• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /Tech

Tech

WhatsApp ಹೊಸ ವೈಶಿಷ್ಟ್ಯ.. ಇನ್ಮುಂದೆ ಪೋಷಕರು ತಮ್ಮ ಮಕ್ಕಳ ವಾಟ್ಸಾಪ್‌ ಖಾತೆ ಮೇಲೆ ಸುಲಭವಾಗಿ ಕಣ್ಣಿಡಬಹುದು!

WhatsApp ಹೊಸ ವೈಶಿಷ್ಟ್ಯ.. ಇನ್ಮುಂದೆ ಪೋಷಕರು ತಮ್ಮ ಮಕ್ಕಳ ವಾಟ್ಸಾಪ್‌ ಖಾತೆ ಮೇಲೆ ಸುಲಭವಾಗಿ ಕಣ್ಣಿಡಬಹುದು!

ಹದಿಹರೆಯದ ಮಕ್ಕಳ ವಾಟ್ಸಾಪ್‌ ಖಾತೆಗಳ ಮೇಲೆ ಕಣ್ಣಿಡುವುದು ಇನ್ನು ಮುಂದೆ ತುಂಬಾ ಸುಲಭ. ಇದಕ್ಕಾಗಿ, ಮೆಟಾ ಕಂಪನಿ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ.

Oct 1, 2026, 04:43 PM
10,000mAhವರೆಗೆ ಬ್ಯಾಟರಿ, ಪ್ರೀಮಿಯಂ ಕ್ಯಾಮೆರಾ.. POCO ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಆಫರ್‌!
5

10,000mAhವರೆಗೆ ಬ್ಯಾಟರಿ, ಪ್ರೀಮಿಯಂ ಕ್ಯಾಮೆರಾ.. POCO ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಆಫರ್‌!

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ POCO ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿಗಳು ಲಭ್ಯವಿವೆ. POCO C81x ₹11,999ರಿಂದ ಆರಂಭವಾಗಲಿದ್ದು, M8x, M8 Power ಹಾಗೂ X8 ಸರಣಿಯ ಫೋನ್‌ಗಳೂ ವಿಶೇಷ ಬೆಲೆಯಲ್ಲಿ ಸಿಗಲಿವೆ.

Oct 1, 2026, 03:22 PM
₹7.84 ಲಕ್ಷಕ್ಕೆ ಹೊಸ 7-ಸೀಟರ್ ಕಾರು! ಟರ್ಬೋ ಎಂಜಿನ್‌ನೊಂದಿಗೆ Renault Triber; ಏನೇನು ಫೀಚರ್ಸ್‌?

₹7.84 ಲಕ್ಷಕ್ಕೆ ಹೊಸ 7-ಸೀಟರ್ ಕಾರು! ಟರ್ಬೋ ಎಂಜಿನ್‌ನೊಂದಿಗೆ Renault Triber; ಏನೇನು ಫೀಚರ್ಸ್‌?

ರೆನೋ ಕಂಪನಿ ಹೊಸ Triber Turbo 7-ಸೀಟರ್ ಕಾರನ್ನ ₹7.84 ಲಕ್ಷ ಎಕ್ಸ್‌-ಶೋರೂಂ ಆರಂಭಿಕ ಬೆಲೆಗೆ ಬಿಡುಗಡೆ ಮಾಡಿದೆ. ಇದರಲ್ಲಿ 1.0 ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್‌ 100 PS ಪವರ್ ಮತ್ತು 180 Nm ಟಾರ್ಕ್ ನೀಡುತ್ತದೆ. 5-ಸ್ಪೀಡ್ ಮ್ಯಾನುಯಲ್ ಗೇರ್‌ಬಾಕ್ಸ್‌, 8-ಇಂಚಿನ ಟಚ್‌ಸ್ಕ್ರೀನ್‌, 6 ಏರ್‌ಬ್ಯಾಗ್‌ಗಳು ಸೇರಿದಂತೆ ಹಲವು ಫೀಚರ್ಸ್‌ ಹೊಂದಿದೆ. ಹೊಸ Triber Turboವನ್ನ ಮೂರು ವೇರಿಯಂಟ್‌ಗಳಲ್ಲಿ ಪರಿಚಯಿಸಲಾಗಿದೆ.

