• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /TV

TV

ಕೌನ್ ಬನೇಗಾ ಕರೋಡ್‌ಪತಿ ಸೆಟ್‌ನಲ್ಲಿ ಜಾರಿ ಬಿದ್ದು ಗಾಯಗೊಂಡ ಅಮಿತಾಭ್ ಬಚ್ಚನ್‌

ಕೌನ್ ಬನೇಗಾ ಕರೋಡ್‌ಪತಿ ಸೆಟ್‌ನಲ್ಲಿ ಜಾರಿ ಬಿದ್ದು ಗಾಯಗೊಂಡ ಅಮಿತಾಭ್ ಬಚ್ಚನ್‌

Amitabh Bachchan injury: ‘ಕೌನ್ ಬನೇಗಾ ಕರೋಡ್‌ಪತಿ 18’ (KBC 18) ಕಾರ್ಯಕ್ರಮದ ಶೂಟಿಂಗ್ ವೇಳೆ ಅಮಿತಾಭ್ ಬಚ್ಚನ್ ಜಾರಿ ಬಿದ್ದು ಎಡ ಮೊಣಕಾಲಿಗೆ ಗಾಯವಾಗಿದೆ. ಗಾಯದ ಕಾರಣ ಎದ್ದು ನಿಲ್ಲಲು ಸ್ವಲ್ಪ ತೊಂದರೆಯಾಗಿದ್ದರಿಂದ ಕಾರ್ಯಕ್ರಮದ ಆರಂಭವನ್ನು ಕುಳಿತೇ ನಡೆಸಿದ್ದಾರೆ. ಬಳಿಕ ಸ್ಪರ್ಧಿಗಳೊಂದಿಗೆ ಕಾರ್ಯಕ್ರಮ ಮುಂದುವರಿಸಿದ್ದಾರೆ.

Sep 30, 2026, 11:12 PM
ಮುಂಬೈನಲ್ಲಿ ಹೈ-ಪ್ರೊಫೈಲ್ ವೇಶ್ಯಾ**ಟಿಕೆ ಜಾಲ ಪತ್ತೆ; ಬಾಲಿವುಡ್‌ ನಟಿ ಬಂಧನ

ಮುಂಬೈನಲ್ಲಿ ಹೈ-ಪ್ರೊಫೈಲ್ ವೇಶ್ಯಾ**ಟಿಕೆ ಜಾಲ ಪತ್ತೆ; ಬಾಲಿವುಡ್‌ ನಟಿ ಬಂಧನ

ಪ್ರಾಥಮಿಕ ವಿಚಾರಣೆಯಲ್ಲಿ ಬಂಧಿತ ನಟಿ ಮುಂಬೈ ನಿವಾಸಿ ಎಂದು ತಿಳಿದುಬಂದಿದ್ದು, ಈ ಹಿಂದೆ ಸುಮಾರು ಹತ್ತು ಹಿಂದಿ ವೆಬ್ ಸರಣಿಗಳು ಮತ್ತು ಮೂರು ಭೋಜ್‌ಪುರಿ ಸಿನಿಮಾಗಳಲ್ಲಿ ನಟಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ.

Sep 28, 2026, 10:15 PM
 ಕಿರುತೆರೆಗೆ ಮತ್ತೆ ಕಮ್‌ಬ್ಯಾಕ್‌ ಮಾಡಿ ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನಟಿ ಕವಿತಾ ಗೌಡ

ಕಿರುತೆರೆಗೆ ಮತ್ತೆ ಕಮ್‌ಬ್ಯಾಕ್‌ ಮಾಡಿ ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನಟಿ ಕವಿತಾ ಗೌಡ

‘ಲಕ್ಷ್ಮೀ ಬಾರಮ್ಮ’ ಸೀರಿಯಲ್ ಮೂಲಕ ಕನ್ನಡಿಗರ ಮನಗೆದ್ದಿದ್ದ ನಟಿ ಕವಿತಾ ಗೌಡ ಇದೀಗ ಮತ್ತೊಂದು ವಿಭಿನ್ನ ಪಾತ್ರದೊಂದಿಗೆ ಕಿರುತೆರೆಗೆ ಕಮ್‌ಬ್ಯಾಕ್‌ ಆಗಿದ್ದಾರೆ.

Sep 28, 2026, 07:49 PM
ಹಿಂದೆಂದೂ ಕಾಣದಂಥ ಸಿನಿಮಾ ಮೇಕಿಂಗ್ ಇದೀಗ ಕಿರುತೆರೆಯಲ್ಲಿ.. ಸೆ. 28 ರಿಂದ ಬರಲಿದೆ ಜಗದ್ಧಾತ್ರಿ ಧಾರಾವಾಹಿ

ಹಿಂದೆಂದೂ ಕಾಣದಂಥ ಸಿನಿಮಾ ಮೇಕಿಂಗ್ ಇದೀಗ ಕಿರುತೆರೆಯಲ್ಲಿ.. ಸೆ. 28 ರಿಂದ ಬರಲಿದೆ ಜಗದ್ಧಾತ್ರಿ ಧಾರಾವಾಹಿ

