ಮೈಗ್ರೇನ್‌ಅನ್ನ ಕೇವಲ ಸಾಮಾನ್ಯ ತಲೆನೋವು ಎಂದು ಪರಿಗಣಿಸಲಾಗುವುದಿಲ್ಲ. ಇದು ನರಮಂಡಲಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದ್ದು, ತಲೆಯ ಒಂದು ಭಾಗದಲ್ಲಿ ತೀವ್ರವಾದ ಅಥವಾ ಮಿಡಿಯುವ ರೀತಿಯ ನೋವು ಕಾಣಿಸಿಕೊಳ್ಳಬಹುದು. ಕೆಲವರಿಗೆ ವಾಂತಿ, ಬೆಳಕು ಅಥವಾ ಶಬ್ದದ ಬಗ್ಗೆ ಹೆಚ್ಚು ಸಂವೇದನೆ ಸೇರಿದಂತೆ ಇತರ ಲಕ್ಷಣಗಳೂ ಕಾಣಿಸಿಕೊಳ್ಳಬಹುದು.
ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಹಣ್ಣುಗಳನ್ನು ಒಟ್ಟಿಗೆ ಸೇರಿಸಿ ಫ್ರೂಟ್ ಸಲಾಡ್ ರೂಪದಲ್ಲಿ ತಿಂದರೆ ಜೀರ್ಣಾಂಗ ವ್ಯವಸ್ಥೆಗೆ ಹಾನಿಯಾಗುತ್ತದೆ ಮತ್ತು ವಿಷಕಾರಿ ಅಂಶಗಳು ಉತ್ಪತ್ತಿಯಾಗುತ್ತವೆ ಎಂಬ ಸುದ್ದಿಗಳು ಆಗಾಗ ಹರಿದಾಡುತ್ತಿರುತ್ತವೆ.. ಇದು ನಿಜವೇ..? ಹಾಗಿದ್ರೆ ಒಟ್ಟಿಗೆ ಸೇವಿಸಬಾರದ ಹಣ್ಣುಗಳು ಯಾವುವು..? ಬನ್ನಿ ನೋಡೋಣ..
ನಮ್ಮ ದೇಶದಲ್ಲಿ ಸೊಳ್ಳೆಗಳನ್ನು ತಡೆಗಟ್ಟಲು ಧೂಪದ್ರವ್ಯ ಕಡ್ಡಿಗಳನ್ನು ಸುಡುವುದು ಮತ್ತು ಸೊಳ್ಳೆ ಸುರುಳಿಗಳನ್ನು ಬಳಸುವುದು ಸಹಜ. ಆದಾಗ್ಯೂ, ಇವುಗಳಿಂದ ಬರುವ ಹೊಗೆ ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗಬಹುದು.
Benefits of eating papaya: ಬೆಳಿಗ್ಗೆ ಪಪ್ಪಾಯಿ ಹಣ್ಣನ್ನು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಇದು ಯಕೃತ್ತನ್ನು ಶುದ್ಧೀಕರಿಸುತ್ತದೆ ಮತ್ತು ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ.
ವಯಸ್ಕರದಲ್ಲಿ ಹೃದಯದ ಗಾತ್ರ 250 ರಿಂದ 350 ಗ್ರಾಂ ತೂಕ ಇರುತ್ತದೆ. ಹೃದಯವೂ ನಮ್ಮ ಮುಷ್ಟಿಯ ಗಾತ್ರದಷ್ಟು ಇರುತ್ತದೆ. ದೇಹದ ಎಲ್ಲ ಭಾಗಗಳಿಗೆ ಆಮ್ಲಜನಕಯುಕ್ತ ರಕ್ತವನ್ನು ಪಂಪ್ ಮಾಡುತ್ತದೆ.
30 ದಿನಗಳ ಕಾಲ ಹೆಚ್ಚುವರಿ ಸಕ್ಕರೆಯನ್ನ ಕಡಿಮೆ ಮಾಡುವುದರಿಂದ ತೂಕ ನಿಯಂತ್ರಣ, ಹಲ್ಲುಗಳ ಆರೋಗ್ಯ ಮತ್ತು ಒಟ್ಟಾರೆ ಆಹಾರ ಪದ್ಧತಿ ಸುಧಾರಿಸಲು ಸಹಾಯವಾಗಬಹುದು. ಸಿಹಿ ಪಾನೀಯಗಳು, ಸಿಹಿತಿಂಡಿ ಹಾಗೂ ಪ್ಯಾಕೇಜ್ಡ್ ಆಹಾರಗಳ ಬದಲು ನೈಸರ್ಗಿಕ ಮತ್ತು ಸಮತೋಲಿತ ಆಹಾರ ಸೇವಿಸುವುದು ಉತ್ತಮ.
