ಡಿಸ್ಕೌಂಟ್ ಆಸೆ ತೋರಿಸಿ ದೊಡ್ಡ ಪ್ರಮಾಣದಲ್ಲಿ ಔಷಧಿಗಳನ್ನು ಮಾರಾಟ ಮಾಡುತ್ತಿರುವ ಕಂಪನಿಗಳಿಗೆ ರಾಜ್ಯ ಆಹಾರ ಮತ್ತು ಔಷಧ ಗುಣಮಟ್ಟ ನಿಯಂತ್ರಣ ಪ್ರಾಧಿಕಾರ ಬಿಗ್ ಶಾಕ್ ನೀಡಿದೆ.
ಗ್ರಾಮೀಣ ಭಾಗದಲ್ಲಿ ಸರ್ವರ್ ಸಮಸ್ಯೆ, ನೌಕರರ ಕೊರತೆ ಮತ್ತಿತರ ಕಾರಣಗಳಿಂದಾಗಿ ಆಸ್ತಿಗಳ ಇ-ಸ್ವತ್ತು ಮಾಡಿಸುವುದು ದೊಡ್ಡ ತಲೆನೋವು. ರಾಜ್ಯ ಸರ್ಕಾರ ಈ ಸಮಸ್ಯೆಗೆ ಈಗ ಪರಿಹಾರ ಸೂಚಿಸುತ್ತಿದೆ. ಸರ್ಕಾರವೇ ಈಗ ಇ-ಸ್ವತ್ತು ವಿತರಣೆ ನೀಡಲಿದೆ. ಹೆಚ್ಚಿನ ಮಾಹಿತಿಗಾಗಿ ಮುಂದಕ್ಕೆ ಓದಿ.
ಬಾಲಕನ ಇನ್ನೊಂದು ವಿಶೇಷ ಎಂದರೆ ತನ್ನ ಕಂಪನಿಯಲ್ಲಿಯೇ ತನ್ನ ತಂದೆಗೆ ಕೆಲಸ ಕೊಟ್ಟು ತಿಂಗಳು..ತಿಂಗಳು ಸ್ಯಾಲರಿ ಕೂಡ ಪೇ ಮಾಡುತ್ತಿದ್ದಾನೆ. ಇಷ್ಟಕ್ಕೂ ಆ ಬಾಲಕ ಯಾರು, ತಂದೆಗೆ ತನ್ನ ಕಂಪನಿಯಲ್ಲಿಯೇ ಕೆಲಸ ಕೊಟ್ಟು ಸ್ಯಾಲರಿ ಕೊಡುವ ಮಗ ಯಾರು?,
UPI MDR charges : ಇಂದಿನ ಅತ್ಯಾಧುನಿಕ ಡಿಜಿಟಲ್ ಯುಗದಲ್ಲಿ, ಭಾರತೀಯ ಅರ್ಥವ್ಯವಸ್ಥೆಯ ಚಿತ್ರಣವನ್ನೇ ಯುಪಿಐ (UPI) ಪಾವತಿ ವ್ಯವಸ್ಥೆಯು ಸಂಪೂರ್ಣವಾಗಿ ಬದಲಾಯಿಸಿದೆ. ರಸ್ತೆ ಬದಿಯ ಸಣ್ಣ ತರಕಾರಿ ಮಾರಾಟಗಾರರಿಂದ ಹಿಡಿದು ನಗರಗಳ ದೊಡ್ಡ ಮಟ್ಟದ ಸೂಪರ್ ಮಾರ್ಕೆಟ್‌ಗಳವರೆಗೆ, ಪ್ರತಿಯೊಂದು ವ್ಯವಹಾರದಲ್ಲೂ ಯುಪಿಐ ಅತಿ ದೊಡ್ಡ ಹಾಗೂ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದೆ. ಗ್ರಾಹಕರು ತಮ್ಮ ಮೊಬೈಲ್ ಮೂಲಕ ಕ್ಯೂಆರ್ (QR) ಕೋಡ್ ಸ್ಕ್ಯಾನ್ ಮಾಡಿ ಸೆಕೆಂಡುಗಳಲ್ಲಿ ಪಾವತಿ ಮಾಡುವುದು ಎಷ್ಟು ಸರಳ ಮತ್ತು ಸುಲಭವಾಗಿದೆಯೋ, ಅಂಗಡಿಯವರಿಗೆ ಮತ್ತು ವರ್ತಕರಿಗೆ ಈ ಪ್ರತಿಯೊಂದು ಡಿಜಿಟಲ್ ವಹಿವಾಟನ್ನು ನಿರ್ವಹಿಸುವುದು ಅಷ್ಟೇ ಜವಾಬ್ದಾರಿಯುತ ಹಾಗೂ ಸವಾಲಿನ ಕೆಲಸವಾಗಿದೆ.
ನಿನ್ನೆಯಷ್ಟೇ ಕೇಂದ್ರ ಸರ್ಕಾರ ಇನ್ಮುಂದೆ ಯುಪಿ ಪಾವತಿ ಸಂಪೂರ್ಣ ಉವಿತವಿರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ವಾಹನ ಮಾರಾಟ ಮಾಡಿದ ಬಳಿಕ ಆರ್‌ಸಿ ವರ್ಗಾವಣೆ ಮಾಡಿಸದಿದ್ದರೆ, ಹಳೆಯ ಮಾಲೀಕರ ಹೆಸರಲ್ಲೇ ದಾಖಲೆ ಉಳಿಯುತ್ತದೆ. ಇದರಿಂದ ಸಂಚಾರ ದಂಡ, ಅಪಘಾತ, ಪೊಲೀಸ್ ವಿಚಾರಣೆ ಅಥವಾ ಕಾನೂನು ನೋಟಿಸ್‌ಗಳಂತಹ ಸಮಸ್ಯೆಗಳು ಹಳೆಯ ಮಾಲೀಕರಿಗೂ ಎದುರಾಗಬಹುದು. ಆದ್ದರಿಂದ ಮಾರಾಟದ ತಕ್ಷಣವೇ ಅಗತ್ಯ ದಾಖಲೆಗಳೊಂದಿಗೆ ಆರ್‌ಸಿ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸುವುದು ಮುಖ್ಯ.
ಆಸ್ತಿ ನೋಂದಣಿ ಎಂದರೆ ಅದೊಂದು ದೊಡ್ಡ ತಲೆನೋವು, ಅದು ದೊಡ್ಡ Process. ನೂರೆಂಟು ರೀತಿಯ ಸಮಸ್ಯೆ. ಬೇರೆ ಏನಾದ್ರೂ ಮಾಡಬಹುದು, ಆದರೆ ಪ್ರಾಪರ್ಟಿ ರಿಜಿಸ್ಟ್ರೇಷನ್ ಎನ್ನುವುದು ಮಾತ್ರ ಕಷ್ಟ ಕಷ್ಟ ಎನ್ನುವ ಮಾತುಗಳನ್ನು ಕೇಳಿರುತ್ತೀರಿ. ಆದರೆ ಅದು ನೀವು ಅಂದುಕೊಂಡಿರುವಷ್ಟು ಕಷ್ಟ ಅಲ್ಲ, ಸುಲಭದ ದಾರಿ ಇದೆ. ಅದೇನು ಅಂತಾ ತಿಳಿದುಕೊಳ್ಳಿ.