• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಬೆಳಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡಿದರೆ ನಿಮ್ಮ ಯಶಸ್ಸನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ!

ಬೆಳಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡಿದರೆ ನಿಮ್ಮ ಯಶಸ್ಸನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ!

Reported ByChetana DevarmaniEdited ByChetana Devarmani
Published: Sep 15, 2026, 09:33 PM IST|Updated: Sep 17, 2026, 02:14 PM IST
joinshare

successful morning routine: ಕಣ್ಣು ತೆರೆದ ತಕ್ಷಣ ಮೊಬೈಲ್ ನೋಡುವ ಬದಲು ದೇವರನ್ನು ಸ್ಮರಿಸುವುದು, ಇಷ್ಟದೇವರ ಹೆಸರನ್ನು ಜಪಿಸುವುದು ಅಥವಾ ಕೆಲವು ಕ್ಷಣ ಶಾಂತವಾಗಿ ಕುಳಿತುಕೊಳ್ಳುವುದು ಶುಭಕರ ಎಂದು ನಂಬಲಾಗುತ್ತದೆ. 
 

Morning Astro tips1/5

ಬೆಳಗಿನ ಅಭ್ಯಾಸಗಳು

successful morning routine: ಕಣ್ಣು ತೆರೆದ ತಕ್ಷಣ ಮೊಬೈಲ್ ನೋಡುವ ಬದಲು ದೇವರನ್ನು ಸ್ಮರಿಸುವುದು, ಇಷ್ಟದೇವರ ಹೆಸರನ್ನು ಜಪಿಸುವುದು ಅಥವಾ ಕೆಲವು ಕ್ಷಣ ಶಾಂತವಾಗಿ ಕುಳಿತುಕೊಳ್ಳುವುದು ಶುಭಕರ ಎಂದು ನಂಬಲಾಗುತ್ತದೆ.
Morning Astro tips2/5

ಬೆಳಗಿನ ಅಭ್ಯಾಸಗಳು

ಬೆಳಗ್ಗೆ ಕೈಗಳನ್ನು ನೋಡಿ ದೇವರನ್ನು ಸ್ಮರಿಸುವ ಸಂಪ್ರದಾಯವೂ ಹಲವು ಮನೆಗಳಲ್ಲಿದೆ. ಅದೇ ರೀತಿ, ಸೂರ್ಯೋದಯದ ಸಮಯದಲ್ಲಿ ಸೂರ್ಯನಿಗೆ ನಮಸ್ಕರಿಸುವುದು ಮತ್ತು ಮನೆಯ ಪೂಜಾ ಸ್ಥಳದಲ್ಲಿ ದೀಪ ಹಚ್ಚುವುದು ಶುಭಕರ ಎಂದು ಪರಿಗಣಿಸಲಾಗುತ್ತದೆ.
Morning Astro tips3/5

ಬೆಳಗಿನ ಅಭ್ಯಾಸಗಳು

ಬೆಳಗ್ಗೆ ಮನೆ ಹಾಗೂ ಸುತ್ತಮುತ್ತಲಿನ ಜಾಗವನ್ನು ಸ್ವಚ್ಛವಾಗಿಟ್ಟುಕೊಂಡು, ಕಿಟಕಿಗಳನ್ನು ತೆರೆದು ನೈಸರ್ಗಿಕ ಬೆಳಕು ಮತ್ತು ಗಾಳಿ ಮನೆಯೊಳಗೆ ಬರುವಂತೆ ಮಾಡುವುದು ಉತ್ತಮ.
Morning Astro tips4/5

ಬೆಳಗಿನ ಅಭ್ಯಾಸಗಳು

ದಿನದ ಆರಂಭದಲ್ಲೇ ಜಗಳ, ಕೋಪ ಮತ್ತು ನಕಾರಾತ್ಮಕ ಆಲೋಚನೆಗಳನ್ನು ದೂರವಿಟ್ಟು, ಕೃತಜ್ಞತೆ ಮತ್ತು ಸಕಾರಾತ್ಮಕ ಮನೋಭಾವದಿಂದ ದಿನವನ್ನು ಆರಂಭಿಸುವುದು ಉತ್ತಮ ಅಭ್ಯಾಸವಾಗಿದೆ.
Morning Astro tips5/5

ಬೆಳಗಿನ ಅಭ್ಯಾಸಗಳು

ಸೂಚನೆ: ಈ ಮಾಹಿತಿಯು ಜ್ಯೋತಿಷ್ಯ ಮತ್ತು ಸಾಂಪ್ರದಾಯಿಕ ನಂಬಿಕೆಗಳನ್ನು ಆಧರಿಸಿದೆ. ಇವು ವೈಜ್ಞಾನಿಕವಾಗಿ ಸಾಬೀತಾದ ನಿಯಮಗಳಲ್ಲ.
TAGS:
Astro Tips
Spirituality

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.