• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /Cinema

Cinema

ಮುಖ್ಯಮಂತ್ರಿ ಮಗನ ಮೊದಲ ಸಿನಿಮಾ.. ತಂದೆಯ ಪ್ರತಿಕ್ರಿಯೆ ಏನು, CM ವಿಜಯ್‌ ಪುತ್ರ ಜೇಸನ್ ಹೇಳಿದ್ದೇನು?
6

ಮುಖ್ಯಮಂತ್ರಿ ಮಗನ ಮೊದಲ ಸಿನಿಮಾ.. ತಂದೆಯ ಪ್ರತಿಕ್ರಿಯೆ ಏನು, CM ವಿಜಯ್‌ ಪುತ್ರ ಜೇಸನ್ ಹೇಳಿದ್ದೇನು?

ಅಪ್ಪ ಮಹತ್ವದ ಹುದ್ದೆಯಲ್ಲಿ ಇರುವುದರಿಂದ ಸಾಕಷ್ಟು ಕೆಲಸಗಳು ಇವೆ. ಅವರಿಗೆ ಈಗ ಇಡೀ ರಾಜ್ಯದ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಹೀಗಾಗಿ ಅವರವರ ಕೆಲಸದಲ್ಲಿ ಸಿಎಂ ವಿಜಯ್‌ ಅವರು ಬಿಡುವಿಲ್ಲದೇ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

Sep 17, 2026, 01:55 PM
ಕನ್ನಡದ ‘ಎವರ್ಗ್ರೀನ್ ಹೀರೋ’ ಹಿರಿಯ ನಟ ಅನಂತ್‌ನಾಗ್‌ ಅವರ ಅದ್ಭುತ ಲೈಫ್‌ ಜರ್ನಿ

ಕನ್ನಡದ ‘ಎವರ್ಗ್ರೀನ್ ಹೀರೋ’ ಹಿರಿಯ ನಟ ಅನಂತ್‌ನಾಗ್‌ ಅವರ ಅದ್ಭುತ ಲೈಫ್‌ ಜರ್ನಿ

Ananth nag life journey: ಭಾರತೀಯ ಸಿನಿಮಾ ಕ್ಷೇತ್ರದ ಅತ್ಯುನ್ನತ ಗೌರವ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿಯನ್ನು ಹಿರಿಯ ನಟ ಅನಂತ್‌ನಾಗ್‌ ಧಕ್ಕಿಸಿಕೊಂಡಿದ್ದಾರೆ..ಈ ಎವರ್‌ಗ್ರೀನ್‌ ಹೀರೋ ಅನಂತ್‌ನಾಗ್‌ ಅವರ ಜೀವನ ಪಯಣ ಹೇಗಿತ್ತು ಗೊತ್ತಾ?

Sep 17, 2026, 02:06 PM
ರಂಗಭೂಮಿ, ಸಿನಿಮಾ, ರಾಜಕೀಯ : ನಾಗ್ ಜೀವನ ಪಯಣ ಸಿನಿಮಾ ಕಥೆಗೂ ವಿಭಿನ್ನ

ರಂಗಭೂಮಿ, ಸಿನಿಮಾ, ರಾಜಕೀಯ : ನಾಗ್ ಜೀವನ ಪಯಣ ಸಿನಿಮಾ ಕಥೆಗೂ ವಿಭಿನ್ನ

ಕನ್ನಡ ಚಿತ್ರರಂಗದ ದಂತಕಥೆ, ಹಿರಿಯ ನಟ ಅನಂತ್ ನಾಗ್ ಅವರಿಗೆ ಭಾರತ ಸರ್ಕಾರವು ಚಿತ್ರರಂಗದ ಅತ್ಯುನ್ನತ ಬಹುಮಾನವಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪ್ರಕಟಿಸಿದೆ. ಕಳೆದ ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದ ಭಾರತೀಯ ಬೆಳ್ಳಿತೆರೆಯ ಮೇಲೆ ತಮ್ಮ ಸಟಲ್ ಹಾಗೂ ನೈಜ ಅಭಿನಯದ ಮೂಲಕ ಕೋಟ್ಯಂತರ ರಸಿಕರ ಮನ ಗೆದ್ದಿರುವ ಈ ಕಲಾತಪಸ್ವಿಗೆ ಸಂದ ಅರ್ಹ ಗೌರವ ಇದಾಗಿದೆ. ಅವರ ವೈವಿಧ್ಯಮಯ ಸಿನಿಮಾ ಪಯಣದ ಒಂದು ಮೆಲುಕು ಇಲ್ಲಿದೆ..