Sep 30, 2026, 07:01 PM
ಕೊನೆಗೂ ಭಾರತಕ್ಕೆ ಎಂಟ್ರಿ ಕೊಟ್ಟ ಆ್ಯಪಲ್ ಪೇ! ಆ್ಯಕ್ಸಿಸ್ ಬ್ಯಾಂಕ್ ಜೊತೆ ಒಪ್ಪಂದ

ಕೊನೆಗೂ ಭಾರತಕ್ಕೆ ಎಂಟ್ರಿ ಕೊಟ್ಟ ಆ್ಯಪಲ್ ಪೇ! ಆ್ಯಕ್ಸಿಸ್ ಬ್ಯಾಂಕ್ ಜೊತೆ ಒಪ್ಪಂದ

ಬಹು ವರ್ಷಗಳ ಬಳಿಕ Apple Pay ಭಾರತದಲ್ಲಿ ಅಧಿಕೃತವಾಗಿ ಲಭ್ಯವಾಗಿದೆ. ಆರಂಭಿಕ ಹಂತದಲ್ಲಿ Axis Bankನ ಅರ್ಹ Visa ಮತ್ತು Mastercard ಕ್ರೆಡಿಟ್‌ ಕಾರ್ಡ್‌ಗಳನ್ನ Apple Walletಗೆ ಸೇರಿಸಿ iPhone, iPad ಮತ್ತು Apple Watch ಮೂಲಕ ಪಾವತಿ ಮಾಡಬಹುದು. NFC PoS ಯಂತ್ರಗಳಲ್ಲಿ Tap-to-Pay ಜೊತೆಗೆ ಬೆಂಬಲಿತ ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳಲ್ಲೂ Apple Pay ಬಳಸುವ ಅವಕಾಶವಿದೆ.

Sep 30, 2026, 10:36 AM
ಅರ್ಧಕ್ಕರ್ಧ ಬೆಲೆಗೆ VW 40 ಇಂಚಿನ ಸ್ಮಾರ್ಟ್‌ಟಿವಿ; Netflix, Prime Video ಜೊತೆಗೆ ಹಲವು ಫೀಚರ್ಸ್

ಅರ್ಧಕ್ಕರ್ಧ ಬೆಲೆಗೆ VW 40 ಇಂಚಿನ ಸ್ಮಾರ್ಟ್‌ಟಿವಿ; Netflix, Prime Video ಜೊತೆಗೆ ಹಲವು ಫೀಚರ್ಸ್

VW Spectra Series 40 ಇಂಚಿನ Full HD Smart QLED TV ಇದೀಗ ₹12,999 ಬೆಲೆಗೆ ಲಭ್ಯವಿದ್ದು, MRP ₹24,999ಕ್ಕೆ ಹೋಲಿಸಿದರೆ 48% ರಿಯಾಯಿತಿ ಸಿಗುತ್ತಿದೆ. 60Hz ಡಿಸ್‌ಪ್ಲೇ, 24W ಸೌಂಡ್, Netflix, Prime Video, Hotstar, Zee5 ಸೇರಿದಂತೆ ಹಲವು ಸ್ಮಾರ್ಟ್ ಫೀಚರ್ಸ್‌ಗಳನ್ನ ಈ ಟಿವಿ ಹೊಂದಿದೆ.

Sep 28, 2026, 06:53 PM
6300mAh ಬ್ಯಾಟರಿ, 120Hz ಡಿಸ್‌ಪ್ಲೇ: ₹6,500 ಕಡಿಮೆ ಬೆಲೆಗೆ Poco 5G ಸ್ಮಾರ್ಟ್‌ಫೋನ್‌!

