Spandana Somanna wedding: ಬಿಗ್‌ಬಾಸ್ ಖ್ಯಾತಿಯ ಸ್ಪಂದನಾ ಸೋಮಣ್ಣ ಅವರು ತಾವೂ ಮದುವೆಯಾಗುತ್ತಿರುವ ಹುಡುಗ ಯಾರೆಂದು ಇಲ್ಲಿ ಸ್ಪಷ್ಟನೆ ನೀಡುವ ಮೂಲಕ ಕೆಲವು ವದ್ದಂತಿಗೆ ಬ್ರೇಕ್ ಹಾಕಿದ್ದಾರೆ..
ಬಿಗ್‌ಬಾಸ್‌ನಲ್ಲಿ ಭಾರೀ ಸದ್ದುಮಾಡಿದ ಬಿಗ್‌ಬಾಸ್ ಖ್ಯಾತಿಯ ಸ್ಪಂದನಾ ಸೋಮಣ್ಣ ಅವರು ಮದುವೆ ಆಗಲು ಸಜ್ಜಾಗಿದ್ದಾರೆ.
1/5
ಸ್ಪಂದನಾ ಸೋಮಣ್ಣ ಭಾವಿ ಪತಿ
ಬಿಗ್‌ಬಾಸ್ ಖ್ಯಾತಿ ಸ್ಪಂದನಾ ಸೋಮಣ್ಣ ಅವರು ತಮ್ಮ ಭಾವಿ ಪತಿಯ ಮುಖ ರಿವೀಲ್ ಮಾಡದೆ ಫೋಟೋ ಹಂಚಿಕೊಂಡಿದ್ದರು.
2/5
ಸ್ಪಂದನಾ ಸೋಮಣ್ಣ ಫಾರಿನ್ ಟ್ರಿಫ್
ನಟಿ ಸ್ಪಂದನಾ ಸೋಮಣ್ಣ ಅವರು ಮದುವೆಯಾಗುತ್ತಿರುವ ಹುಡುಗ ಸೂರಜ್ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ತಮ್ಮ ಮದುವೆ ನಿಶ್ಚಿತಾರ್ಥ ಹಾಗೂ ಶಾಪಿಂಗ್ ಕುರಿತ ಸಂಪೂರ್ಣ ಮಾಹಿತಿಯನ್ನು ಶೀಘ್ರದಲ್ಲೇ ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳಲಿದ್ದಾರೆ.
3/5
ಸ್ಪಂದನಾ ಸೋಮಣ್ಣ ಮದುವೆ
ಕಿರುತೆರೆ ನಟಿ ಹಾಗೂ ಬಿಗ್‌ಬಾಸ್ ಮಾಜಿ ಸ್ಪರ್ಧಿ ಸ್ಪಂದನಾ ಸೋಮಣ್ಣ ತಮ್ಮ ಮದುವೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವದಂತಿಗಳಿಗೆ ಕೊನೆಗೂ ತೆರೆ ಎಳೆದಿದ್ದಾರೆ.
4/5
ಸ್ಪಂದನಾ ಸೋಮಣ್ಣ Boy Friend
ತಾವು ಮದುವೆಯಾಗಲಿರುವ ಹುಡುಗನ ಜೊತೆಗಿನ ಫೋಟೋ ಹಂಚಿಕೊಂಡಿದ್ದ ಸ್ಪಂದನಾ ಅವರ ಮುಖವನ್ನು ಗೌಪ್ಯವಾಗಿಟ್ಟಿದ್ದರು.
5/5
ಸ್ಪಂದನಾ ಸೋಮಣ್ಣ ಮದುವೆ
ಇದರಿಂದಾಗಿ ಅವರು ಮದುವೆಯಾಗಲಿರುವ ವ್ಯಕ್ತಿ ಬಿಗ್‌ಬಾಸ್ ಮಾಜಿ ಸ್ಪರ್ಧಿ ಸೂರಜ್ ಇರಬಹುಸು ಎಂದು ಅಭಿಮಾನಿಗಳು ಹಾಗೂ ನೆಟ್ಟಿಗರು ಊಹಿಸಿ ಸೂರಜ್ ಅವರ ಫೋಟೋಗಳನ್ನು ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದರು. ಇದಕ್ಕೆ ಅವರ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ.