Kantara Movie completes 4 years: ರಿಷಬ್ ಶೆಟ್ಟಿ ಅವರ ಕನಸಿನ ಸಿನಿಮಾಕ್ಕೆ 4ವರ್ಷಗಳ ಸಂಭ್ರಮವಾಗಿದ್ದು, ರಿಷಬ್ ಶೆಟ್ಟಿಯವರು ಭಾವುಕ ನುಡಿಯನ್ನ ನುಡಿದಿದ್ದಾರೆ.
ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಅವರ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಕಸ್ಟಮ್ಸ್ ಇಲಾಖೆ 399 ಪುಟಗಳ ಆದೇಶ ಹೊರಡಿಸಿ ₹89 ಕೋಟಿ ದಂಡ ವಿಧಿಸಿದೆ ಎನ್ನಲಾಗಿದೆ. 2024ರ ಮಾರ್ಚ್‌ನಿಂದ 2025ರ ಫೆಬ್ರವರಿವರೆಗೆ 113 ಕೆ.ಜಿ. ಚಿನ್ನ ಸಾಗಾಟಕ್ಕೆ ಸಂಬಂಧಿಸಿದ ವಿವರಗಳು ಆದೇಶದಲ್ಲಿವೆ ಎಂದು ತಿಳಿದುಬಂದಿದೆ. DRI ನೀಡಿದ್ದ ಶೋಕಾಸ್ ನೋಟಿಸ್ ಹಾಗೂ ಆರೋಪಿಗಳ ವಾದಗಳನ್ನು ಪರಿಶೀಲಿಸಿದ ಬಳಿಕ ಕಸ್ಟಮ್ಸ್ ಇಲಾಖೆ ಈ ಆದೇಶ ಹೊರಡಿಸಿದೆ.
‘ಪ್ರೇಮದ ಊರಲಿ’ ಸಿನಿಮಾ ಪ್ರದರ್ಶನದ ವೇಳೆ ಚಿತ್ರಮಂದಿರದ ಛಾವಣಿ ಕುಸಿದ ಘಟನೆ ನಡೆದಿದೆ. ಸಿನಿಮಾ ವೀಕ್ಷಿಸುತ್ತಿದ್ದ ವೇಳೆ ಛಾವಣಿ ಕುಸಿದ ಪರಿಣಾಮ ಚಿತ್ರಮಂದಿರದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಘಟನೆಯ ಸಂಪೂರ್ಣ ವಿವರ ಇಲ್ಲಿದೆ.
ಸ್ಯಾಂಡಲ್ವುಡ್‌ನಲ್ಲಿ ಹೊಸ ಇತಿಹಾಸ ಬರೆದು, ಕೋಟ್ಯಂತರ ಪ್ರೇಕ್ಷಕರ ಮನ ಗೆದ್ದಿದ್ದ ಚಂದ್ರ ಚಕೋರಿ ಸಿನಿಮಾದ ನಾಯಕಿ ಪ್ರಿಯಾ ಛಾಬ್ರಿಯಾ ಇದೀಗ ಏಕಾಏಕಿ ವಿಡಿಯೋ ಮೂಲಕ ತಮ್ಮ ಅಭಿಮಾನಿಗಳ ಮುಂದೆ ಕಾಣಿಸಿಕೊಂಡು ಇಷ್ಟುದಿನ ನಾಪತ್ತೆಯಾಗಿದ್ದ ಬಗ್ಗೆ ಸಂಚಲನ ಹೇಳಿಕೆ ನೀಡಿದ್ದಾರೆ.. ಅಸಲಿಗೆ ಸಿನಿರಂಗದಿಂದ ಕಣ್ಮರೆಯಾಗಿದ್ದೇಕೆ.. ಈಗ ಮರಳಿದ್ದೇಕೆ..? ಸಂಪೂರ್ಣ ಮಾಹಿತಿ ಇಲ್ಲಿದೆ..
