• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /Health Tips

Health Tips

ಡಯಾಬಿಟಿಸ್‌ ಇದ್ದವರು ಮೂಲಂಗಿ ತಿನ್ನಬಹುದಾ? ತಿಂದರೆ ಶುಗರ್‌ ಮೇಲೆ ಏನಾಗುತ್ತೆ ಗೊತ್ತಾ?

ಡಯಾಬಿಟಿಸ್‌ ಇದ್ದವರು ಮೂಲಂಗಿ ತಿನ್ನಬಹುದಾ? ತಿಂದರೆ ಶುಗರ್‌ ಮೇಲೆ ಏನಾಗುತ್ತೆ ಗೊತ್ತಾ?

Diabetics eat radish: ಇಂದಿನ ಕಾಲದಲ್ಲಿ ಮಧುಮೇಹವು ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸರಿಯಾದ ಔಷಧಿಗಳ ಜೊತೆಗೆ, ನಿಯಮಿತ ಆಹಾರ ಮತ್ತು ನಿಯಮಿತ ವ್ಯಾಯಾಮ ಬಹಳ ಮುಖ್ಯ.

Sep 27, 2026, 03:36 PM
ಬಿಸಿ ಅನ್ನಕ್ಕೆ ತುಪ್ಪ ಸೇರಿಸಿ ತಿಂದ್ರೆ ಏನಾಗುತ್ತೆ? ಇಲ್ಲಿವೆ ನೋಡಿ ಆರೋಗ್ಯ ರಹಸ್ಯಗಳು!

ಬಿಸಿ ಅನ್ನಕ್ಕೆ ತುಪ್ಪ ಸೇರಿಸಿ ತಿಂದ್ರೆ ಏನಾಗುತ್ತೆ? ಇಲ್ಲಿವೆ ನೋಡಿ ಆರೋಗ್ಯ ರಹಸ್ಯಗಳು!

ಬಿಸಿ ಅನ್ನಕ್ಕೆ ಸ್ವಲ್ಪ ತುಪ್ಪ ಸೇರಿಸಿ ಸೇವಿಸುವುದು ರುಚಿಯ ಜೊತೆಗೆ ಕೆಲವು ಪೌಷ್ಟಿಕ ಪ್ರಯೋಜನಗಳನ್ನ ನೀಡಬಹುದು. ಆದರೆ ತುಪ್ಪದಲ್ಲಿ ಕ್ಯಾಲೊರಿ ಮತ್ತು ಸ್ಯಾಚುರೇಟೆಡ್‌ ಫ್ಯಾಟ್‌ ಹೆಚ್ಚಿರುವುದರಿಂದ ಮಿತವಾಗಿ ಸೇವಿಸುವುದು ಮುಖ್ಯ. ಮಧುಮೇಹ, ಅಧಿಕ ಕೊಲೆಸ್ಟ್ರಾಲ್ ಅಥವಾ ಹೃದಯ ಸಂಬಂಧಿತ ಸಮಸ್ಯೆ ಇರುವವರು ತುಪ್ಪದ ಪ್ರಮಾಣದ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು.

Sep 27, 2026, 10:20 AM
ಊಟಕ್ಕಿಂತ ಅರ್ಧ ಗಂಟೆ ಮೊದಲು ಈ ಹಣ್ಣು ಸೇವಿಸಿದರೆ ಪಥ್ಯವೇ ಇಲ್ಲದೆ ನಾರ್ಮಲ್ ಆಗಿರುವುದು ಬ್ಲಡ್ ಶುಗರ್!
7

ಊಟಕ್ಕಿಂತ ಅರ್ಧ ಗಂಟೆ ಮೊದಲು ಈ ಹಣ್ಣು ಸೇವಿಸಿದರೆ ಪಥ್ಯವೇ ಇಲ್ಲದೆ ನಾರ್ಮಲ್ ಆಗಿರುವುದು ಬ್ಲಡ್ ಶುಗರ್!

blood sugar home remedies: ಊಟಕ್ಕಿಂತ ಮುನ್ನ ಮತ್ತು ಊಟದ ನಂತರ ಯಾವ ಆಹಾರ ಸೇವಿಸುತ್ತೇವೆ ಎಂಬ ಅಂಶವೂ ಸಹ ಬ್ಲಡ್ ಶುಗರ್ ನಾರ್ಮಲ್ ಆಗಿರುವುದಕ್ಕೆ ಪ್ರಮುಖ ಕಾರಣ.

