• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಬಿಗ್ ಬಾಸ್ ಮನೆಯಿಂದ ಮೊದಲ ವಾರವೇ ಹೊರ ಬಂದ ಪ್ರಥಮಾ ಪ್ರಸಾದ್ ಪಡೆದ ಒಟ್ಟು ಸಂಭಾವನೆ ಎಷ್ಟು?

ಬಿಗ್ ಬಾಸ್ ಮನೆಯಿಂದ ಮೊದಲ ವಾರವೇ ಹೊರ ಬಂದ ಪ್ರಥಮಾ ಪ್ರಸಾದ್ ಪಡೆದ ಒಟ್ಟು ಸಂಭಾವನೆ ಎಷ್ಟು?

Reported ByChetana DevarmaniEdited ByChetana Devarmani
Published: Sep 13, 2026, 11:14 PM IST|Updated: Sep 17, 2026, 02:08 PM IST
joinshare

Prathama Prasad Remuneration: ಬಿಗ್‌ ಬಾಸ್‌ ಕನ್ನಡ ಸೀಸನ್‌ 13 ರ ಮನೆಯಿಂದ ಮೊದಲ ವಾರವೇ  ಹೊರ ಬಂದ ಪ್ರಥಮಾ ಪ್ರಸಾದ್ ಪಡೆದ ಒಟ್ಟು ಹಣವೆಷ್ಟು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 

Prathama Prasad Remuneration1/6

ಪ್ರಥಮಾ ಪ್ರಸಾದ್ ಬಿಗ್‌ ಬಾಸ್‌ ಸಂಭಾವನೆ

Prathama Prasad Remuneration: ಬಿಗ್‌ ಬಾಸ್‌ ಮನೆಯಿಂದ ಹೊರ ಬಂದ ಪ್ರಥಮಾ ಪ್ರಸಾದ್ ಪಡೆದ ಒಟ್ಟು ಹಣವೆಷ್ಟು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
Prathama Prasad Remuneration2/6

ಪ್ರಥಮಾ ಪ್ರಸಾದ್ ಬಿಗ್‌ ಬಾಸ್‌ ಸಂಭಾವನೆ

ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಮೊದಲ ವಾರವೇ ಪ್ರಥಮಾ ಪ್ರಸಾದ್ ಎಲಿಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ಮನೆ ಒಳಗೆ ಹೋಗದೇ ಫ್ಲೈಟ್‌ನಿಂದಲೇ ತಮ್ಮ ಆಟಕ್ಕೆ ವಿದಾಯ ಹೇಳಿರುವ ಪ್ರಥಮಾ ಪ್ರಸಾದ್ ಅವರಿಗೆ ದೊರೆತ ಸಂಭಾವನೆ ಎಷ್ಟು ಎಂಬ ಕುತೂಹಲವೂ ವೀಕ್ಷಕರಲ್ಲಿ ಮೂಡಿದೆ.
Prathama Prasad Remuneration3/6

ಪ್ರಥಮಾ ಪ್ರಸಾದ್ ಬಿಗ್‌ ಬಾಸ್‌ ಸಂಭಾವನೆ

ಉಳಿದ ಸ್ಪರ್ಧಿಗಳಿಗೆ ಹೋಲಿಸಿದರೆ ಪ್ರಥಮಾ ಪ್ರಸಾದ್ ನೇರವಾಗಿ ಮಾತನಾಡುತ್ತಿದ್ದರು. ಇದರಿಂದಲೇ ಹಲವು ಬಾರಿ ಮನೆಯವರ ಕೆಂಗಣ್ಣಿಗೆ ಗುರಿಯಾಗಿದ್ದರು.
Prathama Prasad Remuneration4/6

ಪ್ರಥಮಾ ಪ್ರಸಾದ್ ಬಿಗ್‌ ಬಾಸ್‌ ಸಂಭಾವನೆ

ಪ್ರಥಮಾ ಪ್ರಸಾದ್ ಕನ್ನಡದ ಖ್ಯಾತ ನಟಿ ವಿನಯಾ ಪ್ರಸಾದ್‌ ಅವರ ಮಗಳು. ಅನೇಕ ಸಿನಿಮಾ, ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಇವರು ಖ್ಯಾತ ನೃತ್ಯ ಕಲಾವಿದೆಯೂ ಆಗಿದ್ದಾರೆ. ಪ್ರಥಮಾ ಪ್ರಸಾದ್ ಎಲಿಮಿನೇಟ್‌ ಆದ ಸಂಗತಿ ಹೊರಬೀಳುತ್ತಿದ್ದಂತೆ ಅವರು ಬಿಗ್‌ ಬಾಸ್‌ ಸಂಭಾವನೆ ವಿಚರ ವೈರಲ್‌ ಆಗುತ್ತಿದೆ.
Prathama Prasad Remuneration5/6

ಪ್ರಥಮಾ ಪ್ರಸಾದ್ ಬಿಗ್‌ ಬಾಸ್‌ ಸಂಭಾವನೆ

ಪ್ರಥಮಾ ಪ್ರಸಾದ್ ಬಿಗ್‌ ಬಾಸ್‌ ಸಂಭಾವನೆ ವಾರಕ್ಕೆ 1,50,000 ರೂ. ಎಂದು ಕೆಲವು ವರದಿಗಳಲ್ಲಿ ಹೇಳಲಾಗಿದೆ. ಈ ಪ್ರಕಾರ 1 ವಾರಕ್ಕೆ ಒಟ್ಟು 1,50,000 ರೂ. ರೂಪಾಯಿ ಸಂಭಾವನೆ ಪಡೆದಂತಾಗುತ್ತದೆ.
Prathama Prasad Remuneration6/6

ಪ್ರಥಮಾ ಪ್ರಸಾದ್ ಬಿಗ್‌ ಬಾಸ್‌ ಸಂಭಾವನೆ

ಇದಲ್ಲದೇ ಪ್ರಥಮಾ ಪ್ರಸಾದ್ ಅವರಿಗೆ ಮೂರು ಲಕ್ಷ ರೂಪಾಯಿ ಬಹುಮಾನದ ಮೊತ್ತ ಕೂಡ ಸಿಕ್ಕಿದ್ದು, ಒಟ್ಟು 4,50,000 ರೂಪಾಯಿ ಹಣನ್ನು ಬಿಗ್‌ಬಾಸ್‌ ನಿದ ಪಡೆದಂತಾಗವುದು. (ಇದು ವರದಿಗಳನ್ನು ಮತ್ತು ವೈರಲ್‌ ಸಂಗತಿಗಳನ್ನು ಆಧರಿಸಿ ಬರೆದ ಸುದ್ದಿಯಾಗಿದೆ. ನಿಖರ ಮಾಹಿತಿ ಯಲ್ಲ. )
TAGS:
Bigg Boss Kannada Season 13
TV

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.