6300mAh ಬ್ಯಾಟರಿ, 120Hz ಡಿಸ್‌ಪ್ಲೇ: ₹6,500 ಕಡಿಮೆ ಬೆಲೆಗೆ Poco 5G ಸ್ಮಾರ್ಟ್‌ಫೋನ್‌!

Poco C85x 5G ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ₹6,500ವರೆಗೆ ರಿಯಾಯಿತಿಯೊಂದಿಗೆ ₹14,499 ಆರಂಭಿಕ ಬೆಲೆಗೆ ಲಭ್ಯವಿದೆ. 6300mAh ಬ್ಯಾಟರಿ, 120Hz ಡಿಸ್‌ಪ್ಲೇ, 32MP ಕ್ಯಾಮೆರಾ ಮತ್ತು 5G ಸಂಪರ್ಕ ಇದರ ಪ್ರಮುಖ ವೈಶಿಷ್ಟ್ಯಗಳಾಗಿವೆ. ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ₹1,000 ವರೆಗೆ ಹೆಚ್ಚುವರಿ ರಿಯಾಯಿತಿಯೂ ಲಭ್ಯವಿದೆ.

Sep 28, 2026, 05:06 PM
8,000mAh ಬ್ಯಾಟರಿ, 120Hz AMOLED ಡಿಸ್‌ಪ್ಲೇ, 50MP ಕ್ಯಾಮೆರಾ; OPPO A7 Pro 5G ಲಾಂಚ್!

8,000mAh ಬ್ಯಾಟರಿ, 120Hz AMOLED ಡಿಸ್‌ಪ್ಲೇ, 50MP ಕ್ಯಾಮೆರಾ; OPPO A7 Pro 5G ಲಾಂಚ್!

OPPO A7 Pro 5G ಸ್ಮಾರ್ಟ್‌ಫೋನ್‌ ಚೀನಾದಲ್ಲಿ ಬಿಡುಗಡೆಯಾಗಿದ್ದು, 8,000mAh ಬ್ಯಾಟರಿ, 120Hz AMOLED ಡಿಸ್‌ಪ್ಲೇ ಮತ್ತು 50MP ಕ್ಯಾಮೆರಾ ಪ್ರಮುಖ ವೈಶಿಷ್ಟ್ಯಗಳಾಗಿವೆ. MediaTek Dimensity 6360 MAX ಪ್ರೊಸೆಸರ್‌, 45W ಫಾಸ್ಟ್‌ ಚಾರ್ಜಿಂಗ್‌ ಹಾಗೂ IP69K ರಕ್ಷಣೆಯನ್ನೂ ಹೊಂದಿದೆ. ಭಾರತದಲ್ಲಿ ಇದರ ಬಿಡುಗಡೆ ದಿನಾಂಕ ಮತ್ತು ಬೆಲೆ ಇನ್ನೂ ಅಧಿಕೃತವಾಗಿಲ್ಲ.

Sep 22, 2026, 05:08 PM
3D ಕರ್ವ್ಡ್ ಡಿಸ್ಪ್ಲೇ, 6000mAh ಬ್ಯಾಟರಿ, 45W ಫಾಸ್ಟ್ ಚಾರ್ಜಿಂಗ್‌! ಹೊಸ Lava Curve 5G ಬಿಡುಗಡೆ

3D ಕರ್ವ್ಡ್ ಡಿಸ್ಪ್ಲೇ, 6000mAh ಬ್ಯಾಟರಿ, 45W ಫಾಸ್ಟ್ ಚಾರ್ಜಿಂಗ್‌! ಹೊಸ Lava Curve 5G ಬಿಡುಗಡೆ

ದೇಶೀಯ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ ಲಾವಾ ಹೊಸ Curve 5G ಫೋನ್‌ ಬಿಡುಗಡೆ ಮಾಡಿದೆ. 6.67 ಇಂಚಿನ 3D ಕರ್ವ್ಡ್ AMOLED ಡಿಸ್ಪ್ಲೇ, MediaTek Dimensity 7100 ಪ್ರೊಸೆಸರ್‌, 6000mAh ಬ್ಯಾಟರಿ, 45W ಫಾಸ್ಟ್‌ ಚಾರ್ಜಿಂಗ್‌ ಮತ್ತು 50MP ಕ್ಯಾಮೆರಾ ಇದರ ಪ್ರಮುಖ ವೈಶಿಷ್ಟ್ಯಗಳಾಗಿವೆ. ಫೋನ್‌ Android 16ನಲ್ಲಿ ಕಾರ್ಯನಿರ್ವಹಿಸಲಿದ್ದು, ಸೆಪ್ಟೆಂಬರ್‌ 28ರಿಂದ Flipkartನಲ್ಲಿ ಮಾರಾಟ ಆರಂಭವಾಗಲಿದೆ.

Sep 21, 2026, 06:51 PM
₹5.75 ಲಕ್ಷದಿಂದ Tata Punch! ಬಜೆಟ್‌ ಬೆಲೆಯಲ್ಲಿ ಸಿಗುವ ಈ SUVಯ ವಿಶೇಷತೆಗಳೇನು?

₹5.75 ಲಕ್ಷದಿಂದ Tata Punch! ಬಜೆಟ್‌ ಬೆಲೆಯಲ್ಲಿ ಸಿಗುವ ಈ SUVಯ ವಿಶೇಷತೆಗಳೇನು?

Tata Punchನ ಪ್ರಮುಖ ಆಕರ್ಷಣೆ ಅದರ ವಿನ್ಯಾಸ. ಸಾಮಾನ್ಯ ಹ್ಯಾಚ್‌ಬ್ಯಾಕ್‌ ಕಾರುಗಳಿಗಿಂತ ಎತ್ತರದ ಮತ್ತು SUV ಮಾದರಿಯ ನೋಟ ಹೊಂದಿರುವುದು ಇದರ ವಿಶೇಷತೆ. ಮುಂಭಾಗದಲ್ಲಿ ಎತ್ತರದ ಬಾನೆಟ್‌, ವಿಶಿಷ್ಟವಾದ ಹೆಡ್‌ಲ್ಯಾಂಪ್‌ ವಿನ್ಯಾಸ ಮತ್ತು ಬಲಿಷ್ಠವಾಗಿ ಕಾಣುವ ಬಂಪರ್‌ಗಳು ಕಾರಿಗೆ SUV ರೀತಿಯ ಲುಕ್‌ ನೀಡುತ್ತವೆ.

Sep 20, 2026, 10:45 PM
ಕೇವಲ ₹15,499ಕ್ಕೆ 43 ಇಂಚಿನ QLED Smart TV ಮನೆಗೆ ತನ್ನಿ; ಬಜೆಟ್‌ ಬೆಲೆಗೆ ಪ್ರೀಮಿಯಂ ಫೀಚರ್ಸ್‌!

ಕೇವಲ ₹15,499ಕ್ಕೆ 43 ಇಂಚಿನ QLED Smart TV ಮನೆಗೆ ತನ್ನಿ; ಬಜೆಟ್‌ ಬೆಲೆಗೆ ಪ್ರೀಮಿಯಂ ಫೀಚರ್ಸ್‌!

ಈ ಟಿವಿಯ ಮತ್ತೊಂದು ಪ್ರಮುಖ ವೈಶಿಷ್ಟ್ಯವೆಂದರೆ Android TV ಪ್ಲಾಟ್‌ಫಾರ್ಮ್‌. ಇದರ ಮೂಲಕ ಸ್ಮಾರ್ಟ್‌ ಟಿವಿ ಅನುಭವ ಪಡೆಯಬಹುದು. ಉತ್ಪನ್ನ ಪಟ್ಟಿಯ ಪ್ರಕಾರ Prime Video, YouTube, Zee5, Plex, YuppTV, Eros Now ಮತ್ತು Al Jazeera ಸೇರಿದಂತೆ ಹಲವು ಅಪ್ಲಿಕೇಶನ್‌ಗಳಿಗೆ ಸಪೋರ್ಟ್‌ ಇದೆ.

