BaBavanga: ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ ಶುರುವಾಗಲಿದೆ.
ಜ್ಯೋತಿಷ್ಯದಲ್ಲಿ ಬುಧನನ್ನು ತರ್ಕ, ಬುದ್ಧಿ, ವೃತ್ತಿ, ವ್ಯವಹಾರದ ಅಂಶ ಎಂದು ಪರಿಗಣಿಸಲಾಗುತ್ತದೆ.
ಜ್ಯೋತಿಷ್ಯದಲ್ಲಿ ಸೂರ್ಯನನ್ನು ಗ್ರಹಗಳ ಅಧಿಪತಿ ಎನ್ನಲಾಗುತ್ತದೆ. ಶನಿಯನ್ನು ನ್ಯಾಯದ ದೇವರು ಎಂದು ಪರಿಗಣಿಸಲಾಗುತ್ತದೆ.
ಜ್ಯೋತಿಷ್ಯದಲ್ಲಿ ಶುಕ್ರನನ್ನು ಐಷಾರಾಮಿ ಜೀವನದ ಅಂಶ ಎಂದು ಹೇಳಲಾಗುತ್ತದೆ.
saturn nakshatra transit: ಶನಿಯ ನಕ್ಷತ್ರಪುಂಜದಲ್ಲಿನ ಬದಲಾವಣೆಯಿಂದಾಗಿ, ಕೆಲವು ರಾಶಿಗೆ 2027 ರವರೆಗೆ ಉದ್ಯೋಗ, ವ್ಯವಹಾರ ಮತ್ತು ಆರ್ಥಿಕ ವ್ಯವಹಾರಗಳಲ್ಲಿ ಪ್ರಗತಿಗೆ ಅವಕಾಶಗಳನ್ನು ಹೊಂದಿರುತ್ತವೆ ಎಂದು ಜ್ಯೋತಿಷ್ಯ ಭವಿಷ್ಯವಾಣಿಗಳು ಹೇಳುತ್ತವೆ.
ಸೆಪ್ಟೆಂಬರ್ 27, 2026ರಂದು ಸೂರ್ಯ ನಕ್ಷತ್ರ ಪರಿವರ್ತನೆ ಹೊಂದಲಿದ್ದು ಇದರೊಂದಿಗೆ 6 ರಾಶಿಯವರಿಗೆ ಭಾಗ್ಯೋದಯವಾಗಲಿದೆ. ಅವರು ಮಾಡುವ ಕೆಲಸಗಳಲ್ಲಿ ಯಶಸ್ಸು ಸಿಗಲಿದುದ ಸಂಪತ್ತಿನ ಒಡೆಯ ಕುಬೇರನ ಖಜಾನೆಯೇ ಅವರ ಕೈ ಸೇರಲಿದೆ ಎನ್ನಲಾಗುತ್ತಿದೆ.
ಜ್ಯೋತಿಷ್ಯದಲ್ಲಿ ಬುಧ ಮತ್ತು ಶುಕ್ರ ಗ್ರಹಗಳಿಗೆ ವಿಶೇಷ ಮಹತ್ವವಿದೆ. ಬುಧನನ್ನು ಬುದ್ಧಿವಂತಿಕೆ, ಮಾತು, ವ್ಯವಹಾರ ಹಾಗೂ ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದ ಗ್ರಹವೆಂದು ಪರಿಗಣಿಸಲಾಗುತ್ತದೆ. ಮತ್ತೊಂದೆಡೆ ಶುಕ್ರನು ಐಶ್ವರ್ಯ, ಸೌಂದರ್ಯ, ಸೌಕರ್ಯ, ಪ್ರೀತಿ ಮತ್ತು ಭೌತಿಕ ಸುಖಗಳಿಗೆ ಸಂಕೇತವಾಗಿದ್ದಾನೆ.
ಜ್ಯೋತಿಷ್ಯ ವಿಶ್ಲೇಷಣೆಯ ಪ್ರಕಾರ ಗುರು, ಬುಧ ಮತ್ತು ಶುಕ್ರನ ಅನುಕೂಲಕರ ಸ್ಥಾನ ಮತ್ತು ಶನಿಯ ಪರೋಪಕಾರಿ ಅಂಶದಿಂದಾಗಿ, ಕೆಲವು ರಾಶಿ ಅಕ್ಟೋಬರ್ 31 ರವರೆಗೆ ಅನುಕೂಲಕರ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ. ವಿಶೇಷವಾಗಿ ಉದ್ಯೋಗ, ವೃತ್ತಿ, ವ್ಯವಹಾರ ಮತ್ತು ಆದಾಯದ ಬೆಳವಣಿಗೆಗೆ ಹೊಸ ಅವಕಾಶಗಳು ಉದ್ಭವಿಸಬಹುದು. ಮದುವೆಯಾಗಲು ಅಥವಾ ಉದ್ಯೋಗ ಪಡೆಯಲು ಪ್ರಯತ್ನಿಸುತ್ತಿರುವವರು ಸಹ ಒಳ್ಳೆಯ ಸುದ್ದಿ ಕೇಳುವ ಸಾಧ್ಯತೆಯಿದೆ.
