• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /Crime

Crime

ರನ್ಯಾ ರಾವ್‌ಗೆ ₹89 ಕೋಟಿ ದಂಡ! 399 ಪುಟಗಳ ಕಸ್ಟಮ್ಸ್ ಆದೇಶದಲ್ಲಿ ಸ್ಫೋಟಕ ಮಾಹಿತಿ

ರನ್ಯಾ ರಾವ್‌ಗೆ ₹89 ಕೋಟಿ ದಂಡ! 399 ಪುಟಗಳ ಕಸ್ಟಮ್ಸ್ ಆದೇಶದಲ್ಲಿ ಸ್ಫೋಟಕ ಮಾಹಿತಿ

ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್‌ ಅವರ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಕಸ್ಟಮ್ಸ್ ಇಲಾಖೆ 399 ಪುಟಗಳ ಆದೇಶ ಹೊರಡಿಸಿ ₹89 ಕೋಟಿ ದಂಡ ವಿಧಿಸಿದೆ ಎನ್ನಲಾಗಿದೆ. 2024ರ ಮಾರ್ಚ್‌ನಿಂದ 2025ರ ಫೆಬ್ರವರಿವರೆಗೆ 113 ಕೆ.ಜಿ. ಚಿನ್ನ ಸಾಗಾಟಕ್ಕೆ ಸಂಬಂಧಿಸಿದ ವಿವರಗಳು ಆದೇಶದಲ್ಲಿವೆ ಎಂದು ತಿಳಿದುಬಂದಿದೆ. DRI ನೀಡಿದ್ದ ಶೋಕಾಸ್ ನೋಟಿಸ್‌ ಹಾಗೂ ಆರೋಪಿಗಳ ವಾದಗಳನ್ನು ಪರಿಶೀಲಿಸಿದ ಬಳಿಕ ಕಸ್ಟಮ್ಸ್ ಇಲಾಖೆ ಈ ಆದೇಶ ಹೊರಡಿಸಿದೆ.

Oct 1, 2026, 10:20 AM
ನವವಿವಾಹಿತೆಯ ಮೃ*ತದೇಹ ಕೊನೆಗೂ ಕೆರೆಯಲ್ಲಿ ಪತ್ತೆ.. ಗಂಡನ ಎದುರೇ ಹೆಂಡತಿ ಮಾಡಿದ್ದು ಏನು?

ನವವಿವಾಹಿತೆಯ ಮೃ*ತದೇಹ ಕೊನೆಗೂ ಕೆರೆಯಲ್ಲಿ ಪತ್ತೆ.. ಗಂಡನ ಎದುರೇ ಹೆಂಡತಿ ಮಾಡಿದ್ದು ಏನು?

ಸತತವಾಗಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ನಿರಂತರವಾಗಿ ಶೋಧಕಾರ್ಯ ನಡೆಸಿದ್ದರು. ಕಳೆದ ಹನ್ನೊಂದು ದಿನಗಳಿಂದ ಪ್ರೀಯಾಂಕ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದರು.

Sep 30, 2026, 12:52 PM
ಮೃ*ತದೇಹ ಸಿಗದಿದ್ದರೂ ಸಿಕ್ಕ ನ್ಯಾಯ.. ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್‌, ಸೀತಾ ಏನಾದರು?

ಮೃ*ತದೇಹ ಸಿಗದಿದ್ದರೂ ಸಿಕ್ಕ ನ್ಯಾಯ.. ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್‌, ಸೀತಾ ಏನಾದರು?

60ನೇ ಸಿಸಿಎಚ್ CCH ನ್ಯಾಯಾಲಯವು ಈ ಅಪರೂಪದ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದ್ದು, ಭೂ ವಿವಾದದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರನ್ನು ಹತ್ಯೆಗೈದಿದ್ದ ನೂರ್ ಅಹ್ಮದ್ ಮತ್ತು ಸತ್ಯನಾರಾಯಣ್‌ ಎಂಬುವರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 30 ಸಾವಿರ ರೂಪಾಯಿ ದಂಡ

Sep 30, 2026, 11:59 AM
ಮೃತದೇಹವೇ ಸಿಕ್ಕಿಲ್ಲ ಆದರೂ ಕೊ*ಲೆ ಸಾಬೀತು: ಇಬ್ಬರಿಗೆ ಜೀವಾವಧಿ ಶಿಕ್ಷೆ!

