• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /Astro Tips

Astro Tips

ಪಿತೃಪಕ್ಷದಲ್ಲಿ ಈ ವಸ್ತುಗಳನ್ನ ದಾನ ಮಾಡಿ; ಪೂರ್ವಜರ ಆಶೀರ್ವಾದದಿಂದ ಅಪಾರ ಸುಖ-ಸಂತೋಷ, ಸಮೃದ್ಧಿ!

ಪಿತೃಪಕ್ಷದಲ್ಲಿ ಈ ವಸ್ತುಗಳನ್ನ ದಾನ ಮಾಡಿ; ಪೂರ್ವಜರ ಆಶೀರ್ವಾದದಿಂದ ಅಪಾರ ಸುಖ-ಸಂತೋಷ, ಸಮೃದ್ಧಿ!

ಪಿತೃಪಕ್ಷದ ಸಮಯದಲ್ಲಿ ಪೂರ್ವಜರನ್ನ ಸ್ಮರಿಸಿ ಶ್ರಾದ್ಧ, ತರ್ಪಣದ ಜೊತೆಗೆ ಕಪ್ಪು ಎಳ್ಳು, ಆಹಾರ, ಅಕ್ಕಿ, ಬಟ್ಟೆ, ಬೆಳ್ಳಿ ವಸ್ತುಗಳು ಹಾಗೂ ಅಗತ್ಯ ದಿನಬಳಕೆ ವಸ್ತುಗಳನ್ನ ದಾನ ಮಾಡುವುದು ಶುಭಕರವೆಂಬ ಧಾರ್ಮಿಕ ನಂಬಿಕೆಯಿದೆ. ದಾನವನ್ನ ಭಕ್ತಿ ಮತ್ತು ನಿಸ್ವಾರ್ಥ ಮನೋಭಾವದಿಂದ ಮಾಡಬೇಕು. ಹರಿದ ಬಟ್ಟೆ, ಹಳಸಿದ ಆಹಾರ ಅಥವಾ ಮುರಿದ ವಸ್ತುಗಳನ್ನ ದಾನ ಮಾಡಬಾರದು ಎಂದು ಪರಂಪರೆಯಲ್ಲಿ ಹೇಳಲಾಗುತ್ತದೆ.

Oct 1, 2026, 01:16 PM
ಪ್ರಾರಬ್ಧ ಕರ್ಮ ಎಂದರೆ ಏನು?
03:26

ಪ್ರಾರಬ್ಧ ಕರ್ಮ ಎಂದರೆ ಏನು?

Oct 1, 2026, 12:45 PM
ಈ ಜನ್ಮದಲ್ಲಿ ಯಾವುದಕ್ಕೆ ಪ್ರಾಮುಖ್ಯತೆ?
04:24

ಈ ಜನ್ಮದಲ್ಲಿ ಯಾವುದಕ್ಕೆ ಪ್ರಾಮುಖ್ಯತೆ?

Oct 1, 2026, 12:45 PM
ಪಂಚಮುಖಿ ಹನುಮಂತನ ಐದು ಮುಖಗಳ ರಹಸ್ಯವೇನು?: ಇಲ್ಲಿದೆ ಮಾಹಿತಿ

ಪಂಚಮುಖಿ ಹನುಮಂತನ ಐದು ಮುಖಗಳ ರಹಸ್ಯವೇನು?: ಇಲ್ಲಿದೆ ಮಾಹಿತಿ

ಪಂಚಮುಖಿ ಹನುಮಂತನ ಐದು ಮುಖಗಳು ಧೈರ್ಯ, ರಕ್ಷಣೆ, ಶಕ್ತಿ, ಸಮೃದ್ಧಿ ಮತ್ತು ಜ್ಞಾನದ ವಿವಿಧ ಅಂಶಗಳನ್ನ ಪ್ರತಿನಿಧಿಸುತ್ತವೆ ಎಂಬ ಧಾರ್ಮಿಕ ನಂಬಿಕೆಯಿದೆ. ಹನುಮಂತ, ನರಸಿಂಹ, ಗರುಡ, ವರಾಹ ಮತ್ತು ಹಯಗ್ರೀವ ಸ್ವರೂಪಗಳಿಗೆ ವಿಶೇಷ ಮಹತ್ವವಿದೆ. ವಾಸ್ತು ನಂಬಿಕೆಗಳ ಪ್ರಕಾರ, ಮನೆಯ ಪೂಜಾ ಸ್ಥಳದಲ್ಲಿ ಪಂಚಮುಖಿ ಹನುಮಂತನ ಚಿತ್ರ ಅಥವಾ ವಿಗ್ರಹವನ್ನ ಸೂಕ್ತ ದಿಕ್ಕಿನಲ್ಲಿ ಇರಿಸುವುದರಿಂದ ಸಕಾರಾತ್ಮಕತೆ ಮತ್ತು ರಕ್ಷಣೆಯ ಅನುಭವ ದೊರೆಯುತ್ತದೆ ಎಂದು ಭಕ್ತರು ನಂಬುತ್ತಾರೆ.