Sep 20, 2026, 08:32 PM
Yamaha YZF-R2: ಬೈಕ್ ಪ್ರಿಯರಿಗೆ ಭರ್ಜರಿ ಸುದ್ದಿ! 204cc ಎಂಜಿನ್‌ನ ಹೊಸ ಸ್ಪೋರ್ಟ್ಸ್ ಬೈಕ್‌ ವಿಶೇಷತೆಗಳೇನು?

Yamaha YZF-R2: ಬೈಕ್ ಪ್ರಿಯರಿಗೆ ಭರ್ಜರಿ ಸುದ್ದಿ! 204cc ಎಂಜಿನ್‌ನ ಹೊಸ ಸ್ಪೋರ್ಟ್ಸ್ ಬೈಕ್‌ ವಿಶೇಷತೆಗಳೇನು?

Yamaha YZF-R2 ಸ್ಪೋರ್ಟ್ಸ್ ಬೈಕ್‌ ಇದೀಗ ಬೈಕ್‌ ಪ್ರಿಯರ ಗಮನ ಸೆಳೆಯುತ್ತಿದೆ. ಆಕರ್ಷಕ R-Series ವಿನ್ಯಾಸ, ಸ್ಪೋರ್ಟಿ ಲುಕ್‌ ಮತ್ತು ಹಲವು ಬಣ್ಣಗಳ ಆಯ್ಕೆಯೊಂದಿಗೆ ಈ ಬೈಕ್‌ ಲಭ್ಯವಿದೆ. 204cc ಎಂಜಿನ್‌ಗೆ ಸಂಬಂಧಿಸಿದ ಮಾಹಿತಿ ವರದಿಯಾಗಿದ್ದರೂ, Yamaha Indiaಯ ಅಧಿಕೃತ ಮಾಹಿತಿಯಲ್ಲಿ ವಿಭಿನ್ನ ಸ್ಪೆಸಿಫಿಕೇಶನ್‌ ಕಾಣಿಸುತ್ತಿದೆ. ಆದ್ದರಿಂದ ಖರೀದಿಗೂ ಮುನ್ನ ಅಧಿಕೃತ ವಿವರಗಳನ್ನು ಪರಿಶೀಲಿಸುವುದು ಸೂಕ್ತ.

Sep 20, 2026, 05:05 PM
ಬೆಂಗಳೂರಿನಲ್ಲಿ iPhone 18 ಫೀವರ್! ಮುಂಜಾನೆ 4ರಿಂದಲೇ ಆ್ಯಪಲ್ ಸ್ಟೋರ್ ಮುಂದೆ ಕಿಲೋಮೀಟರ್ ಕ್ಯೂ!

ಬೆಂಗಳೂರಿನಲ್ಲಿ iPhone 18 ಫೀವರ್! ಮುಂಜಾನೆ 4ರಿಂದಲೇ ಆ್ಯಪಲ್ ಸ್ಟೋರ್ ಮುಂದೆ ಕಿಲೋಮೀಟರ್ ಕ್ಯೂ!

ಹೊಸ ಐಫೋನ್‌ ಅನ್ನ ಬಿಡುಗಡೆಯ ದಿನವೇ ಕೈಗೆ ಪಡೆಯಬೇಕು ಎಂಬ ಉತ್ಸಾಹದಿಂದ ಹಲವರು ಮುಂಜಾನೆಯಿಂದಲೇ ಮಳಿಗೆಗಳ ಮುಂದೆ ಜಮಾಯಿಸಿದ್ದರು. ಕೆಲವರು ಬೆಳಗಿನ ಜಾವ 4 ಗಂಟೆಯಿಂದಲೇ ಸರತಿ ಸಾಲಿನಲ್ಲಿ ಕಾಯುತ್ತಿದ್ದರು ಎನ್ನಲಾಗಿದ್ದು, ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲೂ ಗಮನ ಸೆಳೆದಿವೆ.