ಮೃತದೇಹವೇ ಸಿಕ್ಕಿಲ್ಲ ಆದರೂ ಕೊ*ಲೆ ಸಾಬೀತು: ಇಬ್ಬರಿಗೆ ಜೀವಾವಧಿ ಶಿಕ್ಷೆ!

ಬೆಂಗಳೂರಿನ ಸುಬ್ರಮಣ್ಯನಗರದಲ್ಲಿ 2021ರಲ್ಲಿ ನಾಪತ್ತೆಯಾಗಿದ್ದ ಸೀತಾ (47) ಕೊ*ಲೆ ಪ್ರಕರಣದಲ್ಲಿ ನೂರ್ ಅಹ್ಮದ್ ಮತ್ತು ಸತ್ಯನಾರಾಯಣ್‌ಗೆ 60ನೇ ಸಿಸಿಎಚ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹30 ಸಾವಿರ ದಂಡ ವಿಧಿಸಿದೆ. ಜಮೀನು ವಿವಾದದ ಹಿನ್ನೆಲೆಯಲ್ಲಿ ಸೈನೆಡ್ ನೀಡಿ ಕೊ*ಲೆ ಮಾಡಿ, ಮೃತದೇಹವನ್ನ ತುಂಗಭದ್ರಾ ಕಾಲುವೆಗೆ ಎಸೆದ ಆರೋಪವಿತ್ತು. ಮೃತದೇಹ ಪತ್ತೆಯಾಗದಿದ್ದರೂ ಸಿಸಿಟಿವಿ, CDR, ಆರೋಪಿಗಳ ಹೇಳಿಕೆ ಸೇರಿದಂತೆ ಹಲವು ಸಾಕ್ಷ್ಯಗಳ ಆಧಾರದಲ್ಲಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

Sep 30, 2026, 11:07 AM
17 ವರ್ಷಗಳ ಹಿಂದೆ ಲವ್ ಮ್ಯಾರೇಜ್, ಅದೊಂದು ವಿಷಯಕ್ಕೆ ಕಲ್ಲಿನಿಂದ ಜಜ್ಜಿ..ಜಜ್ಜಿ.. ಪತ್ನಿಯ ಕೊ*ಲೆ

17 ವರ್ಷಗಳ ಹಿಂದೆ ಲವ್ ಮ್ಯಾರೇಜ್, ಅದೊಂದು ವಿಷಯಕ್ಕೆ ಕಲ್ಲಿನಿಂದ ಜಜ್ಜಿ..ಜಜ್ಜಿ.. ಪತ್ನಿಯ ಕೊ*ಲೆ

ಪತಿ ಹೆಂಡತಿಯ ಶೀಲದ ಮೇಲೆ ಶಂಕೆ ಪಟ್ಟು, 17 ವರ್ಷಗಳ ಕಾಲ ಜೊತೆಯಾಗಿದ್ದಾಕೆಯನ್ನ ಅತ್ಯಂತ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ದಾರುಣ ಘಟನೆ ನಡೆದಿದೆ.

Sep 29, 2026, 04:46 PM
ಈ ಐನಾತಿಗಳು ನಿಮ್ಮ ಮನೆಗೂ ಬರಬಹುದು.. 1 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಬಂಗಾರ ಕಳ್ಳತನ

ಈ ಐನಾತಿಗಳು ನಿಮ್ಮ ಮನೆಗೂ ಬರಬಹುದು.. 1 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಬಂಗಾರ ಕಳ್ಳತನ

ಸುಬ್ರಹ್ಮಣ್ಯ ನಗರ ಪೊಲೀಸರು ಚಿನ್ನಾಭರಣ ಕದ್ದು ಅಂಗಡಿಯಲ್ಲಿ ಕೆಲಸ ಬಿಟ್ಟು ಪರಾರಿ ಆಗಿದ್ದ ಐನಾತಿಯನ್ನು ಬಂಧಿಸಿದ್ದಾರೆ. ನೂರ್ ಇಸ್ಲಾಂ ಮಲಿಕ್ ಎಂಬ ಆಸಾಮಿಯು, ಜ್ಯೂವೆಲ್ಲರಿ ಅಂಗಡಿಯಲ್ಲಿ ಗಟ್ಟಿಯನ್ನು ಕರಗಿಸಿ ಚಿನ್ನ ಮಾಡೊ ಕೆಲಸ ಮಾಡ್ತಿದ್ದ.

