• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /Viral

Viral

MRPL ಸ್ಫೋಟದ ಹಿಂದೆ ಕಾಂತೇರಿ ಜುಮಾದಿ ಕಾರಣಿಕ?

MRPL ಸ್ಫೋಟದ ಹಿಂದೆ ಕಾಂತೇರಿ ಜುಮಾದಿ ಕಾರಣಿಕ?

‘ನನ್ನ ದೈವಸ್ಥಾನ ಕೆಡವಿದರೆ ಬೆಂಕಿ ಸುರಿಸುತ್ತೇನೆ ಎಂದು ಎಚ್ಚರಿಸಿದ್ದ ಕಾಂತೇರಿ ಜುಮಾದಿ ದೈವ.. ನಿಜವಾಯ್ತಾ ದೈವದ ಎಚ್ಚರಿಕೆ?

Oct 1, 2026, 12:20 PM
ನನಗೆ ವಿಚ್ಚೇದನ ಬೇಡ ಪತಿ ಬೇಕು ಎಂದು ಗಂಡನ ಮನೆ ಮುಂದೆ ಪತ್ನಿಯ ಧರಣಿ

ನನಗೆ ವಿಚ್ಚೇದನ ಬೇಡ ಪತಿ ಬೇಕು ಎಂದು ಗಂಡನ ಮನೆ ಮುಂದೆ ಪತ್ನಿಯ ಧರಣಿ

ಗಂಡ ಹೆಂಡಿರ ಜಗಳ ಉಂಡು ಮಲಗೋವರೆಗೆ ಎಂಬ ಗಾದೆ ಇದೆ. ಆದರಿಲ್ಲಿ, ಗಂಡ-ಹೆಂಡತಿ ಜಗಳ ಬೀದಿಗೆ ಬಂದಿದೆ. ವಿಚ್ಚೇದನ ಬೇಡ... ನನ್ನ ಗಂಡ ಬೇಕು.. ಎಂದು ಮನೆ ಎದುರು ಹೆಂಡತಿ ಧರಣಿ ಕುಳಿತಿರುವ ಘಟನೆ ನಡೆದಿದೆ. ಈ ಘಟನೆ ನಡೆದಿದ್ದೆಲ್ಲಿ? ಏನಿದು ಜಗಳ ಎಂಬ ವಿಚಾರದ ಬಗ್ಗೆ ಇಲ್ಲಿದೆ ಮಾಹಿತಿ.

Sep 29, 2026, 04:21 PM
40 ಕಿಮೀ.. ಕಾರಿನ ಮೇಲೆ ಕಾನ್ಸಟೇಬಲ್‌ ಸಾಹಸ..! ರಣರೋಚಕ ವಿಡಿಯೋ ವೈರಲ್‌

40 ಕಿಮೀ.. ಕಾರಿನ ಮೇಲೆ ಕಾನ್ಸಟೇಬಲ್‌ ಸಾಹಸ..! ರಣರೋಚಕ ವಿಡಿಯೋ ವೈರಲ್‌

ತಮಿಳುನಾಡಿನ ಕೊಯಮತ್ತೂರಿನಲ್ಲಿ ಗುಟ್ಕಾ ಸಾಗಿಸುತ್ತಿದ್ದ ಕಾರನ್ನ ಪೊಲೀಸರು 40 ಕಿಮೀ ಬೆನ್ನಟ್ಟಿ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ಈ ವೇಳೆ ಹೆಡ್‌ ಕಾನ್ಸ್‌ಟೇಬಲ್‌ ವೇಲ್ಮುರುಗನ್‌ ಚಲಿಸುತ್ತಿದ್ದ ಕಾರಿನ ಮೇಲ್ಛಾವಣಿ ಹಿಡಿದು ಸಾಹಸ ಮೆರೆದಿದ್ದಾರೆ. ಕಾರಿನಲ್ಲಿ ಸುಮಾರು 300 ಕೆಜಿ ನಿಷೇಧಿತ ತಂಬಾಕು ಉತ್ಪನ್ನಗಳು ಪತ್ತೆಯಾಗಿವೆ. ಗುಟ್ಕಾವನ್ನ ಬೆಂಗಳೂರಿನಿಂದ ಕೊಯಮತ್ತೂರಿಗೆ ಸಾಗಿಸಲಾಗುತ್ತಿತ್ತು ಎಂದು ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ. ಘಟನೆಯ ವಿಡಿಯೋ ವೈರಲ್‌ ಆಗಿದೆ.