Sep 17, 2026, 02:22 PM
ಯುವಕರ ನಿದ್ದೆ ಕದ್ದ ಚೆಲುವೆ ಡಿಸ್ಕೋ ಶಾಂತಿಗೆ ಏನಾಯ್ತು? ಆಸ್ಪತ್ರೆ ಬೆಡ್ ಮೇಲಿನ ಫೋಟೋ ವೈರಲ್

ಯುವಕರ ನಿದ್ದೆ ಕದ್ದ ಚೆಲುವೆ ಡಿಸ್ಕೋ ಶಾಂತಿಗೆ ಏನಾಯ್ತು? ಆಸ್ಪತ್ರೆ ಬೆಡ್ ಮೇಲಿನ ಫೋಟೋ ವೈರಲ್

ಡಿಸ್ಕೋ ಶಾಂತಿ ಆಸ್ಪತ್ರೆಯ ಬೆಡ್‌ನಲ್ಲಿ ಇರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಅಭಿಮಾನಿಗಳಲ್ಲಿ ಆತಂಕ ಉಂಟಾಗಿತ್ತು.

Sep 17, 2026, 02:22 PM
ವಿದೇಶದಲ್ಲಿ ಒಟ್ಟಿಗೆ ಕಾಣಿಸಿಕೊಂಡ ತ್ರಿಶಾ-ವಿಜಯ್‌… ಹೋಗಿದ್ದೆಲ್ಲಿ ಗೊತ್ತಾ?

ವಿದೇಶದಲ್ಲಿ ಒಟ್ಟಿಗೆ ಕಾಣಿಸಿಕೊಂಡ ತ್ರಿಶಾ-ವಿಜಯ್‌… ಹೋಗಿದ್ದೆಲ್ಲಿ ಗೊತ್ತಾ?

ಈ ಭೇಟಿಯ ಹಿಂದೆ ಯಾವುದೇ ಸಿನಿಮಾ ಘೋಷಣೆ ಅಥವಾ ವೈಯಕ್ತಿಕ ಕಾರಣವಿದೆ ಎಂದು ಹೇಳುವುದಕ್ಕಿಂತ, ಅಜಿತ್‌ ಕುಮಾರ್‌ ಅವರ ಕಾರ್ ರೇಸ್‌ ಈ ಭೇಟಿಗೆ ಪ್ರಮುಖ ಕಾರಣವಾಗಿತ್ತು ಎಂಬುದು ಲಭ್ಯವಿರುವ ಮಾಹಿತಿಯಿಂದ ತಿಳಿದುಬರುತ್ತದೆ.

Sep 17, 2026, 02:23 PM
ಗಣಪತಿಗೆ ಉಲ್ಟಾ ಆರತಿ ಮಾಡಿದ ಸಲ್ಮಾನ್ ಖಾನ್‌ ವಿಡಿಯೋ ವೈರಲ್‌

ಗಣಪತಿಗೆ ಉಲ್ಟಾ ಆರತಿ ಮಾಡಿದ ಸಲ್ಮಾನ್ ಖಾನ್‌ ವಿಡಿಯೋ ವೈರಲ್‌

ಗಣಪತಿ ಬಪ್ಪನಿಗೆ ಆರತಿ ಮಾಡುವ ವೇಳೆ ಸಲ್ಮಾನ್ ಖಾನ್‌ ಅವರು ತಪ್ಪು ದಿಕ್ಕಿನಲ್ಲಿ ಆರತಿ ಮಾಡಿದ್ದು, ಇದನ್ನು ಗಮನಿಸಿದ ಅವರ ಸಹೋದರಿ ಅರ್ಪಿತಾ ಖಾನ್‌ ತಕ್ಷಣವೇ ಸರಿಪಡಿಸಿದ್ದಾರೆ.

