• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /Cinema

Cinema

 ನಾನು ಮದುವೆಯಾಗುತ್ತಿರುವ ಹುಡುಗ ಸೂರಜ್‌ ಅಲ್ಲ.. ಇವರೇ ಎಂದು ವದಂತಿಗೆ ಬ್ರೇಕ್‌ ಹಾಕಿದ ಸ್ಪಂದನಾ ಸೋಮಣ್ಣ
5

ನಾನು ಮದುವೆಯಾಗುತ್ತಿರುವ ಹುಡುಗ ಸೂರಜ್‌ ಅಲ್ಲ.. ಇವರೇ ಎಂದು ವದಂತಿಗೆ ಬ್ರೇಕ್‌ ಹಾಕಿದ ಸ್ಪಂದನಾ ಸೋಮಣ್ಣ

Spandana Somanna wedding: ಬಿಗ್‌ಬಾಸ್‌ ಖ್ಯಾತಿಯ ಸ್ಪಂದನಾ ಸೋಮಣ್ಣ ಅವರು ತಾವೂ ಮದುವೆಯಾಗುತ್ತಿರುವ ಹುಡುಗ ಯಾರೆಂದು ಇಲ್ಲಿ ಸ್ಪಷ್ಟನೆ ನೀಡುವ ಮೂಲಕ ಕೆಲವು ವದ್ದಂತಿಗೆ ಬ್ರೇಕ್‌ ಹಾಕಿದ್ದಾರೆ..

Sep 22, 2026, 01:49 PM
ಯಶ್‌ ನಟನೆಯ ಟಾಕ್ಸಿಕ್ ಸಿನಿಮಾ ಒಟ್ಟಾರೆ ಗಳಿಸಿದ್ದೆಷ್ಟು? ಇಲ್ಲಿದೆ ಕಂಪ್ಲೀಟ್‌ ಕಲೆಕ್ಷನ್ ವಿವರ

ಯಶ್‌ ನಟನೆಯ ಟಾಕ್ಸಿಕ್ ಸಿನಿಮಾ ಒಟ್ಟಾರೆ ಗಳಿಸಿದ್ದೆಷ್ಟು? ಇಲ್ಲಿದೆ ಕಂಪ್ಲೀಟ್‌ ಕಲೆಕ್ಷನ್ ವಿವರ

ಜಾಗತಿಕವಾಗಿ 25ನೇ ದಿನದ ಗಳಿಕೆಯೂ ಸುಮಾರು 13 ಲಕ್ಷ ರೂಪಾಯಿಗೆ ಸೀಮಿತವಾಗಿದೆ. ಭಾನುವಾರದ ಕಲೆಕ್ಷನ್ ಕೂಡ ಲಕ್ಷಗಳ ಮಟ್ಟದಲ್ಲೇ ಉಳಿದಿದೆ ಎನ್ನಲಾಗಿದೆ.

Sep 21, 2026, 09:55 PM
Renukaswamy Case: ರೇಣುಕಾಸ್ವಾಮಿ ಕೊ*ಲೆ ಪ್ರಕರಣ... ಮಾಫಿ ಸಾಕ್ಷಿಗೆ ಜಡ್ಜ್ ಕೇಳಿದ್ದು ಇದೊಂದೇ ಪ್ರಶ್ನೆ..!

Renukaswamy Case: ರೇಣುಕಾಸ್ವಾಮಿ ಕೊ*ಲೆ ಪ್ರಕರಣ... ಮಾಫಿ ಸಾಕ್ಷಿಗೆ ಜಡ್ಜ್ ಕೇಳಿದ್ದು ಇದೊಂದೇ ಪ್ರಶ್ನೆ..!

ಚಿತ್ರದುರ್ಗ ರೇಣುಕಾಸ್ವಾಮಿ ಕೊ*ಲೆ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದ್ದು‌, ಮಾಫಿ ಸಾಕ್ಷಿಗೆ ತಯಾರಾಗಿರು ಆರೋಪಿ ಪ್ರದೋಷ್‌ಗೆ ಜಡ್ಜ್‌ ಕೇಳಿದ್ದು ಏನು ಗೊತ್ತಾ?