Sep 30, 2026, 04:46 PM
ಕುಜ ದೋಷ ಪರಿಹಾರ ಮಾಡದೆ ಮದುವೆ ಮಾಡಿದ್ರೆ ಏನಾಗುತ್ತೆ?
03:10

ಕುಜ ದೋಷ ಪರಿಹಾರ ಮಾಡದೆ ಮದುವೆ ಮಾಡಿದ್ರೆ ಏನಾಗುತ್ತೆ?

Sep 30, 2026, 11:54 AM
ಎರಡನೇ ಮದುವೆ ಯೋಗವನ್ನು ತಿಳಿಯುವುದು ಹೇಗೆ?
03:21

ಎರಡನೇ ಮದುವೆ ಯೋಗವನ್ನು ತಿಳಿಯುವುದು ಹೇಗೆ?

Sep 30, 2026, 11:54 AM
Pitru Paksha 2026: ಪಿತೃಗಳ ಆಶೀರ್ವಾದ ಪಡೆಯಲು ಜಪಿಸಬೇಕಾದ 5 ಶಕ್ತಿಶಾಲಿ ಸರಳ ಮಂತ್ರಗಳಿವು

Pitru Paksha 2026: ಪಿತೃಗಳ ಆಶೀರ್ವಾದ ಪಡೆಯಲು ಜಪಿಸಬೇಕಾದ 5 ಶಕ್ತಿಶಾಲಿ ಸರಳ ಮಂತ್ರಗಳಿವು

2026ರ ಪಿತೃ ಪಕ್ಷದ ಪವಿತ್ರ 15 ದಿನಗಳ ಅವಧಿ ಈಗಾಗಲೇ ಆರಂಭವಾಗಿದ್ದು, ಅಕ್ಟೋಬರ್ 10ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಅಗಲಿದ ಪೂರ್ವಜರ ಆತ್ಮಶಾಂತಿಗಾಗಿ ಮತ್ತು ಕೌಟುಂಬಿಕ ಅಭಿವೃದ್ಧಿಗಾಗಿ ಪಠಿಸಬೇಕಾದ ಪ್ರಮುಖ ಮಂತ್ರಗಳು ಹಾಗೂ ಅವುಗಳ ಧಾರ್ಮಿಕ ಮಹತ್ವದ ಸಂಪೂರ್ಣ ವಿವರ ಇಲ್ಲಿದೆ.

Sep 30, 2026, 06:03 AM
ಸೆಪ್ಟೆಂಬರ್ 30 ರ ದಿನ ಭವಿಷ್ಯ: ಈ ರಾಶಿಯವರಿಗೆ ಉದ್ಯೋಗ ಬಡ್ತಿ.. ವ್ಯವಹಾರದಲ್ಲಿ ಭಾರಿ ಲಾಭ!

ಸೆಪ್ಟೆಂಬರ್ 30 ರ ದಿನ ಭವಿಷ್ಯ: ಈ ರಾಶಿಯವರಿಗೆ ಉದ್ಯೋಗ ಬಡ್ತಿ.. ವ್ಯವಹಾರದಲ್ಲಿ ಭಾರಿ ಲಾಭ!

ನಿಮ್ಮ ಇಂದಿನ ದಿನ ಹೇಗಿರಲಿದೆ? ಗ್ರಹಗಳ ಚಲನೆ ಹಾಗೂ ನಕ್ಷತ್ರಗಳ ಪ್ರಭಾವ ನಿಮ್ಮ ಉದ್ಯೋಗ, ವ್ಯಾಪಾರ, ಹಣಕಾಸು ಮತ್ತು ಕುಟುಂಬ ಜೀವನದ ಮೇಲೆ ಹೇಗೆ ಪರಿಣಾಮ ಬೀರಲಿದೆ? ಸೆಪ್ಟೆಂಬರ್ 30, 2026 ರ ಇಂದಿನ ದ್ವಾದಶ ರಾಶಿಗಳ ಸಮಗ್ರ ಜಾತಕ ಫಲ ಇಲ್ಲಿದೆ.