New jagadhatri serial: ಹಿಂದೆಂದೂ ಕಾಣದಂಥ ಸಿನಿಮಾ ಮೇಕಿಂಗ್ ಇದೀಗ ಕಿರುತೆರೆಯಲ್ಲಿ..ಇದೇ ಸೆಪ್ಟೆಂಬರ್ 28 ರಿಂದ ಜಗದ್ಧಾತ್ರಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

Sep 27, 2026, 01:40 PM
ತ್ರೇತಾಯುಗದಲ್ಲಿ ಹನುಮಂತ ಕನ್ನಡಕ ಹಾಕ್ತಿದ್ನಾ? ರಾಮಾಯಣ ಪೋಸ್ಟರ್‌ ನಲ್ಲಿ ಮಹಾಯಡವಟ್ಟು

ತ್ರೇತಾಯುಗದಲ್ಲಿ ಹನುಮಂತ ಕನ್ನಡಕ ಹಾಕ್ತಿದ್ನಾ? ರಾಮಾಯಣ ಪೋಸ್ಟರ್‌ ನಲ್ಲಿ ಮಹಾಯಡವಟ್ಟು

Hanumantha wearing spects in ramayana poster: ಪೋಸ್ಟರ್‌ನಲ್ಲಿ ಸುಗ್ರೀವನ ಪಾತ್ರದ ಜೊತೆಗೆ ಕಾಣಿಸುವ ವಾನರ ಸೈನಿಕನೊಬ್ಬ ಕಣ್ಣಿಗೆ ಕನ್ನಡಕ ಧರಿಸಿರುವಂತೆ ಕಾಣಿಸುತ್ತಾನೆ. ಇದೇ ವಿಚಾರವನ್ನು ಗಮನಿಸಿದ ನೆಟ್ಟಿಗರು ಹಲವು ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

Sep 26, 2026, 06:15 PM
"ಬಿಗ್‌ ಬಾಸ್‌ ಕಳಂಕಿತರನ್ನು ಸ್ಟಾರ್​ ಮಾಡುವ ಗಟಾರ್​ ಶೋ" : ಖ್ಯಾತ ಕಾಮಿಡಿಯನ್‌ ಮಾತಿಗೆ ಫ್ಯಾನ್ಸ್‌ ಆಕ್ರೋಶ

"ಬಿಗ್‌ ಬಾಸ್‌ ಕಳಂಕಿತರನ್ನು ಸ್ಟಾರ್​ ಮಾಡುವ ಗಟಾರ್​ ಶೋ" : ಖ್ಯಾತ ಕಾಮಿಡಿಯನ್‌ ಮಾತಿಗೆ ಫ್ಯಾನ್ಸ್‌ ಆಕ್ರೋಶ

ಖ್ಯಾತ ಕಾಮಿಡಿಯನ್ ಸುನಿಲ್ ಪಾಲ್ ಅವರು ‘ಬಿಗ್ ಬಾಸ್’ ಕಾರ್ಯಕ್ರಮದ ಕುರಿತು ನೀಡಿರುವ ಹೇಳಿಕೆಗಳು ಚರ್ಚೆಗೆ ಗ್ರಾಸವಾಗಿವೆ.

Sep 25, 2026, 06:30 PM
ಬಿಗ್‌ ಬಾಸ್‌ ವೇದಿಕೆ ಮೇಲೆಯೇ ಎದೆ ನೋವಿನಿಂದ ನರಳಿದ ಸಲ್ಮಾನ್‌ ಖಾನ್‌

ಬಿಗ್‌ ಬಾಸ್‌ ವೇದಿಕೆ ಮೇಲೆಯೇ ಎದೆ ನೋವಿನಿಂದ ನರಳಿದ ಸಲ್ಮಾನ್‌ ಖಾನ್‌

Salman Khan chest pain on bigg boss stage : ಸಲ್ಮಾನ್ ಖಾನ್ ಅವರ ಆರೋಗ್ಯಕ್ಕೆ ಏನಾಗಿದೆ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿತ್ತು. ಆದರೆ ಇದೀಗ ಸಲ್ಮಾನ್ ಸ್ವತಃ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

Sep 20, 2026, 07:34 AM
ಅಕ್ಕನ ಅರಿಶಿನ ಶಾಸ್ತ್ರದಲ್ಲಿ ಸಖತ್ತಾಗಿ ಮಿಂಚಿದ ನಟಿ ಭವ್ಯಾ ಗೌಡ : ಫೋಟೋಸ್‌ ಇಲ್ಲಿವೆ
7

ಅಕ್ಕನ ಅರಿಶಿನ ಶಾಸ್ತ್ರದಲ್ಲಿ ಸಖತ್ತಾಗಿ ಮಿಂಚಿದ ನಟಿ ಭವ್ಯಾ ಗೌಡ : ಫೋಟೋಸ್‌ ಇಲ್ಲಿವೆ

Sep 18, 2026, 07:12 PM
ಬಿಗ್‌ಬಾಸ್‌ ಮನೆಯಲ್ಲಿ ಮತ್ತೆ ಬಳೆ ಸದ್ದು!.. ಈ ಬಗ್ಗೆ BBK ಲೇಡಿಸ್‌ ಏನಂದ್ರು ಗೊತ್ತಾ?
5

ಬಿಗ್‌ಬಾಸ್‌ ಮನೆಯಲ್ಲಿ ಮತ್ತೆ ಬಳೆ ಸದ್ದು!.. ಈ ಬಗ್ಗೆ BBK ಲೇಡಿಸ್‌ ಏನಂದ್ರು ಗೊತ್ತಾ?