Sep 21, 2026, 05:08 PM
ದರ್ಶನ್‌ ರೇಣುಕಾಸ್ವಾಮಿ ಕೇಸ್:‌ ಮಾಫಿ ಸಾಕ್ಷಿಗೆ ಜಡ್ಜ್ ಕೇಳಿದ್ದು ಒಂದೇ ಪ್ರಶ್ನೆ... ಪ್ರದೋಷ್ ಕೋರ್ಟ್‌ನಲ್ಲಿ ಹೇಳಿದ್ದೇನು?

ದರ್ಶನ್‌ ರೇಣುಕಾಸ್ವಾಮಿ ಕೇಸ್:‌ ಮಾಫಿ ಸಾಕ್ಷಿಗೆ ಜಡ್ಜ್ ಕೇಳಿದ್ದು ಒಂದೇ ಪ್ರಶ್ನೆ... ಪ್ರದೋಷ್ ಕೋರ್ಟ್‌ನಲ್ಲಿ ಹೇಳಿದ್ದೇನು?

ಪ್ರದೋಷ್ ರಾವ್ ಮಾಫಿ ಸಾಕ್ಷಿಯಾಗಲು ಕೋರ್ಟ್ ಅನುಮತಿ ಪಡೆದಿರುವ ಬೆನ್ನಲ್ಲೇ, ಇದೀಗ ಅವರ ಸಾಕ್ಷ್ಯ ವಿಚಾರಣೆಗೆ ಸಂಬಂಧಿಸಿದ ಪ್ರಕ್ರಿಯೆಗಳು ಮುಂದುವರಿದಿವೆ.

Sep 21, 2026, 05:00 PM
ಬೇಲ್ ಟ್ರೈಲರ್‌ನಲ್ಲಿ ಶಿವಣ್ಣನ ಖದರ್‌ ಆಕ್ಟಿಂಗ್‌.. ಖಡಕ್‌ ಖಾಕಿ ಅವತಾರದಲ್ಲಿ ಹ್ಯಾಟ್ರಿಕ್‌ ಹೀರೋ ಅಬ್ಬರ!

ಬೇಲ್ ಟ್ರೈಲರ್‌ನಲ್ಲಿ ಶಿವಣ್ಣನ ಖದರ್‌ ಆಕ್ಟಿಂಗ್‌.. ಖಡಕ್‌ ಖಾಕಿ ಅವತಾರದಲ್ಲಿ ಹ್ಯಾಟ್ರಿಕ್‌ ಹೀರೋ ಅಬ್ಬರ!

ಶಿವರಾಜಕುಮಾರ್ ಅವರಿಗೆ ಸಾಥ್ ನೀಡಲು ಡೈಲಾಗ್ ಕಿಂಗ್ ಸಾಯಿಕುಮಾರ್, ಬಹುಭಾಷಾ ನಟ ಜಯರಾಮ್, ಲೂಸ್ ಮಾದ ಯೋಗೇಶ್, ದೀಕ್ಷಿತ್‌ ಶೆಟ್ಟಿ ಹಾಗೂ ನಟಿ ಸಂಜನಾ ಆನಂದ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Sep 21, 2026, 04:50 PM
ಶರ್ಟ್‌ ಬಿಚ್ಚಿ ಟ್ರೋಲಿಗರಿಗೆ ಸವಾಲ್‌ ಹಾಕಿದ ಸಲ್ಮಾನ್‌ ಖಾನ್‌
00:45

ಶರ್ಟ್‌ ಬಿಚ್ಚಿ ಟ್ರೋಲಿಗರಿಗೆ ಸವಾಲ್‌ ಹಾಕಿದ ಸಲ್ಮಾನ್‌ ಖಾನ್‌

Sep 21, 2026, 04:45 PM
Actress Ambika : ಸ್ವಂತ ತಂಗಿಯಿಂದಲೇ ನಟಿ ಅಂಬಿಕಾ ಮೇಲೆ 46 ಕೋಟಿ ರೂ. ವಂಚನೆ ಆರೋಪ

Actress Ambika : ಸ್ವಂತ ತಂಗಿಯಿಂದಲೇ ನಟಿ ಅಂಬಿಕಾ ಮೇಲೆ 46 ಕೋಟಿ ರೂ. ವಂಚನೆ ಆರೋಪ

Actress Ambika: ಚಕ್ರವ್ಯೂಹ ಸಿನಿಮಾದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಜೊತೆ ತೆರೆ ಹಂಚಿಕೊಂಡಿದ್ದ ಅಂಬಿಕಾ ವಿರುದ್ಧ ದೂರು ದಾಖಲಾಗಿದೆ.

