ಅವಧಿಪೂರ್ವ ನಿವೃತ್ತಿ ಹೊಂದುವವರಿಗೆ ಪಿಎಫ್ ಹಣ ಹಿಂಪಡೆಯುವ ಸಂಬಂಧ ಕೇಂದ್ರ ಟ್ರಸ್ಟಿಗಳ ಮಂಡಳಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಷೇರುಪೇಟೆ ʼಟಿಪ್ಸ್ʼ ನಂಬಿ ಹಣ ಕಳೆದುಕೊಳ್ಳಬೇಡಿ! ಷೇರು ಮಾರುಕಟ್ಟೆ ಅಪಾಯಗಳಿಂದ ಬಚಾವ್ ಆಗುವುದು ಹೇಗೆ? ಸಾಯಿ ಸಿಲ್ಕ್ IPO ಉದಾಹರಣೆಯೊಂದಿಗೆ, ಆರ್ಥಿಕ ಅಂಕಣಕಾರರು, ಲೆೇಖಕರು, ಷೆೇರುಪೆೇಟೆ ಮಧ್ಯವರ್ತಿಗಳು, ತರಬೆೇತುದಾರರು ʼಷೆೇರುಪೆೇಟೆ ವಿಚಾರ ಮಂಟಪʼ ಸ್ಥಾಪಕ ಸಂಚಾಲಕರು ಆದ ಕೆ ಜಿ ಕೃಪಾಲ್ ಅವರಿಂದ ಆರ್ಥಿಕ ವಿಶ್ಲೇಷಣೆ...
ನೀವಿನ್ನೂ ನಿಮ್ಮ ಇಪಿಎಫ್‌ಒ ಖಾತೆಯಲ್ಲಿ ʼನಾಮನಿರ್ದೇಶನʼ ಪ್ರಕ್ರಿಯೆ ಪೂರ್ಣಗೊಳಿಸಿಲ್ವಾ? ಹಾಗಿದ್ದರೆ, ಈ ಸುದ್ದಿ ನಿಮಗೆ ಮಹತ್ವದ್ದಾಗಿದೆ.
ಗ್ರಾಮೀಣ ಭಾಗದಲ್ಲಿ ಸರ್ವರ್ ಸಮಸ್ಯೆ, ನೌಕರರ ಕೊರತೆ ಮತ್ತಿತರ ಕಾರಣಗಳಿಂದಾಗಿ ಆಸ್ತಿಗಳ ಇ-ಸ್ವತ್ತು ಮಾಡಿಸುವುದು ದೊಡ್ಡ ತಲೆನೋವು. ರಾಜ್ಯ ಸರ್ಕಾರ ಈ ಸಮಸ್ಯೆಗೆ ಈಗ ಪರಿಹಾರ ಸೂಚಿಸುತ್ತಿದೆ. ಸರ್ಕಾರವೇ ಈಗ ಇ-ಸ್ವತ್ತು ವಿತರಣೆ ನೀಡಲಿದೆ. ಹೆಚ್ಚಿನ ಮಾಹಿತಿಗಾಗಿ ಮುಂದಕ್ಕೆ ಓದಿ.
8ನೇ ವೇತನ ಆಯೋಗ ಕೇಂದ್ರ ಸರ್ಕಾರಿ ನೌಕರರಿಗೆ ಇರುವ Central Government Health Scheme ವಿಷಯಕ್ಕೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ಇದರಿಂದ ಕೇಂದ್ರ ಸರ್ಕಾರದ ನೌಕರರಿಗೆ ಆಗುವ ಮಹತ್ವದ ಅನುಕೂಲಗಳೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
ನೌಕರರ ಭವಿಷ್ಯ ನಿಧಿ ಸಂಸ್ಥೆಯು ವೇತನ ಮಿತಿಯನ್ನು ₹15,000ದಿಂದ ₹25,000ಕ್ಕೆ ಏರಿಕೆ ಮಾಡುವ ಮಹತ್ವದ ಪ್ರಸ್ತಾವನೆಗೆ ಹಸಿರು ನಿಶಾನೆ ತೋರಿದೆ.
ಪಿ.ಎನ್. ಠಾಕೂರ್ ಅವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವಾಗಲೇ ಭಾರತದಲ್ಲಿ ಪಾನ್ ಅತ್ಯಂತ ಜನಪ್ರಿಯವಾಗಿದೆ ಎಂದು ಗಮನಿಸಿದರು. ಅದು ಎಲ್ಲ ಕಡೆಯೂ ಉತ್ತಮ ವ್ಯವಹಾರ ಹೊಂದಿದೆ ಎಂದು ಅರಿತುಕೊಂಡರು. ಆದರೆ ಅದರ ಮಾರುಕಟ್ಟೆ ವಿಭಜಿತ ಮತ್ತು ಅಸಂಘಟಿತವಾಗಿತ್ತು.
