• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /Authors
  • /ಪುಟ್ಟರಾಜ ಕೆ. ಆಲೂರ

Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ.
 

Puttaraj K Alur Articles

ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟ ಹೋರಾಟ: AIUTUC ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಹೇಳಿದ್ದೇನು?

ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟ ಹೋರಾಟ: AIUTUC ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಹೇಳಿದ್ದೇನು?

Kannada News18 Nov 2026, 18:48 IST
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ್ರೂ ಆಶಾ ಕಾರ್ಯಕರ್ತೆಯರಿಗೆ ನ್ಯಾಯ ಸಿಕ್ಕಿಲ್ಲ: ಎಐಟಿಯುಸಿ ರಾಜ್ಯಾಧ್ಯಕ್ಷೆ ಕೆ.ಸೋಮಶೇಖರ್ ಆಕ್ರೋಶ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ್ರೂ ಆಶಾ ಕಾರ್ಯಕರ್ತೆಯರಿಗೆ ನ್ಯಾಯ ಸಿಕ್ಕಿಲ್ಲ: ಎಐಟಿಯುಸಿ ರಾಜ್ಯಾಧ್ಯಕ್ಷೆ ಕೆ.ಸೋಮಶೇಖರ್ ಆಕ್ರೋಶ

Kannada News18 Nov 2026, 18:41 IST
ʼರಾಜ್ಯ ಸರ್ಕಾರದ ಭರವಸೆ ಈಡೇರಿಲ್ಲ; ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲʼ: ಆಶಾ ಕಾರ್ಯಕರ್ತೆಯರ ಆಕ್ರೋಶ

ʼರಾಜ್ಯ ಸರ್ಕಾರದ ಭರವಸೆ ಈಡೇರಿಲ್ಲ; ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲʼ: ಆಶಾ ಕಾರ್ಯಕರ್ತೆಯರ ಆಕ್ರೋಶ

Kannada News18 Nov 2026, 18:42 IST
ನ್ಯಾಯ ಸಿಗುವವರೆಗೂ ಆಶಾ ಕಾರ್ಯಕರ್ತೆಯರ ಹೋರಾಟ ಮುಂದುವರಿಯಲಿದೆ: ಎಐಟಿಯುಸಿ ರಾಜ್ಯಾಧ್ಯಕ್ಷೆ ಕೆ.ಸೋಮಶೇಖರ್ ಆಕ್ರೋಶ

ನ್ಯಾಯ ಸಿಗುವವರೆಗೂ ಆಶಾ ಕಾರ್ಯಕರ್ತೆಯರ ಹೋರಾಟ ಮುಂದುವರಿಯಲಿದೆ: ಎಐಟಿಯುಸಿ ರಾಜ್ಯಾಧ್ಯಕ್ಷೆ ಕೆ.ಸೋಮಶೇಖರ್ ಆಕ್ರೋಶ

Kannada News18 Nov 2026, 18:42 IST
ಆಶಾ ಕಾರ್ಯಕರ್ತೆಯರ ಪ್ರತಿಭಟನೆ: ರಾಜ್ಯ ಸರ್ಕಾರದ ವಿರುದ್ಧ ಎಐಟಿಯುಸಿ ರಾಜ್ಯಾಧ್ಯಕ್ಷೆ ಕೆ.ಸೋಮಶೇಖರ್ ಆಕ್ರೋಶ

ಆಶಾ ಕಾರ್ಯಕರ್ತೆಯರ ಪ್ರತಿಭಟನೆ: ರಾಜ್ಯ ಸರ್ಕಾರದ ವಿರುದ್ಧ ಎಐಟಿಯುಸಿ ರಾಜ್ಯಾಧ್ಯಕ್ಷೆ ಕೆ.ಸೋಮಶೇಖರ್ ಆಕ್ರೋಶ

Karnataka Politics18 Nov 2026, 18:41 IST
490 KM ರೇಂಜ್, 7 ಸೀಟರ್‌ಗಳ ಸಾಮರ್ಥ್ಯ! ಹ್ಯುಂಡೈನಿಂದ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆ

490 KM ರೇಂಜ್, 7 ಸೀಟರ್‌ಗಳ ಸಾಮರ್ಥ್ಯ! ಹ್ಯುಂಡೈನಿಂದ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆ

Tech18 Nov 2026, 18:13 IST
ನ್ಯೂಜಿಲೆಂಡ್‌ನಲ್ಲಿ ಭಾರತದ ಟೆಸ್ಟ್ ಅಗ್ನಿಪರೀಕ್ಷೆ! WTC ಫೈನಲ್ ಕನಸಿಗೆ 18 ವರ್ಷಗಳ ಇತಿಹಾಸವೇ ಅಡ್ಡಿ?

