ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಶುಭಮನ್ ಗಿಲ್ ಅಜೇಯ 223 ರನ್ ಸಿಡಿಸಿ ದಾಖಲೆಗಳ ಮೇಲೆ ದಾಖಲೆ ಬರೆದಿದ್ದಾರೆ. ಕೇವಲ 117 ಎಸೆತಗಳಲ್ಲಿ ದ್ವಿಶತಕ ಪೂರೈಸಿದ ಅವರು, ಎಂ.ಎಸ್.ಧೋನಿ ಅವರ 21 ವರ್ಷಗಳ ಹಳೆಯ ದಾಖಲೆಯನ್ನೂ ಮುರಿದರು. ರೋಹಿತ್ ಶರ್ಮಾ 101 ರನ್ಗಳೊಂದಿಗೆ ಮಿಂಚಿದ ಪರಿಣಾಮ ಭಾರತ 406 ರನ್ಗಳ ಗುರಿಯನ್ನು ಕೇವಲ 43.3 ಓವರ್ಗಳಲ್ಲಿ ಬೆನ್ನಟ್ಟಿ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು.
62 ಎಸೆತಗಳಲ್ಲಿ ಶತಕ ಪೂರೈಸಿದ್ದ ಶುಭ್ಮನ್ ಗಿಲ್ ಅವರು 117 ಎಸೆತಗಳಲ್ಲಿ ದ್ವಿಶತಕ ಬಾರಿಸಿದ್ದಾರೆ. ಶುಭ್ಮನ್ ಗಿಲ್ ಏಕದಿನ ಕ್ರಿಕೆಟ್ನಲ್ಲಿ ತಮ್ಮ ಎರಡನೇ ದ್ವಿಶತಕವನ್ನು ದಾಖಲಿಸಿ ರೋಹಿತ್ ಶರ್ಮಾ ಅವರ ನಂತರದ ಸ್ಥಾನ ಪಡೆದರು.
ವೆಸ್ಟ್ ಇಂಡೀಸ್ ತಂಡದ ಓಪನರ್ ಜಾನ್ ಕಾಂಪ್ಬೆಲ್, ನಾಯಕ ಕಮ್ ವಿಕೆಟ್ ಕೀಪರ್ ಸಾಯಿ ಹೋಪ್ ಮತ್ತು ಅಮೀರ್ ಜಂಗೂ ಶತಕ ಸಿಡಿಸಿ ಇಶೇಷ ದಾಖಲೆಗೆ ಕಾರಣರಾಗಿದ್ದಾರೆ.
ಭಾರತ ತಂಡದ ಬೌಲರ್ಗಳಿಗೆ ಸಿಂಹಸ್ವಪ್ನವಾಗಿ ಕಾಡಿದ ಜಾನ್ ಕ್ಯಾಂಪ್ಬೆಲ್ ಅವರು ಕೇವಲ 65 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.
ಟೀಮ್ ಇಂಡಿಯಾದ ನಾಯಕ ಶುಭ್ಮನ್ ಗಿಲ್ ಅವರು ಸದ್ಯ ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 816 ಪಾಯಿಂಟ್ಗಳನ್ನು ಪಡೆದುಕೊಂಡು
ವಿಕೆಟ್ ಕೀಪರ್ ಕೆ.ಎಲ್. ರಾಹುಲ್ ಮತ್ತು ನಮನ್ ಧೀರ್ ಈ ಇಬ್ಬರು ತಂಡದಲ್ಲಿ ಇದ್ದರೂ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಸಿಗಲಿಲ್ಲ. ಮುಂದಿನ ಪಂದ್ಯದಲ್ಲೂ ಇವರಿಗೆ ಅವಕಾಶ ನೀಡಲಾಗುತ್ತದೆ.
ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ 0-3 ಅಂತರದಲ್ಲಿ ಟೆಸ್ಟ್ ಸರಣಿ ಸೋತ ಬೆನ್ನಲ್ಲೇ PCBಯಲ್ಲಿ ಮಹತ್ವದ ಬದಲಾವಣೆಗಳ ಚರ್ಚೆ ಶುರುವಾಗಿದೆ. ಮಾಜಿ ವೇಗಿ ಶೋಯೆಬ್ ಅಖ್ತರ್ PCB ಅಧ್ಯಕ್ಷ ಮೊಹ್ಸಿನ್ ನಖ್ವಿಯನ್ನ ಭೇಟಿಯಾಗಿ ಕ್ರಿಕೆಟ್ ಸುಧಾರಣೆ ಕುರಿತು ಮಾತುಕತೆ ನಡೆಸಿದ್ದಾರೆ. ಅಖ್ತರ್ಗೆ ಪ್ರಮುಖ ಜವಾಬ್ದಾರಿ ನೀಡುವ ಸಾಧ್ಯತೆಯಿದ್ದರೂ, ಅಧಿಕೃತ ಘೋಷಣೆ ಇನ್ನೂ ಹೊರಬಿದ್ದಿಲ್ಲ.
Mumbai indians | ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಯಾವ ಆಟಗಾರರನ್ನು ಉಳಿಸಿಕೊಂಡಿದೆ ಮತ್ತು ಯಾವ ಆಟಗಾರರನ್ನು ಕೈಬಿಡಲಾಗಿದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ
ಆದರೆ ವಿರಾಟ್ ಕೊಹ್ಲಿಯ ಗಮನ ರೋಹಿತ್ ಶರ್ಮಾ ಕಡೆಗೆ ಇತ್ತು. ರೋಹಿತ್ ಶರ್ಮಾ ಬೀಳುವಾಗ ವಿರಾಟ್ ಕೊಹ್ಲಿ ಅವರು ನೋಡುತ್ತಿರುವ ಆಕ್ಷನ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾರತ ತಂಡದ ನಿರ್ಧಾರದಂತೆ ಮೈದಾನಕ್ಕಿಳಿದ ವೆಸ್ಟ್ ಇಂಡೀಸ್ ತಂಡವು, ಆರಂಭಿಕ ಆಘಾತಗಳ ಹೊರತಾಗಿಯೂ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿತು. ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಬೃಹತ್ 296 ರನ್ಗಳ ಬೃಹತ್ ಮೊತ್ತದ ಟಾರ್ಗೆಟ್
ಕ್ರಿಕೆಟ್ ತಂಡದಲ್ಲಿ ಮಾತ್ರ ಎಲ್ಲ ಅವಕಾಶಗಳು ಬಿಳಿಯರಿಗೆ ಮಾತ್ರ ಮೀಸಲಾಗಿದ್ದವು. ಕಪ್ಪು ಜನರು ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರಾತಿನಿಧ್ಯ ಪಡೆಯುವ ಅವಕಾಶಗಳು ಬಹಳ ಸೀಮಿತವಾಗಿದ್ದವು.
Virat kohli chole bhature : ಮುಂಬೈನಲ್ಲೊಂದು ಪುಟ್ಟ ಚೋಲೆ ಭಟೂರಿ ರೆಸ್ಟೋರೆಂಟ್ ಒಂದೆಡೆ ₹18 ಲಕ್ಷ ಸಾಲ.. ಮತ್ತೊಂದೆಡೆ ಕುಸಿದ ವ್ಯಾಪಾರ.. ರೆಸ್ಟೋರೆಂಟ್ ಮುಚ್ಚಿ ಸಾಲ ತೀರಿಸೋಣ ಅಂತ ಮಾಲೀಕರು ಯೋಚನೆ ಮಾಡ್ತಿದ್ದಾಗಲೇ, ಒಂದು ಆರ್ಡರ್ ಇಡೀ ಕಥೆಯನ್ನೇ ಬದಲಿಸಿಬಿಟ್ಟಿದೆ.