UPI MDR charges : ಇಂದಿನ ಅತ್ಯಾಧುನಿಕ ಡಿಜಿಟಲ್ ಯುಗದಲ್ಲಿ, ಭಾರತೀಯ ಅರ್ಥವ್ಯವಸ್ಥೆಯ ಚಿತ್ರಣವನ್ನೇ ಯುಪಿಐ (UPI) ಪಾವತಿ ವ್ಯವಸ್ಥೆಯು ಸಂಪೂರ್ಣವಾಗಿ ಬದಲಾಯಿಸಿದೆ. ರಸ್ತೆ ಬದಿಯ ಸಣ್ಣ ತರಕಾರಿ ಮಾರಾಟಗಾರರಿಂದ ಹಿಡಿದು ನಗರಗಳ ದೊಡ್ಡ ಮಟ್ಟದ ಸೂಪರ್ ಮಾರ್ಕೆಟ್‌ಗಳವರೆಗೆ, ಪ್ರತಿಯೊಂದು ವ್ಯವಹಾರದಲ್ಲೂ ಯುಪಿಐ ಅತಿ ದೊಡ್ಡ ಹಾಗೂ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದೆ. ಗ್ರಾಹಕರು ತಮ್ಮ ಮೊಬೈಲ್ ಮೂಲಕ ಕ್ಯೂಆರ್ (QR) ಕೋಡ್ ಸ್ಕ್ಯಾನ್ ಮಾಡಿ ಸೆಕೆಂಡುಗಳಲ್ಲಿ ಪಾವತಿ ಮಾಡುವುದು ಎಷ್ಟು ಸರಳ ಮತ್ತು ಸುಲಭವಾಗಿದೆಯೋ, ಅಂಗಡಿಯವರಿಗೆ ಮತ್ತು ವರ್ತಕರಿಗೆ ಈ ಪ್ರತಿಯೊಂದು ಡಿಜಿಟಲ್ ವಹಿವಾಟನ್ನು ನಿರ್ವಹಿಸುವುದು ಅಷ್ಟೇ ಜವಾಬ್ದಾರಿಯುತ ಹಾಗೂ ಸವಾಲಿನ ಕೆಲಸವಾಗಿದೆ.
pakistan petrol diesel price hike: ನಮ್ಮ ನೆರೆಯ ದೇಶದಲ್ಲಿ ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿದೆ. ಡೀಸೆಲ್ ಬೆಲೆಗಳು ರೂಪಾಯಿ392.67ಕ್ಕೂ ಹೆಚ್ಚು ಏರಿಕೆಯಾಗಿ ಬಹುತೇಕ ರೂ.400 ತಲುಪಿವೆ. ಅದೇ ಸಮಯದಲ್ಲಿ, ಪೆಟ್ರೋಲ್ ಬೆಲೆಗಳು ಸಹ ತೀವ್ರವಾಗಿ ಏರಿಕೆಯಾಗಿವೆ. ಈ ಹೆಚ್ಚಳಕ್ಕೆ ಕಾರಣಗಳೇನು? ಈಗ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳೋಣ.
ನಿನ್ನೆಯಷ್ಟೇ ಕೇಂದ್ರ ಸರ್ಕಾರ ಇನ್ಮುಂದೆ ಯುಪಿ ಪಾವತಿ ಸಂಪೂರ್ಣ ಉವಿತವಿರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಇದು ಎಲ್ಲರಿಗೂ ಶಾಕ್ ನೀಡುವ ಸುದ್ದಿ. ಕೇಂದ್ರ ಸರ್ಕಾರದ ಹೊಸ ನಿಯಮದಿಂದ ಪ್ರತಿದಿನವೂ ಗ್ರಾಹಕರ ಜೇಬಿಗೆ ಕತ್ತರಿ ಬೀಳಬಹುದು. ಇದರಿಂದಾಗಿ ಇನ್ನು ಮುಂದಕ್ಕೆ ಡಿಜಿಟಲ್ ಪೇಮೆಂಟ್ ಮಾಡುವುದೇ ಕಷ್ಟವಾಗಬಹುದು. ಇಲ್ಲಿದೆ ಪೂರ್ತಿ ಮಾಹಿತಿ.
ಕೆವೈಸಿ ನವೀಕರಿಸದಿರುವುದು, ಅನುಮಾನಾಸ್ಪದ ವಹಿವಾಟುಗಳು, ಇತರರಿಗೆ ಖಾತೆ ಬಳಸಲು ನೀಡುವುದು, ಬ್ಯಾಂಕ್ ಸೂಚನೆಗಳನ್ನು ನಿರ್ಲಕ್ಷಿಸುವುದು ಹಾಗೂ ಕಾನೂನು ತನಿಖೆಗೆ ಸಂಬಂಧಿಸಿದ ಕಾರಣಗಳಿಂದ ಬ್ಯಾಂಕ್ ಖಾತೆ ಸ್ಥಗಿತವಾಗಬಹುದು. ಖಾತೆ ಸುರಕ್ಷಿತವಾಗಿರಲು ದಾಖಲೆಗಳನ್ನು ನವೀಕರಿಸಿ, ವಹಿವಾಟುಗಳನ್ನು ಪರಿಶೀಲಿಸಿ ಮತ್ತು ಖಾತೆಯನ್ನು ಬೇರೆಯವರ ಬಳಕೆಗೆ ನೀಡಬೇಡಿ.