Sep 29, 2026, 04:04 PM
ದೇವರ ಮೇಲಿದ್ದ ಭಾರೀ ಮೌಲ್ಯದ ಚಿನ್ನಾಭರಣ ಕಳವು.. ತಟ್ಟೆಯಲ್ಲಿದ್ದ ದಕ್ಷಿಣೆ ದುಡ್ಡನ್ನು ಬಿಟ್ಟಿರಲಿಲ್ಲ ಪಾಪಿ

ದೇವರ ಮೇಲಿದ್ದ ಭಾರೀ ಮೌಲ್ಯದ ಚಿನ್ನಾಭರಣ ಕಳವು.. ತಟ್ಟೆಯಲ್ಲಿದ್ದ ದಕ್ಷಿಣೆ ದುಡ್ಡನ್ನು ಬಿಟ್ಟಿರಲಿಲ್ಲ ಪಾಪಿ

ಬಂಧಿತ ಆರೋಪಿ ಅಶ್ವಥ್ ಕೆ.ಹೆಚ್, ಬಂಗಾರ ಕಳೆದುಕೊಂಡಿದ್ದವರ ಅಂದರೆ ದೂರುದಾರರ ಮನೆಯ ದೂರದ ಸಂಬಂಧಿ ಆಗಿದ್ದಾನೆ. ಆಗಾಗ ಅವರ ಮನೆಗೆ ಬಂದು ಹೋಗುತ್ತಿದ್ದನು.

Sep 29, 2026, 12:58 PM
ಮೊಬೈಲ್‌ಗಾಗಿ ಗೆಳೆಯನ ಜೀವನೇ ತೆಗೆದ ಕಿರಾತಕ ಸ್ನೇಹಿತ.. ಅಸಲಿಗೆ ಆಗಿದ್ದು ಏನು?

ಮೊಬೈಲ್‌ಗಾಗಿ ಗೆಳೆಯನ ಜೀವನೇ ತೆಗೆದ ಕಿರಾತಕ ಸ್ನೇಹಿತ.. ಅಸಲಿಗೆ ಆಗಿದ್ದು ಏನು?

20 ಸಾವಿರದ ಮೊಬೈಲ್‌ಗಾಗಿ ಸ್ನೇಹಿತನ‌ ಕೊಂದ ಆರೋಪಿ ಅಂದರ್ ಆಗಿದ್ದಾನೆ. ಮೊಬೈಲ್ ಕಳ್ಳತನ ಮಾಡಿದ್ದಿಯಾ ಅಂದಿದ್ದಕ್ಕೆ ಕೊಲೆಗೈದಿದ್ದ ಹಂತಕನನ್ನು ವಿದ್ಯಾಗಿರಿ ಪೊಲೀಸರು ಅಂದರ್ ಮಾಡಿದ್ದಾರೆ.

Sep 28, 2026, 07:14 PM
ಗಣೇಶ ವಿಸರ್ಜನೆ ವೇಳೆ ಮುಹೂರ್ತ ಫಿಕ್ಸ್.. ರೌಡಿಶೀಟರ್‌ಗೆ ಡ್ರ್ಯಾಗರಿಂದ ಇರಿದು ಹ*ತ್ಯೆ

ಗಣೇಶ ವಿಸರ್ಜನೆ ವೇಳೆ ಮುಹೂರ್ತ ಫಿಕ್ಸ್.. ರೌಡಿಶೀಟರ್‌ಗೆ ಡ್ರ್ಯಾಗರಿಂದ ಇರಿದು ಹ*ತ್ಯೆ

ಗಣೇಶ ವಿಸರ್ಜನೆ ಮುಗಿಸಿ ವಾಪಸ್ ಮರುಳುವಾಗ ನಡುರಸ್ತೆಯಲ್ಲಿ ಡ್ರ್ಯಾಗರ್ ತೆಗೆದುಕೊಂಡು ಇರಿದು ಬಿಟ್ಟಿದ್ದಾರೆ. ಗಾಯಗೊಂಡಿದ್ದ ದೀಪಕ್ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಾರ್ಗ ಮಧ್ಯೆಯೇ ಪ್ರಾಣಬಿಟ್ಟಿದ್ದಾನೆ.