Sep 26, 2026, 05:21 PM
ಟ್ಯಾನ್ ಹಾಗೂ ಮುಖದ ಕಲೆ ಮಾಯವಾಗಬೇಕಾ? ಈ ಅದ್ಭುತ ಟಿಪ್ಸ್ ಒಮ್ಮೆ ಟ್ರೈ ಮಾಡಿ!

ಟ್ಯಾನ್ ಹಾಗೂ ಮುಖದ ಕಲೆ ಮಾಯವಾಗಬೇಕಾ? ಈ ಅದ್ಭುತ ಟಿಪ್ಸ್ ಒಮ್ಮೆ ಟ್ರೈ ಮಾಡಿ!

skin traditional face pack benefits: ಟ್ಯಾನ್ ಹಾಗೂ ಮುಖದ ಕಲೆ ಮಾಯವಾಗಬೇಕಾ? ಹಾಗಾದರೆ ಒಮ್ಮೆಯಾದರೂ ಈ ಅದ್ಭುತ ಟಿಪ್ಸ್ ಟ್ರೈ ಮಾಡಿ ನೋಡಿ.

Sep 26, 2026, 04:30 PM
ಪೋಷಕರಿಗೆ ಮಧುಮೇಹ ಇದ್ದರೆ, ಮಕ್ಕಳಿಗೂ ಬರುತ್ತಾ..? ಎಷ್ಟೋ ಜನರಿಗೆ ಈ ಸತ್ಯವೇ ಗೊತ್ತಿಲ್ಲ..

ಪೋಷಕರಿಗೆ ಮಧುಮೇಹ ಇದ್ದರೆ, ಮಕ್ಕಳಿಗೂ ಬರುತ್ತಾ..? ಎಷ್ಟೋ ಜನರಿಗೆ ಈ ಸತ್ಯವೇ ಗೊತ್ತಿಲ್ಲ..

ಪೋಷಕರಿಗೆ ಮಧುಮೇಹ (ಡಯಾಬಿಟಿಸ್) ಇದ್ದರೆ, ಅದು ಮಕ್ಕಳಿಗೂ ಆನುವಂಶಿಕವಾಗಿ ಬಂದೇ ತೀರುತ್ತದೆಯೇ? ಅಥವಾ ನಮ್ಮ ದೈನಂದಿನ ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವ ಮೂಲಕ ಈ ಅಪಾಯವನ್ನು ತಡೆಯಬಹುದೇ? ಇತ್ತೀಚಿನ ದಿನಗಳಲ್ಲಿ ಯುವಜನರಲ್ಲೂ ಮಧುಮೇಹ ಹೆಚ್ಚಾಗುತ್ತಿದ್ದು, ಕುಟುಂಬದ ಇತಿಹಾಸ ಹೊಂದಿರುವವರು ವಹಿಸಬೇಕಾದ ಮುನ್ನೆಚ್ಚರಿಕೆಗಳೇನು..? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ..

Sep 25, 2026, 10:34 PM
ಊಟದ ನಂತರ ಬೆಚ್ಚಗಿನ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ..ಆರೋಗ್ಯ ಪ್ರಯೋಜನವೇ ಬೇರೆ ಲೆವೆಲ್‌

ಊಟದ ನಂತರ ಬೆಚ್ಚಗಿನ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ..ಆರೋಗ್ಯ ಪ್ರಯೋಜನವೇ ಬೇರೆ ಲೆವೆಲ್‌

Drinking warm water after meals:ಊಟ ಮಾಡಿದ ಬಳಿಕ ನೀವು ಏನ್‌ ಮಾಡ್ತೀರಾ..? ತಣ್ಣೀರು ಕುಡಿಯುತ್ತೀರಾ..? ತಂಪು ಪಾನೀಯಗಳ ಮೊರೆ ಹೋಗ್ತೀರಾ..? ಹಾಗಿದ್ರೆ ಈ ಸ್ಟೋರಿ ನಿಮಗಾಗಿ..!