Sep 21, 2026, 04:24 PM
ಕೋರ್ಟ್ ಆದೇಶದಂತೆ ಪವಿತ್ರಾ ಗೌಡ ಆಸೆ ಈಡೇಸಿದ ಜೈಲು ಅಧಿಕಾರಿಗಳು! ನಟಿಗೆ ಕೊಂಚ ನೆಮ್ಮದಿ

ಕೋರ್ಟ್ ಆದೇಶದಂತೆ ಪವಿತ್ರಾ ಗೌಡ ಆಸೆ ಈಡೇಸಿದ ಜೈಲು ಅಧಿಕಾರಿಗಳು! ನಟಿಗೆ ಕೊಂಚ ನೆಮ್ಮದಿ

ರೇಣುಕಾಸ್ವಾಮಿ ಪ್ರಕರಣದ ಆರೋಪಿ, ನಟಿ ಪವಿತ್ರಾ ಗೌಡ ಮನವಿಯನ್ನು ಸೆಷನ್ಸ್ ಕೋರ್ಟ್ ಪುರಸ್ಕರಿಸಿದೆ. ಪ್ರಸ್ತುತ ನ್ಯಾಯಾಲಯದ ಆದೇಶದಂತೆ ಜೈಲು ಅಧಿಕಾರಿಗಳು ಅವರನ್ನು ಕಡಿಮೆ ಖೈದಿಗಳಿರುವ ಹೊಸ ಬ್ಯಾರಕ್‌ಗೆ ಅಧಿಕೃತವಾಗಿ ವರ್ಗಾಯಿಸಿದ್ದಾರೆ. ಈ ಕುರಿತು ಹೆಚ್ಚಿನ ವಿವರಗಳು ಇಲ್ಲಿವೆ..

Sep 21, 2026, 01:03 PM
ಖ್ಯಾತ ನಟಿ ಕಾರಿನ ಮೇಲೆ ಕಲ್ಲು ತೂರಾಟ, ಗ್ಲಾಸ್‌ ಪುಡಿ ಪುಡಿ..! ವಿಡಿಯೋ ವೈರಲ್‌

ಖ್ಯಾತ ನಟಿ ಕಾರಿನ ಮೇಲೆ ಕಲ್ಲು ತೂರಾಟ, ಗ್ಲಾಸ್‌ ಪುಡಿ ಪುಡಿ..! ವಿಡಿಯೋ ವೈರಲ್‌

ನೂತನ ಆಭರಣ ಮಳಿಗೆಯೊಂದರ ಉದ್ಘಾಟನೆಗೆ ಆಗಮಿಸಿದ್ದ ನಟಿ ಕಾಜಲ್ ಅವರನ್ನು ನೋಡಲು ಅಪಾರ ಪ್ರಮಾಣದ ಅಭಿಮಾನಿಗಳು ಜಮಾಯಿಸಿದ್ದರಿಂದ ನೂಕುನುಗ್ಗಲು ಉಂಟಾಯಿತು. ಪರಿಸ್ಥಿತಿ ನಿಯಂತ್ರಣ ತಪ್ಪಿದ್ದರಿಂದ ನಟಿಯನ್ನು ಬೇರೊಂದು ವಾಹನದಲ್ಲಿ ಸುರಕ್ಷಿತವಾಗಿ ಕಳುಹಿಸಿಕೊಡಲಾಯಿತು. ಹೆಚ್ಚಿನ ಮಾಹಿತಿ ಇಲ್ಲಿದೆ..

Sep 20, 2026, 08:31 PM
ಮಲ್ಲಮ್ಮ ಬಿಗ್‌ಬಾಸ್‌ಗೆ ಬರಲು ಕಾರಣವಾಗಿದ್ದ ಫ್ಯಾಷನ್ ಡಿಸೈನರ್ ಪಲ್ಲವಿ ಹಠಾತ್ ನಿಧನ!

ಮಲ್ಲಮ್ಮ ಬಿಗ್‌ಬಾಸ್‌ಗೆ ಬರಲು ಕಾರಣವಾಗಿದ್ದ ಫ್ಯಾಷನ್ ಡಿಸೈನರ್ ಪಲ್ಲವಿ ಹಠಾತ್ ನಿಧನ!

ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಮಲ್ಲಮ್ಮ ಅವರು ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಬಂದಾಗ, ಪಲ್ಲವಿ ತಮ್ಮ ಬೋಟಿಕ್‌ನಲ್ಲಿ ಕೆಲಸ ನೀಡಿ ಕುಟುಂಬದ ಸದಸ್ಯರಂತೆ ನೋಡಿಕೊಂಡಿದ್ದರು. ಅಲ್ಲದೆ, ಬಿಗ್‌ ಬಾಸ್‌ಗೆ ಮಲ್ಲಮ್ಮ ಸ್ಪರ್ಧಿಯಾಗಿ ಪ್ರವೇಶ ಮಾಡಲು ಇವರೇ ಕಾರಣವಾಗಿದ್ದರು.. ಆದ್ರೀ ಹಠಾತ್‌ ನಿಧನರಾಗಿದ್ದಾರೆ.. ಈ ಕುರಿತು ವರದಿ ಇಲ್ಲಿದೆ..

Sep 20, 2026, 06:44 PM
'ದಿ ಪ್ಯಾರಡೈಸ್'ನಲ್ಲಿ ನಾನಿಗೆ 2 ಜಡೆ ಏಕಿದೆ ಗೊತ್ತೆ? ಬಾಯಿ ತಪ್ಪಿ ಸಿನಿಮಾ ಸಿಕ್ರೇಟ್‌ ಬಿಚ್ಚಿಟ್ಟ ಡೈರೆಕ್ಟರ್‌

'ದಿ ಪ್ಯಾರಡೈಸ್'ನಲ್ಲಿ ನಾನಿಗೆ 2 ಜಡೆ ಏಕಿದೆ ಗೊತ್ತೆ? ಬಾಯಿ ತಪ್ಪಿ ಸಿನಿಮಾ ಸಿಕ್ರೇಟ್‌ ಬಿಚ್ಚಿಟ್ಟ ಡೈರೆಕ್ಟರ್‌

ನ್ಯಾಚುರಲ್ ಸ್ಟಾರ್ ನಾನಿ ಮತ್ತು ನಿರ್ದೇಶಕ ಶ್ರೀಕಾಂತ್ ಒಡೆಲಾ ಅವರ ಕಾಂಬಿನೇಷನ್‌ನ ಪ್ಯಾನ್-ಇಂಡಿಯಾ ಚಿತ್ರ ದಿ ಪ್ಯಾರಡೈಸ್ ಸೆಪ್ಟೆಂಬರ್ 24, 2026 ರಂದು ಬಹುಭಾಷೆಯಲ್ಲಿ ತೆರೆ ಕಾಣಲಿದೆ. ಇದರ ನಡುವೆ ಸಿನಿಮಾದಲ್ಲಿ ನಾನಿಗೆ ಎರಡು ಜಡೆ ಇರುವ ಬಗ್ಗೆ ಡೈಕರೆಕ್ಟರ್‌ ಮಾತನಾಡಿದ್ದು, ಅದರ ಹಿಂದಿರುವ ರಹಸ್ಯ ಬಿಚ್ಚಿಟ್ಟಿದ್ದಾರೆ...

Sep 20, 2026, 03:56 PM
ಎರಡನೇ ಬಾರಿ ತಾಯಿಯಾದ ದೀಪಿಕಾ ಪಡುಕೋಣೆ ರಿಯಲ್ ವಯಸ್ಸು ಎಷ್ಟು ಗೊತ್ತಾ?

ಎರಡನೇ ಬಾರಿ ತಾಯಿಯಾದ ದೀಪಿಕಾ ಪಡುಕೋಣೆ ರಿಯಲ್ ವಯಸ್ಸು ಎಷ್ಟು ಗೊತ್ತಾ?

Deepika Padukone real age: ದೀಪಿಕಾ ಪಡುಕೋಣೆ ಇತ್ತೀಚೆಗೆ ಎರಡನೇ ಮಗುವಿನ ತಾಯಿಯಾಗಿದ್ದಾರೆ. ಬಾಲಿವುಡ್‌ನಲ್ಲಿ ಹಲವು ವರ್ಷಗಳಿಂದ ಯಶಸ್ವಿ ನಟಿಯಾಗಿ ದೀಪಿಕಾ ಗುರುತಿಸಿಕೊಂಡಿದ್ದಾರೆ.

