ನಗರ
ಮನುಷ್ಯನಿಗೆ ಶಾಸ್ತ್ರದಲ್ಲಿ ಏನೆಲ್ಲಾ ಕರ್ಮಗಳನ್ನು ಹೇಳಲಾಗಿದೆ. ಮನುಷ್ಯನಾದವರು ʼಮೂರುʼ ಋಣಗಳನ್ನು ತೀರಿಸಲೇಬೇಕು ಎನ್ನಲಾಗುತ್ತದೆ. ಅವುಗಳೆಂದರೆ ದೇವ ಋಣ, ಋಷಿ ಋಣ, ಪಿತೃ ಋಣ.