ಬಾಬಾ ವಂಗಾ 2027ರಲ್ಲಿ ಜನರ ಬದುಕಿನಲ್ಲೇ ಆಗಲಿದೆ ದೊಡ್ಡ ಬದಲಾವಣೆ ಆಗಲಿದೆ ಈ ಬಗ್ಗೆ ಭವಿಷ್ಯವಾಣಿ ತಿಳಿಯಲು ಈ ಸ್ಟೋರಿ
ಚಾಣಕ್ಯ ನೀತಿಯ ಪ್ರಕಾರ ನೆಂಟರ ಮನೆಗೆ ಹೋದಾಗ ಮಾಡಬಾರದ 5 ಮುಖ್ಯ ತಪ್ಪುಗಳಿವೆ. ಇವುಗಳನ್ನು ನೀವು ತಿಳಿದುಕೊಳ್ಳುವುದು ಬಹಳ ಮುಖ್ಯ. ತಿಳಿಸದೆ ಹೋಗುವುದು, ಖಾಲಿ ಕೈಯಲ್ಲಿ ಹೋಗುವುದು ಸೇರಿದಂತೆ ಹಲವಾರು ಪ್ರಮುಖ ವಿಚಾರಗಳನ್ನು ಅರಿತು ಮುಂದಿನ ಬಾರಿ ಸಂಬಂಧಿಕರ ಮನೆಗೆ ಹೋಗಿ..
ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷವಾದ ಸ್ಥಾನವಿದೆ. ತುಳಸಿಯನ್ನು ಪವಿತ್ರ ಮತ್ತು ಶುಭ ಸಸ್ಯವೆಂದು ಪರಿಗಣಿಸಲಾಗುತ್ತದೆ.
history of Dakshina Kannada: ಕರ್ನಾಟಕದ ಕರಾವಳಿ ಭಾಗದ ಹೆಮ್ಮೆಯ ಜಿಲ್ಲೆ ದಕ್ಷಿಣ ಕನ್ನಡ. ಸಮುದ್ರ, ಪಶ್ಚಿಮ ಘಟ್ಟ, ದೇವಾಲಯಗಳು, ಜೈನ ಬಸದಿಗಳು, ಬಂದರುಗಳು, ಶಿಕ್ಷಣ ಹಾಗೂ ವಾಣಿಜ್ಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಜಿಲ್ಲೆ ಇದು. ಶತಮಾನಗಳ ಇತಿಹಾಸ, ಹಲವು ರಾಜಮನೆತನಗಳ ಆಳ್ವಿಕೆ ಹಾಗೂ ವೈವಿಧ್ಯಮಯ ಸಂಸ್ಕೃತಿಯ ಸಂಗಮವಾಗಿರುವ ದಕ್ಷಿಣ ಕನ್ನಡದ ಇತಿಹಾಸದತ್ತ ಒಂದು ನೋಟ ಇಲ್ಲಿದೆ.
ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಯಾವುದೇ ಧರ್ಮದ ಆಚರಣೆಗಳು, ಹಬ್ಬಗಳು ಸೇರಿದಂತೆ ಇತರೆ ಯಾವುದೇ ಪೂಜೆ-ಪುನಸ್ಕಾರಗಳನ್ನು ಮಾಡಲಾಗುವುದಿಲ್ಲ. ಇವುಗಳನ್ನು ಇಲ್ಲಿ ಅನುಸರಿಸುವುದಿಲ್ಲ. ಭಕ್ತರು ತುಂಬಾ ಶ್ರದ್ಧೆಯಿಂದ, ನಂಬಿಕೆಯಿಂದ ಈ ಗುಡಿಗೆ ಭೇಟಿ ನೀಡಬಹುದು.
Vastu Tips for Wall Clock : ಮನೆಯಲ್ಲಿ ಗಡಿಯಾರವನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂಬುದಕ್ಕೆ ವಾಸ್ತು ಶಾಸ್ತ್ರದಲ್ಲಿ ಬಹಳಷ್ಟು ಪ್ರಾಮುಖ್ಯತೆಯಿದೆ.
ದಂತಗಳಿಂದ ಭೂದೇವಿಯನ್ನು ಮೇಲಕ್ಕೆ ಎತ್ತುವ ಮೂಲಕ ಭ್ರಮೆಯ ನಾಶವನ್ನು ಮಾಡಿದ್ದಾನೆ ಎಂದು ಈಗಲೂ ನಂಬಲಾಗುತ್ತದೆ. ತಾಂತ್ರಿಕ ಸಂಪ್ರದಾಯಗಳಲ್ಲಿ ವರಾಹವ್ನು ಪುರುಷ ದೇವನಾಗಿ ಪೂಜಿಸಿದರೆ, ವರಾಹಿಯನ್ನು ಶಕ್ತಿ, ಮಹಾ ಶಕ್ತಿಯಾಗಿ ಪೂಜೆ ಮಾಡಲಾಗುತ್ತದೆ. ವರಾಹ ಹೆಣ್ಣು ಮತ್ತು ಪುರುಷ ಎರಡು ರೂಪದಲ್ಲಿಯೂ ಇದೆ ಎನ್ನುವುದೇ ದೈವದ ವಿಶೇಷವಾಗಿದೆ.