Sep 19, 2026, 07:22 PM
Tata Sierra Legend: ₹11.99 ಲಕ್ಷಕ್ಕೆ ಹೊಸ ಸಿಯೆರಾ ಲೆಜೆಂಡ್‌ ಸರಣಿ ಬಿಡುಗಡೆ; 5 ರೂಪಾಂತರಗಳಲ್ಲಿ ಏನೆಲ್ಲಾ ವಿಶೇಷತೆ?

Tata Sierra Legend: ₹11.99 ಲಕ್ಷಕ್ಕೆ ಹೊಸ ಸಿಯೆರಾ ಲೆಜೆಂಡ್‌ ಸರಣಿ ಬಿಡುಗಡೆ; 5 ರೂಪಾಂತರಗಳಲ್ಲಿ ಏನೆಲ್ಲಾ ವಿಶೇಷತೆ?

ಟಾಟಾ ಸಿಯೆರಾ ಲೆಜೆಂಡ್‌ ಸರಣಿ ₹11.99 ಲಕ್ಷದಿಂದ ಬಿಡುಗಡೆಯಾಗಿದೆ. ಐದು ಹೊಸ ರೂಪಾಂತರಗಳಲ್ಲಿ ಸನ್‌ರೂಫ್‌, ದೊಡ್ಡ ಟಚ್‌ಸ್ಕ್ರೀನ್‌ ಮತ್ತು ಉತ್ತಮ ಆಡಿಯೋ ಸೇರಿದಂತೆ ಹಲವು ಫೀಚರ್‌ಗಳನ್ನ ನೀಡಲಾಗಿದೆ. ಹೊಸ ಸಿಯೆರಾದಲ್ಲಿ ಇನ್ನೇನು ಬದಲಾವಣೆಗಳಾಗಿವೆ ಎಂಬುದು ಕುತೂಹಲ ಮೂಡಿಸಿದೆ.

Sep 19, 2026, 04:23 PM
ಕೇವಲ ₹1,199ಕ್ಕೆ Noise Buds VS601: 50 ಗಂಟೆ ಪ್ಲೇಬ್ಯಾಕ್, ಕ್ವಾಡ್ ಮೈಕ್ ENC ಜೊತೆಗೆ ಹೊಸ ಇಯರ್‌ಬಡ್ಸ್‌

ಕೇವಲ ₹1,199ಕ್ಕೆ Noise Buds VS601: 50 ಗಂಟೆ ಪ್ಲೇಬ್ಯಾಕ್, ಕ್ವಾಡ್ ಮೈಕ್ ENC ಜೊತೆಗೆ ಹೊಸ ಇಯರ್‌ಬಡ್ಸ್‌

Noise Buds VS601ನ ಪ್ರಮುಖ ಆಕರ್ಷಣೆ ಇದರ ಬ್ಯಾಟರಿ ಬ್ಯಾಕಪ್‌. ಕಂಪನಿಯ ಮಾಹಿತಿಯ ಪ್ರಕಾರ, ಇಯರ್‌ಬಡ್ಸ್‌ಗಳನ್ನ ಒಂದೇ ಚಾರ್ಜ್‌ನಲ್ಲಿ ಸುಮಾರು 7 ಗಂಟೆಗಳವರೆಗೆ ಬಳಸಬಹುದು. ಚಾರ್ಜಿಂಗ್ ಕೇಸ್‌ನ ಸಹಾಯದಿಂದ ಒಟ್ಟು ಪ್ಲೇಬ್ಯಾಕ್ ಸಮಯವನ್ನ 50 ಗಂಟೆಗಳವರೆಗೆ ವಿಸ್ತರಿಸಬಹುದು.