ನ್ಯೂಜಿಲೆಂಡ್‌ನಲ್ಲಿ ಭಾರತದ ಟೆಸ್ಟ್ ಅಗ್ನಿಪರೀಕ್ಷೆ! WTC ಫೈನಲ್ ಕನಸಿಗೆ 18 ವರ್ಷಗಳ ಇತಿಹಾಸವೇ ಅಡ್ಡಿ?

Cricket18 Nov 2026, 17:31 IST
ಸಫಾರಿಗೆ ಬಂದ ಪ್ರವಾಸಿಗರನ್ನೇ ಹೆದರಿಸಲು ಬಂದ ಮರಿಯಾನೆ! ಪುಟಾಣಿಯ ತುಂಟಾಟದ ವಿಡಿಯೋ ವೈರಲ್

ಸಫಾರಿಗೆ ಬಂದ ಪ್ರವಾಸಿಗರನ್ನೇ ಹೆದರಿಸಲು ಬಂದ ಮರಿಯಾನೆ! ಪುಟಾಣಿಯ ತುಂಟಾಟದ ವಿಡಿಯೋ ವೈರಲ್

Viral18 Nov 2026, 16:47 IST
ಮಾದಕ ವಸ್ತುಗಳ ವಿರುದ್ಧ ಜೀ ಮೀಡಿಯಾ ಸಮರ! ದೇಶದಾದ್ಯಂತ 'ನಶೆ ಮುಕ್ತ ಭಾರತ' ಅಭಿಯಾನಕ್ಕೆ ಚಾಲನೆ

ಮಾದಕ ವಸ್ತುಗಳ ವಿರುದ್ಧ ಜೀ ಮೀಡಿಯಾ ಸಮರ! ದೇಶದಾದ್ಯಂತ 'ನಶೆ ಮುಕ್ತ ಭಾರತ' ಅಭಿಯಾನಕ್ಕೆ ಚಾಲನೆ

Kannada News18 Nov 2026, 16:14 IST
ಒಂದೆಡೆ ಕಾಡಾನೆ ದಾಳಿಗೆ ಇಬ್ಬರ ಬಲಿ, ಮತ್ತೊಂದೆಡೆ ಬೆಳೆ ನಾಶ; ಕರ್ನಾಟಕದಲ್ಲಿ ಮಾನವ-ವನ್ಯಜೀವಿ ಸಂಘರ್ಷಕ್ಕೆ ಬ್ರೇಕ್ ಯಾವಾಗ?

ಒಂದೆಡೆ ಕಾಡಾನೆ ದಾಳಿಗೆ ಇಬ್ಬರ ಬಲಿ, ಮತ್ತೊಂದೆಡೆ ಬೆಳೆ ನಾಶ; ಕರ್ನಾಟಕದಲ್ಲಿ ಮಾನವ-ವನ್ಯಜೀವಿ ಸಂಘರ್ಷಕ್ಕೆ ಬ್ರೇಕ್ ಯಾವಾಗ?

Kannada News18 Nov 2026, 13:58 IST
ಅಸಲಿ ಠಾಣೆ ಪಕ್ಕದಲ್ಲೇ ನಕಲಿ ಪೊಲೀಸ್‌ ಸ್ಟೇಷನ್‌: 8 ತಿಂಗಳು ಪೊಲೀಸರನ್ನೇ ಯಾಮಾರಿಸಿದ ಖತರ್ನಾಕ್ ಗ್ಯಾಂಗ್‌!