ಕಿಡ್ನಿ ಸಮಸ್ಯೆ ಇರುವವರು ಸ್ಟಾರ್‌ಫ್ರೂಟ್, ಎಳನೀರು, ಪೊಟ್ಯಾಶಿಯಂ ಇರುವ ಲೋ-ಸಾಲ್ಟ್, ಡಾರ್ಕ್ ಚಾಕೊಲೇಟ್ ಹಾಗೂ ವೈದ್ಯರ ಸಲಹೆಯಿಲ್ಲದ ಕಷಾಯ–ಪ್ರೋಟೀನ್ ಪೌಡರ್ ಸೇವನೆಯಲ್ಲಿ ಎಚ್ಚರಿಕೆ ವಹಿಸಬೇಕು. ಆಹಾರವನ್ನ ವೈದ್ಯರ ಸಲಹೆಯಂತೆ ಆಯ್ಕೆ ಮಾಡುವುದು ಮುಖ್ಯ.
3 Morning habits: ಬೆಳಗ್ಗೆ ಹೇಗೆ ಆರಂಭವಾಗುತ್ತದೆಯೋ, ಇಡೀ ದಿನವೂ ಹಾಗೆಯೇ ಸಾಗುತ್ತದೆ ಅನ್ನೋ ಮಾತಿದೆ. ಹೀಗಾಗಿ, ದಿನವನ್ನು ಉತ್ಸಾಹದಿಂದ ಆರಂಭಿಸಬೇಕು ಅಂತ ಎಲ್ಲರೂ ಬಯಸುತ್ತಾರೆ. ಆದ್ರೆ, ಮುಂಜಾನೆ ನಾವು ಮಾಡುವ ಕೆಲವು ಸಣ್ಣ ತಪ್ಪುಗಳೇ ದಿನವಿಡೀ ನಮ್ಮನ್ನು ಸುಸ್ತು, ಒತ್ತಡ ಮತ್ತು ಕಿರಿಕಿರಿಗೆ ದೂಡಬಹುದು.
ನಿಯಮಿತವಾಗಿ ನೆಲ್ಲಿಕಾಯಿ ಸೇವನೆಯಿಂದ ರೋಗನಿರೋಧಕ ಶಕ್ತಿ, ಜೀರ್ಣಕ್ರಿಯೆ, ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.
Health tips : ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಲು ಮೂತ್ರ ವಿಸರ್ಜನೆ ಅಗತ್ಯ. ಆದರೆ, ದಿನಕ್ಕೆ ಎಷ್ಟು ಬಾರಿ ಮೂತ್ರ ವಿಸರ್ಜಿಸುವುದು ಸಾಮಾನ್ಯ ಮತ್ತು ಆರೋಗ್ಯಕರ ಎಂಬ ವಿಚಾರ ಹಲವಾರು ಜನರಿಗೆ ಗೊತ್ತಿಲ್ಲ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ..
ಪ್ರತಿದಿನ ಬರಿಗಾಲಿನಲ್ಲಿ ನಡೆದರೆ ಏನಾಗುತ್ತೆ ಗೊತ್ತಾ? ದಿನಕ್ಕೆ 15 ನಿಮಿಷ ನಡೆದ್ರೆ ಸಾಕು ಚಮತ್ಕಾರ
ತೂಕ ಇಳಿಸಲು ರಾತ್ರಿ ಊಟಕ್ಕೆ ಯಾವುದು ಬೆಸ್ಟ್? ಅನ್ನ ಅಥವಾ ಚಪಾತಿ ಯಾವುದು ತಿಂದರೆ ಬೇಗ ಸಣ್ಣ ಆಗ್ತೀರಿ?
ಬಾಳೆಹಣ್ಣು ಅಂದ್ರೆ ತಕ್ಷಣ ನೆನಪಾಗೋದು ಶಕ್ತಿ, ಪೊಟ್ಯಾಶಿಯಂ ಮತ್ತು ಆರೋಗ್ಯದ ಪ್ರಯೋಜನಗಳು. ಆದ್ರೆ ಬಾಳೆಹಣ್ಣಿಗಿಂತಲೂ ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ಕೆಲವು ಹಣ್ಣುಗಳೂ ಇವೆ. ಅಂತಹ ಒಂದು ಹಣ್ಣನ್ನು ನಿಯಮಿತವಾಗಿ ಆಹಾರದಲ್ಲಿ ಸೇರಿಸಿಕೊಂಡ್ರೆ ದೇಹದಲ್ಲಿ ಹಲವು ಬದಲಾವಣೆಗಳು ಕಾಣಿಸಿಕೊಳ್ಳಬಹುದು. ಹಾಗಾದ್ರೆ ಆ ಹಣ್ಣು ಯಾವುದು? ಅದರಿಂದ ಸಿಗುವ ಪ್ರಯೋಜನಗಳೇನು? ನೋಡೋಣ ಈ ಸ್ಪೆಷಲ್ ರಿಪೋರ್ಟ್‌ನಲ್ಲಿ.
