ನಗರ
ಪಕ್ಷ ಮಾಸ ಅಥವಾ ಪಿತೃಪಕ್ಷದಲ್ಲಿ ಪೂರ್ವಜರಿಗೆ ಶ್ರಾದ್ಧ, ತರ್ಪಣ ಮತ್ತು ಪಿಂಡಪ್ರದಾನ ಮಾಡುವ ಸಂಪ್ರದಾಯವಿದೆ. ಶ್ರಾದ್ಧದ ಮಹತ್ವ, ಯಾವ ದಿನ ಮಾಡಬೇಕು, ಪಾಲಿಸಬೇಕಾದ ವಿಧಿ-ವಿಧಾನಗಳು ಹಾಗೂ ನಂಬಿಕೆಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.