Sep 17, 2026, 02:23 PM
16 ವರ್ಷಗಳ ಬಳಿಕ ಕನ್ನಡಿಗನಿಗೆ ಫಾಲ್ಕೆ ಗರಿ : ಅನಂತ್ ನಾಗ್‌ ಅವರಿಗೆ ‘ದಾದಾಸಾಹೇಬ್ ಫಾಲ್ಕೆ’ ಗೌರವ

16 ವರ್ಷಗಳ ಬಳಿಕ ಕನ್ನಡಿಗನಿಗೆ ಫಾಲ್ಕೆ ಗರಿ : ಅನಂತ್ ನಾಗ್‌ ಅವರಿಗೆ ‘ದಾದಾಸಾಹೇಬ್ ಫಾಲ್ಕೆ’ ಗೌರವ

ಕನ್ನಡದ ಮೇರು ನಟ ಅನಂತ್ ನಾಗ್ ಅವರಿಗೆ 2024ರ ಸಾಲಿನ ಭಾರತೀಯ ಚಲನಚಿತ್ರ ರಂಗದ ಅತ್ಯುನ್ನತ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ಪ್ರಕಟವಾಗಿದೆ. ಐದು ದಶಕಗಳ ಸುದೀರ್ಘ ಅಭಿನಯ ಪಯಣ, ‘ಮಾಲ್ಗುಡಿ ಡೇಸ್’ ಹಾಗೂ ‘ಕೆಜಿಎಫ್’ ಸೇರಿದಂತೆ ಬಹುಭಾಷಾ ಕೊಡುಗೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಈ ಗೌರವ ನೀಡಿದೆ. ಸೆಪ್ಟೆಂಬರ್ 22, 2026ರಂದು ನಡೆಯಲಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಈ ಗೌರವ ಪ್ರದಾನ ಮಾಡಲಾಗುವುದು.. ಹೆಚ್ಚಿನ ಮಾಹಿತಿ ಇಲ್ಲಿದೆ..

Sep 17, 2026, 02:23 PM
ಪ್ರಸಿದ್ಧ ಲೆಜೆಂಡ್ರಿ ಸಿಂಗರ್‌ ಆಗಲಿರೋ ರಶ್ಮಿಕಾ ಮಂದಣ್ಣ.. ಈ ಮಧುರ ಕಂಠ ಈಗಾಗಲೇ ನೀವು ಕೇಳಿದ್ದೀರಿ ಗೊತ್ತಾ?
6

ಪ್ರಸಿದ್ಧ ಲೆಜೆಂಡ್ರಿ ಸಿಂಗರ್‌ ಆಗಲಿರೋ ರಶ್ಮಿಕಾ ಮಂದಣ್ಣ.. ಈ ಮಧುರ ಕಂಠ ಈಗಾಗಲೇ ನೀವು ಕೇಳಿದ್ದೀರಿ ಗೊತ್ತಾ?

ರಶ್ಮಿಕಾ ಮಂದಣ್ಣ ಅವರು ನಟನೆ ಮಾಡುತ್ತಿರುವುದು ಕೇವಲ ಒಬ್ಬ ಗಾಯಕಿಯ ಕಥೆಯಲ್ಲ ಎಂದು ಮೊದಲು ಗಮನಿಸಬೇಕು. ಸಂಗೀತವನ್ನು ಭಕ್ತಿಯನ್ನಾಗಿಸಿ, ಭಕ್ತಿಯನ್ನು ಭಾವನೆಯನ್ನಾಗಿಸಿ ಬದಲಾವಣೆ ಮಾಡಿ ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದ ಮಹಾನ್‌ ಚೇತನ