Sep 18, 2026, 05:27 PM
10,000mAh ಬ್ಯಾಟರಿ, 80W ಚಾರ್ಜಿಂಗ್; ಶೀಘ್ರವೇ OPPO F35 Pro 5G ಬಿಡುಗಡೆ

10,000mAh ಬ್ಯಾಟರಿ, 80W ಚಾರ್ಜಿಂಗ್; ಶೀಘ್ರವೇ OPPO F35 Pro 5G ಬಿಡುಗಡೆ

OPPO ಭಾರತದಲ್ಲಿ F35 5G ಸರಣಿಯನ್ನ ಶೀಘ್ರದಲ್ಲೇ ಪರಿಚಯಿಸಲು ಸಿದ್ಧವಾಗಿದ್ದು, F35 Pro 5G ಕುರಿತು ಕುತೂಹಲ ಹೆಚ್ಚಿದೆ. ವರದಿಗಳ ಪ್ರಕಾರ, 10,000mAh ಬ್ಯಾಟರಿ, 80W ಫಾಸ್ಟ್ ಚಾರ್ಜಿಂಗ್, 120Hz AMOLED ಡಿಸ್‌ಪ್ಲೇ, Snapdragon 4 Gen 5 ಚಿಪ್‌ಸೆಟ್ ಮತ್ತು 50MP ಕ್ಯಾಮೆರಾ ಇದರ ಪ್ರಮುಖ ಫೀಚರ್‌ಗಳಾಗಿರಬಹುದು. ಬೆಲೆ ಹಾಗೂ ಲಾಂಚ್ ದಿನಾಂಕವನ್ನ ಕಂಪನಿ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ.

Sep 18, 2026, 04:53 PM
ಕೇವಲ ₹8,999ಕ್ಕೆ 32 ಇಂಚಿನ Acer Smart TV ಮನೆಗೆ ತನ್ನಿ... Netflix, YouTube ಸೇರಿ ಹಲವು ಫೀಚರ್ಸ್

ಕೇವಲ ₹8,999ಕ್ಕೆ 32 ಇಂಚಿನ Acer Smart TV ಮನೆಗೆ ತನ್ನಿ... Netflix, YouTube ಸೇರಿ ಹಲವು ಫೀಚರ್ಸ್

Acer G Plus Series Smart TV 32 ಇಂಚಿನ ಸ್ಕ್ರೀನ್ ಹೊಂದಿದೆ. ಇದರ ಸ್ಕ್ರೀನ್ ರೆಸಲ್ಯೂಷನ್ 1366 x 768 ಪಿಕ್ಸೆಲ್‌ಗಳ HD Ready ಆಗಿದೆ. 32 ಇಂಚಿನ ಗಾತ್ರದ ಕಾರಣ ಬೆಡ್‌ರೂಮ್, ಚಿಕ್ಕ ಹಾಲ್, ಮಕ್ಕಳ ಕೊಠಡಿ ಅಥವಾ ಕಡಿಮೆ ಜಾಗವಿರುವ ಮನೆಗಳಿಗೆ ಬಳಸಲು ಪರಿಗಣಿಸಬಹುದಾದ ಆಯ್ಕೆಯಾಗಿದೆ.

Sep 17, 2026, 06:31 PM
30 ವರ್ಷಗಳ ಭಾರತೀಯ ಮೊಬೈಲ್ ಕ್ರಾಂತಿ: ಜ್ಯೋತಿ ಬಸು ಅವರ ಮೊದಲ ಕರೆಯಿಂದ 5G ಯುಗದವರೆಗೆ ಬೆಳೆದು ಬಂದ ರೋಚಕ ಹಾದಿ!

30 ವರ್ಷಗಳ ಭಾರತೀಯ ಮೊಬೈಲ್ ಕ್ರಾಂತಿ: ಜ್ಯೋತಿ ಬಸು ಅವರ ಮೊದಲ ಕರೆಯಿಂದ 5G ಯುಗದವರೆಗೆ ಬೆಳೆದು ಬಂದ ರೋಚಕ ಹಾದಿ!

