• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಹಸ್ತ ನಕ್ಷತ್ರದಲ್ಲಿ ಸೂರ್ಯ ಸಂಚಾರ: 3 ರಾಶಿಯವರಿಗೆ ಭಾಗ್ಯೋದಯ.. ಸಂಪತ್ತಿನ ಸುರಿಮಳೆ

ಹಸ್ತ ನಕ್ಷತ್ರದಲ್ಲಿ ಸೂರ್ಯ ಸಂಚಾರ: 3 ರಾಶಿಯವರಿಗೆ ಭಾಗ್ಯೋದಯ.. ಸಂಪತ್ತಿನ ಸುರಿಮಳೆ

Written ByYashaswini V
Published: Sep 15, 2026, 04:48 PM IST|Updated: Sep 17, 2026, 02:09 PM IST
joinshare

ಜ್ಯೋತಿಷ್ಯದಲ್ಲಿ ಸೂರ್ಯ ದೇವನನ್ನು ಗ್ರಹಗಳ ರಾಜ ಎಂದು ಪರಿಗಣಿಸಲಾಗಿದೆ. 
 

Surya Nakshatra Transit Effect1/6

ಸೂರ್ಯ ಗೋಚಾರ

ವೈದಿಕ ಜ್ಯೋತಿಷ್ಯದಲ್ಲಿ ಗ್ರಹಗಳ ಅಧಿಪತಿ ಎನ್ನಲಾಗುವ ಸೂರ್ಯ ಸೆ. 13, 2026ರಂದು ಪೂರ್ವ ಫಲ್ಗುಣಿ ನಕ್ಷತ್ರವನ್ನು ತೊರೆದು ಉತ್ತರ ಫಲ್ಗುಣಿ ನಕ್ಷತ್ರಕ್ಕೆ ಪದಾರ್ಪಣೆ ಮಾಡಿದ್ದಾನೆ. ಈ ತಿಂಗಳ ಕೊನೆಯಲ್ಲಿ ಸೂರ್ಯ ಹಸ್ತ ನಕ್ಷತ್ರಕ್ಕೆ ಕಾಲಿಡಲಿದ್ದಾನೆ.
Surya Nakshatra Transit Effect2/6

ಹಸ್ತ ನಕ್ಷತ್ರಕ್ಕೆ ಸೂರ್ಯ ಸಂಚಾರ

ಸೆಪ್ಟೆಂಬರ್‌ 27, 2026ರಂದು ಸೂರ್ಯ ಹಸ್ತ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಈ ಅವಧಿಯಲ್ಲಿ ಕೆಲವು ರಾಶಿಯವರ ಅದೃಷ್ಟವೇ ಬದಲಾಗಲಿದೆ ಎನ್ನಲಾಗುತ್ತಿದೆ.
Surya Nakshatra Transit Effect3/6

ಹಸ್ತ ನಕ್ಷತ್ರದಲ್ಲಿ ಸೂರ್ಯ ಗೋಚಾರ ಫಲ

ಹಸ್ತ ನಕ್ಷತ್ರದಲ್ಲಿ ಸೂರ್ಯ ಪ್ರವೇಶದೊಂದಿಗೆ ಕೆಲವು ರಾಶಿಯ ಜನರ ಜೀವನದಲ್ಲಿ ಭಾಗ್ಯೋದಯವನ್ನು ಉಂಟುಮಾಡಲಿದ್ದು, ಅವರ ಅದೃಷ್ಟವೇ ಬದಲಾಗಲಿದೆ ಎನ್ನಲಾಗುತ್ತಿದೆ. ಆ ಲಕ್ಕಿ ರಾಶಿಗಳೆಂದರೆ...
Surya Nakshatra Transit Effect4/6

ಮೇಷ ರಾಶಿ

ಸೆಪ್ಟೆಂಬರ್‌ ತಿಂಗಳಿನಲ್ಲಿ ಎರಡು ಬಾರಿ ಸಂಚಾರ ಬದಲಾಯಿಸಲಿರುವ ಸೂರ್ಯನಿಂದ ಮೇಷ ರಾಶಿಯ ಜನರಿಗೆ ಅಪಾರ ಸಂಪತ್ತಿನ ಸುರಿಮಳೆಯೇ ಸುರಿಯಲಿದೆ. ಈ ಅವಧಿಯಲ್ಲಿ ವ್ಯವಹಾರಸ್ಥರಿಗೆ ಆತ್ಮವಿಶ್ವಾಸ ಹೆಚ್ಚಾಗಲಿದ್ದು ಕಂಡ ಕನಸೆಲ್ಲವೂ ಕೈಗೂಡುವ ಸುವರ್ಣ ಅವಧಿ ಎನ್ನಲಾಗುತ್ತಿದೆ.
Surya Nakshatra Transit Effect5/6

ಕರ್ಕಾಟಕ ರಾಶಿ

ಸೂರ್ಯ ನಕ್ಷತ್ರ ಪರಿವರ್ತನೆಯಿಂದ ಕರ್ಕಾಟಕ ರಾಶಿಯ ಜನರಿಗೆ ಅಷ್ಟ ದಿಕ್ಕುಗಳಿಂದಲೂ ಅದೃಷ್ಟ ಕೈ ಹಿಡಿಯಲಿದೆ. ಈ ಸಮಯದಲ್ಲಿ ಉದ್ಯೋಸ್ಥರಿಗೆ ಉನ್ನತ ಹುದ್ದೆಯನ್ನು ಅಲಂಕರಿಸುವ ಅವಕಾಶಗಳಿದ್ದು ಹಣಕಾಸಿನ ಮೂಲಗಳು ಕೂಡ ಹೆಚ್ಚಾಗಲಿದೆ. ಉತ್ತಮ ಆದಾಯದಿಂದ ಆರ್ಥಿಕ ಸಂಕಷ್ಟಗಳು ಕೊನೆಗೊಳ್ಳಲಿವೆ.
Surya Nakshatra Transit Effect6/6

ಸಿಂಹ ರಾಶಿ

ಹಸ್ತ ನಕ್ಷತ್ರದಲ್ಲಿ ಸೂರ್ಯ ಪ್ರವೇಶಿಸುತ್ತಿದ್ದಂತೆ ಸಿಂಹ ರಾಶಿಯ ಜನರ ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಉದ್ಯಮಿಗಳು ಭರ್ಜರಿ ಆದಾಯವನ್ನು ನಿರೀಕ್ಷಿಸಬಹುದಾಗಿದೆ. ಕೋರ್ಟ್‌, ಕಚೇರಿ ವಿವಾದಗಳಲ್ಲಿ ತೀರ್ಪು ನಿಮ್ಮ ಪರವಾಗಿರಲಿದ್ದು ನೀವು ಇಷ್ಟು ವರ್ಷಗಳು ಪಟ್ಟ ಕಷ್ಟಗಳೆಲ್ಲವೂ ಉತ್ತಮ ಫಲವನ್ನು ನೀಡಲಿವೆ. ಸಮಾಜದಲ್ಲಿ ನಿಮ್ಮ ಕೀರ್ತಿ, ಗೌರವಗಳು ಹೆಚ್ಚಾಗಲಿವೆ. ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
TAGS:
Grah Gochar
Lucky Zodiac Signs

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.