• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /Team India

Team India

ಅಭಿಷೇಕ್ ಅಬ್ಬರಕ್ಕೆ ಅಫ್ಘಾನ್ ಧೂಳೀಪಟ
03:12

ಅಭಿಷೇಕ್ ಅಬ್ಬರಕ್ಕೆ ಅಫ್ಘಾನ್ ಧೂಳೀಪಟ

Sep 18, 2026, 11:53 AM
ಕೊಹ್ಲಿ‌, ರೋಹಿತ್‌ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌.. KL ರಾಹುಲ್‌ಗೆ ಮಹತ್ವದ ಪಟ್ಟ, ODI, T20ಗೆ ಯಾರಿಗೆಲ್ಲ ಚಾನ್ಸ್!
6

ಕೊಹ್ಲಿ‌, ರೋಹಿತ್‌ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌.. KL ರಾಹುಲ್‌ಗೆ ಮಹತ್ವದ ಪಟ್ಟ, ODI, T20ಗೆ ಯಾರಿಗೆಲ್ಲ ಚಾನ್ಸ್!

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಅನುಭವಿ ಆಟಗಾರರು ಇದ್ದು ತಂಡಕ್ಕೆ ಕೊಡುಗೆ ನೀಡಲಿದ್ದಾರೆ. ಬ್ಯಾಟಿಂಗ್‌ ಅಗ್ರ ಕ್ರಮಾಂಕ ಬಲಪಡಿಸಲಾಗುತ್ತಿದ್ದು ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್ ಮತ್ತು ಧ್ರುವ್ ಜುರೆಲ್ ಅವರಂತಹ ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲಾಗಿದೆ.

Sep 17, 2026, 02:18 PM
ಟೀಮ್‌ ಇಂಡಿಯಾದಿಂದ ಕನ್ನಡಿಗ ಔಟ್.. ರೇಸ್‌ನಲ್ಲಿ ನಾಲ್ವರು ಆಟಗಾರರು, ಯಾರಿಗೆ ಸಿಗಲಿದೆ ಚಾನ್ಸ್‌?

ಟೀಮ್‌ ಇಂಡಿಯಾದಿಂದ ಕನ್ನಡಿಗ ಔಟ್.. ರೇಸ್‌ನಲ್ಲಿ ನಾಲ್ವರು ಆಟಗಾರರು, ಯಾರಿಗೆ ಸಿಗಲಿದೆ ಚಾನ್ಸ್‌?

ಈಗಾಗಲೇ ಟೀಮ್‌ ಇಂಡಿಯಾದ ಆಡುವ ಹನ್ನೊಂದರ ಬಳಗದಲ್ಲಿ ಇರುವುದರಿಂದ ಅವಕಾಶಗಳು ಕಡಿಮೆಯಾಗಿದ್ದರೂ, ಅವರು ಬ್ಯಾಟಿಂಗ್‌ನಲ್ಲಿ ತಂಡಕ್ಕೆ ನೆರವಾಗುವುದರಿಂದ ಆಯ್ಕೆ ಮಾಡುವುದು ಉತ್ತಮ ಎನ್ನಬಹುದು.

Sep 17, 2026, 02:30 PM
ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಭಾರತೀಯ ಆಟಗಾರ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ

ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಭಾರತೀಯ ಆಟಗಾರ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಕೆಟ್‌ಕೀಪರ್‌ಗಳನ್ನು ಹೊರತುಪಡಿಸಿ ಭಾರತದ ಪರ ಅತಿ ಹೆಚ್ಚು ಕ್ಯಾಚ್‌ಗಳ ದಾಖಲೆ ವಿರಾಟ್ ಕೊಹ್ಲಿ ಅವರ ಹೆಸರಿನಲ್ಲಿದೆ; 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಅವರು ರಾಹುಲ್ ದ್ರಾವಿಡ್‌ರನ್ನು ಹಿಂದಿಕ್ಕಿದರು.

Sep 17, 2026, 03:32 PM
ಇವರೇ ನೋಡಿ ವಿರಾಟ್ ಕೊಹ್ಲಿ ಅಪ್ಪ.. ದೇಶದ ಪ್ರಖ್ಯಾತ ಕ್ರಿಮಿನಲ್ ಲಾಯರ್

ಇವರೇ ನೋಡಿ ವಿರಾಟ್ ಕೊಹ್ಲಿ ಅಪ್ಪ.. ದೇಶದ ಪ್ರಖ್ಯಾತ ಕ್ರಿಮಿನಲ್ ಲಾಯರ್

Who is Virat Kohli father : ವಿರಾಟ್ ಕೊಹ್ಲಿಯ ತಂದೆ ವೃತ್ತಿಯಲ್ಲಿ ಕ್ರಿಮಿನಲ್ ಲಾಯರ್ ಆಗಿದ್ದರು ಮತ್ತು ದೆಹಲಿಯಲ್ಲಿ ಕಾನೂನು ಅಭ್ಯಾಸ ಮಾಡುತ್ತಿದ್ದರು.

Sep 17, 2026, 03:33 PM
T20I ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯರು; ರೋಹಿತ್‌ ಶರ್ಮಾರನ್ನೂ ಮೀರಿಸಿದ ಈ ಮಹಿಳಾ ಕ್ರಿಕೆಟರ್‌ ಯಾರು ಗೊತ್ತಾ?

T20I ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯರು; ರೋಹಿತ್‌ ಶರ್ಮಾರನ್ನೂ ಮೀರಿಸಿದ ಈ ಮಹಿಳಾ ಕ್ರಿಕೆಟರ್‌ ಯಾರು ಗೊತ್ತಾ?