Sep 30, 2026, 05:51 AM
ಮಂಗಳವಾರದ ಸಂಕಷ್ಟಿ ಚತುರ್ಥಿ ಏಕೆ ವಿಶೇಷ?
02:45

ಮಂಗಳವಾರದ ಸಂಕಷ್ಟಿ ಚತುರ್ಥಿ ಏಕೆ ವಿಶೇಷ?

Sep 29, 2026, 01:32 PM
ಅಂಗಾರಕ ಸಂಕಷ್ಟಿಯನ್ನು ಯಾರೆಲ್ಲಾ ಆರಾಧನೆ ಮಾಡಬಹುದು?
02:44

ಅಂಗಾರಕ ಸಂಕಷ್ಟಿಯನ್ನು ಯಾರೆಲ್ಲಾ ಆರಾಧನೆ ಮಾಡಬಹುದು?

Sep 29, 2026, 01:32 PM
Vastu Tips: ಮನೆಯ ಈ 4 ಸ್ಥಳಗಳಲ್ಲಿ ಅಪ್ಪಿತಪ್ಪಿಯೂ ದೀಪ ಹಚ್ಚಬೇಡಿ!

Vastu Tips: ಮನೆಯ ಈ 4 ಸ್ಥಳಗಳಲ್ಲಿ ಅಪ್ಪಿತಪ್ಪಿಯೂ ದೀಪ ಹಚ್ಚಬೇಡಿ!

ಹಿಂದೂ ಸಂಪ್ರದಾಯದಲ್ಲಿ ದೀಪವನ್ನ ಶುಭ, ಜ್ಞಾನ, ಸಮೃದ್ಧಿ ಮತ್ತು ಸಕಾರಾತ್ಮಕತೆಯ ಸಂಕೇತವಾಗಿ ಪರಿಗಣಿಸಲಾಗುತ್ತದೆ. ಮನೆಗಳಲ್ಲಿ ಬೆಳಗ್ಗೆ ಮತ್ತು ಸಂಜೆ ದೇವರ ಮುಂದೆ ದೀಪ ಹಚ್ಚುವುದು ಸಾಮಾನ್ಯ ಆಚರಣೆಯಾಗಿದೆ. ವಿಶೇಷವಾಗಿ ಸಂಜೆಯ ಸಮಯದಲ್ಲಿ ದೀಪ ಬೆಳಗಿಸುವುದರಿಂದ ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸುತ್ತದೆ ಎಂಬ ನಂಬಿಕೆಯಿದೆ.

Sep 29, 2026, 12:05 PM
ದಿನ ಭವಿಷ್ಯ 29-09-2026: ಅಂಗಾರಕ ಸಂಕಷ್ಟಿಯಂದು ಹರ್ಷಣ ಯೋಗ.. ಈ ರಾಶಿಯವರಿಗೆ ಅದೃಷ್ಟ

ದಿನ ಭವಿಷ್ಯ 29-09-2026: ಅಂಗಾರಕ ಸಂಕಷ್ಟಿಯಂದು ಹರ್ಷಣ ಯೋಗ.. ಈ ರಾಶಿಯವರಿಗೆ ಅದೃಷ್ಟ

Today Horoscope 29th September 2026: 29 ಸೆಪ್ಟೆಂಬರ್ 2026ರ ಮಂಗಳವಾರದಂದು ಸಂಕಷ್ಟಹರ ಚತುರ್ಥಿ ಇರಲಿದ್ದು, ಇದನ್ನು ಅಂಗಾರಕ ಸಂಕಷ್ಟಿ ಎಂತಲೂ ಕರೆಯಲಾಗುತ್ತದೆ. ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.

Sep 29, 2026, 09:49 AM
ಚಂದ್ರನ ರಾಶಿಯಲ್ಲಿ ಮಂಗಳ ಸಂಚಾರ: ಒಂದೂವರೆ ತಿಂಗಳು 5 ರಾಶಿಯವರಿಗೆ ಭರ್ಜರಿ ಜಾಕ್‌ಪಾಟ್..‌ ಮುಟ್ಟಿದ್ದೆಲ್ಲಾ ಚಿನ್ನ
6

ಚಂದ್ರನ ರಾಶಿಯಲ್ಲಿ ಮಂಗಳ ಸಂಚಾರ: ಒಂದೂವರೆ ತಿಂಗಳು 5 ರಾಶಿಯವರಿಗೆ ಭರ್ಜರಿ ಜಾಕ್‌ಪಾಟ್..‌ ಮುಟ್ಟಿದ್ದೆಲ್ಲಾ ಚಿನ್ನ

Sep 29, 2026, 09:01 AM
ಗರ್ಭಪಾತ, ಶಿಶು ಮರಣವಾದಲ್ಲಿ ಹೇಗೆ ಶ್ರಾದ್ಧ ಮಾಡಬೇಕು?
03:33

ಗರ್ಭಪಾತ, ಶಿಶು ಮರಣವಾದಲ್ಲಿ ಹೇಗೆ ಶ್ರಾದ್ಧ ಮಾಡಬೇಕು?