Sep 17, 2026, 02:17 PM
ಮತ್ತೆ ದಾಂಪತ್ಯಕ್ಕೆ ಕಾಲಿಟ್ಟ ಸೂರ್ಯ ಜ್ಯೋತಿಕಾ

ಮತ್ತೆ ದಾಂಪತ್ಯಕ್ಕೆ ಕಾಲಿಟ್ಟ ಸೂರ್ಯ ಜ್ಯೋತಿಕಾ

Surya and jyothika renew wedding: ದಕ್ಷಿಣ ಭಾರತದ ಜನಪ್ರಿಯ ಸ್ಟಾರ್‌ ಜೋಡಿ ಸೂರ್ಯ ಮತ್ತು ಜ್ಯೋತಿಕಾ ಮತ್ತೆ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. 20 ವರ್ಷಗಳ ದಾಂಪತ್ಯ ಜೀವನವನ್ನು ಸಂಭ್ರಮಿಸುವ ಸಲುವಾಗಿ ಕುಟುಂಬಸ್ಥರು, ಆಪ್ತರು ಹಾಗೂ ಸಂಬಂಧಿಕರ ಸಮ್ಮುಖದಲ್ಲಿ ಚರ್ಚ್‌ನಲ್ಲಿ ವಿಶೇಷವಾಗಿ ವಿವಾಹವಾಗಿದ್ದಾರೆ.

Sep 17, 2026, 02:31 PM
IIT ಕಿರೀಟ ತೊರೆದು ಸಿನಿರಂಗ ಪ್ರವೇಶ.. ಸೋತು ಗೆದ್ದ ಜಿತೇಂದ್ರ..! ಅಪರೂಪದ ಬಾಲಿವುಡ್ ಕಥೆ

IIT ಕಿರೀಟ ತೊರೆದು ಸಿನಿರಂಗ ಪ್ರವೇಶ.. ಸೋತು ಗೆದ್ದ ಜಿತೇಂದ್ರ..! ಅಪರೂಪದ ಬಾಲಿವುಡ್ ಕಥೆ

IIT ವ್ಯಾಸಂಗ ಮಾಡಿದ್ದ ಈ ನಟನಿಗೆ ಸಿನಿಮಾ ಮೇಲೆ ಕ್ರೇಜ್‌ ಹೆಚ್ಚಿತ್ತು. ಆದ್ರೆ ಆರಂಭದಲ್ಲಿ ಯೂಟ್ಯೂಬ್ ವೀಡಿಯೊಗಳಿಗೆ ಸೂಕ್ತ ವೀಕ್ಷಣೆಗಳು ಸಿಗದ ಕಾರಣ, ನಟನೆಯಿಂದ ದೂರ ಸರಿದು ಬೆಂಗಳೂರಿನಲ್ಲಿ ಸುಮಾರು 9 ತಿಂಗಳು ಕಾರ್ಪೊರೇಟ್ ಉದ್ಯೋಗಿಯಾಗಿ ಕೆಲಸ ಮಾಡಿದರು.. ಮುಂದಾಗಿದ್ದು ಮ್ಯಾಜಿಕ್‌...

Sep 17, 2026, 02:32 PM
ಮೈಕ್ ಮೌನ, ಖಾಲಿಯಾಯ್ತು ವೇದಿಕೆ : ಗಾಯನದ ಮೂಲಕವೇ ಲಕ್ಷಾಂತರ ಹೃದಯಗೆದ್ದ ಕಲಾವಿದನಿಗೆ ದುರಂತ ಅಂತ್ಯ

ಮೈಕ್ ಮೌನ, ಖಾಲಿಯಾಯ್ತು ವೇದಿಕೆ : ಗಾಯನದ ಮೂಲಕವೇ ಲಕ್ಷಾಂತರ ಹೃದಯಗೆದ್ದ ಕಲಾವಿದನಿಗೆ ದುರಂತ ಅಂತ್ಯ

ಕೆಲವರ ಬದುಕು ಎರಡ್ಮೂರು ಗಂಟೆ ಸಿನಿಮಾ ಇದ್ದ ಹಾಗೆ.. ಅದೆಷ್ಟೋ ಕನಸುಗಳನ್ನ ಕಟ್ಟಿಕೊಂಡು ಇಂಡಸ್ಟ್ರೀಗೆ ಕಾಲಿಡ್ತಾರೆ.. ಆದ್ರೆ ಆ ಕನಸು ಈಡೇರೋ ಉಮ್ಮಸ್ಸಿಲ್ಲಿರುವಾಗ್ಲೇ ವಿಧಿಯಾಟಕ್ಕೆ ಬಲಿಯಾಗ್ತಾರೆ... ಬನ್ನಿ ಇಂದು ಅಂತಹ ದುರಂತ ಅಂತ್ಯ ಕಂಡ ಪ್ರತಿಭೆಯ ಕುರಿತು ತಿಳಿಯೋಣ..

