• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /Authors
  • /ಪುಟ್ಟರಾಜ ಕೆ. ಆಲೂರ

Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ.
 

Puttaraj K Alur Articles

'ರಾಮಾಯಣ' ಮುಂಗಡ ಬುಕಿಂಗ್‌ನಲ್ಲಿ ದಾಖಲೆ ಕಲೆಕ್ಷನ್! ಕರ್ನಾಟಕದಿಂದ ಎಷ್ಟು ಕೋಟಿ ಬಂದಿದೆ ಗೊತ್ತಾ?

'ರಾಮಾಯಣ' ಮುಂಗಡ ಬುಕಿಂಗ್‌ನಲ್ಲಿ ದಾಖಲೆ ಕಲೆಕ್ಷನ್! ಕರ್ನಾಟಕದಿಂದ ಎಷ್ಟು ಕೋಟಿ ಬಂದಿದೆ ಗೊತ್ತಾ?

Cinema25 Oct 2026, 12:58 IST
ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಕೇಸ್‌! ಎಸ್ಕೇಪ್‌ ಆದವರಿಗೆ ಬಲೆ ಬೀಸಿದ ಸಿಸಿಬಿ..!

ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಕೇಸ್‌! ಎಸ್ಕೇಪ್‌ ಆದವರಿಗೆ ಬಲೆ ಬೀಸಿದ ಸಿಸಿಬಿ..!

Karnataka Politics25 Oct 2026, 10:22 IST
ಕರ್ನಾಟಕದಲ್ಲಿ ಮತ್ತೆ ವರುಣನ ಅಬ್ಬರ! ಮುಂದಿನ 4–5 ದಿನ ಭಾರೀ ಮಳೆ ಮುನ್ಸೂಚನೆ; ಹಲವು ಜಿಲ್ಲೆಗಳಿಗೆ ಅಲರ್ಟ್ ಘೋಷಣೆ!

ಕರ್ನಾಟಕದಲ್ಲಿ ಮತ್ತೆ ವರುಣನ ಅಬ್ಬರ! ಮುಂದಿನ 4–5 ದಿನ ಭಾರೀ ಮಳೆ ಮುನ್ಸೂಚನೆ; ಹಲವು ಜಿಲ್ಲೆಗಳಿಗೆ ಅಲರ್ಟ್ ಘೋಷಣೆ!

Kannada News25 Oct 2026, 09:10 IST
ಕುಮಾರಸ್ವಾಮಿಗೆ ಸಿದ್ದರಾಮಯ್ಯರನ್ನ ಭೇಟಿ ಮಾಡುವ ಯಾವ ನೈತಿಕತೆ ಇದೆ?: ಏಕವಚನದಲ್ಲೇ ಕ್ಲಾಸ್ ತಗೊಂಡ ಚಲುವರಾಯಸ್ವಾಮಿ

ಕುಮಾರಸ್ವಾಮಿಗೆ ಸಿದ್ದರಾಮಯ್ಯರನ್ನ ಭೇಟಿ ಮಾಡುವ ಯಾವ ನೈತಿಕತೆ ಇದೆ?: ಏಕವಚನದಲ್ಲೇ ಕ್ಲಾಸ್ ತಗೊಂಡ ಚಲುವರಾಯಸ್ವಾಮಿ

Karnataka Politics25 Oct 2026, 08:37 IST
ದಿನ ಭವಿಷ್ಯ 25 ಅಕ್ಟೋಬರ್ 2026: ವೃಷಭ, ಕರ್ಕಾಟಕ ಸೇರಿ ಈ ರಾಶಿಗಳಿಗೆ ಇಂದು ಅದೃಷ್ಟದ ಬೆಂಬಲ!

ದಿನ ಭವಿಷ್ಯ 25 ಅಕ್ಟೋಬರ್ 2026: ವೃಷಭ, ಕರ್ಕಾಟಕ ಸೇರಿ ಈ ರಾಶಿಗಳಿಗೆ ಇಂದು ಅದೃಷ್ಟದ ಬೆಂಬಲ!