ಸ್ಮೃತಿ ಮಂದಾನಾ 2026ರಲ್ಲಿ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿ ಭಾರತದ ಪರ T20Iಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿ ದಾಖಲೆ ನಿರ್ಮಿಸಿದ್ದಾರೆ.

Sep 17, 2026, 03:34 PM
ODI ನಲ್ಲಿ ಮೊದಲ ದ್ವಿಶತಕ ಸಿಡಿಸಿರೋ ಕ್ರಿಕೆಟರ್‌ ಯಾರು.. 200 ರನ್‌ ದಾಖಲೆನೂ ಬ್ರೇಕ್‌ ಮಾಡಿದ ಸ್ಫೋಟಕ ಬ್ಯಾಟರ್‌?

ODI ನಲ್ಲಿ ಮೊದಲ ದ್ವಿಶತಕ ಸಿಡಿಸಿರೋ ಕ್ರಿಕೆಟರ್‌ ಯಾರು.. 200 ರನ್‌ ದಾಖಲೆನೂ ಬ್ರೇಕ್‌ ಮಾಡಿದ ಸ್ಫೋಟಕ ಬ್ಯಾಟರ್‌?

ಸಹಜವಾಗಿಯೇ ಟೀಕೆಗಳು ಕೇಳಿ ಬಂದಿದ್ದವು. ಆದರೆ ಟೀಕೆಗಳಿಗೆ ಹೇಗೆ ಉತ್ತರ ಕೊಡಬೇಕು ಎನ್ನುವುದು ಕ್ರೀಸ್‌ನಲ್ಲಿಯೇ ನಿರ್ಧರಿಸಿ ಬಿಟ್ಟರು. ಪಂದ್ಯ ಆರಂಭವಾಗುವುದಕ್ಕೂ ಮೊದಲೇ ಗೌತಮ್‌ ಗಂಭೀರ್‌ ಜೊತೆ ಮಾತನಾಡಿದ್ದರು.

Sep 17, 2026, 04:00 PM
ಟೀಮ್‌ ಇಂಡಿಯಾಗೆ ವಿಶ್ವಕಪ್‌ನಲ್ಲಿ ಅದೃಷ್ಟ ತಂದು ಕೊಡುವ ಒಂದೇ ಒಂದು ತಂಡ ಅಂದ್ರೆ.. ಇದೇ

ಟೀಮ್‌ ಇಂಡಿಯಾಗೆ ವಿಶ್ವಕಪ್‌ನಲ್ಲಿ ಅದೃಷ್ಟ ತಂದು ಕೊಡುವ ಒಂದೇ ಒಂದು ತಂಡ ಅಂದ್ರೆ.. ಇದೇ

ಆಸ್ಟ್ರೇಲಿಯಾ ತಂಡದ ಪರ ಮ್ಯಾಟ್ ರೆನ್‌ಶಾ ಬಿರುಸಿನ ಹೋರಾಟ ಮಾಡಿದರೂ, ಜಿಂಬಾಬ್ವೆಯ ಶಿಸ್ತುಬದ್ಧ ಬೌಲಿಂಗ್‌ ದಾಳಿಯ ಮುಂದೆ ಅವರು ಅಲುಗಾಡಿದರು. ಬೆನ್ನಟ್ಟಿದ್ದ ಆಸ್ಟ್ರೇಲಿಯಾ ತಂಡಕ್ಕೆ, ಜಿಂಬಾಬ್ವೆ ಆರಂಭದಲ್ಲೇ ಆಘಾತ ನೀಡಿತು.

Sep 17, 2026, 04:06 PM
T20 ವಿಶ್ವಕಪ್‌ನಲ್ಲಿ ಕೇರಳ ಕಿಂಗ್ ಬ್ಯಾಟಿಂಗ್‌ ರಣಾರ್ಭಟ ಹೇಗಿತ್ತು.. ಸಂಜು ಸ್ಯಾಮ್ಸನ್‌ ಅಂದ್ರೆ ಟೀಮ್‌ ಇಂಡಿಯಾದ ವಿಜಯಯಾತ್ರೆ!

T20 ವಿಶ್ವಕಪ್‌ನಲ್ಲಿ ಕೇರಳ ಕಿಂಗ್ ಬ್ಯಾಟಿಂಗ್‌ ರಣಾರ್ಭಟ ಹೇಗಿತ್ತು.. ಸಂಜು ಸ್ಯಾಮ್ಸನ್‌ ಅಂದ್ರೆ ಟೀಮ್‌ ಇಂಡಿಯಾದ ವಿಜಯಯಾತ್ರೆ!

2025ರಲ್ಲಿ ಸಂಜು ಸ್ಯಾಮ್ಸನ್‌ ತೋರಿದ ಬ್ಯಾಟಿಂಗ್‌ ಪ್ರದರ್ಶನ ಆ ಮಟ್ಟದಲ್ಲಿತ್ತು. ಬಾಲ್‌ ಹೇಗೆ ಬಂದರೂ ಸಂಜು ಸ್ಯಾಮ್ಸನ್‌ ಹತ್ತು, ಇಪ್ಪತ್ತು ರನ್‌ ಒಳಗೆ ಔಟ್‌ ಆಗಿ ಬೇಸರದಿಂದ ಹೊರ ನಡೆಯುತ್ತಿದ್ದರು. ಇದು ಬಿಸಿಸಿಐ ಆಯ್ಕೆ ಸಮಿತಿಗೆ ದೊಡ್ಡ ತಲೆನೋವಾಗಿತ್ತು ಎನ್ನಬಹುದು.

Sep 17, 2026, 04:07 PM

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.