Sep 28, 2026, 04:37 PM
ಹೆಂಡತಿ ಹೊಡೆದಳು ಅಂತ ಅಮ್ಮನಿಗೆ ಫೋನ್‌ ಮಾಡಿದ ಗಂಡ.. ತಾಯಿ ಬರುವಷ್ಟರಲ್ಲಿ ಮಗನ ಜೀವ ಉಳಿಯಲಿಲ್ಲ

ಹೆಂಡತಿ ಹೊಡೆದಳು ಅಂತ ಅಮ್ಮನಿಗೆ ಫೋನ್‌ ಮಾಡಿದ ಗಂಡ.. ತಾಯಿ ಬರುವಷ್ಟರಲ್ಲಿ ಮಗನ ಜೀವ ಉಳಿಯಲಿಲ್ಲ

ಎಂದಿನಂತೆ ಕುಡಿದು ಬಿಟ್ಟು ಮನೆಗೆ ಬಂದಿದ್ದ ನವೀನ್, ಬಂದ ತಕ್ಷಣವೇ ಪತ್ನಿ ಕವಿತಾ ಜೊತೆ ಗಲಾಟೆ ಮಾಡಲಾರಂಭಿಸಿದ್ದನು. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ.

Sep 28, 2026, 01:51 PM
ಕಾಗದದಲ್ಲಿ ಹೆ*ಣ.. ಕಣ್ಣೆದುರು ಜೀವಂತ! ಮಂಡ್ಯ ಮಿಮ್ಸ್‌ ಆಸ್ಪತ್ರೆ, ನಗರಸಭೆಯ ನಿರ್ಲಕ್ಷ್ಯಕ್ಕೆ ಬಡ ಕುಟುಂಬ ಕಂಗಾಲು

ಕಾಗದದಲ್ಲಿ ಹೆ*ಣ.. ಕಣ್ಣೆದುರು ಜೀವಂತ! ಮಂಡ್ಯ ಮಿಮ್ಸ್‌ ಆಸ್ಪತ್ರೆ, ನಗರಸಭೆಯ ನಿರ್ಲಕ್ಷ್ಯಕ್ಕೆ ಬಡ ಕುಟುಂಬ ಕಂಗಾಲು

ರೇಷನ್‌ ಕಾರ್ಡ್‌ ಕೆವೈಸಿ ಮಾಡಲು ಹೋದ ಸಂದರ್ಭದಲ್ಲಿ ಮಂಡ್ಯದ ಮಿಮ್ಸ್ ಆಸ್ಪತ್ರೆಯ ಮಹಾ ಎಡವಟ್ಟು ಬೆಳಕಿಗೆ ಬಂದಿದ್ದು, ಜೀವಂತ ವ್ಯಕ್ತಿಗೆ ಮಿಮ್ಸ್‌ ಆಸ್ಪತ್ರೆ ಹಾಗೂ ನಗರಸಭೆಯಿಂದ ಎರಡು ವರ್ಷಗಳ ಹಿಂದೆಯೇ ಡೆತ್‌ ಸರ್ಟಿಫಿಕೇಟ್ ನೀಡಲಾಗಿದೆ.

Sep 28, 2026, 09:47 AM
20 ವರ್ಷಗಳ ಆಸ್ತಿ ಜಗಳಕ್ಕೆ ತಾಯಿ-ಮಗ ಬಲಿ! ಮಾರಕಾಸ್ತ್ರಗಳಿಂದ ಬರ್ಬರ ಹ*ತ್ಯೆಗೈದ ದುಷ್ಕರ್ಮಿಗಳು!

20 ವರ್ಷಗಳ ಆಸ್ತಿ ಜಗಳಕ್ಕೆ ತಾಯಿ-ಮಗ ಬಲಿ! ಮಾರಕಾಸ್ತ್ರಗಳಿಂದ ಬರ್ಬರ ಹ*ತ್ಯೆಗೈದ ದುಷ್ಕರ್ಮಿಗಳು!

