ನಗರ
ನವರಾತ್ರಿಯ ನಾಲ್ಕನೇ ದಿನ ಕೂಷ್ಮಾಂಡ ದೇವಿಯನ್ನು ಆರಾಧಿಸಲಾಗುತ್ತದೆ. ಜಗತ್ ಜನನಿ, ಆದಿಶಕ್ತಿ ಎನ್ನಲಾಗುವ ತಾಯಿ ನವರಾತ್ರಿಯ ಮೂರು ದಿನಗಳ ಕಾಲ ಶಕ್ತಿ ಸಂಪಾದನೆ ಮಾಡುತ್ತಾಳೆ. ನಾಲ್ಕನೇ ದಿನ ಕೂಷ್ಮಾಂಡ ದೇವಿ ಭೂಮಿಗೆ ಬಂದಾಗ ಹೇಗಿತ್ತು ಗೊತ್ತಾ?