ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಕೆಟ್‌ಕೀಪರ್‌ಗಳನ್ನು ಹೊರತುಪಡಿಸಿ ಭಾರತದ ಪರ ಅತಿ ಹೆಚ್ಚು ಕ್ಯಾಚ್‌ಗಳ ದಾಖಲೆ ವಿರಾಟ್ ಕೊಹ್ಲಿ ಅವರ ಹೆಸರಿನಲ್ಲಿದೆ; 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಅವರು ರಾಹುಲ್ ದ್ರಾವಿಡ್‌ರನ್ನು ಹಿಂದಿಕ್ಕಿದರು.
Who is Virat Kohli father : ವಿರಾಟ್ ಕೊಹ್ಲಿಯ ತಂದೆ ವೃತ್ತಿಯಲ್ಲಿ ಕ್ರಿಮಿನಲ್ ಲಾಯರ್ ಆಗಿದ್ದರು ಮತ್ತು ದೆಹಲಿಯಲ್ಲಿ ಕಾನೂನು ಅಭ್ಯಾಸ ಮಾಡುತ್ತಿದ್ದರು.
ಸ್ಮೃತಿ ಮಂದಾನಾ 2026ರಲ್ಲಿ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿ ಭಾರತದ ಪರ T20Iಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿ ದಾಖಲೆ ನಿರ್ಮಿಸಿದ್ದಾರೆ.
ಸಾರಾ ಇಂಗ್ಲೆಂಡ್‌ನ ಬ್ರಿಸ್ಟಲ್ ನಗರದವರು ಆಗಿದ್ದಾರೆ. ಒಮ್ಮೆ ಕೇನ್ ವಿಲಿಯಮ್ಸನ್ ಅವರಿಗೆ ವೈದ್ಯಕೀಯ ಚಿಕಿತ್ಸೆ ಅಗತ್ಯವಿದ್ದ ಕಾರಣ ಸಾರಾ ಅವರು ಕೆಲಸ ಮಾಡುವಂತಹ ಆಸ್ಪತ್ರೆಗೆ ದಾಖಲು ಆಗಿದ್ದರು. ಆಗ ಕೇನ್ ವಿಲಿಯಮ್ಸನ್ ಅವರನ್ನು ಸಾರಾ ಅವರೇ ನೋಡಿಕೊಳ್ಳುತ್ತಿದ್ದರು.
ಭಾರತದಲ್ಲೂ ಕ್ರಿಕೆಟ್‌ಗೂ ಸಿನಿಮಾಗೂ ಸಂಬಂಧ ಈ ಮೊದಲಿನಿಂದಲೂ ಇದೆ. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಲವ್‌ಮ್ಯಾರೇಜ್ ಜಾಗತಿಕ ಮಟ್ಟದಲ್ಲಿ ಭಾರೀ ಸದ್ದು ಮಾಡಿತ್ತು. ಇದೇ ಮಾದರಿಯಲ್ಲಿ ಪಾಕಿಸ್ತಾನದಲ್ಲೂ ಒಬ್ಬ ನಂಬರ್ 1 ಕ್ರಿಕೆಟರ್ ಮತ್ತು ಪ್ರಸಿದ್ಧ ನಟಿ
ಗೇಲ್ ಅವರು ಅವಾಗವಗ ಭಾರೀ ಬೆಲೆಗಳಳ್ಳು ಐಷಾರಾಮಿ ಕಾರುಗಳು, ಖಾಸಗಿ ಜೆಟ್‌ಗಳು ಹಾಗೂ ಬಿಕಿನಿ ಮಾಡೆಲ್‌ಗಳೊಂದಿಗೆ ಪೂಲ್ ಪಾರ್ಟಿಗಳನ್ನೂ ಮಾಡಿರುವ ಫೋಟೋಗಳು, ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ನೀವು ನೋಡಬಹುದು.