Sep 29, 2026, 03:18 PM
ಸಿಗರೇಟ್‌ಗಿಂತಲೂ ಹೆಚ್ಚು ಅಪಾಯಕಾರಿ ಈ ಹೊಗೆ..!
00:43

ಸಿಗರೇಟ್‌ಗಿಂತಲೂ ಹೆಚ್ಚು ಅಪಾಯಕಾರಿ ಈ ಹೊಗೆ..!

Sep 21, 2026, 04:46 PM
AUDI ಕಾರಿನಲ್ಲಿ ಮೃತದೇಹ ಪತ್ತೆ!
00:42

AUDI ಕಾರಿನಲ್ಲಿ ಮೃತದೇಹ ಪತ್ತೆ!

Sep 21, 2026, 04:45 PM
ಮರಭೂಮಿ ಪುಟಾಣಿ ಯೋಧರು : ಆನೆಯನ್ನೂ ಎದರಿಸುವ ಶಕ್ತಿ.. ಮೀರ್‌ಕ್ಯಾಟ್‌ಗಳ ಸಾಹಸಮಯ ಬದುಕು

ಮರಭೂಮಿ ಪುಟಾಣಿ ಯೋಧರು : ಆನೆಯನ್ನೂ ಎದರಿಸುವ ಶಕ್ತಿ.. ಮೀರ್‌ಕ್ಯಾಟ್‌ಗಳ ಸಾಹಸಮಯ ಬದುಕು

ಸುಡುವ ಬಿಸಿಲು, ಕೊರೆಯುವ ಚಳಿ, ಆಕಾಶದಿಂದ ಹದ್ದುಗಳ ದಾಳಿ... ಇಂತಹ ಭೀಕರ ಮರುಭೂಮಿಯಲ್ಲೂ ರಾಜನಂತೆ ಬದುಕುತ್ತಿವೆ ಮೀರ್‌ಕ್ಯಾಟ್‌ಗಳು.. ಅಸಲಿಗೆ ಇವುಗಳಿಗೆ ಇರುವ ಆ ಶಕ್ತಿ ಯಾವುದು..? ದಿನಕ್ಕೆ ಹತ್ತಾರು ಸವಾಲುಗಳನ್ನು ಎದುರಿಸುವ ಕಲಹರಿ ಮರುಭೂಮಿಯ ಪುಟಾಣಿಗಳ ಸಾಹಸಮಯ ಬದುಕಿನ ಚಿತ್ರಣ ಇಲ್ಲಿದೆ ಓದಿ..

Sep 21, 2026, 01:54 PM
ಮೊಟ್ಟೆ Veg ಅಥವಾ Non Veg..? ಇಷ್ಟು ದಿನ ನಾವು ತಿಳ್ಕೊಂಡಿದ್ದೇಲ್ಲಾ ತಪ್ಪು ಗುರು

ಮೊಟ್ಟೆ Veg ಅಥವಾ Non Veg..? ಇಷ್ಟು ದಿನ ನಾವು ತಿಳ್ಕೊಂಡಿದ್ದೇಲ್ಲಾ ತಪ್ಪು ಗುರು

ಮೊಟ್ಟೆ ಸಸ್ಯಾಹಾರವೇ ಅಥವಾ ಮಾಂಸ ಆಹಾರವೇ..? ಈ ಪ್ರಶ್ನೆ ಇಂದಿಗೂ ಹಲವಾರು ಜನರ ತಲೆಯನ್ನು ಕೊರೆಯುತ್ತಿರುವ ಹಲವಾರು ಪ್ರಶ್ನೆಗಳಲ್ಲಿ ಒಂದು. ಕೆಲವರು ಮೊಟ್ಟೆ ಸಸ್ಯಹಾರ ಇದನ್ನು ತಿನ್ನಬಹುದು ಅಂತ ಹೇಳ್ತಾರೆ.. ಇನ್ನೂ ಕೆಲವರು ಮೊಟ್ಟೆ ಮಾಂಸ ಆಹಾರ ಸೇವನೆ ಅವರ ವಯಕ್ತಿಕ ವಿಚಾರಕ್ಕೆ ಬಿಟ್ಟಿದ್ದು ಅಂತ ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ. ಹಾಗಿದ್ದರೆ, ಮೊಟ್ಟೆ ಸಸ್ಯಹಾರವೇ.. ಅಥವಾ ಮಾಂಸಾಹಾರವೇ..? ಇಲ್ಲಿದೆ ನೋಡಿ ಸ್ಪಷ್ಟ ಉತ್ತರ..

Sep 19, 2026, 05:17 PM

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.