Sep 20, 2026, 02:20 PM
ಹನುಮಾನ್ ಅಂಶ್ ಸಿನಿಮಾಗೆ ಕೇವಲ 2 ಕೋಟಿ ಹಣ ಖರ್ಚು.. ಈಗ ಕಲೆಕ್ಷನ್‌ ಮಾಡಿದ್ದು ಮಾತ್ರ ಊಹೆಗೂ ಮೀರಿದ್ದು..

ಹನುಮಾನ್ ಅಂಶ್ ಸಿನಿಮಾಗೆ ಕೇವಲ 2 ಕೋಟಿ ಹಣ ಖರ್ಚು.. ಈಗ ಕಲೆಕ್ಷನ್‌ ಮಾಡಿದ್ದು ಮಾತ್ರ ಊಹೆಗೂ ಮೀರಿದ್ದು..

ಈ ಸಿನಿಮಾವು ಆಗಸ್ಟ್ 7 ರಂದು ಚಿತ್ರಮಂದಿರಗಳಿಗೆ ಬಿಡುಗಡೆ ಆಗಿದ್ದು ಇದುವರೆಗೂ ಹೊಸ ಗಳಿಕೆಯ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಯಶ್ ಅವರ ಟಾಕ್ಸಿಕ್ ಸಿನಿಮಾ ಕೂಡ ಹನುಮಾನ್ ಅಂಶ್ ವಿರುದ್ಧ ಉಳಿಯಲು ಸಾಧ್ಯವಾಗಲಿಲ್ಲ.

Sep 20, 2026, 01:44 PM
ಒಂಬತ್ತು ರಸಗಳು, ಒಂದು ಕಥೆ.. ನವರಸ ತುಂಬಿರೋ ರೌಶಾಬಿ ಟೈಟಲ್‌ ಹೇಗೆ ಬಂತು, ಡೈರೆಕ್ಟರ್‌ ಹೇಳಿದ ಸತ್ಯ

ಒಂಬತ್ತು ರಸಗಳು, ಒಂದು ಕಥೆ.. ನವರಸ ತುಂಬಿರೋ ರೌಶಾಬಿ ಟೈಟಲ್‌ ಹೇಗೆ ಬಂತು, ಡೈರೆಕ್ಟರ್‌ ಹೇಳಿದ ಸತ್ಯ

ಮೈಸೂರು, ನೆಲಮಂಗಲ ರೆಸಾರ್ಟ್‌ವೊಂದರಲ್ಲಿ ಇಪ್ಪತ್ತು ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಲಾಗಿದೆ. ಕಲಾವಿದರು, ತಂತ್ರಜ್ಞರು ಸಹಕಾರ ನೀಡಿದ್ದರಿಂದಲೇ, ಕಳೆದ ವರ್ಷ ಶುರು ಮಾಡಿ ಇದೇ ತಿಂಗಳಲ್ಲಿ ಜನರಿಗೆ ತೋರಿಸಲಾಗುತ್ತಿದೆ.

Sep 20, 2026, 08:15 AM
ರಚಿತಾ ರಾಮ್‌ ಮೊದಲ ಹೆಸರೇನು ಗೊತ್ತೆ..? ನೇಮ್ ಬದಲಾಯಿಸಿದ್ದರ ಹಿಂದಿದೆ ಸೂಪರ್‌ ಸೀಕ್ರೆಟ್
7

ರಚಿತಾ ರಾಮ್‌ ಮೊದಲ ಹೆಸರೇನು ಗೊತ್ತೆ..? ನೇಮ್ ಬದಲಾಯಿಸಿದ್ದರ ಹಿಂದಿದೆ ಸೂಪರ್‌ ಸೀಕ್ರೆಟ್

Sep 19, 2026, 08:49 PM
ಮತ್ತೊಮ್ಮೆ ಹೆಣ್ಣು ಮಗುವಿಗೆ ಜನ್ಮ ನೀಡಿದ ದೀಪಿಕಾ ಪಡುಕೋಣೆ: ಸಂಭ್ರಮದಲ್ಲಿ ರಣವೀರ್ ಸಿಂಗ್ ಕುಟುಂಬ!

ಮತ್ತೊಮ್ಮೆ ಹೆಣ್ಣು ಮಗುವಿಗೆ ಜನ್ಮ ನೀಡಿದ ದೀಪಿಕಾ ಪಡುಕೋಣೆ: ಸಂಭ್ರಮದಲ್ಲಿ ರಣವೀರ್ ಸಿಂಗ್ ಕುಟುಂಬ!