1995 ರಲ್ಲಿ ಆರಂಭವಾದ ಈ ಮೊಬೈಲ್ ಪಯಣಕ್ಕೆ ಈಗ ಭರ್ತಿ 30 ವರ್ಷಗಳ ಸಂಭ್ರಮ. ಮೂರು ದಶಕಗಳ ಅವಧಿಯಲ್ಲಿ ಭಾರತದ ಸಂಪರ್ಕ ಕ್ಷೇತ್ರವು ಕಂಡುಕೊಂಡ ತಾಂತ್ರಿಕ ಬೆಳವಣಿಗೆ, ದಾಟಿ ಬಂದ ಸವಾಲುಗಳು ಮತ್ತು ಭಾರತೀಯರ ಜೀವನಶೈಲಿಯಲ್ಲಿ ಇದು ತಂದ ಕ್ರಾಂತಿಕಾರಿ ಬದಲಾವಣೆಗಳ ಸಮಗ್ರ ನೋಟ ಇಲ್ಲಿದೆ.

Sep 17, 2026, 02:46 PM
ಮೈಸೂರಿನಲ್ಲಿ ಹುಟ್ಟಿದ 'ಆಕಾಶವಾಣಿ' ಹೆಸರು ಇಡೀ ದೇಶದ ಧ್ವನಿಯಾದದ್ದು ಹೇಗೆ? ರೇಡಿಯೋ ಪ್ರಸಾರದ ಅಪರೂಪದ ಕಥೆ!

ಮೈಸೂರಿನಲ್ಲಿ ಹುಟ್ಟಿದ 'ಆಕಾಶವಾಣಿ' ಹೆಸರು ಇಡೀ ದೇಶದ ಧ್ವನಿಯಾದದ್ದು ಹೇಗೆ? ರೇಡಿಯೋ ಪ್ರಸಾರದ ಅಪರೂಪದ ಕಥೆ!

ಇಂದು ಡಿಜಿಟಲ್ ಯುಗದಲ್ಲಿ ಮೊಬೈಲ್, ಇಂಟರ್ನೆಟ್ ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗಳು ಜಗತ್ತನ್ನು ಆಳುತ್ತಿದ್ದರೂ, ದೇಶದ ಮೂಲ ಮೂಲೆಗೂ ತಲುಪಿ ಪ್ರತಿಯೊಬ್ಬ ಸಮಾನ್ಯ ಪ್ರಜೆಯನ್ನು ತಲುಪುವ ಸಾರ್ವಜನಿಕ ಪ್ರಸಾರ ಸಂಸ್ಥೆಯಾಗಿ ಆಲ್ ಇಂಡಿಯಾ ರೇಡಿಯೋ ವಹಿಸಿದ ಪಾತ್ರ ಅನನ್ಯ.

Sep 17, 2026, 03:16 PM
ಭಾರತದಲ್ಲಿ ಕಲರ್ ಟಿವಿಯ ಯುಗ ಆರಂಭವಾಗಿದ್ದು ಹೇಗೆ ಗೊತ್ತೇ?

ಭಾರತದಲ್ಲಿ ಕಲರ್ ಟಿವಿಯ ಯುಗ ಆರಂಭವಾಗಿದ್ದು ಹೇಗೆ ಗೊತ್ತೇ?

1982 ಕ್ಕೂ ಮೊದಲು ಭಾರತದಲ್ಲಿ ಕೇವಲ ಒಂದೇ ಒಂದು ಸರ್ಕಾರಿ ಪ್ರಸಾರ ಸಂಸ್ಥೆ ಅಂದರೆ ‘ದೂರದರ್ಶನ’ ಮಾತ್ರ ಇತ್ತು. ಅದರ ಕಾರ್ಯಕ್ರಮಗಳ ಸಮಯ ಮತ್ತು ಆಯ್ಕೆಗಳು ತೀರಾ ಸೀಮಿತವಾಗಿದ್ದವು. ಆದರೆ ಬಣ್ಣದ ಟಿವಿಯ ಆಗಮನವು ನಿರ್ಮಾಪಕರು, ನಿರ್ದೇಶಕರು ಮತ್ತು ಕಲಾವಿದರಿಗೆ ಸೃಜನಶೀಲತೆಯ ಹೊಸ ಬಾಗಿಲುಗಳನ್ನು ತೆರೆಯಿತು.

Sep 17, 2026, 03:22 PM

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.