Sep 25, 2026, 04:22 PM
ಮಧುಮೇಹ, ಮಲಬದ್ಧತೆ ಇರುವವರಿಗೆ ವರದಾನ ಈ ಕಪ್ಪು ಪಾನೀಯ?

ಮಧುಮೇಹ, ಮಲಬದ್ಧತೆ ಇರುವವರಿಗೆ ವರದಾನ ಈ ಕಪ್ಪು ಪಾನೀಯ?

black coffee health benefits: ಬ್ಲ್ಯಾಕ್‌ ಕಾಫಿ ಎಂದರೆ ಹಾಲು, ಸಕ್ಕರೆ ಸೇರಿಸದೆ ತಯಾರಿಸಿದ ಕಾಫಿ. ಇದನ್ನು ನೀರನ್ನು ಕುದಿಸಿ ಅದಕ್ಕೆ ಕಾಫಿ ಪುಡಿ ಬೆರೆಸಿ ತಯಾರಿಸಲಾಗುತ್ತದೆ.

Sep 25, 2026, 12:06 PM
ನಕಲಿ ಪನೀರ್‌ ಆಟಕ್ಕೆ ಬ್ರೇಕ್‌... ಪನೀರ್‌ಗೆ FSSAI ಹೊಸ ನಿಯಮ!

ನಕಲಿ ಪನೀರ್‌ ಆಟಕ್ಕೆ ಬ್ರೇಕ್‌... ಪನೀರ್‌ಗೆ FSSAI ಹೊಸ ನಿಯಮ!

ಪನೀರ್‌ ಹೆಸರಿನಲ್ಲಿ ನಕಲಿ ಪನೀರ್‌ ಆಟಕ್ಕೆ ಬ್ರೇಕ್‌ ಹಾಕಲು ಮುಂದಾಗಿರುವ FSSAI ಇನ್ಮುಂದೆ ಪನೀರ್‌ ಮಾರಾಟಕ್ಕೆ ಹೊಸ ನಿಯಮ ರೂಪಿಸಲು ನಿರ್ಧರಿಸಿದೆ.

Sep 25, 2026, 08:50 AM
ಊಟದಲ್ಲಿ ನಿತ್ಯ ಈ ತರಕಾರಿ ತಿನ್ನಿ.. ಬ್ಲಡ್ ಶುಗರ್ ಎಂದಿಗೂ ಹೆಚ್ಚಾಗೋದೇ ಇಲ್ಲ! ಕ್ಯಾನ್ಸರ್ ಕೂಡಾ ಹತ್ತಿರ ಸುಳಿಯದು
7

ಊಟದಲ್ಲಿ ನಿತ್ಯ ಈ ತರಕಾರಿ ತಿನ್ನಿ.. ಬ್ಲಡ್ ಶುಗರ್ ಎಂದಿಗೂ ಹೆಚ್ಚಾಗೋದೇ ಇಲ್ಲ! ಕ್ಯಾನ್ಸರ್ ಕೂಡಾ ಹತ್ತಿರ ಸುಳಿಯದು

blood sugar control tips: ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಬಿಳಿ ಮೂಲಂಗಿ ಅತ್ಯಂತ ಪ್ರಯೋಜನಕಾರಿಯಾಗಿದೆ.

Sep 24, 2026, 01:10 PM
ಟೀ ಕಪ್‌ ಮೇಲಿನ ಕಲೆ ಹೋಗ್ತಿಲ್ವಾ? ಗಂಟೆಗಟ್ಟಲೆ ಉಜ್ಜಬೇಕಿಲ್ಲ, ಈ ಸುಲಭ ಟ್ರಿಕ್ಸ್‌ ಟ್ರೈ ಮಾಡಿ!