ಬಾಲಿವುಡ್‌ ಸ್ಟಾರ್‌ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಸೆಪ್ಟೆಂಬರ್ ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದ್ದಾರೆ. ದೀಪಿಕಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಮಗುವಿನ ಪುಟ್ಟ ಹೆಜ್ಜೆಗುರುತಿನ ಚಿತ್ರದೊಂದಿಗೆ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.. ಹೆಚ್ಚಿನ ವಿವರಗಳು ಇಲ್ಲಿವೆ..

Sep 19, 2026, 07:50 PM
ನಟಿ ರೇಖಾ ದಾಸ್ ಮಗಳು ಇವರೇ ನೋಡಿ.. ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ಈ ಸುಂದರಿ ಯಾರು ಗೊತ್ತಾ?

ನಟಿ ರೇಖಾ ದಾಸ್ ಮಗಳು ಇವರೇ ನೋಡಿ.. ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ಈ ಸುಂದರಿ ಯಾರು ಗೊತ್ತಾ?

Rekha Das daughter Shravya Rao: ನಟಿ ರೇಖಾ ದಾಸ್ ಅವರ ಮಗಳು ಶ್ರಾವ್ಯ ರಾವ್ ಯಾರು? ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ಈ ಸುಂದರಿಯ ಸಿನಿ ಪಯಣ, ಕುಟುಂಬ ಹಿನ್ನೆಲೆ ಹಾಗೂ ವೃತ್ತಿಜೀವನದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

Sep 19, 2026, 07:04 AM
ರೇಣುಕಾಸ್ವಾಮಿ ಪ್ರಕರಣ: ಸಾಕ್ಷ್ಯ ವಿಚಾರಣೆ ವೇಳೆ ನಟ ದರ್ಶನ್ ಖುದ್ದು ಹಾಜರಿಗೆ ಹೈಕೋರ್ಟ್ ಷರತ್ತುಬದ್ಧ ಅನುಮತಿ

ರೇಣುಕಾಸ್ವಾಮಿ ಪ್ರಕರಣ: ಸಾಕ್ಷ್ಯ ವಿಚಾರಣೆ ವೇಳೆ ನಟ ದರ್ಶನ್ ಖುದ್ದು ಹಾಜರಿಗೆ ಹೈಕೋರ್ಟ್ ಷರತ್ತುಬದ್ಧ ಅನುಮತಿ

ಚಿತ್ರದುರ್ಗದ ರೇಣುಕಾಸ್ವಾಮಿ ಕೊ*ಲೆ ಪ್ರಕರಣದ ಆರೋಪಿ ಪ್ರದೋಶ್ ಮಾಫಿ ಸಾಕ್ಷಿಯಾಗಲು ಸಲ್ಲಿಸಿದ್ದ ಅರ್ಜಿಗೆ ನಟ ದರ್ಶನ್ ಆಕ್ಷೇಪಿಸಿದ್ದರು. ಆದರೆ ದರ್ಶನ್ ಅವರ ಆಕ್ಷೇಪ ಅರ್ಜಿಯನ್ನ ಕೋರ್ಟ್ ತಳ್ಳಿ ಹಾಕಿದೆ.

Sep 18, 2026, 08:09 PM
ಅಪ್ಪು ವಿರುದ್ಧ ಯುವಕನಿಂದ ಅವಹೇಳನಕಾರಿ ಪೋಸ್ಟ್ : ಮಹತ್ವದ ತೀರ್ಪು ನೀಡಿದ ಹೈಕೋರ್ಟ್‌

ಅಪ್ಪು ವಿರುದ್ಧ ಯುವಕನಿಂದ ಅವಹೇಳನಕಾರಿ ಪೋಸ್ಟ್ : ಮಹತ್ವದ ತೀರ್ಪು ನೀಡಿದ ಹೈಕೋರ್ಟ್‌

ನಟ ಪುನೀತ್‌ ರಾಜ್‌ಕುಮಾರ್‌ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಅಲ್ಲದೆ, ಕೈಯಲ್ಲಿ ಮೊಬೈಲ್ ಇದೆ ಅದರಲ್ಲಿ ಅಂತರ್ಜಾಲ ಇದೆ ಅಂತ ಏನ್‌ ಬೇಕಾದರೂ ಪೋಸ್ಟ್ ಮಾಡಬಹುದು ಎಂದು ಭಾವಿಸಿದ್ರೆ ಅದು ತಪ್ಪು ಎಂದು ಯುವಕನಿಗೆ ಪಾಠ ಮಾಡಿದೆ.. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ..

