ನಗರ
SIR ಪ್ರಕ್ರಿಯೆಯಲ್ಲಿ ಬಿಜೆಪಿ ಪಾತ್ರವಿಲ್ಲ, ಅದು ಆಯೋಗದ್ದು, ಹೆಸರು ಬಿಟ್ಟು ಹೋಗಿದ್ದರೆ ಸೇರಿಸಲಿ, ಪ್ರತಿಭಟನೆ ಯಾಕೆ? ಎಂದು ಜೀ ನ್ಯೂಸ್ ಕನ್ನಡ ಮುಖಾಮುಖಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎನ್.ಮಹೇಶ್ ಹೇಳಿದರು.