ಟೀ ಕಪ್‌ ಮೇಲಿನ ಕಲೆ ಹೋಗ್ತಿಲ್ವಾ? ಗಂಟೆಗಟ್ಟಲೆ ಉಜ್ಜಬೇಕಿಲ್ಲ, ಈ ಸುಲಭ ಟ್ರಿಕ್ಸ್‌ ಟ್ರೈ ಮಾಡಿ!

ಚಹಾ ಕಪ್‌ನಲ್ಲಿರುವ ಹಠಮಾರಿ ಕಂದು ಕಲೆಗಳನ್ನ ಗಂಟೆಗಟ್ಟಲೆ ಉಜ್ಜುವ ಅಗತ್ಯವಿಲ್ಲ. ಬೇಕಿಂಗ್‌ ಸೋಡಾ, ಬಿಳಿ ವಿನೆಗರ್‌, ನಿಂಬೆ ಸಿಪ್ಪೆ ಅಥವಾ ಉಪ್ಪು-ನಿಂಬೆ ಮಿಶ್ರಣ ಬಳಸಿ ಕಪ್‌ಗಳನ್ನ ಸುಲಭವಾಗಿ ಸ್ವಚ್ಛಗೊಳಿಸಬಹುದು. ಚಹಾ ಕುಡಿದ ಬಳಿಕ ಕಪ್‌ ಅನ್ನ ತಕ್ಷಣ ತೊಳೆಯುವುದರಿಂದ ಕಲೆ ಗಟ್ಟಿಯಾಗುವುದನ್ನೂ ತಡೆಯಬಹುದು.

Sep 23, 2026, 09:00 PM
ನಕಲಿ ಔಷಧಿ ಜಾಲಕ್ಕೆ ಬ್ರೇಕ್.. ಮಾತ್ರೆ ಕೊಡಲು ಬಂತು ಹೊಸ ರೂಲ್ಸ್

ನಕಲಿ ಔಷಧಿ ಜಾಲಕ್ಕೆ ಬ್ರೇಕ್.. ಮಾತ್ರೆ ಕೊಡಲು ಬಂತು ಹೊಸ ರೂಲ್ಸ್

ನಕಲಿ ಔಷಧಿ ಜಾಲಕ್ಕೆ ಬ್ರೇಕ್‌ ಹಾಕಲು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯಿಂದ ಹೊಸ ನಿಯಮ ಜಾರಿ ಮಾಡಲಾಗಿದೆ.

Sep 23, 2026, 11:19 AM
ಊಟದ ನಂತರ ಹಸಿರು ಏಲಕ್ಕಿಯನ್ನು ಅಗಿಯುತ್ತೀರಾ? ಇದು ತಿಳಿದರೆ ನೀವು ಶಾಕ್ ಆಗುತ್ತೀರಿ!

ಊಟದ ನಂತರ ಹಸಿರು ಏಲಕ್ಕಿಯನ್ನು ಅಗಿಯುತ್ತೀರಾ? ಇದು ತಿಳಿದರೆ ನೀವು ಶಾಕ್ ಆಗುತ್ತೀರಿ!

cardamon may support digestion: ಹಸಿರು ಏಲಕ್ಕಿಯನ್ನು ಸಾಮಾನ್ಯವಾಗಿ ಅಡುಗೆಯಲ್ಲಿ ಅದರ ರುಚಿ ಮತ್ತು ಸುವಾಸನೆಗಾಗಿ ಬಳಸಲಾಗುತ್ತದೆ. ಆದಾಗ್ಯೂ, ಅನೇಕ ಜನರು ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡಲು ಊಟದ ನಂತರವೂ ಅದನ್ನು ಅಗಿಯುತ್ತಾರೆ.

Sep 23, 2026, 11:01 AM
ಹೈ ಬ್ಲಡ್‌ ಪ್ರಸೆರ್‌ ಇರುವವರಿಗೆ ಇದೊಂದು ಹಣ್ಣು ಜೀವ ಉಳಿಸುವ ಅಮೃತ.. ತಿನ್ನುವ ಸಮಯ ಮಾತ್ರ ಇದು!