ಹಲ್ಲು ನೋವು ಬಂದಾಗ ಮಾತ್ರ ದಂತವೈದ್ಯರನ್ನ ಭೇಟಿ ಮಾಡುವ ಬದಲು ನಿಯಮಿತವಾಗಿ ದಂತ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಕೆಲವು ಹಲ್ಲಿನ ಸಮಸ್ಯೆಗಳು ಆರಂಭದಲ್ಲಿ ನೋವು ಅಥವಾ ಸ್ಪಷ್ಟ ಲಕ್ಷಣಗಳನ್ನ ನೀಡದೇ ಇರಬಹುದು.
vastu tips for rental house: ಬಾಡಿಗೆ ಮನೆಯ ರಚನೆಯಲ್ಲಿ ಬದಲಾವಣೆಗಳನ್ನು ಮಾಡಲು ಸಾಧ್ಯವಾಗದಿದ್ದರೂ ಸಹ, ಕೆಲವು ಸರಳ ವಾಸ್ತು ಸಲಹೆಗಳನ್ನು ಅನುಸರಿಸಬಹುದು ಎಂದು ನಂಬಲಾಗಿದೆ. ಮನೆಯಲ್ಲಿ ಗಾಳಿ ಮತ್ತು ಬೆಳಕು ಸಂಚರಿಸುವಂತೆ ನೋಡಿಕೊಳ್ಳುವುದು, ಸ್ವಚ್ಛತೆ, ಉಪ್ಪಿನಿಂದ ಪರಿಹಾರಗಳು, ದೀಪ ಅಥವಾ ಧೂಪವನ್ನು ಹಚ್ಚುವುದು ಮತ್ತು ಸಸ್ಯಗಳನ್ನು ಬೆಳೆಸುವುದು ಮುಂತಾದ ಸಲಹೆಗಳ ಬಗ್ಗೆ ತಿಳಿದುಕೊಳ್ಳೋಣ.
How to clean greasy kitchen: ನೀವು ದುಬಾರಿ ಕ್ಲೀನರ್ ಬೇಡವೇ ಬೇಡ.. ಈ ಸಿಂಪಲ್ ಟಿಪ್ಸ್‌ನಿಂದ ಸ್ವಿಚ್‌ಬೋರ್ಡ್ ಹೊಚ್ಚ ಹೊಸದಾಗಿ ಕಾಣುವಂತೆ ಮಾಡಿ.
ಮಹಿಳೆಯರು ತಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನ ಕೊಡುವುದಿಲ್ಲ. ಮನೆಯಲ್ಲಿರುವ ಕುಟುಂಬಸ್ಥರ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳುವ ಮನೆಯ ಮಹಿಳೆಯರು ತಮ್ಮ ಬಗ್ಗೆ ತಾವು ಯಾವುದೇ ಆರೋಗ್ಯ ಕಡೆ ನೋಡಿಕೊಳ್ಳುವುದಿಲ್ಲ.
Health Tips: ಋತುಬಂಧ ವಿಳಂಬಕ್ಕೆ ಆಹಾರವೇ ಕಾರಣವೇ? ಈ ಪದಾರ್ಥಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾದ ಅಂಶವಾಗಿದೆ.
ಬೆಳಗ್ಗೆ ಎದ್ದ ತಕ್ಷಣ ನಿಂಬೆ ನೀರು ಕುಡಿಯುವ ಅಭ್ಯಾಸ ಹಲವರಿಗಿದೆ. ತೂಕ ಇಳಿಕೆಯಿಂದ ಹಿಡಿದು ಜೀರ್ಣಕ್ರಿಯೆ ಸುಧಾರಿಸುವವರೆಗೆ ನಿಂಬೆ ನೀರಿಗೆ ಹಲವು ಆರೋಗ್ಯ ಪ್ರಯೋಜನಗಳಿವೆ ಎನ್ನಲಾಗುತ್ತದೆ. ಆದರೆ ಪ್ರತಿದಿನ ನಿಂಬೆ ನೀರು ಕುಡಿದರೆ ನಿಜವಾಗಿಯೂ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತದೆ? ಇದರಿಂದ ಯಾರಿಗೆ ಪ್ರಯೋಜನ, ಯಾರಿಗೆ ಸಮಸ್ಯೆ ಉಂಟಾಗಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ.
ಎಲ್ಲರೂ ದಿನಕ್ಕೆ ಒಂದೇ ಪ್ರಮಾಣದ ನೀರು ಕುಡಿಯಬೇಕೆಂಬ ನಿಯಮವಿಲ್ಲ. ವಯಸ್ಸು, ಹವಾಮಾನ, ದೈಹಿಕ ಚಟುವಟಿಕೆ, ಆಹಾರ ಪದ್ಧತಿ ಮತ್ತು ಆರೋಗ್ಯ ಸ್ಥಿತಿಗೆ ಅನುಗುಣವಾಗಿ ದೇಹಕ್ಕೆ ಬೇಕಾಗುವ ನೀರಿನ ಪ್ರಮಾಣ ಬದಲಾಗುತ್ತದೆ. ಹೀಗಾಗಿ ದಾಹ, ದೇಹದ ಅಗತ್ಯ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ನೀರು ಸೇವಿಸುವುದು ಮುಖ್ಯ. ಯಾವುದೇ ಆರೋಗ್ಯ ಸಮಸ್ಯೆ ಅಥವಾ ಅತಿಯಾದ ನೀರು ಸೇವನೆಯಿಂದ ತೊಂದರೆ ಕಂಡುಬಂದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.