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕುಸನೂರು ಗ್ರಾಮದಲ್ಲಿ 20 ವರ್ಷಗಳ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತಾಯಿ ಮತ್ತು ಮಗನನ್ನ ಬರ್ಬರವಾಗಿ ಹ*ತ್ಯೆ ಮಾಡಲಾಗಿದೆ. ನ್ಯಾಯಾಲಯದ ತೀರ್ಪಿನ ಬೆನ್ನಲ್ಲೇ ನಡೆದ ಈ ಜೋಡಿ ಕೊ*ಲೆ ಪ್ರಕರಣ ಗ್ರಾಮದಲ್ಲಿ ಆತಂಕ ಮೂಡಿಸಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Sep 25, 2026, 09:49 PM
ಪತ್ನಿ ಜೊತೆಗೆ ಅಕ್ರಮ‌ ಸಂಬಂಧ, ಪ್ರಿಯಕರನ ಕೊ*ಲೆಗೈದ ಮಾಜಿ ಪತಿ

ಪತ್ನಿ ಜೊತೆಗೆ ಅಕ್ರಮ‌ ಸಂಬಂಧ, ಪ್ರಿಯಕರನ ಕೊ*ಲೆಗೈದ ಮಾಜಿ ಪತಿ

36ರ ಆಂಟಿ ಹಿಂದೆ ಬಿದ್ದ 26ರ ಯುವಕನಿಗೆ 45 ವರ್ಷದ ಮಾಜಿ ಗಂಡನಿಂದಲೇ ಮುಹೂರ್ತ... ಪತ್ನಿಯನ್ನ ಮದುವೆಗೆ ಕರೆದೊಯ್ದಿದ್ದ ಪ್ರಿಯಕರನ ಬರ್ಬರ ಹ*ತ್ಯೆ.

Sep 24, 2026, 03:45 PM
ಕಳ್ಳತನ ಹೀಗೂ ಮಾಡಬಹುದಾ, ಬಾಂಗ್ಲಾ ಹುಡುಗಿ ಜತೆ ಮದುವೆ.. ಫ್ರಾನ್ಸ್, ಜರ್ಮನಿ, ಇಟಲಿ, ಭಾರತ, ನೇಪಾಳದಲ್ಲಿ ಸುತ್ತಾಟ

ಕಳ್ಳತನ ಹೀಗೂ ಮಾಡಬಹುದಾ, ಬಾಂಗ್ಲಾ ಹುಡುಗಿ ಜತೆ ಮದುವೆ.. ಫ್ರಾನ್ಸ್, ಜರ್ಮನಿ, ಇಟಲಿ, ಭಾರತ, ನೇಪಾಳದಲ್ಲಿ ಸುತ್ತಾಟ

ಬಾಂಗ್ಲಾದೇಶದ ಮೂಲದ ಯುವತಿಯ ಪರಿಚಯವಾಗಿತ್ತು. ಆಕೆಯನ್ನ ಪ್ರೀತಿಸಿ ಮದುವೆಯಾಗಿದ್ದ ವಿನೋದ್ ಕುಮಾರ್ ನಂತರ ಆಕೆಯೊಂದಿಗೆ ಬಾಂಗ್ಲಾದೇಶಕ್ಕೆ ತೆರಳಿ 9 ವರ್ಷ ಅಲ್ಲಿಯೇ ವಾಸವಿದ್ದ.

Sep 23, 2026, 05:22 PM
ಕೆಂಗೇರಿ ಕಂದಾಯ ಇಲಾಖೆಯಲ್ಲಿ ಬೃಹತ್‌ ಅಕ್ರಮ: ಅನಧಿಕೃತ ಅಪಾರ್ಟ್‌ಮೆಂಟ್‌ಗಳಿಗೆ ʼಬಿʼ ಖಾತಾ ಹಗರಣ ಬಯಲಿಗೆ!

ಕೆಂಗೇರಿ ಕಂದಾಯ ಇಲಾಖೆಯಲ್ಲಿ ಬೃಹತ್‌ ಅಕ್ರಮ: ಅನಧಿಕೃತ ಅಪಾರ್ಟ್‌ಮೆಂಟ್‌ಗಳಿಗೆ ʼಬಿʼ ಖಾತಾ ಹಗರಣ ಬಯಲಿಗೆ!

