ ಮತ್ತು ಊಟದ ನಂತರ ಭಾರವಾದ ಅನುಭವವೂ ಕಾಣಿಸಿಕೊಳ್ಳಬಹುದು.
ಕೇವಲ ಮೊಸರು ಮಾತ್ರ ಸೇವಿಸಿದರೆ ಬೊಜ್ಜು ಕರಗುವುದಿಲ್ಲ. ಬದಲಿಗೆ ಈ ಪದಾರ್ಥವನ್ನು ಬೆರೆಸಿ ಸೇವಿಸಿದಾಗ ಬೇಗನೆ ಪರಿಣಾಮ ತೋರಿಸುತ್ತದೆ.
Banana Milkshake Benefits: ಬಾಳೆಹಣ್ಣು ಮಿಲ್ಕ್‌ಶೇಕ್‌ನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಪೊಟ್ಯಾಸಿಯಂ ಸೇರಿದಂತೆ ಹಲವು ಪೋಷಕಾಂಶಗಳಿವೆ. ಇದರ ಆರೋಗ್ಯ ಪ್ರಯೋಜನಗಳು ಮತ್ತು ಸೇವಿಸುವಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳನ್ನು ತಿಳಿಯಿರಿ.
ದಾಳಿಂಬೆ ಆರೋಗ್ಯಕರ ಹಣ್ಣು, ಇದು ರಕ್ತಹೀನತೆಯನ್ನು ಗುಣಪಡಿಸಲು ಸಹಕಾರಿಯಾಗಿದೆ.
Bottle gourd juice for weight loss : ತೂಕ ಇಳಿಸಿಕೊಳ್ಳಲು ಅನೇಕ ಜನರು ಬೆಳಿಗ್ಗೆ ವಿವಿಧ ರೀತಿಯ ತರಕಾರಿ ರಸವನ್ನು ಕುಡಿಯುತ್ತಾರೆ. ಅವುಗಳಲ್ಲಿ ಒಂದು ಕುಂಬಳಕಾಯಿ ರಸ. ಕುಂಬಳಕಾಯಿಯಲ್ಲಿ ಹೆಚ್ಚಿನ ನೀರಿನ ಅಂಶವಿರುವ ಕಡಿಮೆ ಕ್ಯಾಲೋರಿ ತರಕಾರಿಯಾಗಿರುವುದರಿಂದ, ತಮ್ಮ ತೂಕವನ್ನು ನಿಯಂತ್ರಿಸಲು ಬಯಸುವವರಿಗೆ ಇದು ಆಹಾರದ ಭಾಗವಾಗಿ ಉಪಯುಕ್ತವಾಗಿದೆ. ಆದಾಗ್ಯೂ, ಕುಂಬಳಕಾಯಿ ರಸವು ಮಾತ್ರ ದೇಹದ ಕೊಬ್ಬನ್ನು ಸುಡುತ್ತದೆ ಅಥವಾ ನಿರ್ದಿಷ್ಟವಾಗಿ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ ಎಂಬುದಕ್ಕೆ ಯಾವುದೇ ಬಲವಾದ ಪುರಾವೆಗಳಿಲ್ಲ.
diabetes home remedy: ದೊಡ್ಡಪತ್ರೆ ನಮ್ಮ ಸುತ್ತಮುತ್ತ ಸುಲಭವಾಗಿ ಬೆಳೆಯುವ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯಗಳಲ್ಲಿ ಒಂದಾಗಿದೆ. ಆಯುರ್ವೇದ ಹಾಗೂ ಸಾಂಪ್ರದಾಯಿಕ ಮನೆಮದ್ದುಗಳಲ್ಲಿ ದೊಡ್ಡಪತ್ರೆ ಎಲೆಗಳನ್ನು ಹಲವು ರೀತಿಯಲ್ಲಿ ಬಳಸಲಾಗುತ್ತದೆ. ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರನಾಶಕ ಗುಣಗಳನ್ನು ಹೊಂದಿದೆ ಎಂದು ಪರಿಗಣಿಸಲಾಗುತ್ತದೆ. ಮಧುಮೇಹ ಸೇರಿದಂತೆ ಕೆಲವು ಆರೋಗ್ಯ ಸಮಸ್ಯೆಗಳಲ್ಲಿ ಇದು ಸಹಾಯಕವಾಗಬಹುದು ಎಂದು ಸಾಂಪ್ರದಾಯಿಕವಾಗಿ ನಂಬಲಾಗಿದೆ.
ಈ ವಿಷ್ಯ ಗೊತ್ತಾದರೆ ಯುವ ಸಮುದಾಯ ಸ್ಕ್ರೀನ್ ಮುಂದೆ ಕುಳಿತುಕೊಳ್ಳಲ್ಲ ಎಂದು ಹೇಳಲಾಗುವುದಿಲ್ಲ. ಆದರೆ ಬೇರೆ ಮಾರ್ಗಗಳನ್ನು ಅನುಸರಿಸಬಹುದು. ಲ್ಯಾಪ್‌ಟಾಪ್‌ನಲ್ಲಿ ಗಂಟೆಗಟ್ಟಲೆ ನಿರಂತರವಾಗಿ ಕೆಲಸ ಮಾಡುವುದು ಆರೋಗ್ಯಕ್ಕೆ ಕುತ್ತು ತರುತ್ತದೆ.
ಆರೋಗ್ಯ ಸರಿಯಾಗಿ ಇಟ್ಟುಕೊಳ್ಳುವಲ್ಲಿ ಮಹಿಳೆರಿಗೆ ದೈಹಿಕ ಚಟುವಟಿಕೆ ಮತ್ತು ವ್ಯಾಯಾಮ ಅತಿ ಮುಖ್ಯವಾಗಿರುತ್ತದೆ. ಆದರೆ ಮಹಿಳೆಯರು ಇವುಗಳನ್ನೇ ಮರೆತು ಬಿಟ್ಟಿರುತ್ತಾರೆ. ಯಾವಾಗೋ ಶಾಲಾ ದಿನಗಳಲ್ಲಿ ಅವರು ಆಡಿರುವುದು ನೆನಪು ಮಾತ್ರ ಇರುತ್ತೆ.
ಹಂದಿಯ ಮೂತ್ರಪಿಂಡವನ್ನು ಮಾನವನ ಪ್ರತಿರಕ್ಷಣಾ ವ್ಯವಸ್ಥೆಯು ತಿರಸ್ಕರಿಸದಂತೆ ತೆಡೆಯುವುದು ಮತ್ತು ದೇಹದೊಂದಿಗೆ ಅಧಿಕ ಹೊಂದಾಣಿಕೆಯನ್ನು ಸಾಧಿಸುವುದು ಆಗಿದೆ. ಹಂದಿಯ ವೈರಸ್‌ಗಳು ಮನುಷ್ಯನಿಗೆ ಅಪಾಯ ಉಂಟು ಮಾಡುವುದು ಸಾಮಾನ್ಯ.
ಲೋ ಶುಗರ್ ಆದಾಗ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸಲು ನೀಡಬೇಕಾದ ಪದಾರ್ಥಗಳು ಯಾವುವು? ಅವುಗಳನ್ನು ಸರಿಯಾದ ಸಮಯದಲ್ಲಿ ಸೇವಿಸುವುದರಿಂದ ಗಂಭೀರ ಸಮಸ್ಯೆಗಳನ್ನು ತಪ್ಪಿಸಬಹುದು.