Astro Tips25 Oct 2026, 07:36 IST
ಮಘಾ ನಕ್ಷತ್ರಕ್ಕೆ ಗುರು ಪ್ರವೇಶ: ಈ 6 ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಹಣಕಾಸಿನಲ್ಲಿ ಹೊಸ ಅವಕಾಶ!

ಮಘಾ ನಕ್ಷತ್ರಕ್ಕೆ ಗುರು ಪ್ರವೇಶ: ಈ 6 ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಹಣಕಾಸಿನಲ್ಲಿ ಹೊಸ ಅವಕಾಶ!

Astro Tips25 Oct 2026, 07:06 IST
ನಟ ಧನ್ವೀರ್ ಗೌಡ ವಿರುದ್ಧ ಸಾಲು ಸಾಲು ದೂರು! ಎರಡು ಠಾಣೆಗಳಲ್ಲಿ ಎನ್‌ಸಿಆರ್ ದಾಖಲು!

ನಟ ಧನ್ವೀರ್ ಗೌಡ ವಿರುದ್ಧ ಸಾಲು ಸಾಲು ದೂರು! ಎರಡು ಠಾಣೆಗಳಲ್ಲಿ ಎನ್‌ಸಿಆರ್ ದಾಖಲು!

Cinema25 Oct 2026, 06:39 IST
ಯಾವುದೇ ಕಾರಣಕ್ಕೂ ಹೆದರಬೇಡವೆಂದು ವಿಜಯಲಕ್ಷ್ಮಿಗೆ ಧೈರ್ಯ ತುಂಬಿದ ನಟ ದರ್ಶನ್:‌ ಜೀ ಕನ್ನಡ ನ್ಯೂಸ್‌ಗೆ ದರ್ಶನ್‌ ಆಪ್ತ ಮೂಲದಿಂದ ಮಾಹಿತಿ

ಯಾವುದೇ ಕಾರಣಕ್ಕೂ ಹೆದರಬೇಡವೆಂದು ವಿಜಯಲಕ್ಷ್ಮಿಗೆ ಧೈರ್ಯ ತುಂಬಿದ ನಟ ದರ್ಶನ್:‌ ಜೀ ಕನ್ನಡ ನ್ಯೂಸ್‌ಗೆ ದರ್ಶನ್‌ ಆಪ್ತ ಮೂಲದಿಂದ ಮಾಹಿತಿ

Cinema24 Oct 2026, 21:32 IST
ನಟ ಧನ್ವೀರ್‌ ಆಡಿಯೋಗಳು ಬ್ಯಾಕ್‌ ಟು ಬ್ಯಾಕ್‌ ವೈರಲ್:‌ ಅವಾಚ್ಯವಾಗಿ ನಿಂದಿಸಿದ್ರಾ ನಟ?

ನಟ ಧನ್ವೀರ್‌ ಆಡಿಯೋಗಳು ಬ್ಯಾಕ್‌ ಟು ಬ್ಯಾಕ್‌ ವೈರಲ್:‌ ಅವಾಚ್ಯವಾಗಿ ನಿಂದಿಸಿದ್ರಾ ನಟ?

Cinema24 Oct 2026, 21:31 IST
ಬಿಜೆಪಿಯಲ್ಲೂ ಇದೆ ಸಿಡಿ ಫ್ಯಾಕ್ಟರಿ, ಶೀಘ್ರದಲ್ಲೇ ಸ್ಫೋಟವಾಗಲಿದೆ! ರಾಜಕೀಯ ಬ್ಲ್ಯಾಕ್‌ಮೇಲ್ ಕಥೆ ಬಿಚ್ಚಿಟ್ಟ ಯತ್ನಾಳ್