ಡಾನ್ಸ್, ಕಾಮಿಡಿ ರೀಲ್ಸ್ ಹಾಗೂ ಕಿರುತೆರೆ ರಿಯಾಲಿಟಿ ಶೋಗಳ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿರುವ ನಟಿ ರೇಷ್ಮಾಗೆ ಸೈಬರ್ ಕಿರುಕುಳ ನೀಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಮೋಷನ್ ನೆಪದಲ್ಲಿ ಮೊಬೈಲ್ ಸಂಖ್ಯೆ ಪಡೆದು ತೇಜೋವಧೆ ಮಾಡುತ್ತಿದ್ದ ಭದ್ರಾವತಿ ಮೂಲದ ಯುವಕನ ವಿರುದ್ಧ ಬೇಸತ್ತ ನಟಿ ರೇಷ್ಮಾ, ಇದೀಗ ನಗರದ ಸೈಬರ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹೆಚ್ಚಿನ ವಿವರ ಇಲ್ಲಿದೆ..
ದಕ್ಷಿಣ ಭಾರತದ ಖ್ಯಾತ ಆ್ಯಂಕರ್ ಒಬ್ಬರ ವೃತ್ತಿಜೀವನದ ಹಿಂದೆ ಒಂದು ಅಪರೂಪದ ಹಾಗೂ ಸ್ಪೂರ್ತಿದಾಯಕ ಕ್ರಾಂತಿಕಾರಿ ಕುಟುಂಬದ ಕಥೆಯಿದೆ. ತಮ್ಮ 150 ಎಕರೆ ಜಮೀನನ್ನು ಊರಿನ ಕಲ್ಯಾಣಕ್ಕಾಗಿ ದಾನ ಮಾಡಿ, ಮಗಳಿಗೆ ವಿಶಿಷ್ಟ ಹೆಸರು ಬಿಟ್ಟುಹೋದ ಅವರ ತಂದೆ ಉದಾತ್ತ ತ್ಯಾಗದ ಕುರಿತಾದ ವಿಶೇಷ ವರದಿ ಇಲ್ಲಿದೆ.
ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್ ಸಿನಿಮಾದ ಮೊದಲ ಹಂತದ ಪ್ರಚಾರದ ಭಾಗವಾಗಿ 30 ಎಂ. ಎಲ್ 30 ML ಹೆಸರಿನಲ್ಲಿ ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಬಿಡುಗಡೆ
Aishwarya Rai Bachchan Property: ಈ ಸ್ಟಾರ್ ನಟಿ 3 ವರ್ಷದಿಂದ ಒಂದೇ ಒಂದು ಸಿನಿಮಾ ಮಾಡಿಲ್ಲ, ಆದರೂ ಈಕೆಯ ಆಸ್ತಿಯಲ್ಲಿ ಮಾತ್ರ ಏರಿಕೆ ಆಗಿದೆ.
ಪವನ್ ಒಡೆಯರ್ ಅವರ ನಿರ್ದೇಶನದ ಬಹುನಿರೀಕ್ಷಿತ ಬೇಲ್ ಸಿನಿಮಾದ ಶಿವಣ್ಣ ಆಂಥೆಮ್ ಲಿರಿಕಲ್ ಸಾಂಗ್ ಅನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ.
ರೇಣುಕಾಸ್ವಾಮಿ ಕೊ*ಲೆ ಪ್ರಕರಣದ ಮಾಫಿ ಸಾಕ್ಷಿ ಪ್ರದೋಶ್ ವಿಚಾರಣೆ ವೇಳೆ ಪಟ್ಟಣಗೆರೆ ಶೆಡ್‌ನಲ್ಲಿ ನಡೆದ ಘಟನೆಗಳ ಕುರಿತು ಮಾಹಿತಿ ನೀಡಿದ್ದಾರೆ. ನಟ ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿಗೆ ಹಲ್ಲೆ ಮಾಡಿದ್ದಾಗಿ ಹಾಗೂ ಪವಿತ್ರಾ ಗೌಡ ಭುಜದ ಮೇಲೆ ಕೈಹಾಕಿ ‘ಇವಳು ನನ್ನ ಹೆಂಡತಿ’ ಎಂದು ಹೇಳಿದ್ದಾಗಿ ಪ್ರದೋಶ್ ತಿಳಿಸಿದ್ದಾರೆಂದು ವರದಿಯಾಗಿದೆ.
ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ನಿರೂಪಣೆಯ, ಪ್ರೈಮ್ ವಿಡಿಯೋದ ‘ರೈಸ್ ಅಂಡ್ ಫಾಲ್ ಸೀಸನ್ 2’ ರಿಯಾಲಿಟಿ ಶೋ ಸೆಟ್‌ನಲ್ಲಿ ಭಾರಿ ಹೈಡ್ರಾಮಾ ನಡೆದಿದೆ. ಸ್ಪರ್ಧಿಗಳಾದ ಸಿವೆಟ್ ತೋಮರ್ ಹಾಗೂ ಶಹಜಾದ್ ಪೂನಾವಾಲಾ ನಡುವಿನ ತೀವ್ರ ಸ್ವರೂಪದ ವಾಗ್ವಾದ ಭೌತಿಕ ಹಲ್ಲೆಯಾಗಿ ಮಾರ್ಪಟ್ಟಿದೆ. ಶೋನ ಕಟ್ಟುನಿಟ್ಟಾದ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಸಿವೆಟ್ ಅವರನ್ನು ತಕ್ಷಣವೇ ಉಚ್ಚಾಟಿಸಲಾಗಿದ್ದು, ಈ ನಿರ್ಧಾರವನ್ನು ವಿರೋಧಿಸಿ ಸಹ ಸ್ಪರ್ಧಿಗಳಾದ ಸ್ವರಾ ಭಾಸ್ಕರ್ ಮತ್ತು ಕರಣ್ ಪಟೇಲ್ ಶೋನಿಂದ ಹೊರನಡೆದಿದ್ದಾರೆ.
Vidyabalana: ವಿದ್ಯಾ ಬಾಲನ್‌ಗೆ ಸ್ವಂತ ಮನೆ ಇಲ್ಲವೇ? ₹136 ಕೋಟಿ ಆಸ್ತಿ ಇದ್ದರೂ ಬಾಡಿಗೆ ಮನೆಯಲ್ಲೇ ವಾಸ.. ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ
ಅಮಿತಾಬ್ ಬಚ್ಚನ್‌ರನ್ನು ಭೇಟಿಯಾಗಲು ಅಜ್ಮಲ್ ಕಸಬ್ ಬಂದಿದ್ದನಾ? 26/11 ಮುಂಬೈ ದಾಳಿಯ ಉಗ್ರ ಅಜ್ಮಲ್ ಕಸಬ್ ಹಾಗೂ ಬಚ್ಚನ್ ಭೇಟಿಗೆ ಸಂಬಂಧಿಸಿದ ಕುತೂಹಲಕಾರಿ ವಿಚಾರಗಳು ಇಲ್ಲಿವೆ.
ಬಾಲಿವುಡ್‌ನ ಈ ಖ್ಯಾತ ನಟಿ ಸುಮಾರು 136 ಕೋಟಿ ರೂಪಾಯಿ ಆಸ್ತಿ ಹೊಂದಿದ್ದರೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.
Gold ring scheme for newborns: ತಮಿಳುನಾಡು ಸಿಎಂ ದಳಪತಿ ವಿಜಯ್ ನುಡಿದಂತೆ ನಡೆದುಕೊಂಡಿದ್ದಾರೆ.
Bollywood actress: ಚಿತ್ರರಂಗದ ಸ್ಟಾರ್ ನಟಿಯ ಮನೆಯ ಮೇಲೇ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿಯ ಹಿನ್ನಲೆ ಏನು ಅಂತಾ ತಿಳಿಯಲೂ ಈ ಸ್ಟೋರಿ ಓದಿ.