Sep 17, 2026, 02:33 PM
ಅವನ ಜೊತೆ ನಟಿಸಿದರೆ ನನ್ನ ಕೆರಿಯರ್ ಮುಗಿಯುತ್ತೆ” ಎಂದಿದ್ದರು.. ಸೌಂದರ್ಯ ಮಾತ್ರ ಹಿಂದೆ ಸರಿಯಲಿಲ್ಲ, ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತು!

ಅವನ ಜೊತೆ ನಟಿಸಿದರೆ ನನ್ನ ಕೆರಿಯರ್ ಮುಗಿಯುತ್ತೆ” ಎಂದಿದ್ದರು.. ಸೌಂದರ್ಯ ಮಾತ್ರ ಹಿಂದೆ ಸರಿಯಲಿಲ್ಲ, ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತು!

actor babu mohan: ಟಾಲಿವುಡ್ ನ ದಿವಂಗತ ನಾಯಕಿ ಸೌಂದರ್ಯ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಒಂದು ದಶಕದ ಕಾಲ ಅವರು ಪ್ರಮುಖ ನಾಯಕಿಯಾಗಿ ಮಿಂಚಿದರು. ಗ್ಲಾಮರ್ ಪ್ರದರ್ಶನಕ್ಕೆ ಯಾವುದೇ ಅವಕಾಶ ನೀಡದೆ ಸಾಂಪ್ರದಾಯಿಕ ನಾಯಕಿಯಾಗಿ ಮಿಂಚಿದರು. ಆದಾಗ್ಯೂ, ಅನೇಕ ನಟರು ಇನ್ನೂ ಸೌಂದರ್ಯ ಅವರ ವ್ಯಕ್ತಿತ್ವ ಮತ್ತು ಒಳ್ಳೆಯತನದ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಳ್ಳುತ್ತಾರೆ.

Sep 17, 2026, 02:00 PM
ಸ್ಯಾಂಡಲ್‌ವುಡ್‌ನ ಅತ್ಯಂತ ಶ್ರೀಮಂತ ನಟಿ ಇವರೇ... ಈಕೆ ಹೆಸರಲ್ಲಿರುವ ಒಟ್ಟು ಆಸ್ತಿ ಎಷ್ಟು ಕೋಟಿ ಗೊತ್ತೇ?
5

ಸ್ಯಾಂಡಲ್‌ವುಡ್‌ನ ಅತ್ಯಂತ ಶ್ರೀಮಂತ ನಟಿ ಇವರೇ... ಈಕೆ ಹೆಸರಲ್ಲಿರುವ ಒಟ್ಟು ಆಸ್ತಿ ಎಷ್ಟು ಕೋಟಿ ಗೊತ್ತೇ?

Sandalwood Richest Actress: ಕನ್ನಡದ ಜನಪ್ರಿಯ ನಟಿ ರಾಧಿಕಾ ಕುಮಾರಸ್ವಾಮಿ ಅವರ ಒಟ್ಟು ಆಸ್ತಿ, ಸಿನಿಮಾಗೆ ಪಡೆಯುವ ಸಂಭಾವನೆ ಹಾಗೂ ಆದಾಯದ ಮೂಲಗಳ ಸಂಪೂರ್ಣ ವಿವರ ಇಲ್ಲಿದೆ.

Sep 17, 2026, 02:08 PM
ಭಾರತೀಯ ಚಿತ್ರರಂಗದಲ್ಲಿ ಕನ್ನಡತಿಯರದ್ದೇ ಹವಾ..! ಸಿನಿಮಾ ಜಗತ್ತನ್ನೇ ಆಳುತ್ತಿದ್ದಾರೆ ಈ 7 ನಟಿಯರು

ಭಾರತೀಯ ಚಿತ್ರರಂಗದಲ್ಲಿ ಕನ್ನಡತಿಯರದ್ದೇ ಹವಾ..! ಸಿನಿಮಾ ಜಗತ್ತನ್ನೇ ಆಳುತ್ತಿದ್ದಾರೆ ಈ 7 ನಟಿಯರು