ಬಿಜೆಪಿಯಲ್ಲೂ ಇದೆ ಸಿಡಿ ಫ್ಯಾಕ್ಟರಿ, ಶೀಘ್ರದಲ್ಲೇ ಸ್ಫೋಟವಾಗಲಿದೆ! ರಾಜಕೀಯ ಬ್ಲ್ಯಾಕ್‌ಮೇಲ್ ಕಥೆ ಬಿಚ್ಚಿಟ್ಟ ಯತ್ನಾಳ್

Karnataka Politics24 Oct 2026, 20:39 IST
Chanakya Niti: ನಿಮ್ಮ ಕುಟುಂಬದವರಿಗೂ ಈ 5 ವಿಷಯಗಳನ್ನ ಹೇಳಬೇಡಿ!

Chanakya Niti: ನಿಮ್ಮ ಕುಟುಂಬದವರಿಗೂ ಈ 5 ವಿಷಯಗಳನ್ನ ಹೇಳಬೇಡಿ!

Astro Tips24 Oct 2026, 20:13 IST
ವೈಭವ್ ಸೂರ್ಯವಂಶಿಗೆ ಓಪನಿಂಗ್ ಕೊಡಬೇಕಿತ್ತಾ? 3ನೇ ಕ್ರಮಾಂಕದಲ್ಲಿ ಆಡಿಸಿ ಮಾಡಿದ ತಪ್ಪೇನು? ಮತ್ತೊಂದು ಅವಕಾಶ ಸಿಗುತ್ತಾ?

ವೈಭವ್ ಸೂರ್ಯವಂಶಿಗೆ ಓಪನಿಂಗ್ ಕೊಡಬೇಕಿತ್ತಾ? 3ನೇ ಕ್ರಮಾಂಕದಲ್ಲಿ ಆಡಿಸಿ ಮಾಡಿದ ತಪ್ಪೇನು? ಮತ್ತೊಂದು ಅವಕಾಶ ಸಿಗುತ್ತಾ?

Cricket24 Oct 2026, 19:42 IST
ಮಧುಮೇಹಿಗಳು ಕಪ್ಪು ಅಕ್ಕಿ ತಿನ್ನಬಹುದೇ? ಇಲ್ಲಿದೆ ಅದ್ಭುತ ಆರೋಗ್ಯ ಮಾಹಿತಿ

ಮಧುಮೇಹಿಗಳು ಕಪ್ಪು ಅಕ್ಕಿ ತಿನ್ನಬಹುದೇ? ಇಲ್ಲಿದೆ ಅದ್ಭುತ ಆರೋಗ್ಯ ಮಾಹಿತಿ

Health Tips24 Oct 2026, 19:23 IST
ಶಿವಮೊಗ್ಗ ದಸರಾ ಅಂಬಾರಿ ಅವಘಡ ಪ್ರಕರಣ: ಸೋಮಣ್ಣ ಆನೆ ಬಗ್ಗೆ ಸಚಿವ ಮಧು ಬಂಗಾರಪ್ಪ ಹೇಳಿದ್ದೇನು?

ಶಿವಮೊಗ್ಗ ದಸರಾ ಅಂಬಾರಿ ಅವಘಡ ಪ್ರಕರಣ: ಸೋಮಣ್ಣ ಆನೆ ಬಗ್ಗೆ ಸಚಿವ ಮಧು ಬಂಗಾರಪ್ಪ ಹೇಳಿದ್ದೇನು?

Karnataka Politics24 Oct 2026, 17:58 IST
ನಟ ದರ್ಶನ್ ಪತ್ನಿಗೆ ಕಿರುಕುಳ ಕೊಡಲೆಂದೇ ಹುಟ್ಟಿಕೊಂಡಿದೆಯಂತೆ ಒಂದು ತಂಡ..!

ನಟ ದರ್ಶನ್ ಪತ್ನಿಗೆ ಕಿರುಕುಳ ಕೊಡಲೆಂದೇ ಹುಟ್ಟಿಕೊಂಡಿದೆಯಂತೆ ಒಂದು ತಂಡ..!