ಭಾರತ ಪ್ರವಾಸದಲ್ಲಿರುವ ವೆಸ್ಟ್ ಇಂಡೀಸ್ ತಂಡದೊಂದಿಗೆ ಭಾರತ ಒಟ್ಟು 8 ವೈಟ್ಬಾಲ್ ಪಂದ್ಯಗಳನ್ನ ಆಡಲಿದೆ. ಸೆಪ್ಟೆಂಬರ್ 27ರಿಂದ 3 ಏಕದಿನ ಪಂದ್ಯಗಳು ಹಾಗೂ ಅಕ್ಟೋಬರ್ 6ರಿಂದ 5 ಟಿ20 ಪಂದ್ಯಗಳು ನಡೆಯಲಿದ್ದು, ಅಕ್ಟೋಬರ್ 17ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತಿಮ ಟಿ20 ಪಂದ್ಯ ನಡೆಯಲಿದೆ.
ದೇಶೀಯ ಆಟಗಾರರ ಒಪ್ಪಂದದ ಅವಧಿ ಏಳು ತಿಂಗಳಿಗೆ ಇಳಿಸಲಾಗಿದೆ. ಆದರೆ ಅಂತರರಾಷ್ಟ್ರೀಯ ಆಟಗಾರರ ಒಪ್ಪಂದವು 1 ವರ್ಷ ಆಗಿದೆ. ಇದು ಮಾತ್ರವಲ್ಲದೆ, ಪುರುಷರ ಸೂಪರ್ 50 ಟೂರ್ನಮೆಂಟ್ ಮತ್ತು ಮಹಿಳಾ ಟಿ20 ಬ್ಲೇಜ್ ಅನ್ನು ಕೂಡ ನಿಲ್ಲಿಸಲಾಗಿದೆ.
ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮ ಅವರ ಪುತ್ರಿ ವಾಮಿಕಾ ಕೊಹ್ಲಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ವಿರಾಟ್ ಕೊಹ್ಲಿ ಕೇವಲ ಕ್ರಿಕೆಟ್ ತಾರೆ ಮಾತ್ರವಲ್ಲ, ಜಾಹೀರಾತು ಒಪ್ಪಂದಗಳು, ಬ್ರ್ಯಾಂಡ್ ಎಂಡೋರ್ಸ್ಮೆಂಟ್ಗಳು, ಉದ್ಯಮ ಹೂಡಿಕೆಗಳು ಹಾಗೂ ವಿವಿಧ ಆದಾಯ ಮೂಲಗಳಿಂದ ಭಾರೀ ಸಂಪತ್ತು ಗಳಿಸಿರುವ ಜಾಗತಿಕ ಸೆಲೆಬ್ರಿಟಿ. ದೆಹಲಿಯ ಸಾಮಾನ್ಯ ಕುಟುಂಬದಿಂದ ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರಾಗುವವರೆಗೆ ಕೊಹ್ಲಿಯ ನೆಟ್ವರ್ತ್, ಆದಾಯ, ಆಸ್ತಿ ಮತ್ತು ಜೀವನಶೈಲಿಯ ಸಂಪೂರ್ಣ ಮಾಹಿತಿ ಇಲ್ಲಿದೆ.
Pakistani cricketer remuneration: ಕ್ರಿಕೆಟ್ ಜಗತ್ತಿನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನೋಡಲು ಜನರು ಕಾದು ಕುಳಿತಿರುತ್ತಾರೆ. ಭಾರತ ಪಾಕಿಸ್ತಾನ ಪಂದ್ಯ ಎಲ್ಲೇ ನಡೆದರೂ ಸಖತ್ ಕ್ರೇಜ್ ಕ್ರಿಯೇಟ್ ಮಾಡುತ್ತದೆ. ಭಾರತ ಮತ್ತು ಪಾಕಿಸ್ತಾನ ಪರಸ್ಪರ ಮುಖಾಮುಖಿಯಾದಾಗ ಎಲ್ಲರ ಗಮನವು ಆ ಒಂದು ಪಂದ್ಯದ ಮೇಲೆಯೇ ಇರುತ್ತದೆ. ಹೀಗಿರುವಾಗ ಪಾಕಿಸ್ತಾನಿ ಆಟಗಾರರು ಸಂಬಳದ ವಿಷಯದಲ್ಲಿ ಯಾವ ಮಟ್ಟದಲ್ಲಿದ್ದಾರೆ ಎಂಬ ಅಂಶವನ್ನು ನೋಡೋಣ.