ಅಸಲಿ ಠಾಣೆ ಪಕ್ಕದಲ್ಲೇ ನಕಲಿ ಪೊಲೀಸ್‌ ಸ್ಟೇಷನ್‌: 8 ತಿಂಗಳು ಪೊಲೀಸರನ್ನೇ ಯಾಮಾರಿಸಿದ ಖತರ್ನಾಕ್ ಗ್ಯಾಂಗ್‌!

Viral18 Nov 2026, 13:30 IST
ರಾಜ್ಯ ಸರ್ಕಾರದ ವಿರುದ್ಧ ಆಶಾ ಕಾರ್ಯಕರ್ತೆಯರ ರಣಕಹಳೆ: ₹15 ಸಾವಿರ  ಗೌರವಧನಕ್ಕಾಗಿ ಪಟ್ಟು!

ರಾಜ್ಯ ಸರ್ಕಾರದ ವಿರುದ್ಧ ಆಶಾ ಕಾರ್ಯಕರ್ತೆಯರ ರಣಕಹಳೆ: ₹15 ಸಾವಿರ ಗೌರವಧನಕ್ಕಾಗಿ ಪಟ್ಟು!

Kannada News18 Nov 2026, 13:14 IST
ಸರ್ಕಾರಿ ಶಾಲೆಗಳಲ್ಲೂ LKG, UKGಗೆ ಭಾರೀ ಬೇಡಿಕೆ; ರಾಜ್ಯದಾದ್ಯಂತ ಪ್ರೀ-ಸ್ಕೂಲ್‌ ಶಿಕ್ಷಣಕ್ಕೆ ಸರ್ಕಾರದ ಸಿದ್ಧತೆ!

ಸರ್ಕಾರಿ ಶಾಲೆಗಳಲ್ಲೂ LKG, UKGಗೆ ಭಾರೀ ಬೇಡಿಕೆ; ರಾಜ್ಯದಾದ್ಯಂತ ಪ್ರೀ-ಸ್ಕೂಲ್‌ ಶಿಕ್ಷಣಕ್ಕೆ ಸರ್ಕಾರದ ಸಿದ್ಧತೆ!

Kannada News18 Nov 2026, 12:50 IST
ಏಳು ಜನರ ಸರಣಿ ಹ*ತ್ಯೆ ಪ್ರಕರಣ:‌ ಅಪ್ಪನ ಕೃತ್ಯಕ್ಕೆ ಸಾಥ್‌ ನೀಡಲು 15 ದಿನ ಕಾಲೇಜಿಗೆ ಗೈರಾಗಿದ್ದ ಪುತ್ರಿ!

ಏಳು ಜನರ ಸರಣಿ ಹ*ತ್ಯೆ ಪ್ರಕರಣ:‌ ಅಪ್ಪನ ಕೃತ್ಯಕ್ಕೆ ಸಾಥ್‌ ನೀಡಲು 15 ದಿನ ಕಾಲೇಜಿಗೆ ಗೈರಾಗಿದ್ದ ಪುತ್ರಿ!

Crime18 Nov 2026, 13:03 IST
IPL 2027: 10 ತಂಡಗಳಿಂದ ಸ್ಟಾರ್ ಆಟಗಾರರಿಗೆ ಕೊಕ್‌? ರಿಲೀಸ್ ಆಗಲಿರುವವರ ಸಂಭಾವ್ಯ ಪಟ್ಟಿ ಇಲ್ಲಿದೆ!

IPL 2027: 10 ತಂಡಗಳಿಂದ ಸ್ಟಾರ್ ಆಟಗಾರರಿಗೆ ಕೊಕ್‌? ರಿಲೀಸ್ ಆಗಲಿರುವವರ ಸಂಭಾವ್ಯ ಪಟ್ಟಿ ಇಲ್ಲಿದೆ!

