• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಬಿಗ್‌ಬಾಸ್‌ ಮನೆಯಲ್ಲಿ ಮತ್ತೆ ಬಳೆ ಸದ್ದು!.. ಈ ಬಗ್ಗೆ BBK ಲೇಡಿಸ್‌ ಏನಂದ್ರು ಗೊತ್ತಾ?

ಬಿಗ್‌ಬಾಸ್‌ ಮನೆಯಲ್ಲಿ ಮತ್ತೆ ಬಳೆ ಸದ್ದು!.. ಈ ಬಗ್ಗೆ BBK ಲೇಡಿಸ್‌ ಏನಂದ್ರು ಗೊತ್ತಾ?

Written ByRamya. R. Gowda
Published: Sep 16, 2026, 12:51 PM IST|Updated: Sep 17, 2026, 02:16 PM IST
joinshare
Bigg boss kannada bangle controvercy: ಬಿಗ್‌ಬಾಸ್‌ ಮನೆಯಲ್ಲಿ ಬಳೆ ಸದ್ದು ಮಾಡಲೇ ಇಲ್ಲ. ಮನೆಯಲ್ಲಿರೋ ಹೆಣ್ಣುಮಕ್ಕಳು ಏನು ಹೇಳಲ್ಲೇ ಇಲ್ಲ ರವಿ ಶಾಸ್ತ್ರಿ ಬಾಯಿಗೆ ಬಂದಂತೆ ಚೀರಾಡ್ತಾನೆ ಇದ್ದರು. ಒಬ್ಬ ಹೆಣ್ಣಮಗಳೂ ಇದಕ್ಕೆ ವಿರೋಧ ಮಾಡಲೇ ಇಲ್ಲ.

Bigg boss kannada bangle controvercy: ಬಿಗ್‌ಬಾಸ್‌ ಮನೆಯಲ್ಲಿ ಬಳೆ ಸದ್ದು ಮಾಡಲೇ ಇಲ್ಲ. ಮನೆಯಲ್ಲಿರೋ ಹೆಣ್ಣುಮಕ್ಕಳು ಏನು ಹೇಳಲ್ಲೇ ಇಲ್ಲ ರವಿ ಶಾಸ್ತ್ರಿ ಬಾಯಿಗೆ ಬಂದಂತೆ ಚೀರಾಡ್ತಾನೆ ಇದ್ದರು. ಒಬ್ಬ ಹೆಣ್ಣಮಗಳೂ ಇದಕ್ಕೆ ವಿರೋಧ ಮಾಡಲೇ ಇಲ್ಲ. 
 

BBK1/5

ಬಿಗ್‌ಬಾಸ್‌

ಬಿಗ್‌ಬಾಸ್‌ ಮನೆಯಲ್ಲಿ ಮನಬಂದತೆ ಮಾತನಾಡಿ ಇತರ ಸ್ಪರ್ಧಿಗಳಿಗೆ ಕಿರಿಕ್‌ ಮಾಡಿದ್ದ ರವಿಶಾಸ್ತ್ರಿ .. ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾದ ಅಗ್ನಿ ಪರೀಕ್ಷೆಯ ರವಿ ಶಾಸ್ತ್ರಿ
BBK2/5

ಬಿಗ್‌ಬಾಸ್

ಬಿಗ್‌ಬಾಸ್‌ ಮನೆಯಲ್ಲಿ ಬಳೆ ಸದ್ದು ಮಾಡಿದೆ .ಮನೆಯಲ್ಲಿರೋ ಹೆಣ್ಣುಮಕ್ಕಳು ಏನು ಹೇಳಲ್ಲೇ ಇಲ್ಲ ರವಿ ಶಾಸ್ತ್ರಿ ಬಾಯಿಗೆ ಬಂದಂತೆ ಚೀರಾಡ್ತಾನೆ ಇದ್ದರು. ಒಬ್ಬ ಹೆಣ್ಣಮಗಳೂ ಇದಕ್ಕೆ ವಿರೋಧ ಮಾಡಲೇ ಇಲ್ಲ.
BBK3/5

ಬಿಗ್‌ಬಾಸ್‌

ಬಿಗ್‌ಬಾಸ್‌ ಮನೆಯಲ್ಲಿ ಬಳೆ ಸದ್ದು ಮಾಡಲೇ ಇಲ್ಲ. ಮನೆಯಲ್ಲಿರೋ ಹೆಣ್ಣಮಕ್ಕಳು ಏನೂ ಹೇಳಲ್ಲೇ ಇಲ್ಲ. ಶಾಸ್ತ್ರಿ ಬಾಯಿಗೆ ಬಂದಂತೆ ಕೂಗಾಡಿದ್ದ. ಒಬ್ಬ ಹೆಣ್ಣುಮಗಳು ವಿರೋಧ ಮಾಡಲೇ ಇಲ್ಲ. ಯಾಕೆ ಗೊತ್ತಿಲ್ಲ ಆದರೆ ಶಾಸ್ತ್ರಿ ಸಖತ್‌ ಮಿಂಚಿದ್ದಾರೆ.
ರವಿಶಾಸ್ತ್ರಿ4/5

ರವಿಶಾಸ್ತ್ರಿ

ಬಿಗ್‌ಬಾಸ್‌( Bigg boss) ಮನೆಯಲ್ಲಿ ಬಳೆ ಸದ್ದು ಮಾಡಿದೆ. ಆದರೆ ಇದು ಸೀಸನ್‌ 10 ರ ರೇಂಜ್‌ಗೆ ಹೋಗ್ಲಿಲ್ಲ. ಮನೆಯ ಯಾವೂದೇ ಮಹಿಳಾ ಸ್ಪರ್ಧಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರೋದು ಕಾಣಲಿಲ್ಲ.
ಬಿಗ್‌ಬಾಸ್5/5

ಬಿಗ್‌ಬಾಸ್‌

ಇತ್ತ ಸಂಗೀತಾ ಭಟ್‌ ((Sangeetha Bhat) ಒಂದು ಸಲಕ್ಕೆ " ಹೇ ಅಂದ ಹಾಗೆ ಇತ್ತು. ಆದರೆ ಒಂದು ವೇಳೆ ಪ್ರಥಮಾ ಪ್ರಸಾದ್‌ ಮನೆಯಲ್ಲಿ ಇದ್ದಿದ್ದರೆ ಆವಾಜ್‌ ಹಾಕ್ತಿದ್ದರು ಅನಿಸುತ್ತದೆ.
TAGS:
Bigg Boss Kannada Season 13
TV

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.