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಪ್ರದೋಷ್ ಹೇಳಿಕೆಯನ್ನು ತಡೆಯಲು ನಟ ದರ್ಶನ್ ಪರ ವಕೀಲರು ಹರಸಾಹಸ ಮಾಡುತ್ತಿದ್ದಾರೆ. ಇದರ ನಡುವೆ ಪ್ರದೋಷ್ ಮಾಫಿ ಸಾಕ್ಷಿಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿಸಲು ಕಾಲಾವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನೂ ಸೆಷನ್ಸ್ ಕೋರ್ಟ್ ವಜಾಗೊಳಿಸಿದೆ.. ಇದರಿಂದ ಆರೋಪಿಗಳಿಗೆ ಮತಷ್ಟು ಸಂಕಷ್ಟ ಹೆಚ್ಚಿದೆ.. ಅಷ್ಟೇ ಅಲ್ಲದೆ, ಈಗಾಗಲೇ ಪ್ರದೋಷ್ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ..
sudeep first movie: ಸುದೀಪ್ ನಟಿಸಿದ ಮೊದಲ ಸಿನಿಮಾ ಸರ್ಶ ಅಲ್ಲ. ಸುದೀಪ್ ಮೊದಲ ಬಾರಿಗೆ ಅಭಿನಯಿಸಿದ್ದು ಈ ಸಿನಿಮಾದಲ್ಲಿ. ಯಾವುದು ಇಲ್ಲಿದೆ ನೋಡಿ...
ಫೋಟೋ ಪೋಸ್ ನೀಡಿದ ನಂತರವೂ ಪದೇ ಪದೇ ಜೋರಾಗಿ ಕೂಗುತ್ತಿದ್ದ ಛಾಯಾಗ್ರಾಹಕರೊಬ್ಬರಿಗೆ ರಣಬೀರ್ ನೇರವಾಗಿಯೇ ಎಚ್ಚರಿಕೆ ನೀಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಚರ್ಚೆಗೆ ಕಾರಣವಾಗಿದೆ..
star heroine : ಬಟ್ಟೆ ಅಂಗಡಿಯಲ್ಲಿ ಸೇಲ್ಸ್ ಗರ್ಲ್ ಆಗಿಯೂ ಕೆಲಸ ಮಾಡುತ್ತಿದ್ದಳು. ನೀವು ಅದನ್ನು ಕಡಿತಗೊಳಿಸಿದರೆ, ಅವಳು ಈಗ ಚಿತ್ರರಂಗದಲ್ಲಿರುವ ಸ್ಟಾರ್ ನಾಯಕಿ ಶ್ರೇಣಿಯಲ್ಲಿ ಸೇರ್ಪಡೆಯಾಗಿದ್ದಾರೆ.
ಡಾ.ವಿಷ್ಣುವರ್ಧನ್ ಅವರ 75ನೇ ಅಮೃತ ಮಹೋತ್ಸವವನ್ನ ಬೆಂಗಳೂರಿನ ಹೊಸಕೆರೆಹಳ್ಳಿಯ ನಂದಿ ಲಿಂಕ್ ಗ್ರೌಂಡ್‌ನಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. 20 ಸಾವಿರಕ್ಕೂ ಹೆಚ್ಚು ಅಭಿಮಾನಿಗಳ ನಿರೀಕ್ಷೆಯೊಂದಿಗೆ ಬೆಳಗ್ಗೆಯಿಂದ ಮಧ್ಯರಾತ್ರಿವರೆಗೆ ಮೆರವಣಿಗೆ, ಸಂಗೀತ, ಕಲಾ ಕಾರ್ಯಕ್ರಮ, ಗಣ್ಯರ ಸನ್ಮಾನ ಹಾಗೂ ಲೇಸರ್ ಶೋ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.