ಅದ್ಧೂರಿಯಾಗಿ ಗಣೇಶ ಚತುರ್ಥಿ ಮುಗಿದ ನಂತರ ಜೋಕುಮಾರಸ್ವಾಮಿ ಪೂಜೆ ಪ್ರಾರಂಭವಾಗುತ್ತದೆ. ಗಣಪತಿಯ ವಿಸರ್ಜನೆಯ ಬಳಿಕ ಬರುವ ಜೋಕುಮಾರಸ್ವಾಮಿಯು ಧಾರಾಕಾರ ಮಳೆಯನ್ನು ತಂದು, ನಾಡಿನ ಕಷ್ಟ-ಕಾರ್ಪಣ್ಯಗಳನ್ನು ಹೋಗಲಾಡಿಸಿ ಸಮೃದ್ಧಿ ನೀಡುತ್ತಾನೆ ಎಂಬುದು ಜನಪದರ ನಂಬಿಕೆ.. ಹಾಗಿದ್ರೆ ಯಾರು ಈ ಜೋಕುಮಾರಸ್ವಾಮಿ.. ಇವರ ಹಿನ್ನೆಲೆ ಏನು..? ಬನ್ನಿ ತಿಳಿಯೋಣ..
ತುಳಸಿ ಗಿಡವನ್ನು ಇಡುವಾಗ ಅದರ ದಿಕ್ಕಿನ ಬಗ್ಗೆಯೂ ಗಮನಿಸಬೇಕಾಗುತ್ತದೆ. ವಾಸ್ತು ಶಾಸ್ತ್ರದ ನಂಬಿಕೆಗಳ ಪ್ರಕಾರ, ತುಳಸಿ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಮನೆಯಲ್ಲಿ ಸಕಾರಾತ್ಮಕ ವಾತಾವರಣ ಹೆಚ್ಚುತ್ತದೆ.
ಬೀದರ್‌ನ ಚಳಕಾಪುರದಲ್ಲಿ ಜನಿಸಿದ ‘ಸಿದ್ಧರು’ ಚಿಕ್ಕವಯಸ್ಸಿನಲ್ಲೇ ಗುರು ಶೋಧನೆಗೆ ಹೊರಟು, ಗಜದಂಡ ಸ್ವಾಮಿಗಳ ಶಿಷ್ಯರಾಗಿ ಜ್ಞಾನ ಸಂಪಾದಿಸಿ ಸಿದ್ಧಾರೂಢ ಭಾರತಿ ಎಂದು ಹೆಸರು ಪಡೆದರು. ಅಸಂಖ್ಯ ಭಕ್ತರ ನಂಬಿಕೆ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠದ ದಿವ್ಯ ಚರಿತ್ರೆ ಇಲ್ಲಿದೆ.. ಓದಿ..
Vastu Tips for Mirror: ವಾಸ್ತು ಶಾಸ್ತ್ರದಲ್ಲಿ ಕನ್ನಡಿಯನ್ನು ಇಡುವ ಸ್ಥಳದ ಕುರಿತು ವಿಶೇಷವಾಗಿ ವಿವರಿಸಲಾಗಿದೆ. ಮನೆಯಲ್ಲಿ ಸರಿಯಾದ ಸ್ಥಳದಲ್ಲಿ ಕನ್ನಡಿಯನ್ನು ಇರಿಸದಿದ್ದರೆ, ಹಣದ ಸಮಸ್ಯೆ ಎದುರಿಸಬೇಕಾಗಬಹುದು.
ಬಾಲಗಂಗಾಧರ ತಿಲಕ್ ಅವರ ಈ ಒಂದು ಕರೆಗೆ ಅಂದಿನ ದಿನಗಳಲ್ಲಿ ದೇಶದೆಲ್ಲೆಡೆ ಗಣೇಶ ಹಬ್ಬದ ಸಡಗರದಿಂದ ಭಾರೀ ಜೋರಾಗಿ ಆಚರಣೆ ಮಾಡಲಾಗಿತ್ತು. 1954ರಲ್ಲಿ ಆಗಿನ ಆಂಧ್ರ ಪ್ರದೇಶದ
ಗಣಪತಿಯ ಪೂಜೆಯಲ್ಲಿ ಅತ್ಯಂತ ಸರಳವಾಗಿ ದೊರೆಯುವ ಗರಿಕೆ ಹುಲ್ಲಿಗೆ ವಿಶೇಷ ಮಹತ್ವ ನೀಡಲಾಗುತ್ತದೆ. ಭಕ್ತಿಯಿಂದ ಅರ್ಪಿಸುವ ಗರಿಕೆಯು ಗಣೇಶನಿಗೆ ಅತ್ಯಂತ ಪ್ರಿಯವಾದದ್ದು ಎಂದು ಹಿಂದೂ ಧಾರ್ಮಿಕ ಪರಂಪರೆಯಲ್ಲಿ ನಂಬಲಾಗಿದೆ.
ಗಣೇಶ ಚತುರ್ಥಿಯು ಆರಂಭದಲ್ಲಿ ಮನೆಗಳಲ್ಲಿ ಮಾತ್ರ ಆಚರಿಸಲಾಗುತ್ತಿದ್ದ ಧಾರ್ಮಿಕ ಚಟುವಟಿಕೆಯಾಗಿತ್ತು. ಬರುಬರುತ್ತಾ ಊರಿನವರು ಸೇರಿ ಗಣೇಶೋತ್ಸವ ಆಚರಿಸುವ ಪದ್ಧತಿ ದೇಶದಲ್ಲಿ ಹೆಚ್ಚಾಯಿತು. ಹಾಗಿದ್ರೆ ಮೊದಲು ಗಣೇಶ ಉತ್ಸವ ಮಾಡಿದವರು ಯಾರು.. ಇದರ ಹಿಂದಿನ ಕಾರಣವೇನು..? ಶಿವಾಜಿ ಮಹಾರಾಜರಿಗೆ ಚತುರ್ಥಿಗೂ ಏನು ಸಂಬಂಧ..? ಬನ್ನಿ ನೋಡೋಣ..