ಸಹಜವಾಗಿಯೇ ಟೀಕೆಗಳು ಕೇಳಿ ಬಂದಿದ್ದವು. ಆದರೆ ಟೀಕೆಗಳಿಗೆ ಹೇಗೆ ಉತ್ತರ ಕೊಡಬೇಕು ಎನ್ನುವುದು ಕ್ರೀಸ್‌ನಲ್ಲಿಯೇ ನಿರ್ಧರಿಸಿ ಬಿಟ್ಟರು. ಪಂದ್ಯ ಆರಂಭವಾಗುವುದಕ್ಕೂ ಮೊದಲೇ ಗೌತಮ್ ಗಂಭೀರ್ ಜೊತೆ ಮಾತನಾಡಿದ್ದರು.
ಕ್ರಿಕೆಟ್‌ನಲ್ಲಿ ಸ್ಟ್ರೈಕ್ ರೇಟ್ ಎಂದರೇನು? ಬ್ಯಾಟರ್‌ಗಳ ಸ್ಟ್ರೈಕ್ ರೇಟ್ ಅನ್ನು ಹೇಗೆ ಲೆಕ್ಕ ಹಾಕುತ್ತಾರೆ, ಅದರ ಸೂತ್ರವೇನು ಮತ್ತು T20, ODI, ಟೆಸ್ಟ್ ಕ್ರಿಕೆಟ್‌ನಲ್ಲಿ ಇದರ ಮಹತ್ವವೇನು ಎಂಬುದನ್ನು ಸರಳವಾಗಿ ತಿಳಿಯಿರಿ.
ಆಸ್ಟ್ರೇಲಿಯಾ ತಂಡದ ಪರ ಮ್ಯಾಟ್ ರೆನ್‌ಶಾ ಬಿರುಸಿನ ಹೋರಾಟ ಮಾಡಿದರೂ, ಜಿಂಬಾಬ್ವೆಯ ಶಿಸ್ತುಬದ್ಧ ಬೌಲಿಂಗ್ ದಾಳಿಯ ಮುಂದೆ ಅವರು ಅಲುಗಾಡಿದರು. ಬೆನ್ನಟ್ಟಿದ್ದ ಆಸ್ಟ್ರೇಲಿಯಾ ತಂಡಕ್ಕೆ, ಜಿಂಬಾಬ್ವೆ ಆರಂಭದಲ್ಲೇ ಆಘಾತ ನೀಡಿತು.
ಬ್ರೆಟ್ ಲೀ ಮತ್ತು ಇವರ ಹೆಂಡತಿ ಎಲಿಜಬೆತ್ ವಿಚ್ಛೇದನ ಕುರಿತು ಮಾಹಿತಿ ಹೊರ ಬಿದ್ದಾಗ ವದಂತಿಗಳು ಎದ್ದಿದ್ದವು. ಇದರಲ್ಲಿ ಬ್ರೆಟ್ ಲೀ ಹೆಂಡತಿ ಎಲಿಜಬೆತ್ ಅವರು ರಗ್ಬಿ ಆಟಗಾರನ ಜೊತೆ ಇದ್ದಾರೆ. ಅವರ ಜೊತೆ ತಿರುಗಾಡುತ್ತಾರೆ. ಇಬ್ಬರ ನಡುವೆ ಪ್ರೀತಿ, ಲವ್ ಇದೆ ಎಂದು ಹೇಳಲಾಗುತ್ತಿತ್ತು. ಆದರೆ ನಿಜ ಜೀವನದಲ್ಲಿ ಆಗಿದ್ದೇ ಬೇರೆ.
2025ರಲ್ಲಿ ಸಂಜು ಸ್ಯಾಮ್ಸನ್ ತೋರಿದ ಬ್ಯಾಟಿಂಗ್ ಪ್ರದರ್ಶನ ಆ ಮಟ್ಟದಲ್ಲಿತ್ತು. ಬಾಲ್ ಹೇಗೆ ಬಂದರೂ ಸಂಜು ಸ್ಯಾಮ್ಸನ್ ಹತ್ತು, ಇಪ್ಪತ್ತು ರನ್ ಒಳಗೆ ಔಟ್ ಆಗಿ ಬೇಸರದಿಂದ ಹೊರ ನಡೆಯುತ್ತಿದ್ದರು. ಇದು ಬಿಸಿಸಿಐ ಆಯ್ಕೆ ಸಮಿತಿಗೆ ದೊಡ್ಡ ತಲೆನೋವಾಗಿತ್ತು ಎನ್ನಬಹುದು.