ಪ್ರಸ್ತುತ ಪ್ಯಾನ್-ಇಂಡಿಯಾ ಸಿನಿಮಾ ಟ್ರೇಂಡ್‌ ನಡೆಯುತ್ತಿದೆ. ಇದರಿಂದಾಗಿ ಕನ್ನಡದ ನಟಿಯರೂ ಸಹ ತಮ್ಮ ಅದ್ಭುತ ಅಭಿನಯದ ಮೂಲಕ ಭಾರತೀಯ ಸಿನಿರಸಿಕರ ಗಮನ ಸೆಳೆಯುತ್ತಿದ್ದಾರೆ. ಪ್ರಸ್ತುತ ಕರುನಾಡಿನ ನಟಿಮಣಿಯರು ಇಂಡಿಯನ್‌ ಸಿನಿ ಇಂಡ್ರಸ್ಟ್ರೀಯಲ್ಲಿ ಬಹುಬೇಡಿಕೆ ಹೊಂದಿದ್ದಾರೆ... ಆ ಹೀರೋಯಿನ್ಸ್‌ ಯಾರು.. ಅವರ ಹಿನ್ನಲೆ ಏನು..? ಬನ್ನಿ ತಿಳಿಯೋಣ..

Sep 17, 2026, 03:47 PM
ಸಿನಿರಂಗದಲ್ಲಿ "ಹನುಮಾನ್‌ ಅಂಶ" ಸಂಚಲನ : ಕೊಹ್ಲಿ, ಸ್ಟೀವ್‌, ಜುಕರ್‌ಬರ್ಗ್‌ ದಾರಿದೀಪ ಈ ನೀಮ್‌ ಕರೋಲಿ ಬಾಬಾ

ಸಿನಿರಂಗದಲ್ಲಿ "ಹನುಮಾನ್‌ ಅಂಶ" ಸಂಚಲನ : ಕೊಹ್ಲಿ, ಸ್ಟೀವ್‌, ಜುಕರ್‌ಬರ್ಗ್‌ ದಾರಿದೀಪ ಈ ನೀಮ್‌ ಕರೋಲಿ ಬಾಬಾ

ಪ್ರಸ್ತುತ ಭಾರತೀಯ ಸಿನಿರಂಗದಲ್ಲಿ ಹನುಮಾನ್‌ ಅಂಶ ಸಿನಿಮಾ ಸಂಚಲನ ಸೃಷ್ಟಿಸುತ್ತಿದೆ. ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ, ಜನರು ನೀಮ್‌ ಕರೋಲಿ ಬಾಬಾ ಅವರ ಕುರಿತು ತಿಳಿಯಲು ಆಸಕ್ತಿ ತೋರುತ್ತಿದ್ದಾರೆ.. ಅಂದಹಾಗೆ ಯಾರು ಈ ಮಹನೀಯ.. ಇವರ ಹಿನ್ನೆಲೆ ಏನು..? ಬನ್ನಿ ನೋಡೋಣ...

Sep 17, 2026, 03:48 PM
ಅತಿ ಹೆಚ್ಚು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ ಕನ್ನಡ ನಟಿ ಯಾರು?

ಅತಿ ಹೆಚ್ಚು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ ಕನ್ನಡ ನಟಿ ಯಾರು?

Sandalwood Evergreen Actress: ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ ನಟಿ ಯಾರು? 161 ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ ಬಿ. ಸರೋಜಾದೇವಿ ಅವರ ಸಿನಿಮಾ ಪಯಣ, ದಾಖಲೆ ಮತ್ತು ರಾಜ್‌ಕುಮಾರ್ ಜೊತೆಗಿನ ಜನಪ್ರಿಯ ಜೋಡಿಯ ಸಂಪೂರ್ಣ ಮಾಹಿತಿ.