ಕೆಲವು ಖಾತೆಗಳಲ್ಲಿ ಹೌದು. ಆದರೆ ಅದು ನಿಮ್ಮ ಬ್ಯಾಂಕ್ ಮತ್ತು ಖಾತೆಯ ನಿಯಮಗಳ ಮೇಲೆ ಅವಲಂಬಿತವಾಗಿರುತ್ತದೆ. ಆರ್‌ಬಿಐ ನಿಯಮಗಳ ಪ್ರಕಾರ, ಮಿನಿಮಮ್ ಬ್ಯಾಲೆನ್ಸ್ ನಿರ್ವಹಿಸದಿದ್ದಕ್ಕಾಗಿ ಬ್ಯಾಂಕ್ ಶುಲ್ಕ ವಿಧಿಸುವುದಾದರೆ, ಗ್ರಾಹಕರಿಗೆ ಶಾರ್ಟ್‌ಫಾಲ್ ಬಗ್ಗೆ ಎಸ್‌ಎಂಎಸ್, ಇ-ಮೇಲ್ ಅಥವಾ ಇತರ ಮಾರ್ಗದಲ್ಲಿ ತಿಳಿಸಬೇಕು.
ತುಂಬಾ ಜನ ಸರಿಯಾದ ಸಮಯಕ್ಕೆ ಆದಾಯ ತೆರಿಗೆ ಪಾವತಿ ಮಾಡಿರುತ್ತಾರೆ. ಆದರೆ ರೀಫಂಡ್ ಬಂದಿರುವುದಿಲ್ಲ. ಹಾಗೆ ರೀಫಂಡ್ ಅನ್ನು ತಡೆಹಿಡಿದಿಡಲು ಹಲವು ಕಾರಣಗಳು ಇರುತ್ತವೆ. ಹಾಗೆಯೇ ಸುಲಭದಲ್ಲಿ ರೀಫಂಡ್ ಪಡೆಯುವುದಕ್ಕೂ ಮಾರ್ಗೋಪಾಯಗಳು ಇರುತ್ತವೆ. ಅವುಗಳ ಬಗ್ಗೆ ತಿಳಿಯಿರಿ.
ಭಾರತದಲ್ಲಿ ಒಬ್ಬ ವ್ಯಕ್ತಿ ಎಷ್ಟು ಉಳಿತಾಯ ಬ್ಯಾಂಕ್ ಖಾತೆ ಹೊಂದಿರಬೇಕು ಎಂಬ ನಿರ್ದಿಷ್ಟ ಸಂಖ್ಯೆಯ ಮಿತಿ ಇಲ್ಲ. ಅಗತ್ಯಕ್ಕೆ ಅನುಗುಣವಾಗಿ ಒಂದಕ್ಕಿಂತ ಹೆಚ್ಚು ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಬಹುದು. ಆದರೆ ಹೆಚ್ಚು ಖಾತೆಗಳನ್ನು ಹೊಂದಿದ್ದರೆ ಅವುಗಳ ನಿರ್ವಹಣೆಯ ಜವಾಬ್ದಾರಿಯೂ ಹೆಚ್ಚಾಗುತ್ತದೆ.
NSE IPOಗೆ ಸಂಬಂಧಿಸಿದಂತೆ ಮಾರುಕಟ್ಟೆಯಲ್ಲಿ ಹಲವು ವರ್ಷಗಳಿಂದ ನಿರೀಕ್ಷೆ ಇತ್ತು. ನಿಯಂತ್ರಣಾತ್ಮಕ ಅನುಮೋದನೆಗಳು ಮತ್ತು ಅಗತ್ಯ ಪ್ರಕ್ರಿಯೆಗಳ ಬಳಿಕ ಇದೀಗ IPOಗೆ ಅಂತಿಮ ರೂಪ ಸಿಕ್ಕಿದೆ. SEBI ಸೆಪ್ಟೆಂಬರ್ 4ರಂದು ಅಗತ್ಯ ಅನುಮೋದನೆ ನೀಡಿದ್ದು, ಇದರ ಬೆನ್ನಲ್ಲೇ IPO ದಿನಾಂಕಗಳು ಪ್ರಕಟಗೊಂಡಿವೆ.
ಜೀವನ್ ಉಮಂಗ್ ಯೋಜನೆಯ ಪ್ರಮುಖ ವಿಶೇಷತೆ ಎಂದರೆ, ಪಾಲಿಸಿದಾರರು ಆಯ್ಕೆ ಮಾಡಿಕೊಂಡ ಪ್ರೀಮಿಯಂ ಪಾವತಿ ಅವಧಿ ಪೂರ್ಣಗೊಂಡ ಬಳಿಕ ವಾರ್ಷಿಕ ಜೀವನಾವಧಿ ಲಾಭ ಪಡೆಯುವ ಅವಕಾಶ.