ಹೈ ಬ್ಲಡ್‌ ಪ್ರಸೆರ್‌ ಇರುವವರಿಗೆ ಇದೊಂದು ಹಣ್ಣು ಜೀವ ಉಳಿಸುವ ಅಮೃತ.. ತಿನ್ನುವ ಸಮಯ ಮಾತ್ರ ಇದು!

ಅಧಿಕ ರಕ್ತದೊತ್ತಡವನ್ನು ನಿರ್ಲಕ್ಷ್ಯವನ್ನು ಮಾಡಿದರೆ ಗಂಭೀರವಾದ ಸಮಸ್ಯೆಗಳು ನಿಮಗೆ ಬರುವ ಸಾಧ್ಯತೆ ಇದೆ. ಗಂಭೀರ ಎಂದರೆ ಇವು ನಿಮ್ಮ ಜೀವಕ್ಕೆ ಹಾನಿಯುಂಟು ಮಾಡುವ ಸಾಧ್ಯತೆ ಇದೆ.

Sep 22, 2026, 08:08 PM
 lemon seed efFect | ಆಕಸ್ಮಿಕವಾಗಿ ನಿಂಬೆ ಬೀಜ ನುಂಗಿದ್ರಾ? ದೇಹದೊಳಗೆ ಏನಾಗುತ್ತೆ ಗೊತ್ತಾ?

lemon seed efFect | ಆಕಸ್ಮಿಕವಾಗಿ ನಿಂಬೆ ಬೀಜ ನುಂಗಿದ್ರಾ? ದೇಹದೊಳಗೆ ಏನಾಗುತ್ತೆ ಗೊತ್ತಾ?

lemon seed efFect: ಆಕಸ್ಮಿಕವಾಗಿ ನಿಂಬೆ ಬೀಜ ನುಂಗಿದ್ರಾ? ದೇಹದೊಳಗೆ ಏನಾಗುತ್ತೆ ಎಂದು ತಿಳಿಯಲು ಈ ಸ್ಟೋರಿ ಓದಿ.

Sep 22, 2026, 02:33 PM
ಪ್ರತಿದಿನ ಹಸಿ ಈರುಳ್ಳಿ ತಿನ್ನುವುದರ ಆರೋಗ್ಯ ಪ್ರಯೋಜನಗಳೇನು ಗೊ

ಪ್ರತಿದಿನ ಹಸಿ ಈರುಳ್ಳಿ ತಿನ್ನುವುದರ ಆರೋಗ್ಯ ಪ್ರಯೋಜನಗಳೇನು ಗೊ

ಪ್ರತಿದಿನ ಹಸಿ ಈರುಳ್ಳಿ ತಿನ್ನುವುದರಿಂದ ದೇಹಕ್ಕೆ ನಿಜವಾಗಿಯೂ ಏನು ಪ್ರಯೋಜನ? ಇದರಿಂದ ಯಾವುದೇ ಅಡ್ಡಪರಿಣಾಮಗಳಿವೆಯೇ?

Sep 21, 2026, 11:20 PM
ಖಾಲಿ ಹೊಟ್ಟೆಯಲ್ಲಿ ಬಿಲ್ವಪತ್ರೆ ತಿಂದರೆ ಶುಗರ್‌ ಕಂಟ್ರೋಲ್‌ ಆಗುತ್ತಾ? ಇಲ್ಲಿದೆ ಅಸಲಿ ಸತ್ಯ