Sep 17, 2026, 04:02 PM
 ಭಾರತೀಯ ಬಾಕ್ಸ್‌ ಆಫೀಸ್‌ ಆಳಿದ ಕನ್ನಡದ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳು

ಭಾರತೀಯ ಬಾಕ್ಸ್‌ ಆಫೀಸ್‌ ಆಳಿದ ಕನ್ನಡದ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳು

Kannada highest collection movies : ಕನ್ನಡದ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳು ಯಾವುವು? KGF Chapter 2, ಕಾಂತಾರ, KGF Chapter 1, ಕಾಟೇರ ಸೇರಿದಂತೆ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದ ಕನ್ನಡ ಸಿನಿಮಾಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

Sep 17, 2026, 04:02 PM
ಸ್ಯಾಂಡಲ್‌ವುಡ್‌ನ ಅತ್ಯಂತ ಶ್ರೀಮಂತ ನಟ ಇವರೇ ನೋಡಿ... 400 ಕೋಟಿ ಆಸ್ತಿಗೆ ಏಕೈಕ ಒಡೆಯ!

ಸ್ಯಾಂಡಲ್‌ವುಡ್‌ನ ಅತ್ಯಂತ ಶ್ರೀಮಂತ ನಟ ಇವರೇ ನೋಡಿ... 400 ಕೋಟಿ ಆಸ್ತಿಗೆ ಏಕೈಕ ಒಡೆಯ!

Richest actor in Sandalwood: ಸ್ಯಾಂಡಲ್‌ವುಡ್‌ನ ಅತ್ಯಂತ ಶ್ರೀಮಂತ ನಟ ಯಾರು? ಬರೋಬ್ಬರಿ ₹400 ಕೋಟಿ ಆಸ್ತಿಯ ಒಡೆಯನಾಗಿರುವ ಈ ನಟನ ಆಸ್ತಿ, ಆದಾಯ ಹಾಗೂ ಐಷಾರಾಮಿ ಜೀವನದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Sep 17, 2026, 04:03 PM
ಶಿವಣ್ಣಗೆ 'ಹ್ಯಾಟ್ರಿಕ್ ಹೀರೋ' ಬಿರುದು ಬಂದಿದ್ದು ಹೇಗೆ ಗೊತ್ತೆ..? ಫ್ಯಾನ್ಸ್‌ಗೂ ಈ ವಿಚಾರ ಗೊತ್ತಿಲ್ಲ

ಶಿವಣ್ಣಗೆ 'ಹ್ಯಾಟ್ರಿಕ್ ಹೀರೋ' ಬಿರುದು ಬಂದಿದ್ದು ಹೇಗೆ ಗೊತ್ತೆ..? ಫ್ಯಾನ್ಸ್‌ಗೂ ಈ ವಿಚಾರ ಗೊತ್ತಿಲ್ಲ

ಶಿವಣ್ಣ.. ಇದು ಕೇವಲ ಒಂದು ಹೆಸರಲ್ಲ.. ಕನ್ನಡಿಗರ ಅಸ್ಮಿತೆ. ದೊಡ್ಮನೆ ವಂಶದ ಕುಡಿ ಇಂದು ಕರುನಾಡ ಚಕ್ರವರ್ತಿಯಾಗಿ ಕನ್ನಡಿಗರ ಹೃದಯ ಸಾಮ್ರಾಜ್ಯದಲ್ಲಿ ನೆಲೆಸಿದ್ದಾರೆ.. ಅಂದಹಾಗೆ, ಡಾ. ಶಿವರಾಜ್‌ಕುಮಾರ್‌ ಅವರಿಗೆ ಹ್ಯಾಟ್ರೀಕ್‌ ಹೀರೋ ಎಂಬ ಬಿರುದು ಬಂದಿದ್ದು ಹೇಗೆ ಗೊತ್ತೆ..? ಇದರ ಹಿಂದೆ ಒಂದು ರೋಚಕ ಕಥೆಯೇ ಇದೆ..

Sep 17, 2026, 04:05 PM
ಬ್ರಹ್ಮ ವಿಷ್ಣು ಶಿವ.. ಹಾಡಿನ ಹಿಂದಿನ ಜಾದೂಗಾರ ಆರ್.ಪಿ. ಪಾಟ್ನಾಯಕ್! ವಿಜ್ಞಾನಿ ಸಂಗೀತ ಮಾಂತ್ರಿಕನಾಗಿದ್ದು ಹೇಗೆ?

ಬ್ರಹ್ಮ ವಿಷ್ಣು ಶಿವ.. ಹಾಡಿನ ಹಿಂದಿನ ಜಾದೂಗಾರ ಆರ್.ಪಿ. ಪಾಟ್ನಾಯಕ್! ವಿಜ್ಞಾನಿ ಸಂಗೀತ ಮಾಂತ್ರಿಕನಾಗಿದ್ದು ಹೇಗೆ?

