• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಸಿಂಹ ರಾಶಿಯಲ್ಲಿ ಕೇತು ಸಂಚಾರ: 3 ರಾಶಿಯವರ ಜೀವನದ ದಿಕ್ಕೇ ಬದಲು.. ಅಷ್ಟೈಶ್ವರ್ಯ ಪ್ರಾಪ್ತಿ

ಸಿಂಹ ರಾಶಿಯಲ್ಲಿ ಕೇತು ಸಂಚಾರ: 3 ರಾಶಿಯವರ ಜೀವನದ ದಿಕ್ಕೇ ಬದಲು.. ಅಷ್ಟೈಶ್ವರ್ಯ ಪ್ರಾಪ್ತಿ

Written ByYashaswini V
Published: Sep 16, 2026, 04:53 PM IST|Updated: Sep 17, 2026, 02:16 PM IST
joinshare

ಜ್ಯೋತಿಷ್ಯದಲ್ಲಿ ರಾಹು-ಕೇತು ಗ್ರಹಗಳನ್ನು ಪಾಪ, ಕ್ರೂರ ಗ್ರಹಗಳು ಎಂದು ಕರೆಯಲಾಗುತ್ತದೆ.

Ketu Gochar Effect1/6

ಕೇತು ಸಂಚಾರ

ವೈದಿಕ ಜ್ಯೋತಿಷ್ಯದಲ್ಲಿ ಕೇತು ಗ್ರಹವನ್ನು ದುಷ್ಟ, ಪಾಪ, ಛಾಯಾ ಗ್ರಹ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ರಾಹು-ಕೇತು ಗ್ರಹಗಳನ್ನು ಕ್ರೂರ ಗ್ರಹಗಳು ಎಂತಲೇ ಕರೆಯಲಾಗುತ್ತದೆ. ಆದರೆ, ಈ ಗ್ರಹಗಳು ಶುಭ ಸ್ಥಾನದಲ್ಲಿದ್ದಾಗ ಇದು ಕೆಲವು ರಾಶಿಯವರಿಗೆ ಉತ್ತಮ ಫಲಗಳನ್ನು ಕೂಡ ನೀಡುತ್ತವೆ.
Ketu Gochar Effect2/6

ಸಿಂಹ ರಾಶಿಗೆ ಕೇತು ಪ್ರವೇಶ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 01 ಅಕ್ಟೋಬರ್‌ 2026ರಂದು ಛಾಯಾ ಗ್ರಹ ಕೇತು ಸೂರ್ಯನ ಅಧಿಪತ್ಯದ ಸಿಂಹ ರಾಶಿಗೆ ಪ್ರವೇಶಿಸಲಿದ್ದಾನೆ.
Ketu Gochar Effect3/6

ಸಿಂಹ ರಾಶಿಯಲ್ಲಿ ಕೇತು ಸಂಚಾರ ಪ್ರಭಾವ

ಸಿಂಹ ರಾಶಿಯಲ್ಲಿ ಕೇತು ಸಂಚಾರದ ಪ್ರಭಾವ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಅವಧಿಯಲ್ಲಿ ಮೂರು ರಾಶಿಯವರ ಜೀವನದಲ್ಲಿ ಲಕ್‌ ಬದಲಾಗಲಿದೆ. ಅಷ್ಟೈಶ್ವರ್ಯ ಪ್ರಾಪ್ತಿಯಾಗಲಿದೆ ಎನ್ನಲಾಗುತ್ತಿದೆ.
Ketu Gochar Effect4/6

ಮೇಷ ರಾಶಿ

ಸಿಂಹ ರಾಶಿಯಲ್ಲಿ ಕೇತು ಸಂಚಾರ ಪ್ರಭಾವದಿಂದಾಗಿ ಮೇಷ ರಾಶಿಯ ಜನರಿಗೆ ಇದು ಭಾಗ್ಯೋದಯದ ಸಮಯ ಎಂದು ಸಾಬೀತುಪಡಿಸಲಿದೆ. ದೀರ್ಘಾವಧಿಯ ಆರೋಗ್ಯ ಸಮಸ್ಯೆಗಳು ಬಗೆಹರಿಯಲಿವೆ. ವೃತ್ತಿಯಲ್ಲಿ ಬಡ್ತಿ ಅವಕಾಶಗಳಿದ್ದು, ವ್ಯವಹಾರದಲ್ಲೂ ಇದು ಆಹ್ಲಾದಕರ ಸಮಯ.
Ketu Gochar Effect5/6

ತುಲಾ ರಾಶಿ

ಕೇತು ಗೋಚಾರ ಫಲವಾಗಿ ತುಲಾ ರಾಶಿಯವರ ಬದುಕಿನಲ್ಲಿ ದಿಢೀರ್‌ ಧನಲಾಭದ ಅವಕಾಶಗಳಿವೆ. ವ್ಯಾಪಾರಸ್ಥರಿಗೆ ಅನುಕೂಲಕರ ಸಮಯ ಇದಾಗಿದ್ದು, ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ತೀರ್ಥಯಾತ್ರೆ ಬಗ್ಗೆ ಯೋಚಿಸುತ್ತಿರುವವರಿಗೆ ಈ ಸಮಯವು ಅತ್ಯುತ್ತಮವಾಗಿದೆ.
Ketu Gochar Effect6/6

ಮೀನ ರಾಶಿ

ಕೇತು ಸಂಚಾರ ಪ್ರಭಾವದಿಂದ ಮೀನ ರಾಶಿಯವರಿಗೆ ಹಠಾತ್‌ ಧನಲಾಭವನ್ನು ತರಲಿದೆ. ದೀರ್ಘ ಸಮಯದಿಂದ ಕಾತುರರಾಗಿದ್ದ ಸ್ವಂತ ವ್ಯವಹಾರವನ್ನು ಆರಂಭಿಸಲು ತುಂಬಾ ಪ್ರಾಶಸ್ತ್ಯವಾದ ಅವಧಿ ಇದಾಗಿರಲಿದೆ. ವಿದೇಶ ವ್ಯವಹಾರದಲ್ಲಿ ಉತ್ತಮ ಆದಾಯವನ್ನು ಗಳಿಸುವಿರಿ. ವಿದ್ಯಾರ್ಥಿಗಳಿಗೆ ಇದು ಸಕಲವೂ ಕೈಗೂಡುವ ಅದೃಷ್ಟದ ಕಾಲ. ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
TAGS:
Grah Gochar
Lucky Zodiac Signs
Astro Tips

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.