ಬುಧಾದಿತ್ಯ ರಾಜಯೋಗ ಪರಿಣಾಮ: ಸೆಪ್ಟೆಂಬರ್ 17 ರಂದು ಅತ್ಯಂತ ಶಕ್ತಿಶಾಲಿ ಬುಧಾದಿತ್ಯ ರಾಜ್ಯಯೋಗ ರೂಪುಗೊಂಡಿತು. ಇದರ ಪರಿಣಾಮ ಸೆಪ್ಟೆಂಬರ್ 26 ರವರೆಗೆ ಮುಂದುವರಿಯುತ್ತದೆ
Gajakesari Rajyog : ಗಜಕೇಸರಿ ಯೋಗ ಅತ್ಯಂತ ಪ್ರಭಾವಶಾಲಿ ರಾಜಯೋಗಗಳಲ್ಲಿ ಒಂದಾಗಿದೆ. ಗುರು ಮತ್ತು ಚಂದ್ರರ ಸಂಯೋಗದಿಂದ ಉಂಟಾಗುವ ಈ ಯೋಗ ಜನರ ಜೀವನದಲ್ಲಿ ಉತ್ತಮ ಬದಲಾವಣೆಗಳನ್ನು ತರುತ್ತದೆ.
ಜ್ಯೋತಿಷ್ಯದಲ್ಲಿ ಕಮಾಂಡರ್ ಗ್ರಹ ಎನ್ನಲಾಗುವ ಮಂಗಳ ಸೆಪ್ಟೆಂಬರ್ 18 ಚಂದ್ರನ ರಾಶಿಯಲ್ಲಿ ಪದಾರ್ಪಣೆ ಮಾಡಿದ್ದಾನೆ.
ಜ್ಯೋತಿಷ್ಯದಲ್ಲಿ ಶುಕ್ರನನ್ನು ಪ್ರೀತಿ, ಪ್ರೇಮ, ಸೌಂದರ್ಯ, ಐಷಾರಾಮಿ ಜೀವನದ ಅಂಶ ಎಂದು ಪರಿಗಣಿಸಲಾಗುತ್ತದೆ. ಯಾವುದೇ ವ್ಯಕ್ತಿಗೆ ಶುಕ್ರನ ಅನುಗ್ರಹವಿದ್ದಾಗ ಅವರ ಜೀವನದಲ್ಲಿ ಹಣಕಾಸಿಗೆ ಕೊರತೆಯೇ ಇರುವುದಿಲ್ಲ. ಸುಖ-ಸಂತೋಷಕ್ಕೂ ಕಡಿಮೆ ಇರುವುದಿಲ್ಲ ಎನ್ನಲಾಗುತ್ತದೆ.
Gajakesari yoga: ಸೆಪ್ಟೆಂಬರ್ 23 ರವರೆಗೆ ಗಜಕೇಸರಿಯೋಗ ರೂಪುಗೊಳ್ಳಿದ್ದು, ಈ ಆರು ರಾಶಿಯವರಿಗೆ ಉತ್ತಮ ಆರ್ಥಿಕ ಫಲಿತಾಂಶಗಳು ದೊರೆಯುವ ಸಾಧ್ಯತೆಯಿದೆ.
Shukra Mahadasha : ಜಾತಕದಲ್ಲಿ ಶುಕ್ರನು ಬಲವಾದ ಸ್ಥಾನದಲ್ಲಿದ್ದರೆ ವ್ಯಕ್ತಿಯ ಜೀವನದಲ್ಲಿ ಹಲವು ರೀತಿಯ ಶುಭ ಫಲಗಳು ದೊರೆಯಬಹುದು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೆಪ್ಟೆಂಬರ್ 18, 2026ರಂದು ಮಂಗಳ ಚಂದ್ರನ ಕರ್ಕಾಟಕ ರಾಶಿಗೆ ಪ್ರವೇಶಿಸಲಿದ್ದಾನೆ. ಇದರ ಪ್ರಭಾವದಿಂದ ಆರು ರಾಶಿಯವರ ಲಕ್ ಬದಲಾಗಲಿದೆ ಎನ್ನಲಾಗುತ್ತಿದೆ.