ಖಾಲಿ ಹೊಟ್ಟೆಯಲ್ಲಿ ಬಿಲ್ವಪತ್ರೆ ತಿಂದರೆ ಶುಗರ್‌ ಕಂಟ್ರೋಲ್‌ ಆಗುತ್ತಾ? ಇಲ್ಲಿದೆ ಅಸಲಿ ಸತ್ಯ

ಬಿಲ್ವಪತ್ರೆಯಲ್ಲಿ ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಸಹಾಯ ಮಾಡಬಹುದಾದ ಕೆಲವು ಸಸ್ಯ ಸಂಯುಕ್ತಗಳಿವೆ ಎಂದು ಪ್ರಾಥಮಿಕ ಸಂಶೋಧನೆಗಳು ಸೂಚಿಸುತ್ತವೆ. ಆದರೆ ಬಿಲ್ವಪತ್ರೆ ತಿನ್ನುವುದರಿಂದ ಮಧುಮೇಹ ಗುಣವಾಗುತ್ತದೆ ಎಂಬುದಕ್ಕೆ ಸಾಕಷ್ಟು ಮಾನವ ಅಧ್ಯಯನಗಳ ಪುರಾವೆ ಇಲ್ಲ. ಆದ್ದರಿಂದ ವೈದ್ಯರ ಸಲಹೆಯಿಲ್ಲದೆ ಮಧುಮೇಹದ ಔಷಧಿ ಬದಲಿಗೆ ಇದನ್ನ ಬಳಸಬಾರದು.

Sep 21, 2026, 09:32 PM
ಸ್ನಾನ ಮಾಡಿದ ಕೂಡಲೇ ದೇಹ ದುರ್ವಾಸನೆ ಬೀರುತ್ತಾ.. ಅದ್ಕೆ ನೀವು ಮಾಡಬೇಕಾಗಿದ್ದು ಇಷ್ಟೇ!

ಸ್ನಾನ ಮಾಡಿದ ಕೂಡಲೇ ದೇಹ ದುರ್ವಾಸನೆ ಬೀರುತ್ತಾ.. ಅದ್ಕೆ ನೀವು ಮಾಡಬೇಕಾಗಿದ್ದು ಇಷ್ಟೇ!

ಸ್ನಾನ ಮಾಡಿದ ಕೆಲವೇ ನಿಮಿಷಗಳಲ್ಲಿ ಬೆವರಿನ ವಾಸನೆ ಹೊರಬರಲು ಚರ್ಮದಲ್ಲಿರುವ ಬ್ಯಾಕ್ಟೀರಿಯಾಗಳು ಕಾರಣ ಆಗಿರಬಹುದು. ಬೆವರು ಮತ್ತು ಬ್ಯಾಕ್ಟೀರಿಯಾಗಳ ನಡುವೆ ನಡೆಯುವ ಪ್ರಕ್ರಿಯೆಯಿಂದಾಗಿ ದೇಹವು ಕೆಟ್ಟ ವಾಸನೆಯನ್ನು ಬೀರುತ್ತದೆ.

Sep 21, 2026, 08:09 PM
ಹಗಲಿನಲ್ಲೂ ಅತಿಯಾದ ನಿದ್ದೆ ಕಾಡ್ತಿದೆಯಾ? ಕಾರಣ ಏನು ಗೊತ್ತಾ?

ಹಗಲಿನಲ್ಲೂ ಅತಿಯಾದ ನಿದ್ದೆ ಕಾಡ್ತಿದೆಯಾ? ಕಾರಣ ಏನು ಗೊತ್ತಾ?

sleep : ಈ ಸಮಸ್ಯೆಯಿಂದ ಬಳಲುತ್ತಿರುವ ಜನರು ಕೆಲವೊಮ್ಮೆ ನಿದ್ರೆ ತಪ್ಪಿಸಲು ಹೆಚ್ಚು ಚಹಾ ಮತ್ತು ಕಾಫಿ ಕುಡಿಯಲು ಪ್ರಾರಂಭಿಸುತ್ತಾರೆ, ಇದರಿಂದಾಗಿ ಅವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದಕ್ಕಾಗಿಯೇ..

Sep 21, 2026, 05:42 PM
ಮೊಣಕಾಲು ನೋವಿಗೆ ರಾಮಬಾಣ.. ಈ ಆಹಾರ ಸೇವನೆಯಿಂದ ಕಬ್ಬಿಣದಂತೆ ಗಟ್ಟಿಯಾಗುತ್ತೆ ಮೂಳೆಗಳು!

ಮೊಣಕಾಲು ನೋವಿಗೆ ರಾಮಬಾಣ.. ಈ ಆಹಾರ ಸೇವನೆಯಿಂದ ಕಬ್ಬಿಣದಂತೆ ಗಟ್ಟಿಯಾಗುತ್ತೆ ಮೂಳೆಗಳು!