Cricket18 Nov 2026, 13:04 IST
ಆಲಮಟ್ಟಿ ಡ್ಯಾಂ ಹಿನ್ನೀರಿಗೆ ಹರಿದು ಬಂದ ಭಕ್ತರ ದಂಡು: ವಿಜಯಪುರದ ನಿಡಗುಂದಿ ತಾಲೂಕಿನ ಆಲಮಟ್ಟಿ ಡ್ಯಾಂ

ಆಲಮಟ್ಟಿ ಡ್ಯಾಂ ಹಿನ್ನೀರಿಗೆ ಹರಿದು ಬಂದ ಭಕ್ತರ ದಂಡು: ವಿಜಯಪುರದ ನಿಡಗುಂದಿ ತಾಲೂಕಿನ ಆಲಮಟ್ಟಿ ಡ್ಯಾಂ

Karnataka Politics17 Nov 2026, 22:13 IST
Kartik Purnima 2026: ನ.24ರಂದು ಪವಿತ್ರ ಹಬ್ಬ; ಅಪ್ಪಿತಪ್ಪಿಯೂ ಈ ತಪ್ಪುಗಳನ್ನ ಮಾಡಬೇಡಿ!

Kartik Purnima 2026: ನ.24ರಂದು ಪವಿತ್ರ ಹಬ್ಬ; ಅಪ್ಪಿತಪ್ಪಿಯೂ ಈ ತಪ್ಪುಗಳನ್ನ ಮಾಡಬೇಡಿ!

Astro Tips17 Nov 2026, 22:10 IST
ವಿಜಯಲಕ್ಷ್ಮಿ ಮತ್ತು ನಟ ಧನ್ವೀರ್‌ ಜಟಾಪಟಿ ಪ್ರಕರಣ: ನಟ ಧನ್ವೀರ್‌ಗೆ ಹೈಕೋರ್ಟ್‌ನಿಂದ ಬಿಗ್‌ ರಿಲೀಫ್

ವಿಜಯಲಕ್ಷ್ಮಿ ಮತ್ತು ನಟ ಧನ್ವೀರ್‌ ಜಟಾಪಟಿ ಪ್ರಕರಣ: ನಟ ಧನ್ವೀರ್‌ಗೆ ಹೈಕೋರ್ಟ್‌ನಿಂದ ಬಿಗ್‌ ರಿಲೀಫ್

Cinema17 Nov 2026, 21:58 IST
TVS ಸಾಮ್ರಾಜ್ಯದಲ್ಲಿ ಆಸ್ತಿ ಕದನ! ತಂದೆಯ ಆಸ್ತಿಯಲ್ಲಿ ಸಮಪಾಲು ಕೇಳಿದ ಪುತ್ರಿ; ಮಗಳ ಬೆನ್ನಿಗೆ ನಿಂತ ತಾಯಿ

TVS ಸಾಮ್ರಾಜ್ಯದಲ್ಲಿ ಆಸ್ತಿ ಕದನ! ತಂದೆಯ ಆಸ್ತಿಯಲ್ಲಿ ಸಮಪಾಲು ಕೇಳಿದ ಪುತ್ರಿ; ಮಗಳ ಬೆನ್ನಿಗೆ ನಿಂತ ತಾಯಿ

Kannada News17 Nov 2026, 21:31 IST
ದಲಾಲ್ ಸ್ಟ್ರೀಟ್‌ನಲ್ಲಿ AI ತಂತ್ರಜ್ಞಾನದ ಹವಾ! ಸಿಎ ಅಮಿತ್ ಗುಪ್ತಾ ಕ್ವಾಲಾ ಇಂಟೆಲ್‌ನ್ನೇ ಏಕೆ ನಂಬುತ್ತಾರೆ? ಇಲ್ಲಿವೆ 4 ಪ್ರಮುಖ ಕಾರಣಗಳು

ದಲಾಲ್ ಸ್ಟ್ರೀಟ್‌ನಲ್ಲಿ AI ತಂತ್ರಜ್ಞಾನದ ಹವಾ! ಸಿಎ ಅಮಿತ್ ಗುಪ್ತಾ ಕ್ವಾಲಾ ಇಂಟೆಲ್‌ನ್ನೇ ಏಕೆ ನಂಬುತ್ತಾರೆ? ಇಲ್ಲಿವೆ 4 ಪ್ರಮುಖ ಕಾರಣಗಳು

Personal Finance17 Nov 2026, 21:11 IST
  • Previous
  • 1
  • 2
  • 3
  • 4
  • 5
  • 6
  • Next

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.