ವಿಶ್ವಕಪ್ ದೃಷ್ಟಿಯಿಂದ ಹಿಟ್ಮ್ಯಾನ್ ರೋಹಿಟ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಿಗೆ ಈ ಸರಣಿಯೂ ಮಹತ್ವದ್ದು ಆಗಿದೆ. ಈ ಹಿಂದೆ ಇಂಗ್ಲೆಂಡ್ ಪ್ರವಾಸದ ಸಮದಯಲ್ಲಿ ರೋಹಿತ್ ಶರ್ಮಾ ಅವರ ನಿವೃತ್ತಿ ವದಂತೆ ಎಲ್ಲೆಡೆ ಸುದ್ದಿಯಾಗಿತ್ತು.
Asian Games 2026 IND vs PAK Match date and time : ಜಪಾನ್ನ ಐಚಿ - ನಗೋಯಾದಲ್ಲಿ 20ನೇ ಏಷ್ಯನ್ ಕ್ರೀಡಾಕೂಟ ನಡೆಯುತ್ತಿದ್ದು, ಪುರುಷರ ಕ್ರಿಕೆಟ್ ಪಂದ್ಯಾವಳಿಯು ಸೆಪ್ಟೆಂಬರ್ 24 ರಂದು ಆರಂಭವಾಗಲಿದೆ.
2027ರ ಐಪಿಎಲ್ ಆಟಗಾರರ ಮಿನಿ ಹರಾಜು ಡಿಸೆಂಬರ್ನಲ್ಲಿ ಗೋವಾದಲ್ಲಿ ನಡೆಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ. ಕಳೆದ ಮೂರು ವರ್ಷಗಳ ಹರಾಜುಗಳು ವಿದೇಶಗಳಲ್ಲಿ ನಡೆದಿದ್ದರೂ, ಈ ಬಾರಿ ಭಾರತದಲ್ಲೇ ಹರಾಜು ಆಯೋಜಿಸಲಾಗುತ್ತಿದೆ. ಇದೇ ವೇಳೆ ನಿರಂತರ ಮಳೆಯಿಂದ ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಭಾರತ ಎ ಮಹಿಳಾ–ಆಸ್ಟ್ರೇಲಿಯಾ ಎ ಮಹಿಳಾ ತಂಡಗಳ ಬಹು-ದಿನಗಳ ಪಂದ್ಯವನ್ನ ಮೊಹಾಲಿಗೆ ಸ್ಥಳಾಂತರಿಸಲಾಗಿದೆ.
ಕರ್ನಾಟಕ ಗೃಹ ಮಂಡಳಿ (KHB) ವತಿಯಿಂದ ಕೈಗೆತ್ತಿಕೊಂಡಿರುವ ಈ ಯೋಜನೆಗೆ ಆರಂಭಿಕ ಅಂದಾಜು ವೆಚ್ಚ ಸುಮಾರು ₹943.46 ಕೋಟಿ. 75 ಎಕರೆ ಪ್ರದೇಶದಲ್ಲಿ 80 ಸಾವಿರ ಆಸನ ಸಾಮರ್ಥ್ಯದ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸುವ ಉದ್ದೇಶವಿದೆ.
ಟಿ20 ಕ್ರಿಕೆಟ್ನಲ್ಲಿ ಟೀಂ ಇಂಡಿಯಾ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸಾಧಿಸಿದೆ.ಜಪಾನ್ ವಿರುದ್ಧದ ಪಂದ್ಯದಲ್ಲಿ ಕೇವಲ 2 ರನ್ಗಳ ರೋಚಕ ಗೆಲುವು ದಾಖಲಿಸಿದ ಭಾರತ, ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 200 ಗೆಲುವು ಸಾಧಿಸಿದ ವಿಶ್ವದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಈ ಪಂದ್ಯದಲ್ಲಿ ವಿಶ್ವ ಚಾಂಪಿಯನ್ಗಳಿಗೆ ಗೆಲುವು ಅಷ್ಟು ಸುಲಭವಾಗಿರಲಿಲ್ಲ.