Powerfull rajayoga effect: ಅಕ್ಟೋಬರ್ ನಿಂದ ಡಿಸೆಂಬರ್ 2026ರವರೆಗೆ, ಅನೇಕ ಗ್ರಹಗಳು ತಮ್ಮ ಸಂಚಾರವನ್ನು ಬದಲಾಯಿಸಲಿವೆ. ಈ ಬದಲಾವಣೆಯು ಕೆಲವು ರಾಶಿಗಳಿಗೆ ಅಪಾರ ಪ್ರಯೋಜನಗಳನ್ನು ತರಲಿದೆ.
Gajakesari Rajyog : ಗಜಕೇಸರಿ ಯೋಗ ಅತ್ಯಂತ ಪ್ರಭಾವಶಾಲಿ ರಾಜಯೋಗಗಳಲ್ಲಿ ಒಂದಾಗಿದೆ. ಗುರು ಮತ್ತು ಚಂದ್ರರ ಸಂಯೋಗದಿಂದ ಉಂಟಾಗುವ ಈ ಯೋಗ ಜನರ ಜೀವನದಲ್ಲಿ ಉತ್ತಮ ಬದಲಾವಣೆಗಳನ್ನು ತರುತ್ತದೆ.
ಕನಸಿನಲ್ಲಿ ನಿಧನರಾದ ಪೂರ್ವಜರು ಕಾಣಿಸಿಕೊಳ್ಳುವುದಕ್ಕೆ ಸ್ವಪ್ನಶಾಸ್ತ್ರದಲ್ಲಿ ಹಲವು ಅರ್ಥಗಳನ್ನ ನೀಡಲಾಗಿದೆ. ಅವರು ಸಂತೋಷದಿಂದ ಅಥವಾ ಆಶೀರ್ವಾದ ನೀಡುವಂತೆ ಕಾಣಿಸಿಕೊಂಡರೆ ಶುಭ ಸೂಚನೆ ಎಂದು ನಂಬಲಾಗುತ್ತದೆ. ದುಃಖದಿಂದ ಅಥವಾ ಆತಂಕದ ಸ್ಥಿತಿಯಲ್ಲಿ ಕಾಣಿಸಿಕೊಂಡರೆ ಎಚ್ಚರಿಕೆಯ ಸಂಕೇತವೆಂದು ಕೆಲವರು ಪರಿಗಣಿಸುತ್ತಾರೆ. ಆದರೆ ಇವು ಧಾರ್ಮಿಕ ನಂಬಿಕೆಗಳಾಗಿದ್ದು, ಕನಸುಗಳ ಆಧಾರದ ಮೇಲೆ ಭವಿಷ್ಯದ ಬಗ್ಗೆ ಖಚಿತ ನಿರ್ಧಾರ ಕೈಗೊಳ್ಳಬಾರದು.
ಸೆಪ್ಟೆಂಬರ್ 18ರ ರಾತ್ರಿ ಗುರು–ಚಂದ್ರನ ನಡುವೆ ಷಡಾಷ್ಟಕ ಯೋಗ ರೂಪುಗೊಳ್ಳಲಿದೆ. ಇದರ ಪರಿಣಾಮ ವೃಷಭ, ತುಲಾ ಮತ್ತು ಮಕರ ರಾಶಿಯವರು ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದಿರಬೇಕು ಎಂದು ಜ್ಯೋತಿಷ್ಯ ಹೇಳುತ್ತದೆ.