Sep 28, 2026, 01:26 PM
ಗರ್ಭಪಾತವಾದ ಮಗುವಿಗೆ ಶ್ರಾದ್ಧ ಮಾಡಬೇಕೆ?
03:09

ಗರ್ಭಪಾತವಾದ ಮಗುವಿಗೆ ಶ್ರಾದ್ಧ ಮಾಡಬೇಕೆ?

Sep 28, 2026, 01:25 PM
ಅಕ್ಟೋಬರ್ 10ರೊಳಗೆ ಈ 7 ಕೆಲಸ ಮಾಡಿ: ಪೂರ್ವಜರ ಆಶೀರ್ವಾದದಿಂದ ಮನೆಗೆ ಶುಭವಾಗುತ್ತೆ!

ಅಕ್ಟೋಬರ್ 10ರೊಳಗೆ ಈ 7 ಕೆಲಸ ಮಾಡಿ: ಪೂರ್ವಜರ ಆಶೀರ್ವಾದದಿಂದ ಮನೆಗೆ ಶುಭವಾಗುತ್ತೆ!

ಪಿತೃಪಕ್ಷದ ಅವಧಿಯಲ್ಲಿ ಪೂರ್ವಜರನ್ನ ಸ್ಮರಿಸಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನ ನೆರವೇರಿಸುವುದು ವಿಶೇಷ ಮಹತ್ವ ಹೊಂದಿದೆ ಎಂಬ ನಂಬಿಕೆಯಿದೆ. ಸೆಪ್ಟೆಂಬರ್ 26ರಿಂದ ಅಕ್ಟೋಬರ್ 10ರವರೆಗೆ ನಡೆಯುವ ಈ ಅವಧಿಯಲ್ಲಿ ತರ್ಪಣ, ಅನ್ನದಾನ, ಪ್ರಾಣಿಗಳಿಗೆ ಆಹಾರ ನೀಡುವುದು ಸೇರಿದಂತೆ ಕೆಲವು ಆಚರಣೆಗಳನ್ನ ಪಾಲಿಸಲಾಗುತ್ತದೆ.

Sep 28, 2026, 01:29 PM
ಇಂದಿನ ರಾಶಿಭವಿಷ್ಯ: ಪಿತೃ ಪಕ್ಷದ ದ್ವಿತೀಯ ದಿನದಂದು ನಿಮ್ಮ ಗ್ರಹಗತಿ ಹೇಗಿದೆ?

ಇಂದಿನ ರಾಶಿಭವಿಷ್ಯ: ಪಿತೃ ಪಕ್ಷದ ದ್ವಿತೀಯ ದಿನದಂದು ನಿಮ್ಮ ಗ್ರಹಗತಿ ಹೇಗಿದೆ?

ಇಂದು ಆರ್ಥಿಕ ಪರಿಸ್ಥಿತಿಯಲ್ಲಿ ಸಕಾರಾತ್ಮಕ ಸುಧಾರಣೆ ಕಂಡುಬರಲಿದೆ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ದೊರೆತು, ಪ್ರಗತಿಯ ಹೊಸ ಬಾಗಿಲುಗಳು ತೆರೆಯಲಿವೆ. ಆರೋಗ್ಯ ಸುಧಾರಿಸಿದರೂ ಮನಸ್ಸಿನ ಶಾಂತಿಗಾಗಿ ಧ್ಯಾನ ಅಗತ್ಯ. ಆಧ್ಯಾತ್ಮಿಕ ಹಾಗೂ ಸೃಜನಶೀಲ ಚಟುವಟಿಕೆಗಳಿಗೆ ಸೂಕ್ತ ಸಮಯ.

Sep 28, 2026, 05:26 AM
ಇಂದಿನ ದಿನ ಭವಿಷ್ಯ: ಈ ರಾಶಿಯವರಿಗೆ ಹಣ, ಉದ್ಯೋಗ, ಪ್ರೀತಿ, ಆರೋಗ್ಯದ ಫಲ!