ಬೆಂಗಳೂರು ಪಶ್ಚಿಮ ನಗರ ಪಾಲಿಕೆ ನಿಯಮಗಳನ್ನು ಗಾಳಿಗೆ ತೂರಿ 4 ಪ್ರಮುಖ ಅಪಾರ್ಟ್‌ಮೆಂಟ್‌ಗಳಿಗೆ ಅಕ್ರಮ ಬಿ- ಖಾತಾ ನೀಡಲಾಗಿದ್ದು, ಇದರಲ್ಲಿ ಭಾಗಿಯಾಗಿರುವ ಬಿಲ್ಡರ್‌ಗಳು ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ ಆಗಿದೆ.

Sep 22, 2026, 11:50 AM
ಅಂಗಡಿ ಮುಂದೆ ನಿಂತಿದ್ದವನ ಮೇಲೆ ಲಾಂಗು-ಮಚ್ಚು ಬೀಸಿ ಹಲ್ಲೆ..!

ಅಂಗಡಿ ಮುಂದೆ ನಿಂತಿದ್ದವನ ಮೇಲೆ ಲಾಂಗು-ಮಚ್ಚು ಬೀಸಿ ಹಲ್ಲೆ..!

ಜಯನಗರದಲ್ಲಿ ಲಾಂಗು-ಮಚ್ಚು ಬೀಸಿ ಅಟ್ಟಹಾಸ ಮೆರೆದಿದ್ದರು. ಸುಬ್ರಹ್ಮಣ್ಯಪುರದಲ್ಲೂ ಮಾರಕಾಸ್ತ್ರ ಜಳಪಿಸಿದ್ದಾರೆ. ಇದು ಪೊಲೀಸರಿಗೆ ಓಪನ್ ಚಾಲೆಂಜ್ ಮಾಡಿದಂತಿದೆ.

Sep 21, 2026, 09:34 PM
PSI ಹುದ್ದೆ ಕೊಡಿಸುವುದಾಗಿ ₹60 ಲಕ್ಷ ವಂಚನೆ: ಬೆಂಗಳೂರು ಮೂಲದ 8 ಜನರ ವಿರುದ್ಧ FIR!

PSI ಹುದ್ದೆ ಕೊಡಿಸುವುದಾಗಿ ₹60 ಲಕ್ಷ ವಂಚನೆ: ಬೆಂಗಳೂರು ಮೂಲದ 8 ಜನರ ವಿರುದ್ಧ FIR!

ಯಾದಗಿರಿಯ ಕೆಂಭಾವಿಯಲ್ಲಿ ಪಿಎಸ್‌ಐ ಹುದ್ದೆ ಕೊಡಿಸುವುದಾಗಿ ನಂಬಿಸಿ ₹60 ಲಕ್ಷ ವಂಚಿಸಿದ ಆರೋಪದಡಿ ಎಂಟು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹಂತ ಹಂತವಾಗಿ ಹಣ ಪಡೆದು ವಂಚಿಸಲಾಗಿದೆ ಎಂದು ಆರೋಪಿಸಲಾಗಿದ್ದು, ಕೆಂಭಾವಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Sep 21, 2026, 08:59 PM
ಸೌಜನ್ಯ ಕೇಸ್‌, 14 ವರ್ಷಗಳ ಸುದೀರ್ಘ ಹೋರಾಟ.. ನೈಜ ಕೊ*ಲೆಗಾರ ಯಾರು, ಯಕ್ಷ ಪ್ರಶ್ನೆಗೆ ಸಿಗುತ್ತಾ ಉತ್ತರ?

ಸೌಜನ್ಯ ಕೇಸ್‌, 14 ವರ್ಷಗಳ ಸುದೀರ್ಘ ಹೋರಾಟ.. ನೈಜ ಕೊ*ಲೆಗಾರ ಯಾರು, ಯಕ್ಷ ಪ್ರಶ್ನೆಗೆ ಸಿಗುತ್ತಾ ಉತ್ತರ?

ಪ್ರಕರಣದ ಮರುತನಿಖೆಗೆ ಆದೇಶಿಸಿರುವ ದೇಶದ ಅತ್ಯುನ್ನತ ನ್ಯಾಯಾಲಯ, ಘಟನೆಯ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸುವಂತೆ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಿದೆ.

Sep 21, 2026, 05:52 PM
Renukaswamy Case: ರೇಣುಕಾಸ್ವಾಮಿ ಕೊ*ಲೆ ಪ್ರಕರಣ... ಮಾಫಿ ಸಾಕ್ಷಿಗೆ ಜಡ್ಜ್ ಕೇಳಿದ್ದು ಇದೊಂದೇ ಪ್ರಶ್ನೆ..!