Bigg boss kannada bangle controvercy: ಬಿಗ್‌ಬಾಸ್‌ ಮನೆಯಲ್ಲಿ ಬಳೆ ಸದ್ದು ಮಾಡಲೇ ಇಲ್ಲ. ಮನೆಯಲ್ಲಿರೋ ಹೆಣ್ಣುಮಕ್ಕಳು ಏನು ಹೇಳಲ್ಲೇ ಇಲ್ಲ ರವಿ ಶಾಸ್ತ್ರಿ ಬಾಯಿಗೆ ಬಂದಂತೆ ಚೀರಾಡ್ತಾನೆ ಇದ್ದರು. ಒಬ್ಬ ಹೆಣ್ಣಮಗಳೂ ಇದಕ್ಕೆ ವಿರೋಧ ಮಾಡಲೇ ಇಲ್ಲ.

Sep 17, 2026, 02:16 PM
ದೂರದರ್ಶನ ಎಂಬ ವಿಸ್ಮಯ ಮತ್ತು ಭಾರತದ ಮೊದಲ ಧ್ವನಿ: ಪ್ರತಿಮಾ ಪುರಿ ಅವರ ಅಪರೂಪದ ಯಶೋಗಾಥೆ

ದೂರದರ್ಶನ ಎಂಬ ವಿಸ್ಮಯ ಮತ್ತು ಭಾರತದ ಮೊದಲ ಧ್ವನಿ: ಪ್ರತಿಮಾ ಪುರಿ ಅವರ ಅಪರೂಪದ ಯಶೋಗಾಥೆ

ಇಂದಿನಂತೆ ನೂರಾರು ಚಾನೆಲ್‌ಗಳು, ನಿರಂತರ ಆರ್ಭಟಿಸುವ ನ್ಯೂಸ್ ರೂಮ್‌ಗಳು ಅಂದು ಇರಲಿಲ್ಲ. 1975ರವರೆಗೂ ದೆಹಲಿಯನ್ನು ಹೊರತುಪಡಿಸಿದರೆ ದೇಶದ ಮತ್ತಿನ್ನಾವ ನಗರಗಳಿಗೂ ದೂರದರ್ಶನ ಸೇವೆ ವಿಸ್ತರಿಸಿರಲಿಲ್ಲ.

Sep 17, 2026, 02:33 PM
ಬಿಗ್ ಬಾಸ್ ಮನೆಯಿಂದ ಮೊದಲ ವಾರವೇ ಹೊರ ಬಂದ ಪ್ರಥಮಾ ಪ್ರಸಾದ್ ಪಡೆದ ಒಟ್ಟು ಸಂಭಾವನೆ ಎಷ್ಟು?
6

ಬಿಗ್ ಬಾಸ್ ಮನೆಯಿಂದ ಮೊದಲ ವಾರವೇ ಹೊರ ಬಂದ ಪ್ರಥಮಾ ಪ್ರಸಾದ್ ಪಡೆದ ಒಟ್ಟು ಸಂಭಾವನೆ ಎಷ್ಟು?

Sep 17, 2026, 02:08 PM
ಬಿಗ್ ಬಾಸ್ ಕನ್ನಡ 13 ಸ್ಪರ್ಧಿಗಳ ವಯಸ್ಸು ಎಷ್ಟು? ಯಾರಿಗೆ ಎಷ್ಟು ವರ್ಷ? ಇಲ್ಲಿದೆ ಸಂಪೂರ್ಣ ಪಟ್ಟಿ

ಬಿಗ್ ಬಾಸ್ ಕನ್ನಡ 13 ಸ್ಪರ್ಧಿಗಳ ವಯಸ್ಸು ಎಷ್ಟು? ಯಾರಿಗೆ ಎಷ್ಟು ವರ್ಷ? ಇಲ್ಲಿದೆ ಸಂಪೂರ್ಣ ಪಟ್ಟಿ

Bigg Boss Kannada 13 contestants age: ಬಿಗ್ ಬಾಸ್ ಕನ್ನಡ ಸೀಸನ್ 13ರ 16 ಸ್ಪರ್ಧಿಗಳ ವಯಸ್ಸು, ವೃತ್ತಿ ಮತ್ತು ಹಿನ್ನೆಲೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

Sep 17, 2026, 04:02 PM

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.