ಇಂದಿನ ದಿನ ಭವಿಷ್ಯ: ಈ ರಾಶಿಯವರಿಗೆ ಹಣ, ಉದ್ಯೋಗ, ಪ್ರೀತಿ, ಆರೋಗ್ಯದ ಫಲ!

ಇಂದಿನ ದಿನ ಭವಿಷ್ಯದಲ್ಲಿ 12 ರಾಶಿಗಳ ಭವಿಷ್ಯ ಹೇಗಿದೆ? ಉದ್ಯೋಗ, ಹಣಕಾಸು, ಪ್ರೀತಿ, ಆರೋಗ್ಯ ಹಾಗೂ ಕುಟುಂಬ ಜೀವನದ ಕುರಿತ ರಾಶಿಫಲ ಇಲ್ಲಿದೆ.

Sep 27, 2026, 09:05 AM
ದಿನ ಭವಿಷ್ಯ 26-09-2026: ಶನಿವಾರ ಹುಣ್ಣಿಮೆಯಂದು ಗಂಡ ಯೋಗ.. ಯಾರಿಗೆ ಶುಭ? ಯಾರಿಗೆ ಅಶುಭ?

ದಿನ ಭವಿಷ್ಯ 26-09-2026: ಶನಿವಾರ ಹುಣ್ಣಿಮೆಯಂದು ಗಂಡ ಯೋಗ.. ಯಾರಿಗೆ ಶುಭ? ಯಾರಿಗೆ ಅಶುಭ?

Today Horoscope 26th September 2026: 26 ಸೆಪ್ಟೆಂಬರ್ 2026ರಂದು ಶನಿವಾರದ ದಿನ ಹುಣ್ಣಿಮೆ ಇರಲಿದ್ದು ಇಂದು ಗಂಡ ಯೋಗ ಇರಲಿದೆ. ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.

Sep 26, 2026, 06:33 AM
ಹಸ್ತ ನಕ್ಷತ್ರದಲ್ಲಿ ಸೂರ್ಯ ಸಂಚಾರ: ಆರು ರಾಶಿಯವರ ಅದೃಷ್ಟವೇ ಬದಲು.. ಮಣ್ಣೂ ಹೊನ್ನಾಗುವ ಪರ್ವಕಾಲ

ಹಸ್ತ ನಕ್ಷತ್ರದಲ್ಲಿ ಸೂರ್ಯ ಸಂಚಾರ: ಆರು ರಾಶಿಯವರ ಅದೃಷ್ಟವೇ ಬದಲು.. ಮಣ್ಣೂ ಹೊನ್ನಾಗುವ ಪರ್ವಕಾಲ

ಸೆಪ್ಟೆಂಬರ್‌ 27, 2026ರಂದು ಸೂರ್ಯ ನಕ್ಷತ್ರ ಪರಿವರ್ತನೆ ಹೊಂದಲಿದ್ದು ಇದರೊಂದಿಗೆ 6 ರಾಶಿಯವರಿಗೆ ಭಾಗ್ಯೋದಯವಾಗಲಿದೆ. ಅವರು ಮಾಡುವ ಕೆಲಸಗಳಲ್ಲಿ ಯಶಸ್ಸು ಸಿಗಲಿದುದ ಸಂಪತ್ತಿನ ಒಡೆಯ ಕುಬೇರನ ಖಜಾನೆಯೇ ಅವರ ಕೈ ಸೇರಲಿದೆ ಎನ್ನಲಾಗುತ್ತಿದೆ.

Sep 26, 2026, 05:42 AM
ಹರಕೆ ತೀರಿಸದಿದ್ದರೆ ಏನಾಗುತ್ತದೆ?
04:13

ಹರಕೆ ತೀರಿಸದಿದ್ದರೆ ಏನಾಗುತ್ತದೆ?

Sep 25, 2026, 01:34 PM
ಈ ಜನ್ಮದಲ್ಲಿ ಹರಕೆ ತೀರಿಸದೇ ಇದ್ದರೆ ಮುಂದಿನ ಜನ್ಮದಲ್ಲಿ ಏನಾಗಬಹುದು!
04:04

ಈ ಜನ್ಮದಲ್ಲಿ ಹರಕೆ ತೀರಿಸದೇ ಇದ್ದರೆ ಮುಂದಿನ ಜನ್ಮದಲ್ಲಿ ಏನಾಗಬಹುದು!

Sep 25, 2026, 01:33 PM
  • Previous
  • 1
  • 2
  • 3
  • Next

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.