actor babu mohan: ಟಾಲಿವುಡ್ ನ ದಿವಂಗತ ನಾಯಕಿ ಸೌಂದರ್ಯ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಒಂದು ದಶಕದ ಕಾಲ ಅವರು ಪ್ರಮುಖ ನಾಯಕಿಯಾಗಿ ಮಿಂಚಿದರು. ಗ್ಲಾಮರ್ ಪ್ರದರ್ಶನಕ್ಕೆ ಯಾವುದೇ ಅವಕಾಶ ನೀಡದೆ ಸಾಂಪ್ರದಾಯಿಕ ನಾಯಕಿಯಾಗಿ ಮಿಂಚಿದರು. ಆದಾಗ್ಯೂ, ಅನೇಕ ನಟರು ಇನ್ನೂ ಸೌಂದರ್ಯ ಅವರ ವ್ಯಕ್ತಿತ್ವ ಮತ್ತು ಒಳ್ಳೆಯತನದ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಳ್ಳುತ್ತಾರೆ.
Sandalwood Richest Actress: ಕನ್ನಡದ ಜನಪ್ರಿಯ ನಟಿ ರಾಧಿಕಾ ಕುಮಾರಸ್ವಾಮಿ ಅವರ ಒಟ್ಟು ಆಸ್ತಿ, ಸಿನಿಮಾಗೆ ಪಡೆಯುವ ಸಂಭಾವನೆ ಹಾಗೂ ಆದಾಯದ ಮೂಲಗಳ ಸಂಪೂರ್ಣ ವಿವರ ಇಲ್ಲಿದೆ.
ಕ್ಯಾಮೆರಾ ಎದುರು ನಿಲ್ಲುವ ಆತ್ಮವಿಶ್ವಾಸ.. ಅಭಿನಯದ ಮೇಲಿನ ಆಸಕ್ತಿ.. ದೊಡ್ಡ ಪರದೆಯಲ್ಲಿ ತನ್ನದೇ ಒಂದು ಗುರುತು ಮೂಡಿಸಬೇಕು ಅನ್ನೋ ಕನಸು.. ಇವೆಲ್ಲವನ್ನೂ ಹೊತ್ತು ಸಿನಿಮಾ ಲೋಕಕ್ಕೆ ಕಾಲಿಟ್ಟ ಯುವ ನಟಿ.. ಬಾಲಿವುಡ್‌ನಿಂದ ದಕ್ಷಿಣ ಭಾರತದ ಚಿತ್ರರಂಗದವರೆಗೂ ತನ್ನ ಅದೃಷ್ಟ ಪರೀಕ್ಷಿಸಿದ ಕಲಾವಿದೆ.. ಬದುಕಿನಲ್ಲಿ ಇನ್ನೂ ಹಲವು ಹೆಜ್ಜೆ ಇಡಬೇಕಿದ್ದಾಗಲೇ ವಿಧಿಯಾಟಕ್ಕೆ ಬಲಿಯಾದವರು.. ಚೆಂದುಳ್ಳ ಚೆಲುವೆ.. ಅನನ್ಯಾ ರಾಜ್..
Bigg Boss Kannada highest paid contestant: ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಅತೀ ಹೆಚ್ಚು ಸಂಭಾವೆ ಪಡೆಯುತ್ತಿರುವ ಸ್ಪರ್ಧಿ ಯಾರು ಎಂಬ ಮಾಹಿತಿ ಇಲ್ಲಿದೆ...