Cinema24 Oct 2026, 16:54 IST
ಸುಂಕದ ಬೆದರಿಕೆ ಹಾಕಿ ಭಾರತ–ಪಾಕ್ ಸಂಘರ್ಷ ನಿಲ್ಲಿಸಿದ್ದು ನಾನೇ ಎಂದ ಡೊನಾಲ್ಡ್ ಟ್ರಂಪ್!

ಸುಂಕದ ಬೆದರಿಕೆ ಹಾಕಿ ಭಾರತ–ಪಾಕ್ ಸಂಘರ್ಷ ನಿಲ್ಲಿಸಿದ್ದು ನಾನೇ ಎಂದ ಡೊನಾಲ್ಡ್ ಟ್ರಂಪ್!

Kannada News24 Oct 2026, 16:29 IST
ಅರ್ಧಕ್ಕರ್ಧ ಬೆಲೆಗೆ Xiaomi Smart TV ಖರೀದಿಸಿ: ಕೇವಲ ₹12,999ಕ್ಕೆ 32 ಇಂಚಿನ Fire TV, Alexa, Dolby Audio ಸೌಲಭ್ಯ!

ಅರ್ಧಕ್ಕರ್ಧ ಬೆಲೆಗೆ Xiaomi Smart TV ಖರೀದಿಸಿ: ಕೇವಲ ₹12,999ಕ್ಕೆ 32 ಇಂಚಿನ Fire TV, Alexa, Dolby Audio ಸೌಲಭ್ಯ!

Tech24 Oct 2026, 15:35 IST
Lenovo ಲ್ಯಾಪ್‌ಟಾಪ್‌ ಮೇಲೆ 54% ಡಿಸ್ಕೌಂಟ್! ₹1.21 ಲಕ್ಷದ IdeaPad Slim 3 ಈಗ ₹55,990ಕ್ಕೆ ಖರೀದಿಸಿ

Lenovo ಲ್ಯಾಪ್‌ಟಾಪ್‌ ಮೇಲೆ 54% ಡಿಸ್ಕೌಂಟ್! ₹1.21 ಲಕ್ಷದ IdeaPad Slim 3 ಈಗ ₹55,990ಕ್ಕೆ ಖರೀದಿಸಿ

Tech24 Oct 2026, 15:10 IST
ಜೆಟ್ಟಿ ಕಾಳಗ ಸ್ಥಗಿತಕ್ಕೆ ಕಾರಣವೇನು? ರಾಜಮಾತೆ ಪ್ರಮೋದಾದೇವಿ ಒಡೆಯರ್ ಹೇಳಿದ್ದೇನು?

ಜೆಟ್ಟಿ ಕಾಳಗ ಸ್ಥಗಿತಕ್ಕೆ ಕಾರಣವೇನು? ರಾಜಮಾತೆ ಪ್ರಮೋದಾದೇವಿ ಒಡೆಯರ್ ಹೇಳಿದ್ದೇನು?

Karnataka Politics24 Oct 2026, 13:57 IST
ಕರ್ನಾಟಕದಲ್ಲಿ ಅ.29ರವರೆಗೂ ಮಳೆ ಅಬ್ಬರ! ಬೆಂಗಳೂರು ಸೇರಿ ದಕ್ಷಿಣ ಒಳನಾಡಿಗೆ ಯೆಲ್ಲೋ ಅಲರ್ಟ್

ಕರ್ನಾಟಕದಲ್ಲಿ ಅ.29ರವರೆಗೂ ಮಳೆ ಅಬ್ಬರ! ಬೆಂಗಳೂರು ಸೇರಿ ದಕ್ಷಿಣ ಒಳನಾಡಿಗೆ ಯೆಲ್ಲೋ ಅಲರ್ಟ್

Kannada News23 Oct 2026, 20:41 IST
  • Previous
  • 10
  • 11
  • 12
  • 13
  • 14
  • 15
  • Next

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.