ವಿಜಯಲಕ್ಷ್ಮಿ ದರ್ಶನ್ ಜತೆ ಧನ್ವೀರ್ ಗೌಡ ಜಟಾಪಟಿ ವಿಚಾರವಾಗಿ ಇದೀಗ ನಟನಿಗೆ ಹೈಕೋರ್ಟ್ ಬಿಗ್ ಶಾಕ್ ಕೊಟ್ಟಿದೆ. ಪ್ರಕರಣದ ತನಿಖೆಗೆ ನೀಡಿದ್ದ ತಡೆಯನ್ನು ಉಚ್ಛ ನ್ಯಾಯಾಲಯ ತೆರವುಗೊಳಿಸಿದೆ.