Vitamin D rich foods: ವಿಟಮಿನ್‌ ಡಿ ಕೊರತೆಯಿಂದ ಮೂಳೆಗಳು ಮೃದು ಮತ್ತು ದುರ್ಬಲವಾಗುತ್ತವೆ, ಇದರಿಂದಾಗಿ ಸ್ವಲ್ಪ ಒತ್ತಡದಿಂದ ಸಹ, ದೇಹ ಮತ್ತು ಕೀಲುಗಳಲ್ಲಿ ಅಸಹನೀಯ ನೋವು ಉಂಟಾಗುತ್ತದೆ.

Sep 21, 2026, 05:06 PM
ಸಿಗರೇಟ್‌ಗಿಂತಲೂ ಹೆಚ್ಚು ಅಪಾಯಕಾರಿ ಈ ಹೊಗೆ..!
00:43

ಸಿಗರೇಟ್‌ಗಿಂತಲೂ ಹೆಚ್ಚು ಅಪಾಯಕಾರಿ ಈ ಹೊಗೆ..!

Sep 21, 2026, 04:46 PM
Health tips | 10 ದಿನಗಳಲ್ಲಿ ನಿಮ್ಮ ದೇಹವನ್ನು ಆರೋಗ್ಯವಾಗಿಡಲು ಬಯಸಿದರೆ.. ಪ್ರತಿದಿನ ಬೆಳಿಗ್ಗೆ 11 ಗಂಟೆಗೆ ಈ ಜ್ಯೂಸ್ ಕುಡಿಯಿರಿ

Health tips | 10 ದಿನಗಳಲ್ಲಿ ನಿಮ್ಮ ದೇಹವನ್ನು ಆರೋಗ್ಯವಾಗಿಡಲು ಬಯಸಿದರೆ.. ಪ್ರತಿದಿನ ಬೆಳಿಗ್ಗೆ 11 ಗಂಟೆಗೆ ಈ ಜ್ಯೂಸ್ ಕುಡಿಯಿರಿ

ಕೇವಲ 10ದಿನಗಳಲ್ಲಿ ನಿಮ್ಮ ದೇಹವನ್ನು ಆರೋಗ್ಯವಾಗಿಡಲು ಬಯಸಿದರೆ ಪ್ರತಿದಿನ ಬೆಳಿಗ್ಗೆ 11 ಗಂಟೆಗೆ ಈ ಜ್ಯೂಸ್ ಕುಡಿಯಿರಿ ಆಗ ನಿಮ್ಮ ದೇಹದಲ್ಲಿ ಚಮತ್ಕಾರ ಆಗಲಿದೆ.

Sep 21, 2026, 04:30 PM
ವ್ಯಾಪಕ ಡಿಸ್ಕೌಂಟ್ ನೀಡಿ ಔಷಧ ಮಾರಾಟ ಮಾಡ್ತಿರೋ ಕಂಪನಿಗಳಿಗೆ FDA ಶಾಕ್

ವ್ಯಾಪಕ ಡಿಸ್ಕೌಂಟ್ ನೀಡಿ ಔಷಧ ಮಾರಾಟ ಮಾಡ್ತಿರೋ ಕಂಪನಿಗಳಿಗೆ FDA ಶಾಕ್

ಡಿಸ್ಕೌಂಟ್‌ ಆಸೆ ತೋರಿಸಿ ದೊಡ್ಡ ಪ್ರಮಾಣದಲ್ಲಿ ಔಷಧಿಗಳನ್ನು ಮಾರಾಟ ಮಾಡುತ್ತಿರುವ ಕಂಪನಿಗಳಿಗೆ ರಾಜ್ಯ ಆಹಾರ ಮತ್ತು ಔಷಧ ಗುಣಮಟ್ಟ ನಿಯಂತ್ರಣ ಪ್ರಾಧಿಕಾರ ಬಿಗ್‌ ಶಾಕ್‌ ನೀಡಿದೆ.

Sep 21, 2026, 12:06 PM
  • Previous
  • 1
  • 2
  • 3
  • 4
  • Next

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.