ಮಲೆನಾಡಿನಲ್ಲಿ 40ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದ್ದು, ಏಕಕಾಲಕ್ಕೆ ಮರಿಯಾನೆಗಳ ಸಮೇತ ರಸ್ತೆ ದಾಟಿವೆ. ಹಾಸನದ ಕೋಗೋಡು ಗ್ರಾಮದ ಬಳಿ ಕಾಡಾನೆಗಳ ಓಡಾಟ ಕಂಡು ಬಂದಿದೆ.