ನಗರ
ನವರಾತ್ರಿಯ ಎರಡನೇ ದಿನ ಪರ್ವತ ರಾಜನ ಮಗಳಾಗಿ ಬ್ರಹ್ಮಚಾರಿಣಿ ಜನನವಾಗುತ್ತದೆ. ಶಿವನನ್ನೇ ಪತಿಯನ್ನಾಗಿ ಪಡೆಯಬೇಕು ಎಂದು ಅವಳಿಗೆ ನೆನಪಾಗುತ್ತದೆ.