Renukaswamy Case: ರೇಣುಕಾಸ್ವಾಮಿ ಕೊ*ಲೆ ಪ್ರಕರಣ... ಮಾಫಿ ಸಾಕ್ಷಿಗೆ ಜಡ್ಜ್ ಕೇಳಿದ್ದು ಇದೊಂದೇ ಪ್ರಶ್ನೆ..!

ಚಿತ್ರದುರ್ಗ ರೇಣುಕಾಸ್ವಾಮಿ ಕೊ*ಲೆ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದ್ದು‌, ಮಾಫಿ ಸಾಕ್ಷಿಗೆ ತಯಾರಾಗಿರು ಆರೋಪಿ ಪ್ರದೋಷ್‌ಗೆ ಜಡ್ಜ್‌ ಕೇಳಿದ್ದು ಏನು ಗೊತ್ತಾ?

Sep 21, 2026, 05:08 PM
AUDI ಕಾರಿನಲ್ಲಿ ಮೃತದೇಹ ಪತ್ತೆ!
00:42

AUDI ಕಾರಿನಲ್ಲಿ ಮೃತದೇಹ ಪತ್ತೆ!

Sep 21, 2026, 04:45 PM
ನಕಲಿ ಔಷಧ ಜಾಲಕ್ಕೆ ಮೊದಲ ತಲೆದಂಡ! 5 ಕೋಟಿ ಮೌಲ್ಯದ Fake Medicine ವಶ.. ಕೆಲವು ಫಾರ್ಮಸಿಗಳ ಲೈಸೆನ್ಸ್ ರದ್ದು

ನಕಲಿ ಔಷಧ ಜಾಲಕ್ಕೆ ಮೊದಲ ತಲೆದಂಡ! 5 ಕೋಟಿ ಮೌಲ್ಯದ Fake Medicine ವಶ.. ಕೆಲವು ಫಾರ್ಮಸಿಗಳ ಲೈಸೆನ್ಸ್ ರದ್ದು

ಬಿಡದಿಯ ಫಾರ್ಮ್‌ಹೌಸ್‌ನಲ್ಲಿ ನಡೆಯುತ್ತಿದ್ದ ಪರವಾನಗಿ ರಹಿತ ನಕಲಿ ಔಷಧಿ ಮರು-ಪ್ಯಾಕಿಂಗ್‌ ಮತ್ತು ಲೇಬಲಿಂಗ್‌ ಜಾಲ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟ್ಯಾಂತರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಕೆಲವು ಔಷಧಿಗಳ ಪರವಾನಗಿಯನ್ನು ಸಹ ರದ್ದುಗೊಳಿಸಲಾಗಿದೆ.

Sep 21, 2026, 02:15 PM
ಬೈಕ್‌, ಕಾರಿನಲ್ಲಿ ಬಂದ ದುಷ್ಕರ್ಮಿಗಳು.. ಹಣ ಕೇಳಿದ್ದಕ್ಕೆ ಯುವಕನ ಮೇಲೆ ಗ್ಯಾಂಗ್‌ನಿಂದ ಭೀಕರ ಹಲ್ಲೆ

ಬೈಕ್‌, ಕಾರಿನಲ್ಲಿ ಬಂದ ದುಷ್ಕರ್ಮಿಗಳು.. ಹಣ ಕೇಳಿದ್ದಕ್ಕೆ ಯುವಕನ ಮೇಲೆ ಗ್ಯಾಂಗ್‌ನಿಂದ ಭೀಕರ ಹಲ್ಲೆ

ಬೈಕ್‌ಗಳು ಹಾಗೂ ಕಾರಿನಲ್ಲಿ ಬಂದ ನಾಲ್ಕೈದು ಮಂದಿಯ ದುಷ್ಕರ್ಮಿಗಳ ಗ್ಯಾಂಗ್‌ ಮಹಾಂತೇಶ್ ಅವರನ್ನು ಅಡ್ಡಗಟ್ಟಿದೆ. ಬಳಿಕ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮನಬಂದಂತೆ ಹಲ್ಲೆ ನಡೆಸಿದೆ.

Sep 20, 2026, 01:12 PM
  • Previous
  • 1
  • 2
  • Next

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.