Sep 18, 2026, 04:23 PM
ರೇಣುಕಾಸ್ವಾಮಿ ಕೇಸ್‌ ನ್ಯಾಯಾಲಯದಲ್ಲಿ ದರ್ಶನ್‌ಗೆ ಮತ್ತೊಂದು ಹಿನ್ನಡೆ

ರೇಣುಕಾಸ್ವಾಮಿ ಕೇಸ್‌ ನ್ಯಾಯಾಲಯದಲ್ಲಿ ದರ್ಶನ್‌ಗೆ ಮತ್ತೊಂದು ಹಿನ್ನಡೆ

Darshan case: ರೇಣುಕಾಸ್ವಾಮಿ ಕೇಸ್‌ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ದರ್ಶನ್‌ಗೆ ಮತ್ತೊಂದು ಹಿನ್ನಡೆಯಾಗಿದೆ. ಹೇಗೆ ಏನು ಏಂಥ ಎಂದು ತಿಳಿಯಲು ಈ ಸ್ಟೋರಿ ಓದಿ.

Sep 18, 2026, 11:11 AM
ಕತ್ರಿನಾ ಕೈಫ್‌ ಲಕ್ಷಾಂತರ ಮಹಿಳೆಯರಿಗೆ ಸ್ಫೂರ್ತಿ.. ಸಿನಿಮಾ ಬಿಟ್ಟರೂ ಉದ್ಯಮಿ, ಈಗಲೂ ನಟಿ ಆಸ್ತಿ ಎಷ್ಟಿದೆ ಅಂದ್ರೆ..

ಕತ್ರಿನಾ ಕೈಫ್‌ ಲಕ್ಷಾಂತರ ಮಹಿಳೆಯರಿಗೆ ಸ್ಫೂರ್ತಿ.. ಸಿನಿಮಾ ಬಿಟ್ಟರೂ ಉದ್ಯಮಿ, ಈಗಲೂ ನಟಿ ಆಸ್ತಿ ಎಷ್ಟಿದೆ ಅಂದ್ರೆ..

ಕತ್ರಿನಾ ಕೈಫ್ ಸುಮಾರು 20 ವರ್ಷಗಳಿಂದ ಬಾಲಿವುಡ್ ಚಲನಚಿತ್ರೋದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರು. ಆದರೆ ಈಗ ಅವರ ಫೋಟೋಗಳನ್ನ ನೋಡಿ ಕಾಮೆಟ್‌ ಮಾಡುವರೇ ಹೆಚ್ಚಾಗಿದ್ದಾರೆ.

Sep 18, 2026, 08:43 AM
CBFC ಪುನರ್ರಚನೆ : ಬಿಟೌನ್‌ ಸ್ಟಾರ್‌ಗಳಾದ ಪ್ರೀತಿ ಜಿಂಟಾ, ಸುನೀಲ್ ಶೆಟ್ಟಿ, ರಿಕಿ ಕೇಜ್‌ಗೆ ಸ್ಥಾನ

CBFC ಪುನರ್ರಚನೆ : ಬಿಟೌನ್‌ ಸ್ಟಾರ್‌ಗಳಾದ ಪ್ರೀತಿ ಜಿಂಟಾ, ಸುನೀಲ್ ಶೆಟ್ಟಿ, ರಿಕಿ ಕೇಜ್‌ಗೆ ಸ್ಥಾನ

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸಿನೆಮಾಟೋಗ್ರಾಫ್ ಕಾಯ್ದೆ 1952 (ಸೆಕ್ಷನ್ 3(1)) ಮತ್ತು ಸಿನೆಮಾಟೋಗ್ರಾಫ್ (ಪ್ರಮಾಣೀಕರಣ) ನಿಯಮಗಳು 2024 (ನಿಯಮ 3) ಅಡಿಯಲ್ಲಿ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯನ್ನು (CBFC) ತಕ್ಷಣದಿಂದ ಜಾರಿಗೆ ಬರುವಂತೆ ಪುನರ್ರಚಿಸಿದೆ. ಸದಸ್ಯರ ಹೆಸರುಗಳು ಈ ಕೆಳಗಿನಂತಿವೆ..

Sep 17, 2026, 07:36 PM
  • Previous
  • 1
  • 2
  • 3
  • 4
  • Next

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.