ಬಾಹ್ಯಾಕಾಶ ಭೌತಶಾಸ್ತ್ರದ (Astrophysics) ವಿದ್ಯಾರ್ಥಿಯಾಗಿದ್ದ ದಂತಕಥೆ ಆರ್.ಪಿ. ಪಾಟ್ನಾಯಕ್, ದಕ್ಷಿಣ ಭಾರತದ ಅತ್ಯಂತ ಯಶಸ್ವಿ ಸಂಗೀತ ನಿರ್ದೇಶಕ, ಗಾಯಕ, ನಟ ಹಾಗೂ ನಿರ್ದೇಶಕರಾಗಿ ಹೊರಹೊಮ್ಮಿದ ರೋಚಕ ಪಯಣ ಅದೆಷ್ಟೋ ಜನರಿಗೆ ಗೊತ್ತೆ ಇಲ್ಲ.. ಕನ್ನಡ, ತೆಲುಗು ಸೇರಿದಂತೆ ದಕ್ಷಿಣದಲ್ಲಿ ಭವ್ಯ ಸಂಗೀತ ಸಾಮ್ರಾಜ್ಯ ಕಟ್ಟಿದ ಪಟ್ನಾಯಕ್‌ ನಡೆದು ಬಂದ ಹಾದಿ ಇಲ್ಲಿದೆ ಓದಿ..

Sep 17, 2026, 04:06 PM
ಸೋಲೊಪ್ಪದ ಛಲಗಾರ್ತಿ, ಗಡಿದಾಟಿ ಬೆಳೆದ ಗಟ್ಟಿಗಿತ್ತಿ : ಭಾರತೀಯ ಸಿನಿ ಇಂಡಸ್ಟ್ರಿಯಲ್ಲಿ "ಅನನ್ಯ" ಮುದ್ರೆ ಒತ್ತಿದ ಯುವ ತಾರೆ

ಸೋಲೊಪ್ಪದ ಛಲಗಾರ್ತಿ, ಗಡಿದಾಟಿ ಬೆಳೆದ ಗಟ್ಟಿಗಿತ್ತಿ : ಭಾರತೀಯ ಸಿನಿ ಇಂಡಸ್ಟ್ರಿಯಲ್ಲಿ "ಅನನ್ಯ" ಮುದ್ರೆ ಒತ್ತಿದ ಯುವ ತಾರೆ

ಕ್ಯಾಮೆರಾ ಎದುರು ನಿಲ್ಲುವ ಆತ್ಮವಿಶ್ವಾಸ.. ಅಭಿನಯದ ಮೇಲಿನ ಆಸಕ್ತಿ.. ದೊಡ್ಡ ಪರದೆಯಲ್ಲಿ ತನ್ನದೇ ಒಂದು ಗುರುತು ಮೂಡಿಸಬೇಕು ಅನ್ನೋ ಕನಸು.. ಇವೆಲ್ಲವನ್ನೂ ಹೊತ್ತು ಸಿನಿಮಾ ಲೋಕಕ್ಕೆ ಕಾಲಿಟ್ಟ ಯುವ ನಟಿ.. ಬಾಲಿವುಡ್‌ನಿಂದ ದಕ್ಷಿಣ ಭಾರತದ ಚಿತ್ರರಂಗದವರೆಗೂ ತನ್ನ ಅದೃಷ್ಟ ಪರೀಕ್ಷಿಸಿದ ಕಲಾವಿದೆ.. ಬದುಕಿನಲ್ಲಿ ಇನ್ನೂ ಹಲವು ಹೆಜ್ಜೆ ಇಡಬೇಕಿದ್ದಾಗಲೇ ವಿಧಿಯಾಟಕ್ಕೆ ಬಲಿಯಾದವರು.. ಚೆಂದುಳ್ಳ ಚೆಲುವೆ.. ಅನನ್ಯಾ ರಾಜ್..

Sep 17, 2026, 04:07 PM
  • Previous
  • 1
  • 2
  • 3
  • 4
  • Next

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.